ರಸ್ತೆಯಲ್ಲಿ ಹಣ ಸಿಕ್ಕರೆ ನೀವು ಕೂಡ ಈ ತಪ್ಪು ಮಾಡೋಕೆ ಹೋಗಬೇಡಿ

64

ನಮಸ್ಕಾರ ಸ್ನೇಹಿತರೆ ಸಾಮಾನ್ಯವಾಗಿ ನಾವು ರಸ್ತೆಯಲ್ಲಿ ಓಡಾಡುವಾಗ ಎಷ್ಟೊ ವಸ್ತುಗಳು ನಮ್ಮ ಕಣ್ಣಿಗೆ ಕಾಣುತ್ತವೆ, ಅದೇ ರೀತಿಯಾಗಿ ಕೆಲವೊಮ್ಮೆ ರಸ್ತೆಗಳಲ್ಲಿ ಓಡಾಡುವಾಗ ನಾಣ್ಯಗಳು ಅಥವಾ ಹಣವು ರಸ್ತೆಯ ಮೇಲೆ ಸಿಗುತ್ತದೆ, ಇಂತಹ ಹಣವನ್ನು ನಾವು ತೆಗೆದುಕೊಳ್ಳಬೇಕಾ ಅಥವಾ ಏನು ಮಾಡಬೇಕು ಎನ್ನುವುದು ಸಾಕಷ್ಟು ಜನರಿಗೆ ಗೊಂದಲವಾಗುತ್ತದೆ, ಇದರ ಬಗ್ಗೆ ಶಾಸ್ತ್ರಗಳಲ್ಲು ಕೂಡ ವಿಶೇಷವಾಗಿ ತಿಳಿಸಲಾಗಿದೆ. ಇನ್ನು ಆಕಸ್ಮಿಕವಾಗಿ ರಸ್ತೆಯಲ್ಲಿ ಹೋರಾಡುವಾಗ ಹಣ ಸಿಕ್ಕರೆ ಅದನ್ನು ಒಳ್ಳೆಯ ಸೂಚನೆ ಎಂದು ಹೇಳಲಾಗುತ್ತದೆ ಆದರೆ ಯಾವ ಹಣ ಸಿಕ್ಕರೆ ಒಳ್ಳೆಯದು ಮತ್ತು ಯಾವ ಹಣವನ್ನು ನಾವು ತೆಗೆದುಕೊಳ್ಳಬೇಕು ಮತ್ತು ಯಾವ ಹಣವನ್ನು ನಾವು ತೆಗೆದುಕೊಳ್ಳಬಾರದು ಎಂಬುವುದರ ಬಗ್ಗೆ ಮೊದಲು ತಿಳಿದುಕೊಳ್ಳಬೇಕು, ಯಾಕೆಂದರೆ ರಸ್ತೆಯಲ್ಲಿ ಹಣ ಸಿಕ್ಕರೆ ಕೂಡದು ಯಾವ ಹಣ ಎನ್ನುವ ಆಧಾರದ ಮೇಲೆ ನಮಗೆ ಅದರಿಂದ ಅದೃಷ್ಟ ಮತ್ತು ದುರಾದೃಷ್ಟ ನಿರ್ಧಾರವಾಗುತ್ತದೆ ಅದಕ್ಕಾಗಿಯೇ ರಸ್ತೆಯಲ್ಲಿ ಸಿಕ್ಕ ಹಣ ಯಾವುದಾಗಿದೆ ಯಾವ ಹಣವನ್ನು ತೆಗೆದುಕೊಳ್ಳಬೇಕು ಮತ್ತು ಯಾವ ಹಣವನ್ನು ನಾವು ತೆಗೆದುಕೊಳ್ಳಬಾರದು ಎಂದು ತಿಳಿದುಕೊಳ್ಳಬೇಕು, ಹಾಗಾದರೆ ರಸ್ತೆಯಲ್ಲಿ ಯಾವ ಹಣವನ್ನು ಸಿಕ್ಕರೆ ನಾವು ತೆಗೆದುಕೊಳ್ಳಬೇಕು ಮತ್ತು ಯಾವ ಹಣವನ್ನು ನಾವು ತೆಗೆದುಕೊಳ್ಳಬಾರದು ಇದರ ಬಗ್ಗೆ ಶಾಸ್ತ್ರಗಳು ಏನು ಹೇಳುತ್ತವೆ ಎಂದು ನೋಡೋಣ.

ಮೊದಲನೆಯದಾಗಿ ರಸ್ತೆಯಲ್ಲಿ ಓಡಾಡುವಾಗ ನಮಗೆ ಹಣ ಏನಾದರೂ ಆಕಸ್ಮಿಕವಾಗಿ ಸಿಕ್ಕರೆ ಅದನ್ನು ಶಾಸ್ತ್ರಗಳ ಪ್ರಕಾರ ಒಳ್ಳೆಯದು ಎಂದು ಹೇಳಲಾಗುತ್ತದೆ ಯಾಕೆಂದರೆ ಹಣವನ್ನು ಲಕ್ಷ್ಮೀದೇವಿಯ ಸ್ವರೂಪ ಎಂದು ಭಾವಿಸುತ್ತೇವೆ ಹಾಗಾಗಿ ಆಕಸ್ಮಿಕವಾಗಿ ನಮ್ಮ ಹಣ ಅಥವಾ ನಾಣ್ಯ ಕಾಣಿಸಿಕೊಂಡರೆ ಅದು ಶುಭ ಸೂಚನೆ ಇದು ಭವಿಷ್ಯದಲ್ಲಿ ನಮಗೆ ಹಣಕಾಸಿನ ಅನುಕೂಲತೆಗಳು ಕಂಡು ಬರುತ್ತವೆ ಎನ್ನುವುದನ್ನು ಸೂಚಿಸುತ್ತದೆ, ಆದರೆ ವ್ಯಕ್ತಿಯು ರಸ್ತೆಯಲ್ಲಿ ಓಡಾಡುವಾಗ ಏನಾದರೂ ಆ ವ್ಯಕ್ತಿಯು ಹಣವನ್ನು ಬಿಳಿಸಿಕೊಳ್ಳುವುದನ್ನು ನೀವು ನೋಡಿದರೆ ಅಂತಹ ಹಣ ನಿಮ್ಮ ಕೈಗೆ ಸಿಕ್ಕಿದರೆ ಯಾವುದೇ ಕಾರಣಕ್ಕೂ ಅಂತಹ ಹಣವನ್ನು ನೀವು ತೆಗೆದುಕೊಳ್ಳಬಾರದು, ಯಾವ ವ್ಯಕ್ತಿಯು ಈ ಹಣವನ್ನು ಬಿಳಿಸಿಕೊಂಡಿದ್ದಾರೆ ಎನ್ನುವುದು ನಿಮಗೆ ತಿಳಿದಿದ್ದರೆ ನೀವು ತಪ್ಪದೆ ಆ ಒಂದು ಹಣವನ್ನು ಆ ವ್ಯಕ್ತಿಗೆ ಹಿಂದಿರುಗಿಸಬೇಕು, ಈ ಹಣ ಯಾರದು ಎಂದು ಗೊತ್ತಿದ್ದರೂ ಕೂಡ ನೀವು ಅದನ್ನು ತೆಗೆದುಕೊಂಡು ಹೋದರೆ ನಷ್ಟ ಕಷ್ಟಗಳನ್ನು ಎದುರಿಸಬೇಕಾಗುತ್ತದೆ, ಅವರಿಗೆ ಇರುವ ದಾರಿದ್ರ್ಯ ನಿಮಗೆ ಬರುತ್ತದೆ. ಇನ್ನು ರಸ್ತೆಯಲ್ಲಿ ಓಡಾಡುವಾಗ ಆಕಸ್ಮಿಕವಾಗಿ ಹಣ ಕಣ್ಣಿಗೆ ಬಿದ್ದರೆ ಆ ಒಂದು ಹಣ ಯಾರದು ಎಂದು ಗೊತ್ತಿಲ್ಲದಂತಹ ಸಂದರ್ಭದಲ್ಲಿ ಆ ಒಂದು ಹಣ ನಿಮಗೆ ಲಕ್ಷ್ಮೀದೇವಿಯ ಸ್ವರೂಪದಲ್ಲಿ ಸಿಕ್ಕಿದೆ ಎಂದು ಅರ್ಥ, ಹಾಗಾಗಿ ಆ ಒಂದು ಹಣ ಯಾರದು ಎಂದು ಗೊತ್ತಿಲ್ಲದೆ ನೀವು ಆ ಒಂದು ಹಣವನ್ನು ನೋಡಿದರೆ

ಅಂತಹ ಹಣವನ್ನು ತೆಗೆದುಕೊಂಡು ನಿಮ್ಮ ಹತ್ತಿರ ಇಟ್ಟುಕೊಳ್ಳಬೇಕು ಎಂದಿಗೂ ಕೂಡ ಈ ಹಣವನ್ನು ಖರ್ಚು ಮಾಡಬಾರದು, ಇದರಿಂದ ನಿಮ್ಮ ಜೀವನದಲ್ಲಿ ಅಭಿವೃದ್ಧಿಗಳು ಕಂಡುಬರುತ್ತದೆ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುವ ಸಂತೋಷ್ ಗುರುಜೀ ಅವರು ಕೇರಳ ಹಾಗು ಕೊಳ್ಳೆಗಾಲದ ಅಘೋರ ವಿದ್ಯೆಗಳಿಂದ ನಿಮಗೆ ಬಂದಿರುವ ಕಷ್ಟಗಳನ್ನು ಶಾಶ್ವತವಾಗಿ ಪರಿಹಾರ ಮಾಡಿಕೊಡುತ್ತಾರೆ, ಎಂತಹ ಸಮಸ್ಯೆ ಇದ್ದರು ಸಹ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ 9611533355 ಇದು ಇಷ್ಟೇ ಅಲ್ಲದೇ ಕುಟುಂಬದಲ್ಲಿನ ಸಮಸ್ಯೆಗಳು ಮತ್ತು ಗಂಡ ಹೆಂಡತಿ ವೈಮನಸ್ಯ ಹಾಗು ಅನಾರೋಗ್ಯ ಬಾಧೆಗಳು ಹಾಗು ಶತ್ರುಗಳಿಂದ ಸಮಸ್ಯೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿ ಮೋಸ ಆಗಿದ್ದಲ್ಲಿ ಅಥವ ಗ್ರಹ ದೋಷ ಅಥವ ವಿವಾಹ ವಿಳಂಭ ಅಥವ ಇನ್ನು ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ರಹಸ್ಯವಾಗಿ ಇಟ್ಟು ಶಾಶ್ವತ ಪರಿಹಾರ ನೀಡಲಾಗುವುದು. ಗುರೂಜಿ ಅವರಿಂದ ಸಾಕಷ್ಟು ಜನರಿಗೆ ಪರಿಹಾರ ಸಿಕ್ಕಿದೆ ಒಮ್ಮೆ ಫೋನ್ ಮಾಡಿ 9611533355 ನಿಮ್ಮ ಪ್ರಶ್ನೆ ಏನೇ ಇದ್ದರು ಸಹ ಫೋನ್ ನಲ್ಲಿಯೇ ಕೇಳಬಹುದು. ಎಲ್ಲಾ ರೀತಿಯ ಸಮಸ್ಯೆಗೆ 48 ಗಂಟೆಯಲ್ಲಿ ಶಾಶ್ವತ ಪರಿಹಾರ ಸಿಗುವುದು ಕರೆ ಮಾಡಿ 9611533355 ನಿಶ್ಚಿತವಾಗಿ ಪರಿಹಾರ ಇದೆ

LEAVE A REPLY

Please enter your comment!
Please enter your name here