ರಾತ್ರಿಯ ಕನಸ್ಸಿನಲ್ಲಿ ಇಂತಹ ಸೂಚನೆಗಳು ಬಂದರೆ ಎಲ್ಲವು ಒಳ್ಳೆಯದು ಆಗಲಿದೆ

48

ಈ ತರ ಕನಸುಗಳು ಬಿದ್ದರೆ ನಿಮ್ಮ ಜೀವನದಲ್ಲಿ ಒಳ್ಳೆಯ ಘಟನೆಗಳು ನಡೆಯುತ್ತವೆ. ನಮಸ್ತೆ ಸ್ನೇಹಿತರೆ ಕನಸಿನ ಬಗ್ಗೆ ಈಗಾಗಲೇ ಕೆಲವು ಲೇಖನದಲ್ಲಿ ಹೇಳಿದ್ದೇವೆ. ಕನಸು ಯಾಕೆ ಬೀಳುತ್ತದೆ ಕನಸಿನ ಅರ್ಥ ಏನು ಹಾಗೆ ಯಾವ ಯಾವ ಕನಸುಗಳು ಏನನ್ನು ಸೂಚಿಸುತ್ತವೆ ಎಲ್ಲವನ್ನು ತಿಳಿಸಿದ್ದೇವೆ ನೀವು ನೋಡಿಲ್ಲ ಅಂದ್ರೆ ನೋಡಿ ಸ್ನೇಹಿತರೆ. ಇವತ್ತಿನ ಈ ಲೇಖನದಲ್ಲಿ ಕನಸಿನ ಬಗ್ಗೆ ಕೆಲವು ಸಂಖ್ಯೆತಗಳನ್ನ ಹೇಳುತ್ತೇವೆ. ಈ ಒಂದು ಕನಸುಗಳು ಕಡಿಮೆ ಜನರಿಗೆ ಒಳ್ಳೆಯ ಘಟನೆಗಳು ನಡೆಯುತ್ತವೆ ಅನ್ನುವ ಸಮಯದಲ್ಲಿ ಬೀಳುತ್ತವೆ. ಕೆಲವರಿಗೆ ಕನಸುಗಳು ಬಿದ್ದ ಹಾಗೆ ಘಟನೆಗಳು ನಡೆಯುತ್ತವೆ ಅವರ ಜೀವನದಲ್ಲಿ. ಹಾಗಾಗಿ ಈ ಕನಸುಗಳು ಯಾವುವು ಅಂತಾ ತಿಳಿದು ಕೊಳ್ಳಬೇಕೆಂದರೆ ಈ ಲೇಖನವನ್ನು ಪೂರ್ತಿಯಾಗಿ ನೋಡಿ. ಗೆಳೆಯರೆ ಮೊದಲನೆಯದಾಗಿ ನಿಮ್ಮ ಕನಸಿನಲ್ಲಿ ಪ್ರಸಾಧ ತಗೆದುಕೊಳ್ಳುವ ಹಾಗೆ ಪ್ರಸಾದ ತಿನ್ನೋತರ ಕನಸು ಬಿದ್ದರೆ ಇದು ಕೂಡ ತುಂಬಾ ಒಳ್ಳೆಯದು ಅಂತಾನೆ

ನಿಮ್ಮ ಹತ್ತಾರು ಸಮಸ್ಯೆಗೆ ಒಂದೇ ಒಂದು ಫೋನ್ ಕರೆಯಲ್ಲಿ ಶಾಶ್ವತ ಪರಿಹಾರ ಪಡೆಯಲು ಕರೆ ಮಾಡಿರಿ 9538866755

ಹೇಳುತ್ತಾರೆ ಜ್ಯೋತಿಷಿಗಳು. ಇದು ನಿಮ್ಮ ಜೀವನದಲ್ಲಿ ಒಳ್ಳೆಯ ಘಟನೆಗಳು,ಒಳ್ಳೆಯ ವಿಷಯಗಳು ನಡೆಯುತ್ತವೆ ಎಂದು ಒಳ್ಳೆಯ ಸೂಚನೆ ಅಂತಾ ಹೇಳಬಹುದು. ಇದು ಒಳ್ಳೆಯ ಕನಸು ಹೆದರುವ ಅಗತ್ಯವಿಲ್ಲ. ಇನ್ನೂ ಎರಡನೆಯದಾಗಿ ನೀವು ಕನಸಿನಲ್ಲಿ ಬೆಟ್ಟ ಹತ್ತುತ್ತಿರಿ. ನೀವು ಕನಸಿನಲ್ಲಿ ಬೆಟ್ಟ ಹತ್ತುವಾಗ ನಿಮಗೆ ಹಿಂದೆಯಿಂದ ಬೇರೆ ಯಾರಾದರು ಸಹಾಯವನ್ನು ಮಾಡುತ್ತಿರುತ್ತಾರೆ ಈ ರೀತಿ ಕನಸು ಬಿದ್ದರೆ ಬಹಳ ಒಳ್ಳೆಯದು ಎಂದು ಹೇಳಬಹುದು. ಇದರ ಅರ್ಥ ಏನೆಂದರೆ ನೀವು ನಿಮ್ಮ ಜೀವನದಲ್ಲಿ ಉತ್ತಮ ಸ್ಥಾನಕ್ಕೆ ಹೋಗುತ್ತಿರ ಅನ್ನೋದು. ನೀವು ಉನ್ನತ ಸ್ಥಾನಕ್ಕೆ ಹೋಗಲು ಆ ಪರಮಾತ್ಮ ನಿಮಗೆ ಬೆನ್ನೆಲುಬು ಆಗಿ ಇರುತ್ತಾನೆ ಅಂತಾನೆ ಹೇಳಬಹುದು. ನಿಮ್ಮ ಕೆಲಸಗಳು ಫಲ ಕೊಡುತ್ತದೆ. ಒಳ್ಳೆಯ ಲಾಭ ಪಡೆಯುತ್ತಿರ. ಈ ರೀತಿ ಕನಸು ಬೀಳುವುದು ತುಂಬಾ ಕಡಿಮೆನೇ ಅಂತಾನೇ ಹೇಳಬಹುದು. ಎಲ್ಲರಿಗೂ ಈ ತರ ಕನಸು ಒಳ್ಳೆಯ ಘಟನೆಗಳು ಆಗುತ್ತವೆ

ಅಂದಾಗ ಬೀಳುವುದಿಲ್ಲ ಕಮ್ಮಿ ಜನಕ್ಕೆ ಮಾತ್ರ ಈ ತರ ಕನಸು ಬೀಳುತ್ತೆ. ಈ ತರ ಕನಸು ಬಿದ್ದರೆ ಬಹಳ ಒಳ್ಳೆಯದು ಅಂತಾನೇ ಹೇಳಬಹುದು. ಇನ್ನೂ ಮೂರನೆಯದಾಗಿ ನಿಮ್ಮ ಕನಸಿನಲ್ಲಿ ನೀವು ದೇವರಿಗೆ ಪೂಜೆ ಮಾಡುತ್ತಿರುವ ತರ,ದೇವರ ಪೂಜೆಯಲ್ಲಿ ನೀವು ಪಾಲ್ಗೊಳ್ಳುವ ತರ ನಿಮಗೆ ಕನಸು ಬಿದ್ದರೆ ಇದು ಕೂಡ ಅದೃಷ್ಟ ಅಂತ ಹೇಳಲಾಗುತ್ತೆ. ಈ ತರ ಕನಸು ಬಿದ್ದರೆ ನಿಮ್ಮ ಜೀವನದಲ್ಲಿ ಸಾಕಷ್ಟು ಒಳ್ಳೆಯ ಘಟನೆಗಳು ನಡೆಯುತ್ತವೆ, ಸಿಹಿ ಸುದ್ದಿ ಕೇಳುತ್ತಿರ ಅಂತಾನೇ ಹೇಳಬಹುದು. ಇನ್ನೂ ಕೊನೆಯದಾಗಿ ನೀವು ನಿಮ್ಮ ಕನಸಿನಲ್ಲಿ ನೀವು ಅಳುತ್ತಿರುವ ಹಾಗೆ ಕನಸು ಬಿದ್ದರೆ ಇದು ಕೂಡ ನಿಮ್ಮ ಜೀವನದಲ್ಲಿ ಮುಂದೆ ಸಾಕಷ್ಟು ಲಾಭಗಳನ್ನ ತಂದು ಕೊಡುತ್ತದೆ ಮತ್ತು ಒಳ್ಳೆಯದಾಗುತ್ತೆ ಎನ್ನುವುದರ ಸಂಖ್ಯೆತ ಎಂದು ಹೇಳಲಾಗುತ್ತೆ. ನಿಮ್ಮ ಜೀವನ ಸುಖಮಯ ವಾಗುತ್ತದೆ.

ನಿಮ್ಮ ಹತ್ತಾರು ಸಮಸ್ಯೆಗೆ ಒಂದೇ ಒಂದು ಫೋನ್ ಕರೆಯಲ್ಲಿ ಶಾಶ್ವತ ಪರಿಹಾರ ಪಡೆಯಲು ಕರೆ ಮಾಡಿರಿ 9538866755

ಪಂಡಿತ್ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಕರೇ ಮಾಡಿರಿ 9538866755

LEAVE A REPLY

Please enter your comment!
Please enter your name here