ರಾತ್ರಿ ಕೆಟ್ಟ ಕನಸುಗಳಿಂದ ಮಲಗದ ಕೂಡ ಆಗೋದಿಲ್ಲ ಕೆಟ್ಟ ಕನಸುಗಳನ್ನು ಭಯಭೀತರಾಗಿ ಮಾಡುತ್ತವೆ, ಸರಿಯಾಗಿ ನಿದ್ದೆ ಬರುತ್ತಿಲ್ಲ ಎನ್ನುವವರು ಈ ಪರಿಹಾರ ಮಾಡಿ.

37

ನಮಸ್ಕಾರ ಸ್ನೇಹಿತರೆ ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಕೂಡ ಇಂತಹ ಅನುಭವ ಆಗಿರುತ್ತದೆ, ನಿದ್ರಿಸುವಂತಹ ಸಮಯದಲ್ಲಿ ಕನಸುಗಳು ಬೀಳುವುದು ಸಹಜ, ಅದರಲ್ಲಿ ಕೂಡ ರಾತ್ರಿಯ ಸಮಯದಲ್ಲಿ ಕನಸುಗಳು ಎನ್ನುವುದು ಹೆಚ್ಚಾಗಿ ಕಾಡುತ್ತಿರುತ್ತದೆ, ಕೆಲವು ಕನಸುಗಳು ಸಿಹಿಯಾಗಿರುತ್ತವೆ ಅದರಿಂದ ಯಾವುದೇ ರೀತಿಯ ಹಾನಿಯಾಗುವುದಿಲ್ಲ, ನಿದ್ದೆಗೆ ಭಂಗವಾಗದು ಇಲ್ಲ, ಆದರೆ ಇನ್ನು ಕೆಲವು ಕನಸುಗಳು ವ್ಯಕ್ತಿಯನ್ನು ಭಯಭೀತರಾಗಿ ಮಾಡುತ್ತದೆ ಅಂತಹ ಕನಸುಗಳು ವ್ಯಕ್ತಿಯನ್ನು ಭಯಭೀತರಾಗಿ ಮಾಡುತ್ತದೆ, ನಿದ್ದೆಯು ಕೂಡ ಹಾಳಾಗುತ್ತದೆ, ಹನುಮಾನ್ ರಕ್ಷಾ ಯಂತ್ರ ಪಡೆಯಲು ಫೋನ್ ಮಾಡಿ 9620569954 ಇಂತಹ ಕನಸುಗಳು ಸಹಜವಾಗಿಯೇ ಸಾಕಷ್ಟು ಗೊಂದಲಕ್ಕೆ ಕಾರಣವಾಗುತ್ತದೆ. ಈ ರೀತಿಯಾಗಿ ಕೆಟ್ಟ ಕನಸುಗಳಿಂದ ನಿದ್ದೆ ಸರಿಯಾಗಿ ಆಗಿಲ್ಲ ಎಂದಾಗ ವ್ಯಕ್ತಿಯು ಋಣಾತ್ಮಕ ಆಲೋಚನೆಗೆ ಒಳಗಾಗುತ್ತಾನೆ ಮತ್ತು ಅವನ ಮನಸ್ಸು ಒತ್ತಡದಿಂದ ಕೂಡಿರುತ್ತದೆ, ಹೀಗಾಗಿ ಸರಿಯಾದ ನಿದ್ದೆ ಇಲ್ಲದ ಕಾರಣ ಋಣಾತ್ಮಕ ಆಲೋಚನೆಯಿಂದ ಮಾನಸಿಕ ಒತ್ತಡದಿಂದ ಅವನ ಪ್ರತಿನಿತ್ಯದ ಕೆಲಸಕಾರ್ಯಗಳು ಕೂಡ ಸರಿಯಾಗಿ ನಡೆಯುವುದಿಲ್ಲ, ಆರೋಗ್ಯದ ಮೇಲು ಕೂಡ ಪರಿಣಾಮ ಉಂಟಾಗುತ್ತದೆ, ಈ ರೀತಿ ಕೆಟ್ಟ ಕನಸುಗಳಿಂದ ವ್ಯಕ್ತಿಯು ಸಮಸ್ಯೆಗೆ ಒಳಗಾಗುತ್ತಾರೆ ಹಾಗಾಗಿ ಮಲಗುವ ಸಮಯದಲ್ಲಿ ಯಾವುದೇ ರೀತಿಯ ಕೆಟ್ಟ ಕನಸುಗಳು ಬಿಡಬಾರದು

ನಮ್ಮ ಸಮಸ್ಯೆಗಳಿಗೆ ಇವುಗಳು ಕಾರಣವಾಗಬಾರದು ಎಂದರೆ ಮಲಗುವಾಗ ಕೆಲವು ಕ್ರಮಗಳನ್ನು ಅನುಸರಿಸುವುದರಿಂದ ಕೆಟ್ಟ ಕನಸುಗಳು ದೂರವಾಗುತ್ತವೆ ಮತ್ತು ಸರಿಯಾದ ನಿದ್ದೆ ಬರುತ್ತದೆ ಯಾವುದೇ ರೀತಿಯ ಸಮಸ್ಯೆ ಎದುರಾಗುವುದಿಲ್ಲ, ಹಾಗಾದರೆ ರಾತ್ರಿಯ ಸಮಯದಲ್ಲಿ ಬೀಳುವಂತಹ ಕೆಟ್ಟ ಕನಸುಗಳು ದೂರವಾಗಬೇಕು ಯಾವುದೇ ರೀತಿಯ ಕೆಟ್ಟ ಕನಸುಗಳು ಬರಬಾರದು, ಚೆನ್ನಾಗಿ ನಿದ್ದೆ ಬರಬೇಕು, ಮಾನಸಿಕವಾಗಿ ನೆಮ್ಮದಿ ಇರಬೇಕು ಎಂದರೆ ಮಲಗುವಾಗ ಯಾವ ಕ್ರಮಗಳನ್ನು ಅನುಸರಿಸಬೇಕು ಎಂದು ನೋಡೋಣ. ಹನುಮಾನ್ ರಕ್ಷಾ ಯಂತ್ರ ಪಡೆಯಲು ಫೋನ್ ಮಾಡಿ 9620569954 ಮೊದಲನೆಯದಾಗಿ ಯಾವುದೇ ವ್ಯಕ್ತಿಯಾಗಲಿ ರಾತ್ರಿ ಮಲಗುವಾಗ ನೀವು ಚೆನ್ನಾಗಿ ನಿಮ್ಮ ಕೈಕಾಲುಗಳನ್ನು ತೊಳೆದುಕೊಂಡು ನಂತರ ಅದನ್ನು ವರೆಸಿ ದೇವರ ಸ್ಮರಣೆಯನ್ನು ಮಾಡುತ್ತ ಮಲಗಬೇಕು, ಆಂಜನೇಯ ಸ್ವಾಮಿಯ ದಾನವನ್ನು ಮಾಡಬೇಕು ವಿಶೇಷವಾಗಿ ಮಂತ್ರಗಳನ್ನು ಹೇಳಿ ಮಲಗುವುದರಿಂದ ಕೆಟ್ಟ ಕನಸುಗಳು ದೂರವಾಗುತ್ತದೆ. ಇನ್ನು ಮನೆಯಲ್ಲಿ ಸಣ್ಣ ಮಕ್ಕಳು ಇದ್ದಾರೆ ಅವರು ರಾತ್ರಿಯ ಸಮಯದಲ್ಲಿ ಬೆಚ್ಚಿಬೀಳುತ್ತಾರೆ ಅಳುತ್ತಾರೆ ಎಂದಾಗ ಅವರು ಮಲಗುವಂತಹ ಸುತ್ತಮುತ್ತ ಯಾವುದಾದರೂ ಕಬ್ಬಿಣದ ವಸ್ತುಗಳನ್ನು ಇಡಬೇಕು ಇದರಿಂದ ಋಣಾತ್ಮಕ ಅಂಶಗಳು ದೂರವಾಗುತ್ತವೆ ಮಕ್ಕಳು ಏನಾದರೂ ಋಣಾತ್ಮಕ ಅಂಶಗಳಿಗೆ ಒಳಗಾಗಿ ಅಳುತ್ತಿದ್ದರೆ ಅದು ದೂರವಾಗುತ್ತದೆ.

ಇನ್ನು ಆದಷ್ಟು ಮಲಗುವ ಕೋಣೆಯಲ್ಲಿ ಮೃತ ವ್ಯಕ್ತಿಗಳ ಫೋಟೋವನ್ನು ಇಡಬಾರದು, ಇದರಿಂದ ನೀವು ಅವರ ಆಲೋಚನೆಯಿಂದ ಮಲಗುತ್ತೀರಿ ಮತ್ತು ಇದು ನಿಮ್ಮ ಮೇಲೆ ಋಣಾತ್ಮಕ ಪರಿಣಾಮವನ್ನು ಬೀರಬಹುದು, ಆದಷ್ಟು ಕತ್ತಲೆ ಇರುವ ಕೋಣೆಯಲ್ಲಿ ಮಲಗುವುದನ್ನು ತಪ್ಪಿಸಿ ಸ್ವಲ್ಪವಾದರೂ ಬೆಳಕು ಇರುವ ಹಾಗೆ ನೀವು ಮಲಗಬೇಕು, ಇದರಿಂದ ಯಾವುದೇ ರೀತಿಯ ಋಣಾತ್ಮಕ ಅಂಶಗಳು ಪರಿಣಾಮ ಬೀರುವುದಿಲ್ಲ ಕೆಟ್ಟ ಕನಸುಗಳು ದೂರವಾಗುತ್ತವೆ. ಫ್ರೀ ಆಗಿ ಭವಿಷ್ಯ ಕೇಳಲು ಫೋನ್ ಮಾಡಿ 9620569954 ಮಂಜುನಾಥ ಸ್ವಾಮಿ ಆರಾಧಕರು ಪಂಡಿತ್ ಮಾರುತಿ ಅವರಿಂದ ಎರಡು ದಿನದಲ್ಲಿ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುತ್ತದೆ, ಪ್ರೀತಿ ಪ್ರೇಮದಲ್ಲಿ ಮೋಸ ಮತ್ತು ಮನೆಯಲ್ಲಿ ಕಲಹ, ಅಥವ ನಿಮ್ಮ ಇಷ್ಟದ ಜೀವನ ಪಡೆಯಲು ಏನೇ ಇರಲಿ ಒಮ್ಮೆ ಕರೆ ಮಾಡಿ 9620569954 ಇದು ಇಷ್ಟೇ ಅಲ್ಲದೇ ಸಾಲಬಾಧೆ ಸಮಸ್ಯೆಗಳು ಮತ್ತು ಕೋರ್ಟು ಕೇಸಿನ ವ್ಯಾಜ್ಯಗಳು ಮತ್ತು ಸಂತಾನ ದೋಷದ ಸಮಸ್ಯೆ ಅಥವ ಹಿತ ಶತ್ರುಗಳ ಕಾಟ ಇನ್ನು ಏನೇ ಸಮಸ್ಯೆಗಳು ಇರಲಿ ಅದಕ್ಕೆ ಶಾಶ್ವತ ಪರಿಹಾರ ಸಿಗುತ್ತದೆ, ಒಮ್ಮೆ ಕರೆ ಮಾಡಿ 9620569954 ಎರಡೇ ದಿನದಲ್ಲಿ ನಿಮಗೆ ಪರಿಹಾರ ದೊರೆಯುತ್ತದೆ ಇದು ಚಾಲೆಂಜ್ 9620569954 ಮಾರುತಿ ಗುರುಜೀ

LEAVE A REPLY

Please enter your comment!
Please enter your name here