ರಾತ್ರಿ ಮಲಗಿದಾಗ ನಿಮ್ಮ ಕನಸಿನಲ್ಲಿ ಮೃತ ಹಿರಿಯರು ಬಂದರೆ ಅದರಿಂದ ಆಗುವ ಉಪಯೋಗಗಳನ್ನು ತಿಳಿಯೋಣ.

57

ನಮಸ್ಕಾರ ಗೆಳೆಯರೇ ದೇವಾನು ದೇವತೆಗಳು ಮನುಷ್ಯನ ಪಾಪ ಕರ್ಮಗಳೆಲ್ಲವು ಪರಿಹಾರವಾಗಿ ಪುಣ್ಯದ ಸಮಯ ಕಾಣುವ ಮುನ್ನ ಹಲವು ಸೂಚನೆಗಳನ್ನು ನೀಡುತ್ತಾರೆ ಆ ಸೂಚನೆಗಳಿಂದ ತಿಳಿಯಬೇಕಾಗುತ್ತದೆ ದೇವರ ಸಂಪೂರ್ಣ ಕೃಪಾಕಟಾಕ್ಷ ನಿಮಗೆ ದೊರೆತಿದೆ ಎಂದು ದೇವಾನು ದೇವತೆಗಳ ಅನುಗ್ರಹವು ನಿಮಗೆ ಕಲ್ಪಿಸುತ್ತಿದೆ ಎಂದು ಅರ್ಥವಾಗುತ್ತದೆ ದೇವರು ಕನಸಿನಲ್ಲಿ ಹಲವಾರು ವಿಚಾರಗಳನ್ನು ನಮಗೆ ತಲುಪಿಸಲು ಪ್ರಯತ್ನಿಸುತ್ತಾರೆ ಕೆಲವೊಂದು ಸಾರಿ ರಾತ್ರಿ ಕನಸಿನಲ್ಲಿ ಪ್ರಾಣಿಗಳು ಬರುತ್ತವೆ ಕೆಲವೊಂದು ಸಾರಿ ಮಲಗಿದಾಗ ಕನಸಿನಲ್ಲಿ ಯಾರೋ ಅಪರಿಚಿತರು ಬರುತ್ತಾರೆ ಮತ್ತು ಯಾವುದೋ ಅಪರಿಚಿತ ಸ್ಥಳಕ್ಕೆ ನೀವು ಹೋಗಿರುತ್ತೀರಿ ಇನ್ನು ಕೆಲವೊಂದು ಸಾರಿ ನಿಮ್ಮ ಪೂರ್ವಜರು ನಿಮ್ಮ ಹಿರಿಯರು ಕನಸಿನಲ್ಲಿ ಬರುತ್ತಾರೆ ಇನ್ನು ಕೆಲವೊಂದು ಸಾರಿ ಯಾರೋ ಕರೆದಂತೆ ಅಶರೀರವಾಣಿಯು ಕೇಳಿಸುತ್ತದೆ ತಡರಾತ್ರಿಯಲ್ಲಿ ಅಂದರೆ 3 ಗಂಟೆಯ ಸಮಯದಲ್ಲಿ

ಒಂದೇ ಒಂದು ಕರೆಯಲ್ಲಿ ನಿಮ್ಮ ಸಮಸ್ಯೆಗಳು ಪರಿಹಾರ ಆಗಲು ಈ ಕೂಡಲೇ ಕರೆ ಮಾಡಿರಿ 9945339940

ಎಚ್ಚರವಾಗುತ್ತದೆ ಪದೇ ಪದೇ ಕನಸಿನಲ್ಲಿ ಮರಗಳು ಬರುತ್ತವೆ ಈ ರೀತಿಯಾದ ಇನ್ನು ಹತ್ತು ಹಲವು ಸೂಚನೆಗಳನ್ನು ದೇವರು ಸೂಚಿಸುತ್ತಾರೆ ಇದರ ಹಿಂದೆ ಹಲವಾರು ಉದ್ದೇಶಗಳು ಇರುತ್ತವೆ ಆ ಕನಸುಗಳಿಂದ ಆಗುವಂತಹ ಲಾಭವನ್ನು ನಷ್ಟವನ್ನು ಅಪಘಾತವನ್ನು ಸಂತೋಷವನ್ನು ತಿಳಿದು ನಡೆಯಬೇಕು ಹಾಗಾದರೆ ಸ್ನೇಹಿತರೆ ಈ ದಿನ ನಾವು ಕನಸಿನಲ್ಲಿ ಮೃತ ಹಿರಿಯರು ಬಂದರೆ ಯಾವ ರೀತಿಯ ಉಪಯೋಗಗಳು ಲಾಭ-ನಷ್ಟಗಳು ಆಗುತ್ತವೆ ಎಂದು ತಿಳಿದುಕೊಳ್ಳೋಣ. ಸ್ನೇಹಿತರೆ ರಾತ್ರಿ ಮಲಗುವ ಮುನ್ನ ಹಣೆಗೆ ವಿಭೂತಿಯನ್ನು ಧರಿಸಿ ದೇವರ ಮಂತ್ರವನ್ನು ಹೇಳಿ ಮಲಗಬೇಕು ಇದರಿಂದಾಗಿ ಯಾವ ಕೆಟ್ಟ ಕನಸುಗಳು ನಿಮಗೆ ಕನಸಿನಲ್ಲಿ ಬೀಳುವುದಿಲ್ಲ ಯಾವ ಕೆಟ್ಟ ದೃಷ್ಟಿಯ ಕಣ್ಣು ಸಹ ನಿಮ್ಮ ಮೇಲೆ ಬೀಳುವುದಿಲ್ಲ ಸಾಮಾನ್ಯವಾಗಿ ರಾತ್ರಿ ಮಲಗಿದ್ದಾಗ ಕನಸಿನಲ್ಲಿ ಹಲವಾರು ಸನ್ನಿವೇಶಗಳು ಬರುತ್ತವೆ ಅದರಲ್ಲಿ ನೀವು ಮಲಗಿದ್ದಾಗ ಕನಸಿನಲ್ಲಿ

ಮೃತ ಹಿರಿಯರು ಬಂದರೆ ಏನಾಗುತ್ತದೆ ಎಂಬುದನ್ನು ತಿಳಿಯಬೇಕಾಗಿದೆ ಅದು ಕೆಲವರು ಹೇಳುತ್ತಾರೆ ಸತ್ತವರು ಕನಸಿನಲ್ಲಿ ಬಂದರೆ ಇದು ಕೆಟ್ಟ ಸೂಚನೆ ಎಂದು ಆ ರೀತಿಯಾಗಿ ಕನಸು ಬಿದ್ದಲ್ಲಿ ಮುಂಬರುವ ದಿನಗಳಲ್ಲಿ ಮಹಾ ಗಂಡಾಂತರವಿದೆ ಎಂದು ಭಾವಿಸುತ್ತಾರೆ ಆದರೆ ಇದು ತಪ್ಪು ಕಲ್ಪನೆ ಹಿರಿಯರು ಅಥವಾ ಮೃತಪಟ್ಟ ಯಾವುದೇ ವ್ಯಕ್ತಿಯು ನಿಮ್ಮ ಕನಸಿನಲ್ಲಿ ಕಂಡರೆ ಅದರಲ್ಲಿಯೂ ರಾತ್ರಿ ಮಲಗಿದಾಗ ಮೂರರಿಂದ ಐದು ಗಂಟೆಯ ಒಳಗೆ ಬಂದಾಗ ಅದು ಯಾವುದು ಒಳ್ಳೆಯ ಸೂಚನೆಯಾಗಿರುತ್ತದೆ ಮುಂಬರುವ ದಿನಗಳಲ್ಲಿ ನಿಮಗೆ ಅದೃಷ್ಟದ ಬಾಗಿಲು ತೆರೆಯುವ ಸೂಚನೆಯೂ ಆಗಿರುತ್ತದೆ ಸಾಮಾನ್ಯವಾಗಿ ಕನಸು ಮನಸ್ಸಿನ ಕನ್ನಡಿಯಾಗಿರುತ್ತದೆ ಕನಸಿನಲ್ಲಿ ಯಾವ ರೀತಿಯಾಗಿ ನಮಗೆ ವಿಷಯಗಳು ಬರುತ್ತದೆಯೋ ಅದರಲ್ಲಿ ಹಿಂದೆ ನಡೆದ ಘಟನೆ ಅಥವಾ ಮುಂದೆ ನಡೆಯಬೇಕಾದ ಘಟನೆ ಆಗಿರುತ್ತದೆ ನಾವು ಅತಿಯಾಗಿ ಇಷ್ಟಪಟ್ಟವರು

ಒಂದೇ ಒಂದು ಕರೆಯಲ್ಲಿ ನಿಮ್ಮ ಸಮಸ್ಯೆಗಳು ಪರಿಹಾರ ಆಗಲು ಈ ಕೂಡಲೇ ಕರೆ ಮಾಡಿರಿ 9945339940

ಮೃತಪಟ್ಟರೆ ಅವರು ನಮ್ಮ ಕನಸಿನ ಮುಖಾಂತರವಾಗಿ ನಮ್ಮ ಏಳಿಗೆಯನ್ನ ಕಾಣಲು ಬಯಸುತ್ತಾರೆ ಸ್ನೇಹಿತರೆ ಮಲಗಿದಾಗ ನೀವು ಅತಿಯಾಗಿ ಇಷ್ಟಪಟ್ಟ ವ್ಯಕ್ತಿಯು ಮೃತನಾದರೆ ಮತ್ತೆ ಕನಸಿನಲ್ಲಿ ಬಂದು ಏನನ್ನೋ ಹೇಳಲು ಪ್ರಯತ್ನಿಸಿದರೆ ಅದರಿಂದ ನಿಮಗೆ ಮುಂದೆ ಒಳ್ಳೆಯ ಪದವಿ ದೊರೆಯಲಿದೆ ಎಂದು ಸೂಚಿಸುತ್ತದೆ ಇನ್ನೂ ಹತ್ತು ಹಲವಾರು ಒಳ್ಳೆಯ ಸೂಚನೆಗಳು ಮೃತ ಹಿರಿಯರು ಕನಸಿನಲ್ಲಿ ಬರುವುದರಿಂದ ಆಗುತ್ತವೆ ಆದ್ದರಿಂದ ಕನಸುಗಳನ್ನು ಎಂದಿಗೂ ಕಡೆಗಣಿಸಬೇಡಿ ಶುಭವಾಗುವುದು.

ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಧಾನೆ ಮಾಡುವ ಶಂಕರ ನಾರಾಯಣ ಗುರುಗಳಿಂದ ನಿಮ್ಮ ಸಮಸ್ಯೆಗಳಿಗೆ ಫೋನ್ ನಲ್ಲಿ ಪರಿಹಾರ ಸಿಗುತ್ತೆ ಕರೆ ಮಾಡಿರಿ 9945339940 ಸ್ನೇಹಿತರೇ ನೀವು ಈಗಾಗಲೇ ಹಲವು ದೇವಸ್ಥಾನ ಸುತ್ತಿ ಬಂದರು ಮತ್ತು ಹಲವು ಜನ ಪಂಡಿತರನ್ನು ಭೇಟಿ ಮಾಡಿದ್ದರು ಸಹ ನಿಮ್ಮ ಕಷ್ಟಗಳಿಗೆ ಪರಿಹಾರ ಸಿಕಿಲ್ಲ ಅಂದರೆ ಈ ಕೂಡಲೇ ಒಮ್ಮೆ ಕರೆ ಮಾಡಿರಿ 9945339940. ಶಂಕರ್ ನಾರಾಯಣ ಗುರುಜಿ ಅವರು ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಹೊಂದಿದ್ದಾರೆ ಹಾಗೆಯೇ ಸಮಸ್ಯೆಗಳಿಗೆ ನಿಖರ ರೀತಿಯಲ್ಲಿ ಪರಿಹಾರ ಮಾಡಿಕೊಡುತ್ತಾರೆ, ಗುರುಜಿ ಅವರಿಂದ ಈಗಾಗಲೇ ಸಾವಿರಾರು ಜನರಿಗೆ ಸಾಕಷ್ಟು ಒಳ್ಳೆಯದು ಆಗಿದೆ, ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಮನೆಯಲ್ಲಿ ಜಗಳ ಅಥವ ಆಸ್ತಿ ವ್ಯಾಜ್ಯಗಳು ಅಥವ ಗಂಡ ಹೆಂಡತಿ ಮನಸ್ತಾಪ ಅಥವ ಕಾನೂನು ವ್ಯಾಜ್ಯಗಳು ಅಥವ ಮಕ್ಕಳು ಹೆಚ್ಚು ಹಠ ಮಾಡುತ್ತಾ ಇದ್ರೆ ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಜೀವನದಲ್ಲಿ ಅನುಭವಿಸುತ್ತಾ ಇರೋ ಗುಪ್ತ ಸಮಸ್ಯೆಗಳು ಇನ್ನು ಹತ್ತಾರು ಸಮಸ್ಯೆಗಳು ಏನೇ ಇದ್ದರು ಸಹ ಈ ಕೂಡಲೇ ಕರೆ ಮಾಡಿರಿ 9945339940

LEAVE A REPLY

Please enter your comment!
Please enter your name here