ರಾತ್ರಿ ಮಲಗುವಾಗ ನೀವು ಹೀಗೆ ಮಾಡಿದರೆ ನಿಮಗೆ ಕಷ್ಟಗಳು ಕಟ್ಟಿಟ್ಟ ಬುತ್ತಿ.

46

ನಮಸ್ಕಾರ ಪ್ರಿಯ ಓದುಗರೆ ದಿನವಿಡಿ ದುಡಿದು ದಣಿದ ದೇಹಕ್ಕೆ ವಿಶ್ರಾಂತಿ ತುಂಬಾ ಮುಖ್ಯ ಹೀಗೆ ರಾತ್ರಿ ಸಮಯದಲ್ಲಿ ವಿಶ್ರಾಂತಿ ಪಡೆಯುವಾಗ ಕೆಲವರು ಕೆಲವೊಂದು ತಪ್ಪುಗಳನ್ನು ಮಾಡುತ್ತಾರೆ ಅಂದರೆ ರಾತ್ರಿ ಮಲಗುವ ಸಮಯದಲ್ಲಿ ಇಲ್ಲಿ ತಿಳಿಸುವ ಮೂರು ಕೆಲಸಗಳನ್ನು ನೀವು ಮಾಡಬಾರದು ಹೀಗೆ ಮಾಡಿದರೆ ಇದರಿಂದ ನಿಮ್ಮ ಜೀವನ ಹಾಳಾಗಬಹುದು ಬನ್ನಿ ಹಾಗಾದರೆ ಆ ಮೂರು ಕೆಲಸಗಳು ಯಾವುವು ಎಂದು ಇವತ್ತಿನ ಈ ಒಂದು ಲೇಖನದಲ್ಲಿ ಈಗ ತಿಳಿಯೋಣ ಬನ್ನಿ ಮೊದಲನೆಯದಾಗಿ ನೀವು ರಾತ್ರಿ ಮಲಗುವ ಸಮಯದಲ್ಲಿ ನಿಮ್ಮ ತಲೆ ಕೂದಲನ್ನು ಬಿಚ್ಚಿಕೊಂಡು ಮಲಗಬಾರದು ನೀವು ನಿಮ್ಮ ತಲೆ ಕೂದಲುಗಳು ಉದ್ದವಾಗಿ ಇದ್ದರೆ ನೀವು ನಿಮ್ಮ ತಲೆ ಕೂದಲುಗಳನ್ನು ಬಿಚ್ಚಿಕೊಂಡು ಮಲಗಬಾರದು ಅವುಗಳನ್ನು ಕಟ್ಟಿಕೊಂಡು ಮಲಗಬೇಕು ಏಕೆಂದರೆ ನೀವು ಹೀಗೆ ತಲೆ ಕೂದಲನ್ನು ಬಿಚ್ಚಿಕೊಂಡು ಮಲಗಿದರೆ ನಿಮ್ಮ ಜೀವನದಲ್ಲಿ ತುಂಬಾ ಕಷ್ಟಗಳು ಬರುವ ಸಾಧ್ಯತೆ

ಏನೇ ಸಮಸ್ಯಗಳಿರಲಿ ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9880853535

ಹೆಚ್ಚು ಇರುತ್ತದೆ ಏಕೆಂದರೆ ಹೀಗೆ ನೀವು ನಿಮ್ಮ ತಲೆ ಕೂದಲನ್ನು ಬಿಚ್ಚಿಕೊಂಡು ಮಲಗಿದರೆ ಇದರಿಂದ ಕೆಟ್ಟ ಶಕ್ತಿಗಳು ನಿಮ್ಮ ಕಡೆ ಆಕರ್ಷಿತವಾಗುತ್ತವೆ ಅದಕ್ಕಾಗಿ ನೀವು ಯಾವತ್ತೂ ಸಹ ರಾತ್ರಿ ಮಲಗುವಾಗ ನಿಮ್ಮ ತಲೆ ಕೂದಲನ್ನು ತೆರೆದುಕೊಂಡು ಮಲಗಬಾರದು ಅವುಗಳನ್ನು ಕಟ್ಟಿಕೊಂಡು ಮಲಗುವುದು ಒಳ್ಳೆಯದು ಇನ್ನು ಎರಡನೆಯದು ಆದರೆ ಈ ಒಂದು ಕೆಲಸವನ್ನು ನೀವು ರಾತ್ರಿ ಮಲಗುವ ಸಮಯದಲ್ಲಿ ಮಾಡಬಾರದು ಏನೆಂದರೆ ನಕಾರಾತ್ಮಕ ವಿಷಯಗಳ ಬಗ್ಗೆ ಎಂದಿಗೂ ಕೂಡ ನೀವು ಯೋಚನೆ ಮಾಡಬಾರದು ಏಕೆಂದರೆ ನಿಮ್ಮ ಮೆದುಳು ಎರಡು ಭಾಗಗಳಾಗಿ ಇರುತ್ತದೆ ಆದ್ದರಿಂದ ನೀವು ರಾತ್ರಿ ಮಲಗುವ ಸಮಯದಲ್ಲಿ ಕೆಟ್ಟ ವಿಚಾರಗಳ ಬಗ್ಗೆ ಯೋಚನೆ ಮಾಡಿದರೆ ಅದನ್ನು ನಿಮ್ಮ ಮೆದುಳು ತನ್ನಲ್ಲಿ ಅಳವಡಿಸಿಕೊಳ್ಳುತ್ತದೆ. ಇದೆ ಕಾರಣಕ್ಕೆ ನಿಮಗೆ ತೊಂದರೆಗಳು ಸಹ ಆಗುತ್ತವೆ ಆದ್ದರಿಂದ ನೀವು ರಾತ್ರಿ ಮಲಗುವ ಸಮಯದಲ್ಲಿ ಕೆಟ್ಟ ವಿಚಾರಗಳ ಬಗ್ಗೆ ಯೋಚನೆ

ಮಾಡಬಾರದು ಒಳ್ಳೆಯ ವಿಚಾರಗಳ ಬಗ್ಗೆ ಯೋಚನೆ ಮಾಡಿ ಇದರಿಂದ ನಿಮಗೆ ಜೀವನದಲ್ಲಿ ತುಂಬಾ ಒಳ್ಳೆಯದು ಆಗುತ್ತದೆ ನಂತರ ಮೂರನೆಯದು ಹಾಗೂ ಕೋನೆಯದು ರಾತ್ರಿ ಮಲಗುವ ಸಮಯದಲ್ಲಿ ಮೊಬೈಲ್ ಗಳನ್ನು ಬಳಸುವುದು ಇಡಿ ಜಗತ್ತಿನಲ್ಲಿ ಹೆಚ್ಚು ಜನರು ಮಲಗುವ ಸಮಯದಲ್ಲಿ ಮೊಬೈಲ್ ನ್ನು ಬಳಸುತ್ತಾರೆ ಹೀಗೆ ಮಾಡುವುದರಿಂದ ಮನುಷ್ಯನ ಜೀವನದಲ್ಲಿ ಕಷ್ಟಗಳು ಬರುತ್ತವೆ ಆದ್ದರಿಂದ ವೈಜ್ಞಾನಿಕವಾಗಿ ನೋಡುವುದಾದರೆ ವಿಜ್ಞಾನಿಗಳು ಹೇಳುವ ಪ್ರಕಾರ ರಾತ್ರಿ ಹೊತ್ತಿನಲ್ಲಿ ಯಾರು ಸಹ ಮೊಬೈಲ್ ನ್ನು ಬಳಸಬಾರದು ಹಾಗೇನೆ ನೀವು ರಾತ್ರಿ ವೇಳೆ 11 ಗಂಟೆಗೆ ಮಲಗುತ್ತಿದ್ದರೆ ನಿಮ್ಮ ಮೊಬೈಲ್ ನ್ನು ಮಲಗುವ ಮುನ್ನ ಒಂದು ಗಂಟೆ ಮೊದಲು ಬಳಸುವುದನ್ನು ಬಿಡಬೇಕು ಏಕೆಂದರೆ ರಾತ್ರಿ ಮಲಗುವಾಗ ಮೊಬೈಲ್ ಬಳಸುತ್ತಿದ್ದಾರೆ ಅದರಲ್ಲಿ ಇರುವ ರೆಡಿಯೇಷನ್ ಗಳು ನಿಮ್ಮ ಕಣ್ಣಿಗೆ ತೊಂದರೆ ಮಾಡುತ್ತವೆ ಜೊತೆಗೆ ಮೆದುಳಿಗು ಸಹ ತೊಂದರೆ

ಏನೇ ಸಮಸ್ಯಗಳಿರಲಿ ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9880853535

ಮಾಡುತ್ತವೆ ಜೊತೆಗೆ ಮೆದುಳಿಗೆ ನಕಾರಾತ್ಮಕ ವಿಚಾರಗಳನ್ನು ನೀಡುತ್ತವೆ ಆದ್ದರಿಂದ ಜೀವನದಲ್ಲಿ ತುಂಬಾ ಕಷ್ಟಗಳು ಬರುತ್ತವೆ ಆದ್ದರಿಂದ ನೀವು ಮಲಗುವ ಮೊದಲು ಮೊಬೈಲ್ ನ್ನ ಬಳಸಬಾರದು ಆದ್ದರಿಂದ ನೀವು ಕೂಡ ಇನ್ನು ಮುಂದೆ ರಾತ್ರಿ ಮಲಗುವ ಒಂದು ಗಂಟೆ ಮೊದಲು ಮೊಬೈಲ್ ಬಳಸುವುದನ್ನು ಬಿಡಬೇಕು ಇದರಿಂದ ನಿಮಗೆ ತುಂಬಾ ಒಳ್ಳೆಯದು ಆಗುತ್ತದೆ. ವಾಸುದೇವನ್ ಅವರು ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಹಲವು ಬಲಿಷ್ಠ ಪೂಜೆಗಳಿಂದ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ಅದನ್ನು ಮೂರೂ ದಿನದಲ್ಲಿ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಮಾಡುತ್ತಾ ಇದ್ದಾರೆ. ಮನುಷ್ಯರಿಗೆ ಸಾಮಾನ್ಯವಾಗಿ ಕಾಡುವ ಆರ್ಥಿಕ ಸಮಸ್ಯೆಗಳು ಅಥವ ಮನೆಯಲ್ಲಿ ನೆಮ್ಮದಿ ಇಲ್ಲದೆ ಇದ್ರೆ ಅಥವ ಒಳ್ಳೆಯ ಉದ್ಯೋಗ ಪಡೆಯಲು ಅಥವ ವೈವಾಹಿಕ ಜೀವನದ ಸಮಸ್ಯೆಗಳು ಅಥವ ಕಾನೂನು ಸಮಸ್ಯೆಗಳು ಅಥವ ಮನೆಯಲ್ಲಿ ವಾಸ್ತು ದೋಷಗಳು ಇನ್ನು ಹತ್ತಾರು ಸಮಸ್ಯೆಗಳು ಎಲ್ಲವನ್ನು ಸಹ ಯಾರಿಗೂ ತಿಳಿಯದ ರೀತಿಯದಲ್ಲಿ ಅದರಲ್ಲಿಯೂ ಸಹ ಮನೆ ಜನರಿಗೆ ತಿಳಿಯದ ರೀತಿಯಲ್ಲಿ ಬಲಿಷ್ಠ ಪೂಜೆ ಮತ್ತು ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಪರಿಹಾರ ಕಲ್ಪಿಸುತ್ತಾರೆ. ಈ ಕೂಡಲೇ ಕರೆ ಮಾಡಿರಿ 9880853535

LEAVE A REPLY

Please enter your comment!
Please enter your name here