ರಾತ್ರಿ ಸಮಯದಲ್ಲಿ ಈ ಮಹಿಳೆಯರು ಈ ತಪ್ಪು ಮಾಡಬೇಡಿ

65

ಮನೆ ಮಹಿಳೆ ರಾತ್ರಿ ವೇಳೆ ಈ ಕೆಲಸಗಳನ್ನು ಅಪ್ಪಿ ತಪ್ಪಿ ಕೂಡ ಮಾಡಬಾರದು. ರಾತ್ರಿ ವೇಳೆ ಮಹಿಳೆಯರು ಅಪ್ಪಿ ತಪ್ಪಿಯೂ ಮಾಡಬಾರದು ಈ ಕೆಲಸ. ಪ್ರಪಂಚದ ಪ್ರತಿಯೊಬ್ಬ ಮಹಿಳೆ ತನ್ನ ಕುಟುಂಬದ ಸಂತೋಷವನ್ನು ಬಯಸುತ್ತಾರೆ ಮನೆಯಲ್ಲಿ ಯಾವಾಗಲೂ ಶಾಂತಿ ನೆಲಸಿರಬೇಕು ದುಃಖಕ್ಕೆ ಕುಟುಂಬಸ್ಥರು ಬಲಿ ಆಗಬಾರದು ಎಂದು ಬಯಸುತ್ತಾರೆ ಪತಿ ಮನೆ ಮಕ್ಕಳು ಎಲ್ಲರೂ ಸಂತಸದಿಂದ ಇರಲಿ ಎಂದು ಹೆಣ್ಣು ಮಗಳು ಬಯಸುತ್ತಾರೆ ಮನೆಯ ಸಂತೋಷಕ್ಕೆ ಮಹಿಳೆ ಮುಖ್ಯವಾದ ಪಾತ್ರ ವಹಿಸುತ್ತಾರೆ ಆದರೆ ಮಹಿಳೆ ಕೆಲವೊಮ್ಮೆ ಮಾಡುವ ಸಣ್ಣ ಪುಟ್ಟ ತಪ್ಪುಗಳು ಆಕೆಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಮನೆಯ ಸಮಸ್ಯೆಗೆ ಕಾರಣ ಆಗುತ್ತದೆ ಮಹಿಳೆ ಸಂಜೆ ಸಮಯದಲ್ಲಿ ಹಾಲು ಅಥವಾ ಮೊಸರನ್ನು ಯಾರಿಗೂ ಕೊಡಬಾರದು ಯಾರಾದರೂ ಹಾಲು ಅಥವಾ ಮೊಸರನ್ನು ಕೇಳಿಕೊಂಡು ಬಂದರೆ ಯಾವುದೇ ಕಾರಣಕ್ಕೆ ಕೂಡಲೇ ಬಾರದು ಹೀಗೆ ಮಾಡಿದರೆ ಈ ಮನೆಯಲ್ಲಿ ಶಾಂತಿ ನಾಶ ಆಗುತ್ತದೆ ಮನೆಯಲ್ಲಿನ ಸಂತೋಷ ಹಾಲು ಮೊಸರಿನ ರೂಪದಲ್ಲಿ ಹೊರಟು ಹೋಗುತ್ತದೆ. ಇನ್ನೂ ರಾತ್ರಿ ಮಲಗುವ ಮುನ್ನ ಊಟ ಮಾಡಿದ ಪಾತ್ರೆಯನ್ನು ಹಾಗೆ ಇಟ್ಟು ಮಲಗಬಾರದು ಎಲ್ಲಾ ಪಾತ್ರೆಗಳನ್ನು ಸ್ವಚ್ಛ ಮಾಡಿಯೇ ಮಲಗಬೇಕು ಮನೆಯಲ್ಲಿ

ಸ್ವಚ್ಛತೆ ಇಲ್ಲ ಎಂದರೆ ಲಕ್ಷ್ಮಿ ಮನೆಯ ಪ್ರವೇಶ ಮಾಡುವುದಿಲ್ಲ. ಇನ್ನೂ ಮನೆ ಮಹಿಳೆಯರು ರಾತ್ರಿ ಹೊತ್ತು ಮಲಗುವಾಗ ಕೂದಲನ್ನು ಬಿಚ್ಚಿ ಮಲಗಬಾರದು ಹೀಗೆ ಮಾಡಿದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ ಮನೆಯಲ್ಲಿ ದುಃಖ ನೆಲೆಸುತ್ತದೆ ನಮ್ಮ ಧರ್ಮ ಶಾಸ್ತ್ರದಲ್ಲಿ ಮಹಿಳೆಯರಿಗೆ ಕೆಲವು ಆಚಾರ ವಿಚಾರಗಳನ್ನು ಪಾಲಿಸಬೇಕು ಎಂದು ಹೇಳಲಾಗಿದೆ ಮನೆಯ ಒಡತಿ ಅವುಗಳನ್ನು ಪಾಲಿಸಿದರೆ ಈ ಮನೆ ನಂದನವನ ಆಗುತ್ತದೆ ಈ ಹೆಣ್ಣು ಮಗಳು ಈ ಮನೆಯ ಪಾಲಿಗೆ ಸಾಕ್ಷಾತ್ ಗೃಹ ಲಕ್ಷ್ಮಿ ಆಗುತ್ತಾಳೆ ಎಂದು ಹೇಳುತ್ತದೆ ಧರ್ಮ ಶಾಸ್ತ್ರ. ಇನ್ನೂ ಶಾರೀರಿಕ ಸಂಬಂಧ ಬೆಳೆಸಿದ ನಂತ್ರ ಮಹಿಳೆಯರು ಅವಶ್ಯವಾಗಿ ಸ್ನಾನ ಮಾಡಬೇಕು ಸಂಬಂಧ ಬೆಳೆಸಿದ ನಂತ್ರ ಸ್ನಾನ ಮಾಡದ ಮಹಿಳೆಯರನ್ನು ನಕಾರಾತ್ಮಕ ಶಕ್ತಿ ಆಕರ್ಷಿಸುತ್ತದೆ ಎಂದು ನಂಬಲಾಗಿದೆ ಮನೆಯಿಂದ ಹೊರ ಹೋಗುವ ಮುನ್ನ ಮಹಿಳೆಯರು ಅವಶ್ಯವಾಗಿ ಸ್ನಾನ ಮಾಡಬೇಕೆಂದು ಹೇಳಲಾಗಿದೆ. ಈ ಕೆಲಸ ಅತಿ ಮುಖ್ಯವಾಗಿ ಪ್ರತಿ ವಿವಾಹಿತ ಮಹಿಳೆ ಪಾಲಿಸಬೇಕು. ಮೆಹಂದಿ ಹಚ್ಚಿ ರಾತ್ರಿ ಮಹಿಳೆಯರು ಮಲಗ ಬಾರದೆಂದು ಶಾಸ್ತ್ರದಲ್ಲಿ ಹೇಳಲಾಗಿದೆ ಹೀಗೆ ಮಾಡಿದರೆ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ ಎಂದು ನಂಬಲಾಗಿದೆ. ಸಂಜೆಯ ಸಮಯದಲ್ಲಿ ಮನೆಯ ಮಕ್ಕಳಿಗೆ ತಪ್ಪು

ಮಾಡಿದಾಗ ಯಾವುದೇ ಕಾರಣಕ್ಕೂ ಒಡೆಯಬಾರದು. ಕೆಟ್ಟ ಮಾತುಗಳಿಂದ ಬೈಯಬಾರದು. ಇದು ಮನೆಯ ನೆಮ್ಮದಿಯನ್ನು ಕೆಡಿಸುತ್ತದೆ. ರಾತ್ರಿ ಸಮಯದಲ್ಲಿ ಉಗುರು ಕತ್ತರಿಸಬಾರದು. ಹೀಗೆ ಮಾಡಿದ್ರೆ ಲಕ್ಷ್ಮಿ ಮುನಿಸಿಕೊಂಡು ಹೋಗುತ್ತಾಳೆ ಎಂದು ನಮ್ಮ ಪೂರ್ವಜರ ನಂಬಿಕೆ ಇದೆ. ಈ ಎಲ್ಲಾ ರೀತಿಯ ನಿಯಮಗಳನ್ನು ಪಾಲಿಸಿದರೆ ಮಾತ್ರ ನಿಮ್ಮ ಜೀವನ ಇನ್ನೂ ಸುಖಮಯ ಆಗಿ ಯಾವುದೇ ರೀತಿಯ ಅದೇ ತಡೆ ಇಲ್ಲದೆ ಮನೆ ಮಹಿಳೆ ಸಂಸಾರವನ್ನು ತೂಗಿಸಿಕೊಂಡು ಹೋಗಬಹುದು. ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುವ ಮಹಾ ಪಂಡಿತರು ಆಗಿರೋ ರಾಘವೇಂದ್ರ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ರೀತಿಯ ಪರಿಹಾರ ನೀಡುತ್ತಾರೆ. ಜೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಹೊಂದಿರೋ ಮಹಾ ಗುರುಗಳಿಂದ ಈಗಾಗಲೇ ಸಾವಿರಾರು ಜನಕ್ಕೆ ಒಳಿತು ಆಗಿದೆ. ನಿಮ್ಮ ಜೀವನದ ಏನೇ ಸಮಸ್ಯೆಗಳು ಇದ್ದರು ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲು ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here