ನಾವು ರಾತ್ರಿಯ ಹೊತ್ತು ಮಲಗಿದಾಗ ಒಮ್ಮೊಮ್ಮೆ ದುಸ್ವಪ್ನಗಳು ನಮ್ಮನ್ನು ಕಾಡಲು ಆರಂಭಿಸುತ್ತದೆ ಅದು ಎಷ್ಟರ ಮಟ್ಟಿಗೆ ಕಾಡುತ್ತದೆ ಎಂದರೆ ನಮ್ಮ ಜೀವನದಲ್ಲಿ ಈ ದುಸ್ವಪ್ನಗಳು ಇಂದು ರೀತಿಯಾಗಿ ಅದು ನಿಜವಾಗಿಯೂ ಇದೆ ನಿಜವಾಗಿಯೂ ಸಂಭವಿಸುತ್ತದೆ ಎನ್ನುವ ಒಂದು ನಮಗೆ ಭಾವನೆ ಭಯ ನಮಗೆ ಕಾಡಲು ಆರಂಭಿಸುತ್ತದೆ ಈ ರೀತಿಯಾದ ದುಸ್ವಪ್ನಗಳು ಯಾವಾಗಲೂ ಬರಬಾರದು ಎನ್ನುವುದಕ್ಕೆ ಒಂದು ಮಂತ್ರವಿದೆ ಈ ಮಂತ್ರವನ್ನು ನೀವು ದಿನ ರಾತ್ರಿ ಮಲಗುವ ಸಮಯದಲ್ಲಿ ಪಠಿಸಿದರೆ ನಿಮಗೆ ಆ ರಾತ್ರಿ ದುಸ್ವಪ್ನ ಬರುವುದಿಲ್ಲ ಈ ಮಂತ್ರ ಏನು ಎಂದರೆ ಓಂ ಕೇಶವಾಯ ಶ್ರೀ ಕೃಷ್ಣಾಯ ವಿಷ್ಣು ಸೋಮಮ್ ಹಂಸ ನಾರಾಯಣ ದುಸ್ವಪ್ನ ಪ್ರಶಂತಿನಿ ಎನ್ನುವ ಮಂತ್ರವನ್ನು ನೀವು ತಪ್ಪದೆ ಪಠಿಸಬೇಕು. ಈ ಒಂದು ಮಂತ್ರವನ್ನು ರಾತ್ರಿ ವೇಳೆ ಪಠಿಸಿ ಮಲಗಿದರೆ ದುಸ್ವಪ್ನ ಬೀಳುವುದಿಲ್ಲ ಇನ್ನೊಂದು ಮಂತ್ರ ಹೇಳುತ್ತೇವೆ ಇದು ಹನುಮಾನ್ ದೇವರ ಮಂತ್ರ ಆಗಿದೆ
ನಿಮ್ಮ ಹತ್ತಾರು ಸಮಸ್ಯೆಗೆ ಒಂದೇ ಒಂದು ಫೋನ್ ಕರೆಯಲ್ಲಿ ಶಾಶ್ವತ ಪರಿಹಾರ ಪಡೆಯಲು ಕರೆ ಮಾಡಿರಿ 9538866755
ಓಂ ರಾಮ ಸ್ಕಂದಂ ಹನುಮಂತ ವೈನೋಟಿನಜಂ ಬ್ರಕೋಧರಂ ಶಯನೇ ಸ್ಮರೇನಿತ್ಯಂ ದುಸ್ವಪ್ನಮ್ ತಶ್ಯ ನಷ್ಯತಿ ಈ ಮಂತ್ರ ಕೂಡ ನೀವು ಪಠಿಸ ಬಹುದು ಮೊದಲು ಹೇಳಿದ ಮಂತ್ರ ಮತ್ತು ಈಗ ಹೇಳಿದ ಮಂತ್ರ ಯಾವುದಾದರೂ ಒಂದು ಮಂತ್ರವನ್ನು ಪಠಿಸಿದರು ಪರವಾಗಿಲ್ಲ. ಈ ಮಂತ್ರವನ್ನು ಪಠಿಸಿ ನೀವು ನಿದ್ರಿಸಿದರೆ ನಿಮಗೆ ದುಸ್ವಪ್ನ ಬರುವುದಿಲ್ಲ ಹಾಗೂ ಮಾರನೇ ದಿನ ನೀವು ಎದ್ದಾಗ ಸ್ನಾನ ಆದ ನಂತರ ದೇವರಿಗೆ ಕೈ ಮುಗಿಯ ಬೇಕಾದರೆ ಒಂದು ವಿಶಿಷ್ಟವಾದ ದುರ್ಗಾ ದೇವಿಯ ಮಂತ್ರ ಇದೆ. ಈ ಒಂದು ಮಂತ್ರವನ್ನು ಪಠಿಸಿದರೆ ಕೂಡ ನಿಮಗೆ ದುಸ್ವಪ್ನಗಳು ಯಾವಾಗಲೂ ಬರುವುದಿಲ್ಲ ಈ ಮಂತ್ರ ಏನು ಎಂದರೆ ಓಂ ಸರ್ವ ಶತಮಾಲ ದುರ್ಗಾ ದುಸ್ವಪ್ನ ನಾಶಿಣಿ ಎನ್ನುವ ಈ ಮಂತ್ರವನ್ನು ಕೂಡ ಪಠಿಸಿದರು ನಿಮಗೆ ದುಸ್ವಪ್ನ ಬರುವುದಿಲ್ಲ ದಿನಾಲೂ ನಾವು ಹೇಳಿದ 3 ಮಂತ್ರಗಳನ್ನು ಪಠಿಸಿ ಕೆಟ್ಟ ಸ್ವಪ್ನ ಗಳಿಂದ ಮುಕ್ತಿ ಹೊಂದಿ ಎಲ್ಲರಿಗೂ ಒಳ್ಳೆಯದಾಗಲಿ.
ಕನಸಿನಲ್ಲಿ ಕೆಟ್ಟ ದುಸ್ವಪ್ನ ಬಿದ್ದಾಗ ಲಲೈತ ಅಷ್ಟೋತ್ತರ ನಾಮವನ್ನು 3 ದಿನ ಪಾರಾಯಣ ಮಾಡುವುದು ಒಳ್ಳೆಯದು ಮತ್ತು ಕೊನೆಯ ದಿನ ಮುತ್ತೈದೆಯರಿಗೆ ಅರಿಶಿಣ ಕುಂಕುಮ ಹೂವುಗಳನ್ನು ನೀಡಿ. ಗೊತ್ತಾಯಿತು ಅಲ್ಲವಾ ಸ್ನೇಹಿತರೆ ನಮ್ಮ ಜೀವನದಲ್ಲಿ ಎಷ್ಟೋ ಸಂಗತಿಗಳು ಬರೀ ಕನಸಿನಿಂದ ನಿರ್ಧಾರ ಆಗುವ ಸಂಧರ್ಭ ಕೂಡ ಒದಗಿ ಬರುತ್ತದೆ ಅಂತಹ ಪರಿಸ್ಥಿತಿಯಲ್ಲಿ ನಾವು ಇಂತಹ ಕೆಟ್ಟ ಕಣಸುಗಳಿಂದ ಮುಕ್ತಿ ಹೊಂದಲು ಕೇವಲ ನಾವು ತಿಳಿಸಿರುವ ಈ ಮಂತ್ರಗಳನ್ನು ತಪ್ಪದೆ ಸ್ಪಷ್ಟವಾಗಿ ಪಾರಾಯಣ ಮಾಡಿಕೊಳ್ಳಿ ಖಂಡಿತವಾಗಿ ನಿಮಗೆ ಇದರಿಂದ ಮುಕ್ತಿ ದೊರೆಯುವುದರಲ್ಲಿ ಅನುಮಾನ ಇಲ್ಲವೇ ಇಲ್ಲ.
ನಿಮ್ಮ ಹತ್ತಾರು ಸಮಸ್ಯೆಗೆ ಒಂದೇ ಒಂದು ಫೋನ್ ಕರೆಯಲ್ಲಿ ಶಾಶ್ವತ ಪರಿಹಾರ ಪಡೆಯಲು ಕರೆ ಮಾಡಿರಿ 9538866755
ಪಂಡಿತ್ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಕರೇ ಮಾಡಿರಿ 9538866755