ರಾತ್ರಿ ಸಮಯದಲ್ಲಿ ಮಹಿಳೆಯರು ಈ ತಪ್ಪು ಮಾಡಿದ್ರೆ ದರಿದ್ಯಾ ಲಕ್ಷ್ಮಿ ಆಹ್ವಾನ ಆಗಲಿದೆ

54

ಮಹಿಳೆಯರು ರಾತ್ರಿ ಸಮಯದಲ್ಲಿ ಮಾಡುವ ಕೆಲವೊಂದು ತಪ್ಪುಗಳಿಂದ ದರಿದ್ರ ಲಕ್ಷ್ಮಿ ಮನೆಯಲ್ಲಿ ನೆಲೆಸುತ್ತಾಳೆ ನಮಸ್ತೆ ಗೆಳೆಯರೆ ರಾತ್ರಿ ಸಮಯದಲ್ಲಿ ಹಾಲನ್ನು ಹೊರಗಡೆ ಯಾರಿಗೂ ನೀಡಬಾರದು ಹಾಗೂ ಹೆಣ್ಣುಮಕ್ಕಳು ರಾತ್ರಿ ಸಮಯದಲ್ಲಿ ಕೂದಲನ್ನು ಬಿಡಬಾರದು ಅದಕ್ಕೆ ಕಾರಣವೇನು ಹಾಗೂ ಮನೆಯಲ್ಲಿ ಮಹಿಳೆಯರು ಎಲ್ಲರೂ ಮಲಗಿದ ನಂತರ ಈ ಚಿಕ್ಕ ಪರಿಹಾರವನ್ನು ಮಾಡಿ ಕೊಳ್ಳುವುದರಿಂದ ಮಹಾಲಕ್ಷ್ಮಿ ನಿಮ್ಮ ಮನೆಗೆ ಪ್ರವೇಶವಾತ್ತಾಳೆ ಹೇಗೆ ಎಂದು ಈ ಲೇಖನದಲ್ಲಿ ತಿಳಿಯೋಣ. ಗೆಳೆಯರೇ ಹಣಕ್ಕಾಗಿ ಕಷ್ಟಪಟ್ಟು ದುಡಿಯುತ್ತಾರೆ ಆದರೂ ಅನೇಕ ಸಮಸ್ಯೆಗಳು ಇರುತ್ತವೆ ಆರ್ಥಿಕ ಸಮಸ್ಯೆ ಅನಾರೋಗ್ಯದ ಸಮಸ್ಯೆ ಹಾಗೂ ಮಾನಸಿಕ ಬಾದೆಗೆ ಒಳಗಾಗಿರುತ್ತಾರೆ ಈ ರೀತಿಯ ಸಮಸ್ಯೆಗಳು ಒಬ್ಬರಿಗೂ ಒಂದೊಂದು ರೀತಿಯಾಗಿರುತ್ತವೆ ಎಲ್ಲಾ ಸಮಸ್ಯೆಗಳಿಗೂ ನಾವು ಮಾಡುವ ಚಿಕ್ಕ ಚಿಕ್ಕ ತಪ್ಪುಗಳು ಕಾರಣವೆಂದು ಹೇಳಲಾಗುತ್ತದೆ. ಸಾಮಾನ್ಯವಾಗಿ ಮನೆಯಲ್ಲಿ ಮಹಿಳೆಯರು ತಿಳಿದು ತಿಳಿಯದೆ ಕೆಲವೊಂದು ತಪ್ಪುಗಳನ್ನು ಮಾಡುತ್ತಾರೆ ಅದರಿಂದ ಕೆಲವೊಂದು ಪರಿಣಾಮಗಳನ್ನು ಅನುಭವಿಸುತ್ತೇನೆ ಆ ತಪ್ಪುಗಳು ಯಾವುದೆಂದರೆ ಸಾಯಂಕಾಲದ ಸಮಯ ಹಾಲನ್ನು ಅಥವಾ ಮೊಸರನ್ನು ಪಕ್ಕದ ಮನೆಯವರು ಹೊರಗಿನವರು ಕೇಳಿಕೊಂಡು ಬಂದರೆ

ಕೊಡಬಾರದು ಯಾಕೆಂದರೆ ಹಾಲು ಹಾಗೂ ಮೊಸರಿನಲ್ಲಿ ಸಾಕ್ಷಾತ್ ಲಕ್ಷ್ಮಿದೇವಿ ವಾಸವಾಗಿರುತ್ತಾರೆ ಹಾಗಾಗಿ ಸಾಯಂಕಾಲದ ಸಮಯ ಹಾಲು ಅಥವಾ ಮೊಸರನ್ನು ಮನೆಯಿಂದ ಹೊರಗೆ ಕೊಡುವುದರಿಂದ ಲಕ್ಷ್ಮೀದೇವಿಯನ್ನು ನೀವು ಮನೆಯಿಂದ ಹೊರಗೆ ಕಳಿಸಿದಂತೆ ಆಗುತ್ತದೆ . ರಾತ್ರಿ ಮಲಗುವಾಗ ಮಹಿಳೆಯರು ಕೂದಲನ್ನು ಬಿಟ್ಟುಕೊಂಡು ಮಲಗಬಾರದು ಯಾಕೆಂದರೆ ಈ ರೀತಿಯಾಗಿ ಮಲಗುವುದು ದೆವ್ವಗಳು ಎಂದು ಹೇಳುತ್ತಾರೆ ಹಾಗಾಗಿ ಮನುಷ್ಯರಾದ ನಾವು ಈ ರೀತಿ ತಪ್ಪುಗಳನ್ನು ಮಾಡಬಾರದು ಹಾಗಾಗಿ ಕೂದಲನ್ನು ಕಟ್ಟಿಕೊಂಡು ಮಲಗಬೇಕು ಕೂದಲನ್ನು ಬಿಟ್ಟುಕೊಂಡು ಮಲಗುವುದರಿಂದ ದರಿದ್ರ ಬರುತ್ತದೆ. ಹಾಗೆ ಪ್ರತಿನಿತ್ಯ ಮನೆಯಲ್ಲಿ ಊಟ ಮಾಡಿದ ನಂತರ ಎಂಜಿಲು ಪಾತ್ರೆಗಳನ್ನು ತೊಳೆದು ಇಡಬೇಕು ಬೆಳಗ್ಗೆ ತೊಳೆದರೆ ಆಯಿತು ಅಂದು ರಾತ್ರಿ ಹಾಗೆ ಬಿಡಬಾರದು ಏಕೆಂದರೆ ರಾತ್ರಿ ಊಟ ಮಾಡಿದ ಪಾತ್ರೆಯನ್ನು ಹಾಗೆ ಇಟ್ಟರೆ ಅಲ್ಲಿ ದರಿದ್ರಲಕ್ಷ್ಮಿ ಬಂದು ವಾಸವಾಗುತ್ತಾಳೆ ಹಾಗೂ ಲಕ್ಷ್ಮಿದೇವಿಯ ಆ ಮನೆಯಲ್ಲಿ ನೆಲೆಸಿರುವುದಿಲ್ಲ. ಗೆಳೆಯರಿ ಈ ಒಂದು ಪರಿಹಾರವನ್ನು ರಾತ್ರಿ ಎಲ್ಲರೂ ಮಲಗಿದ ಮೇಲೆ ಮಾಡಿಕೊಳ್ಳುವುದರಿಂದ ಲಕ್ಷ್ಮೀದೇವಿ ನಿಮ್ಮ ಮನೆಯಲ್ಲಿ ವಾಸವಾಗುತ್ತಾಳೆ ರಾತ್ರಿ ಎಲ್ಲರೂ ಮಲಗಿದ ನಂತರ ಮಹಿಳೆಯರು ಒಂದು ಚಿಕ್ಕ ಬಟ್ಟಲಿಗೆ ಉಪ್ಪನ್ನು ಹಾಕಿ ಇಟ್ಟು ನಂತರ ಮರುದಿನ ಬೆಳಗ್ಗೆ ಎಲ್ಲರೂ ಎದ್ದೆಳುವುದಕ್ಕೆ ಮೊದಲು ಎದ್ದು ಆ ಉಪ್ಪನ್ನು ತೆಗೆದುಕೊಂಡು ಯಾರು ನೋಡಿದ ಹಾಗೆ ಹೊರಗಡೆ ಬಿಸಾಡಬೇಕು ಈ ರೀತಿ ಮಾಡುವುದರಿಂದ ಲಕ್ಷ್ಮೀದೇವಿ

ವಾಸ ನಿಮ್ಮ ಮನೆಯಲ್ಲಿ ಇರುತ್ತದೆ ಹಾಗೂ ಶುಕ್ರವಾರ ಹಾಗೂ ಮಂಗಳವಾರ ನಿಮ್ಮ ಮನೆಗೆ ಯಾರಾದರೂ ಹೊರಗಿನವರು ಬಂದರೆ ಅರಿಶಿಣ ಕುಂಕುಮವನ್ನು ಕೊಡಬಾರದು ಹಾಗೂ ಮಂಗಳವಾರ ಶುಕ್ರವಾರದಂದು ನಿಮ್ಮ ಮನೆಗೆ ಯಾರಾದರೂ ಹಣ ಬೇಕು ಎಂದು ಸಾಲ ಕೇಳಲು ಬಂದರೆ ಅಥವಾ ನಾಳೆ ಕೊಡುತ್ತೇವೆ ಇವಾಗ ಹಣವನ್ನು ಕೊಡಿ ಎಂದು ಬಂದರೆ ಯಾರಿಗೂ ಹಣವನ್ನು ಕೊಡಬಾರದು ಈ ರೀತಿಯಾಗಿ ಹಣ ಕೊಡುವುದನ್ನು ಲಕ್ಷ್ಮೀದೇವಿ ನಿಮ್ಮ ಮನೆಯಿಂದ ಹೊರಗಡೆ ಹೋಗುತ್ತಾಳೆ. ಗೆಳೆಯರೆ ಕೆಲವೊಂದು ನಿಯಮಗಳನ್ನು ಮಹಿಳೆಯರು ಪಾಲಿಸುವುದರಿಂದ ಲಕ್ಷ್ಮೀದೇವಿ ನಿಮ್ಮ ಮನೆಯಲ್ಲಿ ನೆಲೆಸುತ್ತಾಳೆ ದರಿದ್ರ ಲಕ್ಷ್ಮಿ ನಿಮ್ಮ ಮನೆಯಿಂದ ಹೊರಗೆ ಹೋಗುತ್ತಾಳೆ ನಿಮ್ಮ ಮನೆಯಲ್ಲಿ ಸುಖ ಸಂತೋಷ ನೆಮ್ಮದಿ ಶಾಶ್ವತವಾಗಿರುತ್ತದೆ. ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ವಾಸುದೇವನ್ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here