ರಾತ್ರಿ ಸಮಯದಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪು ಮಾಡಬೇಡಿ

69

ಮಧ್ಯರಾತ್ರಿ ಈ ಸಮಯವನ್ನು ಅಶುಭ ಸಮಯವೆಂದು ಕರೆಯಲಾಗುತ್ತದೆ. ನಮಸ್ತೆ ಗೆಳೆಯರೇ ನಮ್ಮ ಜಗತ್ತು ರಹಸ್ಯೆಮಯ ವಿಷಯಗಳಿಂದ ತುಂಬಿಕೊಂಡಿದೆ ಈ ಲೇಖನದಲ್ಲಿ ಮಧ್ಯರಾತ್ರಿ 1 ಗಂಟೆಯಿಂದ 3 ಗಂಟೆಯವರೆಗಿನ ಸಮಯವನ್ನು ಅಶುಭ ಸಮಯ ಎಂದು ಯಾಕೆ ಹೇಳುತ್ತಾರೆ. ಆ ಸಮಯದಲ್ಲಿ ಎಚ್ಚರವಾದರೆ ಆಗುವ ಸಮಸ್ಯೆಗಳೇನು ತಿಳಿಯೋಣ ಗೆಳೆಯರೇ ರಾತ್ರಿ 1ರಿಂದ 3 ಗಂಟೆ ಒಳಗೆ ನಿಮಗೆ ಇದ್ದಕ್ಕಿದ್ದಂತೆ ಎಚ್ಚರವಾಗುತ್ತದೆ ಎಂದರೆ ನಿಮಗೆ ಯಾವುದಾದರೂ ಒಂದು ವಿಷಯ ಭಾವನಾತ್ಮಕವಾಗಿ ತೊಂದರೆ ಕೊಡುವ ಸಾಧ್ಯತೆ ಹೆಚ್ಚಿರುತ್ತದೆ ಹಾಗೆ ನಿಮ್ಮ ದೇಹದಲ್ಲಿ ಆಗುವ ಸಕಾರಾತ್ಮಕ ಶಕ್ತಿ ಕಡಿಮೆಯಾಗುತ್ತದೆ ಎಂದು ಹೇಳಲಾಗುತ್ತದೆ. ರಾತ್ರಿ 1ರಿಂದ 3 ಗಂಟೆಯ ಸಮಯವನ್ನು ಅಶುಭಸಮಯ ಎಂದು ಯಾಕೆ ಹೇಳುತ್ತಾರೆ ಎಂದರೆ ಈ ಸಮಯದಲ್ಲಿ ಯಾವುದೇ ದೇವಸ್ಥಾನಗಳು ತೆರೆದಿರುವುದಿಲ್ಲ ಹಾಗೆ ಎಲ್ಲಾ ಕಡೆಗೂ ನಿಶಬ್ದವಾಗಿರುತ್ತದೆ ಆ ಸಮಯದಲ್ಲಿ ಸೂರ್ಯ ಕೂಡ ಉದಯ ವಾಗಿರುವುದಿಲ್ಲ ಹಾಗಾಗಿ ಈ ಸಮಯ ನಕಾರಾತ್ಮಕ ಶಕ್ತಿಗಳಿಗೆ ಒಳ್ಳೆಯ ಸಮಯ ಎಂದು ಹೇಳಬಹುದು. ಹಾಗೆ ಆ ಸಮಯದಲ್ಲಿ ನಕಾರಾತ್ಮ ಶಕ್ತಿಗಳು ತುಂಬಾನೇ ಶಕ್ತಿ ಶಾಲಿಗಳು ಹಾಗೂ ಚುರುಕಾಗಿರುತ್ತವೆ. ಇನ್ನು ಕೆಲವು

ಮಾಟ ಮಂತ್ರಗಳು ಆಗಲಿ ಹಾಗೂ ತಾಂತ್ರಿಕರು ಏನಾದರೂ ಸಾಧನೆಯನ್ನು ಮಾಡಬೇಕು ಎಂದರೆ ಈ ಸಮಯವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಅಂದರೆ ರಾತ್ರಿ 1 ಗಂಟೆಯಿಂದ 3 ಗಂಟೆಯ ಒಳಗಿನ ಸಮಯವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಈ ಸಮಯದಲ್ಲಿ ಮಾಟ ಮಂತ್ರಗಳ ಆಗಲಿ ಪೂಜೆ ಗಳಾಗಲಿ ತುಂಬಾ ಮಾಡುತ್ತಾರೆ ಹಾಗೆ ದೆವ್ವ ಭೂತಗಳನ್ನು ಕೆಲವರ ನಂಬುವುದಿಲ್ಲ ಆದರೆ ಈ ಸಮಯದಲ್ಲಿ ದೆವ್ವ ಭೂತಗಳು ತುಂಬಾನೇ ಚುರುಕಾಗಿರುತ್ತವೆ ನಮ್ಮ ಅಕ್ಕ ಪಕ್ಕ ಓಡಾಡುತ್ತಿರುತ್ತವೆ ಎಂದು ಹೇಳಲಾಗುತ್ತದೆ ವಿಶೇಷವಾಗಿ ಈ ಸಮಯದಲ್ಲಿ ಹಾಗಾಗಿ ಈ ಸಮಯದಲ್ಲಿ ಸ್ವಲ್ಪ ಹುಷಾರಾಗಿರಬೇಕು ಆದರೆ 1 ರಿಂದ 3 ಗಂಟೆ ಸಮಯವನ್ನು ತಾಂತ್ರಿಕರಿಗೆ ಒಳ್ಳೆಯ ಸಮಯ ಎಂದು ಹೇಳಲಾಗುತ್ತದೆ ಈ ಸಮಯದಲ್ಲಿ ಮಾಟ ಮಂತ್ರ ಮಾಡುವವರಿಗೆ ಸಿದ್ಧಿ ದೊರೆಯುತ್ತದೆ ಅವರ ಪೂಜೆ ಫಲಿಸುತ್ತದೆ ಎಂದು ಹೇಳಲಾಗುತ್ತದೆ. ಆದರೆ ಮನುಷ್ಯರಿಗೆ ಈ ಸಮಯ ತುಂಬಾನೇ ಭಯಂಕರ ವಾಗಿರುತ್ತದೆ ಕೆಟ್ಟ ಸಮಯವಾಗಿರುತ್ತದೆ. ಇನ್ನು 1 ರಿಂದ 3 ಗಂಟೆಯ ಸಮಯದಲ್ಲಿ ಆಗುವ ತೊಂದರೆಗಳನ್ನು ತಪ್ಪಿಸಿಕೊಳ್ಳುವುದು ಹೇಗೆಂದರೆ ಈ ಸಮಯದಲ್ಲಿ ಸ್ಮಶಾನದ ಹತ್ತಿರ ಕೂಡ ಸುಳಿಯಬಾರದು ಹಾಗೆ ನೀವು ಮಲಗುವಾಗ ನಕಾರಾತ್ಮಕ ಶಕ್ತಿ ಪ್ರಹರ ಮಾಡುವ ನಮ್ಮನು

ಹೆದರಿಕೆ ಮಾಡುವ ಸಿನಿಮಾಗಳನ್ನು ನೋಡುವುದು ಅಥವಾ ದುಷ್ಟ ಶಕ್ತಿಗಳ ಬಗ್ಗೆ ಮಾತನಾಡುವುದಾಗಲಿ ಇಂಥದ್ದನ್ನೆಲ್ಲ ಮಾಡಬಾದು. ಆದಷ್ಟು 12ಗಂಟೆಯೊಳಗೆ ಮಲಗಿ ಕೊಳ್ಳುವುದು ಒಳ್ಳೆಯದು ಮಲಗುವ ಮುಂಚೆ ಯಾವುದಾದರೂ ನಿಮ್ಮ ಇಷ್ಟ ದೇವರನ್ನು ಸ್ಮರಣೆ ಮಾಡಿಕೊಂಡು ಮಲಗುವುದು ಒಳ್ಳೆಯದು ಇದರಿಂದ ನಿಮಗೆ ನಕಾರಾತ್ಮಕ ಶಕ್ತಿ ಅಥವಾ ದುಷ್ಟ ಶಕ್ತಿ ತೊಂದರೆ ಆಗುವುದಿಲ್ಲ ಒಳ್ಳೆಯ ನಿದ್ರೆ ಆಗುತ್ತದೆ ರಾತ್ರಿ ಮಲಗುವಾಗ ದೇವರ ಸ್ಮರಣೆ ಮಾಡುವುದರಿಂದ ಯಾವುದೇ ಭಯ ಕೂಡ ರಾತ್ರಿ ಆಗುವುದಿಲ್ಲ. ಓಂ ಶ್ರೀ ಕಟೀಲು ದುರ್ಗಾ ಪರಮೇಶ್ವರಿ ಜೋತಿಷ್ಯ ಕೇಂದ್ರ ಪಂಡಿತ ಕೃಷ್ಣ ಭಟ್ ಅವರು ನಿಮ್ಮ ದೀರ್ಘ ಕಾಲದ ಸಮಸ್ಯೆಗಳಾದ ಅನಾರೋಗ್ಯ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ವಿಚಾರ ಅಥವಾ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಕಲಹ ಅಥವ ಹಿತ ಶತ್ರುಗಳ ಕಾಟ ಅಥವ ಅತ್ತೆ ಸೊಸೆ ಜಗಳ ಅಥವ ಸ್ತ್ರೀ ಪುರುಷ ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ನಿಮ್ಮ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈಗಾಗಲೇ ಮಹಾ ಪಡಿತರಿಂದ ಸಾಕಷ್ಟು ಜನಕ್ಕೆ ಒಳಿತು ಸಹ ಆಗಿದೆ. ಸಮಸ್ಯೆಗಳು ಎಷ್ಟೇ ದೊಡ್ಡ ಮಟ್ಟದಲ್ಲಿ ಇದ್ದರು ಸಹ ಅವುಗಳಿಗೆ ಸೂಕ್ತ ರೀತಿಯ ಪರಿಹಾರ ಸಿಗಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡೀರಿ.

LEAVE A REPLY

Please enter your comment!
Please enter your name here