ರಾತ್ರಿ ಸಮಯ ನವಿಲುಗರಿಯಿಂದ ಈ ಸಣ್ಣ ಕೆಲಸ ಮಾಡಿದ್ರೆ ನೀವೇ ಅದೃಷ್ಟವಂತರು

48

ಸ್ನೇಹಿತರೆ ನಾವು ಅಂದುಕೊಂಡ ಕೆಲಸ ಆಗಬೇಕು ನಾವು ಯಾವುದಾದರೂ ಕೆಲಸ ಅಂದುಕೊಂಡು ಇರುತ್ತೇವೆ ಈ ರೀತಿ ಆಗಬೇಕು ಮನೆ ಕಟ್ಟಬೇಕು ಶತ್ರುಗಳು ಇರುತ್ತಾರೆ ಅಂದರೆ ಅವರು ಒಳ್ಳೆಯವರು ಆಗಿದ್ದರು ಕೂಡ ಪರಿಸ್ಥಿತಿ ಅವರನ್ನು ಶತ್ರುಗಳ ರೀತಿಯಲ್ಲಿ ತೋರ್ಪಡಿಸುತ್ತದೆ ನಿಮ್ಮ ಮಧ್ಯದಲ್ಲಿ ಒಂದು ಭಿನ್ನಾಭಿಪ್ರಾಯ ಬಂದಿರುತ್ತದೆ ಅವರಿಗೆ ನಿಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯ ಬರಬೇಕು ಪ್ರೇಮದಲ್ಲಿ ವಿರಸ ಬಂದಾಗ ಅಥವಾ ಸಾಲ ಬಾಧೆ ಇದ್ದಾಗ ಏನಾದರೂ ಅಂದುಕೊಂಡು ಇರುತ್ತೀರಿ ಈ ಕಾರ್ಯ ಸಾಧನೆ ಆಗಬೇಕು ಈ ಕಾರ್ಯ ಸಾಧನೆ ಆಗಬೇಕು ಎಂದರೆ ಹರಸಾಹಸ ಪಡುತ್ತ ಇರುತ್ತೀರಿ ಅಂತಹ ಕೆಲಸಗಳು ಆಗಬೇಕು ಎಂದರೆ ಈ ವಿಶಿಷ್ಟವಾದ ಪರಿಹಾರವನ್ನು ನೀವು ದಿನಾಲೂ ಮಾಡಬೇಕು ಹೌದು ಅತೀ ಸರಳವಾದ ಪರಿಹಾರ ಇದಾಗಿದೆ ಈ ಪರಿಹಾರವನ್ನು ಪ್ರತಿ ದಿನ ರಾತ್ರಿ ಮಾಡುವ ಪರಿಹಾರ ಆಗಿದೆ ಯಾವಾಗ ಎಂದರೆ ನೀವು ಮಲಗುವ ಮುನ್ನ ಮಾಡುವ ಪರಿಹಾರ ಆಗಿದೆ. ನೀವು ಮಲಗುವ ಕೋಣೆ ಕೂಡ ಪೂರ್ವ ಪಶ್ಚಿಮ ಉತ್ತರ ದಕ್ಷಿಣ ಇರುತ್ತದೆ ಅಂದರೆ ನೀವು ಮಲಗುವ ಕೋಣೆ ಯಾವ ದಿಕ್ಕಿನಲ್ಲಿ ಆದರೂ ಇರಲಿ ಅದ್ರಲ್ಲಿ ದಕ್ಷಿಣ ದಿಕ್ಕಿನ ಗೋಡೆಯಲ್ಲಿ 3 ನವಿಲುಗರಿ ತೆಗೆದುಕೊಳ್ಳಿ ನಂತರ ತ್ರಿಶೂಲ ರೀತಿ ಈ

ನವಿಲುಗರಿ ತೆಗೆದುಕೊಂಡು ಅದನ್ನು ನಿಮ್ಮ ಮಲಗುವ ಕೋಣೆಯ ದಕ್ಷಿಣ ದಿಕ್ಕಿಣ ಕಡೆ ಗೋಡೆಗೆ ಅಂಟಿಸಬೇಕು ನಂತರ ಅದಕ್ಕೆ ಗಂಧ ಕುಂಕುಮ ಹಚ್ಚಬೇಕು ಶ್ರೀ ಗಂಧ ಹಚ್ಚಿ ರಾತ್ರಿ ಮಲಗುವಾಗ ನೀವು ಅಂದುಕೊಂಡ ಕೆಲಸಗಳು ಈ ನವಿಲುಗರಿ ಮುಟ್ಟಿ ನಿಮ್ಮ ಕೋರಿಕೆಗಳನ್ನು ಸಲ್ಲಿಸಬೇಕು ಈ ಕೆಲಸಗಳು ಆಗಲಿ ಎಂದು ಅಂದುಕೊಳ್ಳಬೇಕು ಇದು ಸಾಕ್ಷಾತ್ ವಾಸುದೇವನ ಬಹಳ ಪ್ರಿಯವಾದ ವಸ್ತು ಆಗಿದೆ. ಈ ವಸ್ತು ಕಂಡರೆ ಬಹಳ ಪ್ರಿಯವಾಗಿದೆ. ಹಾಗಾಗಿ ನೀವು ಈ ಒಂದು ನವಿಲುಗರಿ ಮುಂದೆ ನಿಮ್ಮ ಎಲ್ಲಾ ಕೋರಿಕೆಗಳನ್ನು ಸಲ್ಲಿಸುತ್ತಾ ಆದಮೇಲೆ ಏನು ಮಾಡಬೇಕು ಎಂದರೆ ಈ ನವಿಲುಗರಿ ಮುಟ್ಟಿ ಓಂ ಭಗವತೆ ವಾಸು ದೇವಯ ನಮಃ ಎಂದು 21 ಬಾರಿ ಹೇಳಬೇಕು ನಂತರ ಈ ನವಿಲುಗರಿ ಗೆ ನಿಮ್ಮ ತಲೆಯ ಹಣೆಯನ್ನು ಸ್ಪರ್ಶಿಸಿ ನಂತರ ಅದನ್ನು ಕೈ ಮುಗಿದು ಮಲಗಬೇಕು. ಹೀಗೆ ಮಾಡಿದರೆ ಕ್ರಮೇಣ ಬರುತ್ತಬರುತ್ತ ನೀವು ಅಂದುಕೊಂಡ ಕೆಲಸ ಎಲ್ಲವೂ ಖಂಡಿತವಾಗಿ ಖಚಿತವಾಗಿ ನೆರವೇರುತ್ತದೆ ಈ ರೀತಿ ಮಾಡುತ್ತಾ ಬಂದರೆ ಬಹಳ

ಒಳ್ಳೆಯ ರೀತಿಯಲ್ಲಿ ನೀವು ಅಂದುಕೊಂಡ ಗುರಿಯನ್ನು ತಲುಪಬಹುದು. ಆದ್ದರಿಂದ ನಾವು ಹೇಳಿರುವ ಈ ಚಿಕ್ಕ ಉಪಾಯವನ್ನು ಪಾಲಿಸಿ ನಿಮ್ಮ ಈ ಎಲ್ಲಾ ಕಷ್ಟಗಳನ್ನು ಆದಷ್ಟು ಬೇಗ ನಿವಾರಿಸಿ ಈ ನವಿಲು ಗರಿಯ ಅನುಸ್ಥಾನ ಮಾಡಲು ಯಾವುದೇ ಹಣ ಸಹ ಖರ್ಚು ಆಗುವುದಿಲ್ಲ ಕೆಲವೊಂದಿಷ್ಟು ರುಪಾಯಿಗಳಲ್ಲಿ ನಿಮಗೆ ಒಳಿತು ಸಹ ಆಗಲಿದೆ. ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಶಕ್ತಿಶಾಲಿ ಗುರುಗಳು ಆಗಿರುವ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ಪರಿಹಾರ ದೊರೆಯಲಿದೆ. ಹಾಗೆಯೇ ಏನೇ ಗುಪ್ತ ಸಮಸ್ಯೆಗಳು ಇರಲಿ ಒಂದೇ ಒಂದು ಸಣ್ಣ ಕರೆ ಮಾಡಿರಿ ಖಂಡಿತ ಪರಿಹಾರ ೧೦೦ ರಷ್ಟು ನಿಶ್ಚಿತ ದೊರೆಯಲಿದೆ. ಉದ್ಯೋಗ ಸಮಸ್ಯೆಗಳು ಅಥವ ಅನಾರೋಗ್ಯ ಸಮಸ್ಯೆಗಳು ಅಥವ ಮನೆಯಲ್ಲಿ ಕಷ್ಟ ಅಥವ ಪ್ರೀತಿ ಪ್ರೇಮ ಸಮಸ್ಯೆಗಳು ಏನೇ ಇರಲಿ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

ವಿಶೇಷ ಸೂಚನೆ: ಕರ್ನಾಟಕ ಸರ್ಕಾರ ಮೌಢ್ಯ ನಿಷೇಧ ಕಾಯ್ದೆಯನ್ನು ಜಾರಿ ಮಾಡಿದ್ದು ನಿಮಗೆ ತಿಳಿದ ವಿಚಾರ ಆಗಿರುತ್ತದೆ. ನಮ್ಮ ವೆಬ್ಸೈಟ್ ನಲ್ಲಿ ನೀಡುತ್ತಾ ಇರೋ ಜೋತಿಷ್ಯ ಮತ್ತು ಆದ್ಯಾತ್ಮಿಕ ಜಾಹಿತಾರುಗಳನ್ನು ನೋಡಿ ನೀವು ಅವರ ಸಂಪರ್ಕ ಮಾಡಬಹುದು ಅಥವ ಆ ಸಂಖ್ಯೆಗಳಿಗೆ ಕರೆ ಮಾಡಬಹುದು ಆದ್ರೆ ನಾವು ಯಾವುದೇ ರೀತಿಯ ವೆಬ್ಸೈಟ್ ಮಾಲೀಕರು ಮತ್ತು ಫೇಸ್ಬುಕ್ ಪೇಜ್ ಮಾಲೀಕರು ಹೊಣೆ ಆಗಿರುವುದಿಲ್ಲ. ನಮಗೂ ಅವರಿಗೆ ಯಾವದೇ ರೀತಿಯ ಸಂಭಂಧ ಸಹ ಇರುವುದಿಲ್ಲ. ನಮ್ಮ ಫೇಸ್ಬುಕ್ ಮತ್ತು ನಮ್ಮ ವೆಬ್ಸೈಟ್ ನಲ್ಲಿ ಪ್ರಸರ ಆಗುತ್ತಾ ಇರೋ ಎಲ್ಲ ಜೋತಿಷ್ಯ ಮತ್ತು ಆದ್ಯಾತ್ಮಿಕ ಜಾಹಿರಾತುಗಳಿಗೆ ಕರ್ನಾಟಕ ಸರ್ಕಾರದ ಕಾಯ್ದೆ ಪ್ರಕಾರ ಜಾಹಿರಾತು ನೀಡುವ ವ್ಯಕ್ತಿ ಮತ್ತು ಸಂಸ್ಥೆ ನೇರ ಹೊಣೆ ಆಗಿರುತ್ತಾರೆ ಎಂಬುದು ನಾವು ಲಿಖಿತ ಮೂಲಕ ತಿಳಿಸುತ್ತಾ ಇದ್ದೇವೆ.

LEAVE A REPLY

Please enter your comment!
Please enter your name here