ರಾತ್ರಿ ಸುಖವಾಗಿ ನಿದ್ರೆ ಬರಲು ಹೀಗೆ ಮಾಡಿ

78

ನಿದ್ರೆ ಎನ್ನುವುದು ಸರಿಯಾದ ಪದಅಲ್ಲ ಸಂಸ್ಕೃತದಲ್ಲಿ ನಿದ್ರೆಗೆ ಸ್ವಪ್ನ ಎಂದು ಕರೆಯುತ್ತಾರೆ ಸ್ವಪ್ನ ಎಂದರೆ ಕನಸು ಅಲ್ಲ ಸ್ವಪ್ನ ದ ಅರ್ಥ ಏನೆಂದರೆ ಈ ಸ್ವಪ್ನವನ್ನು ಎರಡು ಪದಗಳಿಂದ ಜೋಡಿಸಲ್ಪಟ್ಟಿದೆ ಸ್ವಯಂ ಮತ್ತು ಅಪ್ನ ಅಂದರೆ ಸ್ವಪ್ನ ಅಂದರೆ ನನ್ನ ಸ್ವಂತದ್ದು ಹೇಳಬೇಕೆಂದರೆ ನೀವು ಆಸ್ತಿಯನ್ನು ಮಾಡಿದರೆ ಅದರಲ್ಲಿ ಅಣ್ಣ ತಮ್ಮ ಮಕ್ಕಳು ಭಾಗ ಕೇಳುತ್ತಾರೆ ಊಟ ಮಾಡಲು ಕುಳಿತಾಗ ಕೂಡ ಯಾರಾದರೂ ಬಂದರೆ ಅವರಿಗೂ ಕೊಟ್ಟು ತಿನ್ನುತ್ತೇವೆ ಬಟ್ಟೆ ಕೂಡ ಇನ್ನೊಬ್ಬ ರೊಂದಿಗೆ ಹಂಚಿಕೊಳ್ಳುತ್ತೇವೆ ಆದರೆ ನಿದ್ರೆಯನ್ನು ಯಾರೊಂದಿಗೂ ಹಂಚಿಕೊಳ್ಳಲು ಆಗುವುದಿಲ್ಲ ಬೇರೆಯವರು ನಿಮ್ಮ ನಿದ್ದೆಯನ್ನು ಕೆಡಿಸಿದರೆ ನೀವು ಅವರ ಗುಲಾಮರು ಎಂದು ಅರ್ಥ ನಿದ್ದೆ ನಿಮ್ಮದೇ ನಿಮ್ಮ ಕೆಲಸವನ್ನ ಬೇರೆಯವರು ಮಾಡಬಹುದು ಆದರೆ ನಿದ್ದೆಯನ್ನು ನೀವೇ ಮಾಡಬೇಕು ಪಾಶ್ಚಿಮಾತ್ಯ ದೇಶಗಳಲ್ಲಿ ಹಗಲು ಮತ್ತು ರಾತ್ರಿ ಯಾವುದು ಎಂದು ಗೊತ್ತಾಗುವುದಿಲ್ಲ ಅಷ್ಟೊಂದು ಜನ ಸಂದಣಿ ರಾತ್ರಿ ಹಗಲು ಕೂಡ ಕೆಲಸ ಮಾಡುತ್ತಾರೆ ಹಗಲಿಗಿಂತ ಹೆಚ್ಚು ಬೆಳಕನ್ನು ಹಾಕುತ್ತಾರೆ ಇದು ಸರಿಯಲ್ಲ ಆದರೆ ಇದು ಪ್ರಕೃತಿ ವಿರುದ್ಧವಾಗಿದೆ ಮನುಷ್ಯ ಉತ್ಸಾಹವನ್ನು ಹೊಂದುವುದು

ನಿದ್ದೆಯಲ್ಲಿ ದೇಹಕ್ಕೆ ಮತ್ತು ಮನಸ್ಸಿಗೆ ವಿಶ್ರಾಂತಿ ಸಿಗುವುದು ನಿದ್ದೆಯಲ್ಲಿ ನಿದ್ರೆ ಇಲ್ಲ ಅಂದರೆ ಆತ ಖಂಡಿತವಾಗಿ ಮಾನಸಿಕವಾಗಿ ಅಸ್ವಸ್ಥನಾಗುತ್ತಾನೆ ಅದರ ಜೊತೆಗೆ ದೇಹಕ್ಕೆ ಕಾಯಿಲೆ ಬರುತ್ತದೆ ಏಕೆ ಇವತ್ತು ನಿದ್ದೆ ಕಡಿಮೆ ಆಗಿದೆ ಎಂದರೆ ಮನುಷ್ಯ ಅಧ್ಯಾತ್ಮಿಕನಾಗುತ್ತಿಲ್ಲ ನಾಸ್ತಿಕನಾಗುತ್ತಿದ್ದಾನೆ ಎಲ್ಲಿ ನಾಸ್ತಿಕತೆ ಇದೆಯೋ ಅಲ್ಲಿ ನಿದ್ದೆ ಕಡಿಮೆ ಇದೆ ಪಾಶ್ಚಿಮಾತ್ಯದಲ್ಲಿ ನಾಸ್ತಿಕತೆ ಇದೆ ಹಾಗಾಗಿ ಇವತ್ತು ನಿದ್ದೆ ಮಾತ್ರೆಗಳು ತುಂಬಾನೇ ಮಾರಾಟವಾಗುತ್ತಿವೆ ನಿದ್ದೆ ಮಾಡಬೇಕು ಎಂದರೆ ಧ್ಯಾನ ಮಾಡಬೇಕು ಭಗವಂತನ ಕಡೆ ಹೋಗಬೇಕು. ಭಗವಂತ ಎಂದರೆ ನಮ್ಮ ಎಲ್ಲ ಮನಸ್ಸಿನ ತೊಳಲಾಟ ವಿಚಾರಗಳನ್ನು ಆಸೆಗಳನ್ನು ಆಕಾಂಕ್ಷೆಗಳನ್ನು ಎಲ್ಲವನ್ನು ಭಗವಂತನ ಪಾದಕ್ಕೆ ಹಾಕಿ ಎಲ್ಲ ನಿ ತೋರಿಸಿದಂತೆ ನಡೆಯುವೆ ಎಂದು ಎಲ್ಲವನ್ನು ಮರೆತು ರಾತ್ರಿ ಮಲಗಿದರೆ ಖಂಡಿತವಾಗಿಯೂ ನಿದ್ದೆ ಬರುತ್ತದೆ ಅದನ್ನು ಬಿಟ್ಟು ಏನೆಲ್ಲ ವಿಚಾರಗಳನ್ನು ತಲೆಯಲ್ಲಿ ಇಟ್ಟುಕೊಂಡು ಮಲಗಿದರೆ ನಿದ್ದೆ ಬರುವುದಿಲ್ಲ ಭಗವಂತನಲ್ಲಿ ಎಲ್ಲ ನಿನಗೆ ಸಮರ್ಪಿಸಿದ್ದೇನೆ ಎನ್ನುವ ಸಮರ್ಪಣಾ ಭಾವ ಇದಕ್ಕೆ ಆಸ್ತಿಕತೆ ಎನ್ನುತ್ತಾರೆ ಇದರ ಜೊತೆಗೆ ಒಳ್ಳೆಯ ದಿಕ್ಕಿನಲ್ಲಿ ಕತ್ತಲೆಯಲ್ಲಿ ನಿದ್ದೆ ಮಾಡಿದರೆ ನಿದ್ದೆ ಬರುತ್ತದೆ ಹಾಗೇನೇ ನಿದ್ದೆ ಮಾಡಲು ಸಂಗೀತ ಕೇಳುವುದು ಕಣ್ಣಿಗೆ ಬಟ್ಟೆ ಕಟ್ಟಿಕೋಳ್ಳುವುದು

ನಿದ್ದೆ ಮಾತ್ರೆ ತೆಗೆದುಕೊಳ್ಳುವುದು ಹೀಗೆಲ್ಲ ಮಾಡುವುದು ಮಾಡುತ್ತಾರೆ ಆದರೆ ಹಿಂದಿನ ಕಾಲದಲ್ಲಿ ಮಲಗಿದ ತಕ್ಷಣ ನಿದ್ದೆ ಮಾಡುತ್ತಿದ್ದರು ಏಕೆಂದರೆ ಅವರು ಬೆರೆ ಯಾವುದರ ಬಗ್ಗೆಯೂ ಕೂಡ ಚಿಂತೆ ಮಾಡುತ್ತಿರಲಿಲ್ಲ ಆದರೆ ಇಂದಿನ ಕಾಲದಲ್ಲಿ ಮನಸ್ಸಿನಲ್ಲಿ ಹಲವಾರು ತೊಳಲಾಟಗಳನ್ನು ಇಟ್ಟುಕೊಂಡು ಮಲಗುತ್ತಾರೆ ಇದರಿಂದ ನಿದ್ದೆ ಬರುವದಿಲ್ಲ ಹಾಗೇನೆ 100 ವರ್ಷಗಳ ಹೊಂದೆ ಧ್ಯಾನವನ್ನು ಮಾಡುತ್ತಿದ್ದರು ಚಿನ್ನ ಮುದ್ರೆ ಧ್ಯಾನ ಮುದ್ರೆಯಲ್ಲಿ ಕುಳಿತುಕೊಂಡು ಕಣ್ಣು ಮುಚ್ಚಿದ ತಕ್ಷಣ ಧ್ಯಾನ ಮಾಡುತ್ತಿದ್ದರು ಆದರೆ ಇವತ್ತು ಧ್ಯಾನ ಮಾಡಲು ಸಾಕಷ್ಟು ಶ್ರಮ ಪಡುತ್ತಾರೆ ಆದ್ದರಿಂದ ಮನಸ್ಸಿನಲ್ಲಿ ಏನು ಇಲ್ಲದೆ ಸ್ವಚ್ಛಂದ ಮನಸ್ಸಿನಿಂದ ಕಣ್ಣು ಮುಚ್ಚಿದರೆ ನಿದ್ದೆ ಬರುತ್ತದೆ ಆದ್ದರಿಂದ ಅಧ್ಯಾತ್ಮದ ಕಡೆ ಹೆಚ್ಚಿನ ಒಲವು ತೋರಿಸಿ ಇದರಿಂದ ನಿದ್ದೆ ಚೆನ್ನಾಗಿ ಮಾಡಿದರೆ ನಮ್ಮ ಆರೋಗ್ಯ ಕೂಡ ತುಂಬಾ ಚೆನ್ನಾಗಿ ಇರುತ್ತದೆ. ಈ ಒಂದು ಆರೋಗ್ಯ ಮಾಹಿತಿ ನಿಮಗೆ ಇಷ್ಟ ಆದ್ರೆ ಕೂಡಲೇ ಲೈಕ್ ಮಾಡಿ ಮತ್ತು ಎಲ್ಲರಿಗೂ ಸಹ ತಿಳಿಸಿ

LEAVE A REPLY

Please enter your comment!
Please enter your name here