ರಾತ್ರಿ ಹೊತ್ತು ಕೆಟ್ಟ ಕನಸು ಬೀಳುವುದೇ ಚಿಂತೆ ಬಿಡಿ ಹೀಗೆ ಮಾಡಿ

82

ರಾತ್ರಿ ಹೊತ್ತು ಕೆಟ್ಟ ಕನಸು ಬೀಳುತ್ತದೆ ಎಂದರೆ ಹೀಗೆ ಮಾಡಿ ನೋಡಿ. ಕನಸು ಏಕೆ ಯಾವಾಗ ಬೀಳುತ್ತದೆ ಗೊತ್ತಾಗಲ್ಲ ಒಟ್ಟಿನಲ್ಲಿ ಎಲ್ಲರನ್ನೂ ಕಾಡುವುದು ಸುಳ್ಳಲ್ಲ ಕೆಲವರಿಗೆ ಅಂತೂ ನಿದ್ದೆಯನ್ನೇ ಕಸಿದು ಬಿಡುತ್ತದೆ. ಬೆಳಗ್ಗೆ 8 ಗಂಟೆ ಕಡಿಮೆ ಏಳಬಾರದು ಎಂದು ಮಲಗಿರುತ್ತಿರಿ ಬೀಳುವ ಕನಸು ನಿಮ್ಮ ಸುಖ ನಿದ್ರೆಯನ್ನೆ ಕಸಿದು ಬಿಡುತ್ತದೆ ಅಂತಹ ಕನಸು ಬೀಳುವ ಕಾರಣ ಸಹಾ ಗೊತ್ತಾಗುವುದಿಲ್ಲ. ಯಾವುದೇ ಸೂಕ್ತ ಮನಸ್ಸಿನ ಆಸೆ ಆಕಾಂಕ್ಷೆ ಹಾಗೂ ಭಯ ಭೀತಿಗಳು ಕನಸಿನ ರೂಪದಲ್ಲಿ ಹೊರ ಹೊಮ್ಮುತ್ತದೆ ತಂಪಾಗಿ ಮಾಡುವ ನಿದ್ರೆಗೆ ಭಂಗ ತಂದಿರುತ್ತದೆ ಈ ಕನಸು. ಈ ಕೆಟ್ಟ ಕೆಟ್ಟ ಕನಸುಗಳಿಗೆ ನಾನಾ ರೀತಿಯಲ್ಲಿ ಪರಿಹಾರ ಕಂಡು ಕೊಳ್ಳಬಹುದು. ಕೆಲವೊಮ್ಮೆ ಬೆಚ್ಚಿ ಬೀಳುವ ಕನಸು ಬೀಳುತ್ತಾ ಇದ್ದರೆ ತಕ್ಷಣವೇ ಪರಿಹಾರ ಕಂಡು ಕೊಳ್ಳಬೇಕು. ಬೆಡ್ರೂಮ್ ಯಾವಾಗಲೂ ದಕ್ಷಿಣ ಪೂರ್ವ ದಿಕ್ಕಿನಲ್ಲಿ ಇರಬೇಕು ಕೋಣೆಯ ಮೂಲೆಗೆ ಬೆಡ್ ಸಮನಾಗಿ ಇರಬಾರದು ಅಲ್ಲದೆ ಬಾತ್ ರೂಮ್ ಬೆಡ್ ನ ಸರಿ ಎದುರು ಭಾಗದಲ್ಲಿ ಇರಬಾರದು.

ಜೊತೆಗೆ ಬಾತ್ರೂಂ ನ ಬಾಗಿಲು ಯಾವಾಗಲೂ ಮುಚ್ಚಿಡಬೇಕು. ಪೂರ್ವ ಉತ್ತಮ ಅಥವಾ ಪಶ್ಚಿಮ ಗೋಡೆಗಳು ಬೆಡ್ರೂಮ್ ಪ್ರವೇಶ ಬಾಗಿಲಿಗೆ ಉತ್ತಮ ಸ್ಥಳ ದಕ್ಷಿಣ ಗೋಡೆಯಲ್ಲಿ ಬಾಗಿಲು ನಿರ್ಮಿಸ ಬೇಡಿ ಅಲ್ಲದೆ ಯಾವುದೇ ಶಬ್ದ ಮಾಡದ ಬಾಗಿಲುಗಳು ಇರಲಿ. ಸ್ವಲ್ಪ ಏಲಕ್ಕಿ ತೆಗೆದುಕೊಂಡು ಒಂದು ಸ್ವಚ್ಛವಾದ ಬಟ್ಟೆಯಲ್ಲಿ ಸುತ್ತಿ ಅದನ್ನು ನಿಮ್ಮ ದಿಂಬಿನ ಪಕ್ಕದಲ್ಲಿ ಇಟ್ಟುಕೊಳ್ಳಿ ಇದರಿಂದ ನಿದ್ದೆ ಚೆನ್ನಾಗಿ ಬೀಳುತ್ತದೆ. ಹಾಸಿಗೆಗೆ ಹೊರಳಿದ ಕೂಡಲೇ ನಿದ್ದೆಗೆ ಜಾರುವಿರಿ ಅಷ್ಟೆ ಅಲ್ಲ ಈ ರೀತಿ ಮಾಡುವುದರಿಂದ ಕೆಟ್ಟ ಕನಸುಗಳು ಬೀಳಲ್ಲ. ಬಹಳ ಹಾಗಾಗಿ ನಿದ್ರೆ ಮಾಡಬಹುದು. ಪಶ್ಚಿಮದ ಕಡೆಗೆ ತಲೆ ಹಾಕಿ ಮಲಗುವುದರಿಂದ ಮನಸ್ಸು ಶಾಂತವಾಗಿ ಇರುತ್ತದೆ ಅಲ್ಲದೆ ಕೆಟ್ಟ ಕನಸು ಬೀಳುವುದಿಲ್ಲ. ನಿಮ್ಮ ಬೆಡ್ರೂಮ್ ನಲ್ಲಿ ಕನ್ನಡಿ ಇದ್ದರೆ ನೀವು ಮಲಗುವಾಗ ನಿಮ್ಮ ದೇಹದ ಯಾವುದೇ ಭಾಗ ಕನ್ನಡಿಯಲ್ಲಿ ಕಾಣಿಸದಂತೆ ನೋಡಿಕೊಳ್ಳಿ ಕನ್ನಡಿಯಲ್ಲಿ ನೀವು ಮಲಗಿರುವುದು ಕಂಡರೆ ನಿಮಗೆ ಕೆಟ್ಟ ಕನಸು ಬೀಳುತ್ತದೆ.

ನಿದ್ರಿಸುವ ಹಾಸಿಗೆ ಸಮೀಪವೇ ಚಪ್ಪಲಿ ಬೂಟುಗಳನ್ನು ಬಿಡಬಾರದು ಅದೇ ರೀತಿ ಅವುಗಳನ್ನು ಇಡುವ ರ್ಯಕ್ಸ್ ಸಹಾ ಹಾಸಿಗೆಯಿಂದ ದೂರ ಇಡಬೇಕು. ಅವುಗಳನ್ನು ಬೆಡ್ ಪಕ್ಕದಲ್ಲಿ ಇಟ್ಟುಕೊಳ್ಳಬಾರದು ಇಟ್ಟರೆ ನೆಗೆಟಿವ್ ಎನರ್ಜಿ ಪ್ರಸಾರವಾಗುತ್ತದೆ ಅದು ವಾಸ್ತು ದೋಷಗಳನ್ನು ಉಂಟು ಮಾಡುತ್ತದೆ ನಿದ್ದೆಗೆ ಭಂಗ ಆಗುತ್ತದೆ ದುಸ್ವಪ್ನಗಳು ಬೀಳುತ್ತದೆ. ಸಮಸ್ಯೆಗಳು ನಿಮ್ಮದು ನಿಮ್ಮ ಹತ್ತು ಹಲವು ಸಮಸ್ಯೆಗಳಿಗೆ ಪರಿಹಾರ ನಮ್ಮದು ಮನೆಯಲ್ಲಿ ಯಾವುದೇ ರೀತಿಯ ಸಂಕಷ್ಟಗಳು ಅಥವ ನಿಮ್ಮ ಜೀವನದ ಅತ್ಯಂತ್ಯ ಗುಪ್ತ ಸಮಸ್ಯೆಗಳು ವಿವಾಹ ಸಮಸ್ಯೆಗಳು ಅಥವ ಉದ್ಯೋಗ ಅಥವ ಆರೋಗ್ಯದ ಸಮಸ್ಯೆಗಳು ಏನೇ ಇರಲಿ ಜೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಹೊಂದಿರುವ ಗುರುಗಳಿಗೆ ಫೋನ್ ನಲ್ಲಿಯೇ ಸಮಸ್ಯೆಗಳಿಗೆ ನಿಮ್ಮ ಧ್ವನಿ ತರಂಗದ ಆಧಾರದ ಮೇಲೆ ಸಮಸ್ಯೆಗಳು ಕಂಡು ಹಿಡಿದು ಪರಿಹಾರ ಮಾಡಿ ಕೊಡುತ್ತಾರೆ ಚಿಂತೆ ಬಿಟ್ಟು ಬಿಡಿ ಫೋಟೋ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here