ಸ್ನೇಹಿತರೆ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ನೀಡುವ ಮಂತ್ರಾಕ್ಷತೆಯನ್ನು ಏನು ಮಾಡಬೇಕು ಎನ್ನುವ ಗೊಂದಲ ಬಹಳ ಜನರಲ್ಲಿ ಇರುತ್ತದೆ. ಈ ಮಂತ್ರಾಕ್ಷತೆಗೆ ಇರುವ ಶಕ್ತಿಯು ನಮ್ಮ ಜೀವನಕ್ಕೆ ಆಧಾರ ಆಗಬೇಕು ನಮಗೆ ಇರುವ ಕಷ್ಟಗಳನ್ನು ಕಳೆಯಬೇಕು ಎಂದರೆ ಮಂತ್ರಾಕ್ಷತೆಯನ್ನು ನಾವು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು. ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪ್ರತಿ ಗುರುವಾರ ನೀಡುವ ಮಂತ್ರಾಕ್ಷತೆಯನ್ನು ನಾವು ಯಾವ ರೀತಿಯಾಗಿ ಬಳಸಿಕೊಂಡರೆ ಶ್ರೀ ರಾಯರ ಅನುಗ್ರಹ ನಮಗೆ ಸಿಗುತ್ತದೆ ಎಂದು ಈ ಲೇಖನದಲ್ಲಿ ತಿಳಿಸುತ್ತೇವೆ ಹಾಗಾಗಿ ತಪ್ಪದೆ ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ಸಾಧಾರಣವಾಗಿ ಮನೆಯವರೆಲ್ಲ ಸೇರಿ ರಾಘವೇಂದ್ರ ಸ್ವಾಮಿಯವರ ಮಠಕ್ಕೆ ಹೋಗಿ ಗುರುವಾರ ರಾಯರ ದರ್ಶನ ಮಾಡಿಕೊಂಡು ರಾಯರ ಮಠದಲ್ಲಿ ನೀಡುವ ತೀರ್ಥ ಪ್ರಸಾದ ಸೇವನೆ ಮಾಡಿಕೊಂಡು ಅಲ್ಲಿ ನೀಡುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಂತ್ರಾಕ್ಷತೆಯನ್ನು
ಏನೇ ಸಮಸ್ಯಗಳಿರಲಿ ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9945339940
ತೆಗೆದುಕೊಂಡು ಮನೆಗೆ ಬಂದಾಗ ಅಂತಹ ಅಕ್ಷತೆಯನ್ನು ಯಾವುದೇ ಕಾರಣಕ್ಕೂ ನೆಲಕ್ಕೆ ಸೋಕಿಸಬಾರದು ಆ ಮಂತ್ರಾಕ್ಷತೆಯನ್ನು ಒಂದು ಡಬ್ಬದಲ್ಲಿ ವಿಶೇಷವಾದ ಜಾಗದಲ್ಲಿ ಶೇಖರಣೆ ಮಾಡುತ್ತಾ ಬರಬೇಕು ನೀವು ಯಾವುದಾದರೂ ಕೆಲಸ ಕಾರ್ಯಗಳಿಗೆ ಹೋಗುವಾಗ ಯಾವುದಾದರೂ ಮುಖ್ಯವಾದ ಅತಿ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಅಂತಹ ಕೆಲಸದಲ್ಲಿ ಯಶಸ್ಸು ಬೇಕು ಎಂದಾಗ ನಿಮ್ಮ ಶಿರಸ್ಸಿಗೆ ಸ್ವಲ್ಪ ಈ ಅಕ್ಷತೆಯನ್ನು ಇಟ್ಟುಕೊಂಡು ಹೋಗಬೇಕು. ಹೀಗೆ ಮಾಡಿದರೆ ರಾಯರ ಅನುಗ್ರಹದಿಂದ ನೀವು ಯಾವ ಕೆಲಸ ಆಗಬೇಕು ಎಂದು ಅಂದುಕೊಂಡು ಇರುತ್ತೀರಿ ಅಂತಹ ಕೆಲಸಗಳು ಸಂಪೂರ್ಣವಾಗಿ ಯಾವುದೇ ರೀತಿಯ ಭಯ ಭೀತಿ ಇಲ್ಲದೆ ಅಡೆ ತಡೆ ಇಲ್ಲದೆ ಈಡೇರುತ್ತದೆ. ಇನ್ನೂ ಎರಡನೆಯದು ವಿದ್ಯಾರ್ಥಿಗಳು ಶಾಲೆಗೆ ಹೋಗುವಾಗ ಅಥವಾ ಪರೀಕ್ಷೆ ಬರೆಯಲು ಹೋಗುವಾಗ ನೀವು ಮನೆಯಲ್ಲಿ ಶೇಖರಣೆ ಮಾಡಿರುವ ಮಂತ್ರಾಕ್ಷತೆ ಏನಿರುತ್ತದೆ ಅದನ್ನು ಅವರ
ಜೇಬಿನಲ್ಲಿ ಆಗಿರಬಹುದು ಅವರ ಶಾಲೆಯ ಬ್ಯಾಗ್ ಅಲ್ಲಿ ಆಗಿರಬಹುದು ಅವರ ತಲೆ ಮೇಲೆ ಆಗಿರಬಹುದು ನಾಲ್ಕು ಮಂತ್ರಾಕ್ಷತೆ ಹಾಕಿ ಕಳುಹಿಸಿದರೆ ಮಕ್ಕಳಿಗೆ ನೆನಪಿನ ಶಕ್ತಿ ಹೆಚ್ಚಾಗುತ್ತದೆ ಶಾಲೆಯಲ್ಲಿ ಉತ್ತಮವಾದ ಹೆಸರು ಗಳಿಸುತ್ತಾರೆ ವಿದ್ಯಾರ್ಥಿಗಳು ಶ್ರೀ ರಾಘವೇಂದ್ರ ಸ್ವಾಮಿಗಳ ಮಂತ್ರಾಕ್ಷತೆಯನ್ನು ಈ ರೀತಿಯಾಗಿ ಬಳಸಬಹುದು. ಇನ್ನೂ ಯಾರಿಗೆ ಮದುವೆ ಎನ್ನುವುದು ಕೂಡಿ ಬಂದಿರುವುದಿಲ್ಲ ಮದುವೆ ಎನ್ನುವುದು ಬಹಳಷ್ಟು ವರ್ಷಗಳ ಕಾಲ ವಿಳಂಬ ಎನ್ನುವುದು ಆಗುತ್ತಾ ಇರುತ್ತದೆ ಅಂತವರು ಕೂಡ ಈ ಅಕ್ಷತೆಯನ್ನು ಪ್ರತಿ ನಿತ್ಯ ತಮ್ಮ ತಲೆ ಮೇಲೆ ಹಾಕುತ್ತಾ ಶ್ರೀ ರಾಘವೇಂದ್ರ ಸ್ವಾಮಿಯವರ ಸಂಕಲ್ಪ ಬೆಳಗ್ಗೆ ಎದ್ದ ತಕ್ಷಣ ಮಾಡುತ್ತಾ ಬಂದರೆ ಮದುವೆ ಆಗದೆ ಇರುವವರಿಗೆ ಕೂಡ ಆದಷ್ಟು ಬೇಗ ವಿವಾಹ ಯೋಗ ಕೂಡಿ ಬರುವಂತೆ ರಾಯರು ಅನುಗ್ರಹಿಸುತ್ತಾರೆ. ಎಲ್ಲಾ ರೀತಿಯಲ್ಲಿ ಕೂಡ ಎಲ್ಲಾ ಅಡೆ ತಡೆಗಳು ಕೂಡ ಕಳೆದು ಮದುವೆ ಭಾಗ್ಯ ಎನ್ನುವುದು ಕೂಡ
ಏನೇ ಸಮಸ್ಯಗಳಿರಲಿ ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9945339940
ಬರುತ್ತದೆ. ಇನ್ನೂ ನೀವು ದೂರ ಪ್ರಯಾಣ ಮಾಡುತ್ತಾ ಇದ್ದರೆ ನಿಮ್ಮ ವಾಹನ ಅಥವಾ ನಿಮ್ಮ ಪರ್ಸ್ ಅಲ್ಲಿ ಆಗಿರಬಹುದು ಈ ಅಕ್ಷತೆಯನ್ನು ಇಟ್ಟುಕೊಂಡರೆ ಬಹಳ ಒಳ್ಳೆಯದು ರಾಯರ ಅನುಗ್ರಹ ಎನ್ನುವುದು ನಿಮ್ಮ ಜೊತೆಗೆ ಸದಾಕಾಲ ಇರುತ್ತದೆ. ಮಹಾ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಫೋನ್ ನಲ್ಲಿ ಪರಿಹಾರ ನೀಡುತ್ತಾರೆ. ಈಗಾಗಲೇ ಮಹಾ ಗುರುಗಳಿಂದ ಅನೇಕ ಜನರು ಉತ್ತಮ ನೌಕರಿ ಪಡೆದಿದ್ದಾರೆ ಹಾಗೆಯೇ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಸೂಕ್ತ ಪರಿಹಾರ ಕೊಡುತ್ತಾರೆ. ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಅಥವ ನಿಮ್ಮ ಸಂಸಾರಿಕ ಜೀವನದಲ್ಲಿ ಸಮಸ್ಯೆಗಳು ಆಗಿದ್ರೆ ಅಥವ ಅತ್ತೆ ಸೊಸೆ ಜಗಳ ಅಥವ ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಇದ್ರೆ ಇನ್ನು ಗುಪ್ತ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಒಂದೇ ಒಂದು ಕರೆ ಮಾಡಿರಿ 9945339940 ಏನೇ ಇರಲಿ ಮೂರು ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ.