ರಾವಣ ಮರಣ ಹೊಂದಲು ಆತನ ಹೆಂಡತಿಯೇ ಕಾರಣ

66

ರಾವಣನ ಸಾ ವಿಗೆ ಆತನ ಹೆಂಡತಿಯೇ ಕಾರಣ ಎನ್ನುವುದಕ್ಕೆ ಇಲ್ಲಿದೆ ಓದಿ ಸತ್ಯ ಘಟನೆ. ರಾಮಾಯಣದಲ್ಲಿ ರಾವಣ ರಾಮನ ಪತ್ನಿ ಸೀತಾ ಮಾತೆಯನ್ನು ಅಪಹರಿಸಿದ ಸಮಯದಲ್ಲಿ ನಡೆದ ಒಂದು ಘಟನೆ ಇದಾಗಿದೆ, ಸ್ನೇಹಿತರೆ ರಾವಣನ ಸಾವಿ ಗೆ ಕಾರಣ ಆತನ ಹೆಂಡತಿ ಮಂಡೋದರಿನೆ ಅಂತ ತುಂಬಾ ಜನಕ್ಕೆ ಗೊತ್ತೇಯಿದೆ ಅದು ಹೇಗೆ ಎಂದು ತಿಳಿಯಲು ಈ ಲೇಖನವನ್ನು ಪೂರ್ತಿಯಾಗಿ ಓದಿರಿ ರಾವಣನು ಶ್ರೀಲಂಕವನ್ನು ತನ್ನ ಮಲ ಸಹೋದರ ಕುಬೇರನಿಂದ ಬಲವಂತವಾಗಿ ಕಿತ್ತು ಕೊಳ್ಳುತ್ತಾನೆ ಆತ ಶ್ರೀಲಂಕಾದ ಅತ್ಯಂತ ಪ್ರಭಾವಿ ರಾಜನಾಗಿದ್ದನು ಶ್ರೀಲಂಕಾದ ಅವರ ಆಳ್ವಿಕೆಯು ಲಂಕಾದ ಅತ್ಯಂತ ಶ್ರೀಮಂತ ಯುಗದಂತೆ ದಾಖಲಿಸಲ್ಪಟ್ಟಿದೆ ರಾವಣ ಮತ್ತು ಅವನ ಸಹೋದರ ಕುಂಬಕರ್ಣ ಹಿಂದಿನ ಜನ್ಮದಲ್ಲಿ ವಿಷ್ಣುವಿನ ಮನೆಯ ಕಾವಲು ಗಾರರಾಗಿದ್ದರು ಎಂದು ಜಯ ಮತ್ತು ವಿಜಯರಾಗಿದ್ದರು ಎಂದು ಮತ್ತು ಋಷಿಗಳ ಶಾಪಕ್ಕೆ ಒಳಗಾಗಿ ವಿಷ್ಣುವಿನ ವೈರಿಗಳಾಗಿದ್ದರು ಎಂದು ಹೇಳಲಾಗುತ್ತದೆ.

ನಂತರ ಶಾಪವಿಮೋಚನೆಗಾಗಿ ಪ್ರತಿಬಾರಿ ವಿಷ್ಣುವಿನ ವೈರಿಗಳಾಗಿಯೇ ಹುಟ್ಟಿ ವಿಷ್ಣುವಿನ ಹೊಸ ಅವತಾರದಿಂದಲೇ ಸಾವನ್ನು ಹೊಂದಿ ಮುಕ್ತಿ ಪಡೆಯುತ್ತಿದ್ದರು ಎಂದು ಹೇಳಲಾಗುತ್ತದೆ. ಹಾಗೆ ರಾವಣನಾಗಿದ್ದ ಜನ್ಮದಲ್ಲಿ ರಾವಣ ಶ್ರೀರಾಮಚಂದ್ರನ ಪತ್ನಿ ಸೀತಾಮಾತೆಯನ್ನು ಅಪಹರಿಸಿ ರಾಮನ ಕೆಂಗಣ್ಣಿಗೆ ಗುರಿಯಾಗಿದ್ದನು. ನಂತರ ಕಪಿ ಸೈನ್ಯದ ಸಹಾಯದಿಂದ ಲಂಕೆಗೆ ಸೇತುವೆ ಕಟ್ಟಿ ರಾವಣನನ್ನುಸೋಲಿಸಿದ ಸಂದರ್ಭದಲ್ಲಿ ಈ ಒಂದು ಘಟನೆ ನಡೆಯುತ್ತದೆ. ಹೌದು ರಾಮನ ಸೇನೆಯು ರಾವಣನನ್ನು ನಿಧಾನವಾಗಿ ಸೋಲಿಸಿದಾಗ ರಾವಣನು ಜೀವಂತವಾಗಿ ಉಳಿದಿರುವ ಏಕೈಕ ವ್ಯಕ್ತಿ ಆಗಿದ್ದನು ಪ್ರವಾಹವನ್ನು ಹೆಚ್ಚಿಸಿ ತನ್ನನ್ನು ತಾನು ರಕ್ಷಣೆ ಮಾಡಿಕೊಳ್ಳಬೇಕು ಎನ್ನುವ ಸಂದರ್ಭದಲ್ಲಿ ಕಪಿ ಸೈನ್ಯ ಆಗಂದ ಹಾಗೂ ಬಲಿಯ ಮಗ ರಾವಣ ಯಾಗವನ್ನು ಹಾಳು ಮಾಡಲು ಪ್ರಯತ್ನ ಪಟ್ಟರು ಸಹ ರಾವಣ ಒಂದು ಇಂಚು ಸಹ ಕದಲಲಿಲ್ಲ

ನಂತರ ರಾಮನ ಸೈನ್ಯವು ಮಂಡೋಧರಿಯನ್ನು ಎಳೆದು ತರುತ್ತಾರೆ ಆಕೆ ರಾವಣನನ್ನು ಕುರಿತು ಈ ಮಾತುಗಳನ್ನು ಹೇಳುತ್ತಾಳೆ ನೋಡು ರಾವಣ ಶ್ರೀರಾಮಚಂದ್ರ ತನ್ನ ಹೆಂಡತಿಗಾಗಿ ಎಷ್ಟೋ ಕಷ್ಟ ಪಡುವ ಒಬ್ಬ ಒಳ್ಳೆಯ ವ್ಯಕ್ತಿಯಾಗಿದ್ದ ಇವರ ಮುಂದೆ ನಿನಗೆ ನಾಚಿಕೆ ಆಗಬೇಕು ಎಂದು ರಾವಣನಿಗೆ ಹೇಳುತ್ತಾಳೆ ಈ ಮಾತುಗಳಿಂದ ರಾವಣನಿಗೆ ಬಹಳ ಬೇಸರವಾಗಿ ಆತ ಯಾಗದಿಂದ ಎದ್ದು ಬಿಡುತ್ತಾನೆ ಆ ಯಾಗದಿಂದ ಮೇಲೆದ್ದ ಕಾರಣವೇ ರಾವಣನ ಸಾ ವಿಗೆ ಕಾರಣವಾಯಿತು ಅಂತ ಹೇಳಲಾಗುತ್ತದೆ ಇಲ್ಲವಾದರೆ ಪ್ರವಾಹ ಹೆಚ್ಚಾಗಿ ರಾಮ ಸೈನ್ಯಕ್ಕೆ ಅಪ ಜಯವಾಗುತ್ತಿತ್ತು. ಇದು ಸ್ನೇಹಿತರೆ ತನ್ನ ಪತ್ನಿ ಮಂಡೋಧರಿನ ರಾವಣ ಸಾ ವಿಗೆ ಕಾರಣ ಅಂತ ಹೇಳುವಂತಹ ಒಂದು ನೈಜ ಘಟನೆಯಾಗಿದೆ. ಈ ಒಂದು ಉಪಯುಕ್ತ ಮಾಹಿತಿ ನಿಮಗೆ ಇಸ್ಟ ಆದ್ರೆ ಕೂಡಲೇ ಲೈಕ್ ಮಾಡಿ ಮತ್ತು ನಿಮ್ಮೆಲ್ಲ ಸ್ನೇಹಿತರಿಗೂ ಸಹ ತಿಳಿಸಿ ಜೊತೆಗೆ ಇಂತಹ ಇನ್ನಷ್ಟು ಮಾಹಿತಿಗಾಗಿ ನಮ್ಮ ಫೇಸ್ಬುಕ್ ಪುಟವನ್ನು ಶೇರ್ ಮಾಡಲು ಮರೆಯದಿರಿ

LEAVE A REPLY

Please enter your comment!
Please enter your name here