ರಾವಣ ಸಾವನಪ್ಪುವ ಸ್ವಲ್ಪ ಸಮಯದ ಮುಂಚೆ ಹೆಂಗಸರ ಬಗ್ಗೆ ಕೆಲವೊಂದು ವಿಷಯಗಳನ್ನು ಹೇಳುತ್ತಾರೆ

101

ರಾವಣ ಸಾವನಪ್ಪುವ ಸ್ವಲ್ಪ ಸಮಯದ ಮುಂಚೆ ಹೆಂಗಸರ ಬಗ್ಗೆ ಕೆಲವೊಂದು ವಿಷಯಗಳನ್ನು ಹೇಳುತ್ತಾರೆ. ನಮಸ್ಕಾರ ಗೆಳೆಯರೇ ರಾಮಾಯಣ ಎಲ್ಲರಿಗೂ ಗೊತ್ತಿದೆ ರಾಮಾಯಣದಲ್ಲಿ ರಾವಣನನ್ನು ಕೆಟ್ಟ ಮನುಷ್ಯನಾಗಿ ನೋಡುತ್ತೇವೆ ನಮ್ಮ ಪ್ರಕಾರ ಹಾಗೂ ಸಾಕಷ್ಟು ಭಾರತೀಯರ ಪ್ರಕಾರ ರಾವಣ ಒಬ್ಬ ಕೆಟ್ಟ ಮನುಷ್ಯ ಅನ್ನೋದು ಎಲ್ಲರಿಗೂ ಗೊತ್ತೇ ಇದೆ ರಾವಣ ರಾಮನಿಗೆ ಶತ್ರು ಆದ್ದರಿಂದ ಅವನು ಕೆಟ್ಟ ಮನುಷ್ಯನೆಂದು ಕೇಳಿಕೊಂಡು ಬರುತ್ತೇವೆ ರಾವಣ ಮಾಡಿದ ಒಂದೇ ತಪ್ಪಿನಿಂದ ಅವನನ್ನು ಕೆಟ್ಟವನೆಂದು ನಾವು ನಿರ್ಧಾರ ಮಾಡಲು ಆಗುವುದಿಲ್ಲ ಯಾಕೆಂದರೆ ರಾವಣ ಸೀತಾಮಾತೆಯನ್ನು ಅಪಹರಿಸಿದ್ದು ನಿಜ ಆದರೆ ಸೀತಾಮಾತೆಯನ್ನು ಒಂದು ದಿನ ಕೂಡ ಮುಟ್ಟಿರಲಿಲ್ಲ ಇದು ಸಾಕಷ್ಟು ಜನಕ್ಕೆ ಗೊತ್ತಿರಲಿಲ್ಲ. ಗೆಳೆಯರೇ ಈ ಲೇಖನದಲ್ಲಿ ರಾವಣ ಸಾವನ್ನಪ್ಪುವ ಸ್ವಲ್ಪ ಹೊತ್ತಿನ ಮುಂಚೆ ತುಂಬಾ ವಿಷಯದ ಬಗ್ಗೆ ಮಾತನಾಡುತ್ತಾರೆ ಇದರಲ್ಲಿ ಹೆಂಗಸರ ಬಗ್ಗೆ ಕೂಡ ಕೆಲ ವಿಷಯಗಳನ್ನು ಹೇಳುತ್ತಾರೆ ಇದು ಸತ್ಯ

ಗೆಳೆಯರೇ. ಮೊದಲನೇ ವಿಷಯ ಏನೆಂದರೆ ರಾವಣ ಹೆಂಗಸರ ಬಗ್ಗೆ ಹೇಳುತ್ತಾರೆ ಹೆಂಗಸರಿಗೆ ಮತ್ತೊಬ್ಬರ ತಪ್ಪನ್ನು ಎತ್ತಿ ತೋರಿಸುವುದು ತುಂಬಾ ಇಷ್ಟವಾಗುತ್ತದೆ ಯಾವುದೇ ವಿಷಯವನ್ನು ಹೆಂಗಸರ ಹತ್ತಿರ ಹೇಳಿದರೆ ಅವರು ಬೆಂಕಿ ಹಾಗೆ ಬಹುಬೇಗನೆ ಎಲ್ಲರಿಗೂ ಹೇಳಿ ಬಿಡುತ್ತಾರೆ ಏನೇ ಗುಟ್ಟಿನ ವಿಷಯ ಇರಲಿ ಅದನ್ನು ಅವರು ತಮ್ಮ ಮನಸ್ಸಿನಲ್ಲಿ ಇಟ್ಟುಕೊಳ್ಳುವುದಿಲ್ಲ ಎಲ್ಲರಿಗೂ ಬಹುಬೇಗನೆ ಹೇಳಿಬಿಡುತ್ತಾರೆ ಅವರ ಬಾಯಲ್ಲಿ ಯಾವುದೇ ವಿಷಯಗಳು ನಿಲ್ಲುವುದಿಲ್ಲ ಹಾಗಾಗಿ ಅತಿ ವೈಯಕ್ತಿಕವಾದ ವಿಷಯಗಳನ್ನು ಹೆಂಗಸ ಹತ್ತಿರ ಹಂಚಿಕೊಳ್ಳಬೇಡಿ ಇದು ಒಳ್ಳೆಯದೇ ಅಂತ ಹೇಳಬಹುದು. ಇನ್ನು ಎರಡನೆಯದಾಗಿ ಇನ್ನೊಂದು ವಿಷಯವೂ ಕೂಡ ಹೇಳುತ್ತಾರೆ ಹೆಂಗಸರು ತುಂಬಾ ಸ್ವಾರ್ಥ ಸ್ವಭಾವ ದವರಾಗಿರುತ್ತಾರೆ ಇನ್ನೊಬ್ಬರಿಗೆ ಮೋಸ ಮಾಡುವ ಸಾಧ್ಯತೆ ಕೂಡ ತುಂಬಾ ಹೆಚ್ಚಾಗಿರುತ್ತೆ ತನ್ನ ಹಠ ಸಾಧಿಸಬೇಕೆಂದು ಇನ್ನೊಬ್ಬರಿಗೂ ಮೋಸ ಮಾಡಲು ಕೂಡ ಹಿಂಜರಿಯುವುದಿಲ್ಲ. ಇನ್ನು ಮೂರನೆಯದಾಗಿ ಹೆಂಗಸರು ಆರಾಮಾಗಿ ಯಾವುದಾದರೂ ಒಂದು ಮಾತು ಬಂದರೆ ಅದನ್ನು ತುಂಬಾ ಸುಲಭವಾಗಿ ನಂಬಿ ಬಿಡುತ್ತಾರೆ ಅಂದರೆ ಅವರು ಸತ್ಯವನ್ನು ಕೆಲವೊಮ್ಮೆ ಹೇಳಲು ಹಿಂಜರಿಯುತ್ತಾರೆ ಎಂದು ಹೇಳುತ್ತಾರೆ

ಹಂಗಾಗಿ ಹೆಂಗಸರ ಹತ್ತಿರ ಯಾವುದಾದರೂ ವಿಷಯ ಅಥವಾ ವ್ಯವಹಾರದ ಮಾಡಬೇಕೆಂದರೆ ತುಂಬಾ ಯೋಚನೆ ಮಾಡಿ ನಂಬಿಕೆಯನ್ನು ಇಡಬೇಕು ಅಂತ ಹೇಳಬಹುದು ಆದರೆ ಎಲ್ಲ ಹೆಂಗಸರು ಕೂಡ ಹೀಗೆ ಇರುವುದಿಲ್ಲ ಎಲ್ಲೊ ಸ್ವಲ್ಪ ಜನ ಇರುತ್ತಾರೆ ಎಲ್ಲಾ ಒಳ್ಳೆಯ ಹೆಂಗಸರಲ್ಲಿ ಕೆಲವೊಬ್ಬರು ಕೆಟ್ಟವರು ಇರುತ್ತಾರೆ ಒಂದು ಹೆಣ್ಣನ್ನು ಒಲಿಸಿಕೊಳ್ಳುವುದು ಸುಲಭದ ವಿಷಯವಲ್ಲ ಹೆಣ್ಣನ್ನು ಗೌರವದಿಂದ ಕಾಣಿ ಎಂದು ಹೇಳುತ್ತಾರೆ ಇದೆಲ್ಲಾ ವಿಷಯವನ್ನು ರಾವಣ ಸಾವನಪ್ಪುವ ಮುಂಚೆ ಹೇಳುತ್ತಾರೆ. ಓಂ ಶ್ರೀ ಕಟೀಲು ದುರ್ಗಾ ಪರಮೇಶ್ವರಿ ಜೋತಿಷ್ಯ ಕೇಂದ್ರ ಪಂಡಿತ ಕೃಷ್ಣ ಭಟ್ ಅವರು ನಿಮ್ಮ ದೀರ್ಘ ಕಾಲದ ಸಮಸ್ಯೆಗಳಾದ ಅನಾರೋಗ್ಯ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ವಿಚಾರ ಅಥವಾ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಕಲಹ ಅಥವ ಹಿತ ಶತ್ರುಗಳ ಕಾಟ ಅಥವ ಅತ್ತೆ ಸೊಸೆ ಜಗಳ ಅಥವ ಸ್ತ್ರೀ ಪುರುಷ ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ನಿಮ್ಮ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈಗಾಗಲೇ ಮಹಾ ಪಡಿತರಿಂದ ಸಾಕಷ್ಟು ಜನಕ್ಕೆ ಒಳಿತು ಸಹ ಆಗಿದೆ. ಸಮಸ್ಯೆಗಳು ಎಷ್ಟೇ ದೊಡ್ಡ ಮಟ್ಟದಲ್ಲಿ ಇದ್ದರು ಸಹ ಅವುಗಳಿಗೆ ಸೂಕ್ತ ರೀತಿಯ ಪರಿಹಾರ ಸಿಗಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡೀರಿ.

LEAVE A REPLY

Please enter your comment!
Please enter your name here