ನಮಸ್ಕಾರ ಸ್ನೇಹಿತರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಆಮೆಯ ಉಂಗುರವನ್ನು ಧರಿಸುವುದರಿಂದ ವ್ಯಕ್ತಿಯ ಜೀವನದ ಅದೃಷ್ಟ ಹೇಗೆ ಬದಲಾಗುತ್ತದೆಯೋ ಅದೇ ರೀತಿಯಾಗಿ ರಾಶಿಗೆ ಹೊಂದದೆ ಇರುವವರು ಏನಾದರೂ ಆಮೆಯ ಉಂಗುರವನ್ನು ಧರಿಸಿದರೆ ಅಷ್ಟೇ ಕೆಟ್ಟ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಹೇಳಲಾಗುತ್ತದೆ ಹೌದು ಆಮೆ ಮಹಾಲಕ್ಷ್ಮಿ ದೇವಿಯ ಪ್ರತೀಕವಾಗಿದ್ದು ಇದನ್ನು ವ್ಯಕ್ತಿಯು ತಮ್ಮ ರಾಶಿಗೆ ಅನುಗುಣವಾಗಿ ಶಾಸ್ತ್ರವಾಗಿ ಧರಿಸುವುದರಿಂದ ತನ್ನ ಜೀವನದಲ್ಲಿ ಇರುವಂತಹ ದುರಾದೃಷ್ಟವನ್ನು ದೂರ ಮಾಡಿಕೊಂಡು ಅದೃಷ್ಟವನ್ನು ಪಡೆಯುತ್ತಾನೆ ಜೀವನದ ಪ್ರಗತಿಯನ್ನು ಕಾಣುತ್ತಾನೆ ಸುಖ ಸಂಪತ್ತು ಸಮೃದ್ಧಿಯನ್ನು ಹೊಂದುತ್ತಾನೆ ಎಂದು ಹೇಳಲಾಗುತ್ತದೆ ಅದೇ ರೀತಿಯಾಗಿ ಕೆಲವು ರಾಶಿಯವರಿಗೆ ಈ ಒಂದು ಆಮೆಯ ಉಂಗುರ ಹೊಂದುವುದಿಲ್ಲ ಅಂತಹವರು ಏನಾದರೂ ಜೀವನದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಕಷ್ಟಗಳನ್ನು ನಷ್ಟಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಲಾಗುತ್ತದೆ, ಹಾಗಾದರೆ ಅನ್ಯ ಉಂಗುರವನ್ನು ಯಾವ ರಾಶಿಯವರು ಧರಿಸಬಾರದು ಹಾಗೂ ಇತರರು ಆಮೆಯ ಉಂಗುರವನ್ನು ಧರಿಸುವುದರಿಂದ ನಾವೆಲ್ಲ ಸಮಸ್ಯೆಗಳು ಎದುರಾಗುತ್ತದೆ ಹಾಗೂ ಆಮೆಯ ಉಂಗುರದ ವಿಷಯದಲ್ಲಿ ಯಾವ ತಪ್ಪುಗಳನ್ನು ಮಾಡಬಾರದು ಎಂದು ನೋಡೋಣ. ಯಾವುದೇ ಒಂದು ಲೋಹದ ಯಾವುದೇ ಒಂದು ರೂಪದ ವಸ್ತುಗಳು ವ್ಯಕ್ತಿಯ ಜೀವನದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ
ಯಾಕೆಂದರೆ ವ್ಯಕ್ತಿಯ ಮೇಲೆ ಗ್ರಹಗಳು ಯಾವ ರೀತಿ ಪರಿಣಾಮ ಬೀರುತ್ತದೆಯು ಅದೇ ರೀತಿಯಾಗಿ ಲೋಹಗಳ ಮೇಲೆ ಆಧಾರದ ಮೇಲೆಯೂ ಕೂಡ ಗ್ರಹಗಳ ಪರಿಣಾಮ ಇರುತ್ತದೆ ಎಂದು ಹೇಳಲಾಗುತ್ತದೆ ಹಾಗಾಗಿ ನಾವು ಯಾವುದೇ ಒಂದು ಅದೃಷ್ಟದ ಸಂಕೇತವಾದಂತಹ ವಸ್ತುಗಳನ್ನು ಧರಿಸುವ ಮುಂಚೆ ಅದು ನಮ್ಮ ಜಾತಕಕ್ಕೆ ಹೊಂದುತ್ತದೆಯೋ ನಮ್ಮ ರಾಶಿಗೆ ಹೊಂದುತ್ತದೆಯೋ ಎಂದು ತಿಳಿದುಕೊಳ್ಳಬೇಕು ಇಲ್ಲದೆ ಹೋದರೆ ಆ ಒಂದು ಅದೃಷ್ಟದ ವಸ್ತುವೇ ಜೀವನಕ್ಕೆ ದುರಾದೃಷ್ಟವಾಗುತ್ತದೆ ಎಂದು ತಿಳಿಸಲಾಗುತ್ತದೆ ಅದೇ ರೀತಿಯಾಗಿ ಆಮೆಯ ಉಂಗುರ ಎಲ್ಲ ರಾಶಿಯವರೆಗೂ ಕೂಡ ಬರುವುದಿಲ್ಲ ಅದರಲ್ಲೂ ಮುಖ್ಯವಾಗಿ ಕಟಕ ರಾಶಿಯವರು ವೃಶ್ಚಿಕ ರಾಶಿಯವರು ಮತ್ತು ಮೀನಾ ರಾಶಿಯವರು ಅಪ್ಪಿ ತಪ್ಪಿಯು ಕೂಡ ಆಮೆಯ ಉಂಗುರವನ್ನು ಧರಿಸಬಾರದು ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ ಒಂದು ವೇಳೆ ಏನಾದರೂ ಈ ರಾಶಿಯವರು ಆಮೆಯ ಉಂಗುರವನ್ನು ಧರಿಸಿದರೆ ತಮ್ಮ ವೈಯಕ್ತಿಕ ಜೀವನದ ಮೇಲೆ ಸಾಕಷ್ಟು ಪರಿಣಾಮಗಳು ಉಂಟಾಗುತ್ತವೆ ಮಾಡುವ ಕೆಲಸ ಕಾರ್ಯಗಳಲ್ಲಿ ನಷ್ಟಗಳು ಉಂಟಾಗುತ್ತವೆ, ವ್ಯಾಪಾರ ವ್ಯವಹಾರಗಳಲ್ಲಿ ನಷ್ಟಗಳು ಉಂಟಾಗುತ್ತವೆ, ಏನೇ ಯೋಚನೆ ಮಾಡಿದರು ಕೂಡ ಅದು ವಿಫಲವಾಗುತ್ತದೆ, ಹಣಕಾಸಿನ ಸಮಸ್ಯೆಗಳು ಹೆಚ್ಚಾಗುತ್ತದೆ ಅಷ್ಟೇ ಅಲ್ಲದೆ ಕುಟುಂಬದಲ್ಲಿ ಕಲಹಗಳು ಮನಸ್ತಾಪಗಳು ಉಂಟಾಗಿ ಜೀವನದಲ್ಲಿ ನೆಮ್ಮದಿ ಎನ್ನುವುದೇ ಕಳೆದು ಹೋಗುತ್ತದೆ,
ಹಾಗಾಗಿ ಯಾವುದೇ ರಾಶಿಯವರು ಅದೃಷ್ಟದ ವಸ್ತುಗಳನ್ನು ಧರಿಸುವ ಮುಂಚೆ ಸಂಬಂಧಪಟ್ಟ ಜ್ಯೋತಿಷ್ಯರ ಸಲಹೆ ಪಡೆಯುವುದು ಬಹಳ ಒಳ್ಳೆಯದು. ಉಚಿತ ರಾಶಿ ಭವಿಷ್ಯ ತಿಳಿಯಲು ಕರೆ ಮಾಡಿರಿ 9620569954 ನಿಮ್ಮ ಜೀವನದಲ್ಲಿ ಸಮಸ್ಯೆಗಳು ತುಂಬಾ ಇದ್ದೀಯ, ಯಾಕೆ ತುಂಬಾ ಕಷ್ಟ ಪಡ್ತೀರ ಒಮ್ಮೆ ನಮಗೆ ಫೋನ್ ಮಾಡಿ 9620569954 ನಿಮಗೆ ನಂಬಿಕೆ ಇಲ್ಲವಾದಲ್ಲಿ ಸಮಸ್ಯೆ ಪರಿಹಾರ ಆದ ನಂತರವೇ ಕಾಣಿಕೆ ನೀಡಿರಿ, ಈಗಾಗಲೇ ಗುರೂಜಿ ರವರಿಂದ ಸಾವಿರಾರು ಜನರು ಶಾಶ್ವತ ಪರಿಹಾರ ಪಡೆದಿದ್ದಾರೆ, ನಿಮ್ಮ ನಂಬಿಕೆಗೆ ನಮ್ಮಲ್ಲಿ ಯಾವುದೇ ರೀತಿಯ ಮೋಸ ಇಲ್ಲ, ನೀವು ನಮ್ಮನು ನೇರವಾಗಿ ಆಫೀಸ್ ನಲ್ಲಿ ಕೂಡ ಭೇಟಿ ಆಗಬಹುದು ಅಥವ ಫೋನ್ ನಲ್ಲಿ ಕೂಡ ನಿಮ್ಮ ಸಮಸ್ಯೆಗೆ ಪರಿಹಾರ ಸೂಚಿಸುತ್ತೇವೆ, ಒಂದು ಸರಿ ಕರೆ ಮಾಡಿರಿ 9620569954 ಮನುಷ್ಯನ ಜೀವನದಲ್ಲಿ ಸಾಮಾನ್ಯವಾಗಿ ಕಾಡುವ ಹಣದ ಸಮಸ್ಯೆ, ದಾಂಪತ್ಯದಲ್ಲಿ ಕಲಹ ಅಥವ ಪ್ರೇಮಿಗಳ ನಡುವೆ ವೈಮನಸ್ಯ ಅಥವ ವ್ಯವಹಾರದಲ್ಲಿ ನಷ್ಟಗಳು, ಶತ್ರುಗಳ ಅಧಿಕ ಬಾಧೆ, ಅನಾರೋಗ್ಯ ಸಮಸ್ಯೆಗಳು, ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಗುಪ್ತ ಸಮಸ್ಯೆಗಳು ಏನೇ ಇರಲಿ ನಾವು ಅದಕ್ಕೆ ಪರಿಹಾರ ನೀಡುತ್ತೇವೆ ಫೋನ್ ಮಾಡಿ 9620569954 ಮಾರುತಿ ಗುರೂಜಿ. ಸಕಲ ಸಮಸ್ಯೆಗಳು ಪರಿಹಾರ ಮಾಡಿಕೊಳ್ಳಲು ಇರುವ ಎಕೈಕ ಮಾರ್ಗ ಅಂದ್ರೆ ಅದು ಸರಿಯಾದ ಗುರುಗಳ ಸಲಹೆ ಪಡೆಯುವುದು ಒಮ್ಮೆ ಗುರೂಜಿ ಅವರಿಗೆ ಕರೆ ಮಾಡಿ 9620569954 ಮಾರುತಿ ಗುರೂಜಿ