ರಾಹು ದೋಷಕ್ಕೆ ತಕ್ಷಣ ಪರಿಹಾರ

64

ರಾಹು ದೋಷಕ್ಕೆ ಈ ವಸ್ತುವಿನಿಂದ ಇಳೆ ತೆಗೆದರೆ ಅದ್ಬುತವಾದ ಪರಿಹಾರ ಸಿಗುತ್ತದೆ. ಸ್ನೇಹಿತರೆ ರಾಹು ದೋಷ ಎಂದು ಹೇಳುತ್ತಿದ್ದ ಹಾಗೆ ವಿಪರೀತವಾಗಿ ಬ್ರಾಂತು ತುಂಬಾ ಕುಡಿತದ ಚಟ ವಿಪರೀತ ಉನ್ಮಾದ ಚಟ ವಿಪರೀತ ಕೋಪಿಷ್ಟ ಮನೆಯಲ್ಲಿ ವಾತಾವರಣ ತಲ್ಲಣ ಗೊಳ್ಳುವುದು ವಿಪರೀತವಾಗಿ ಮನೆಯಲ್ಲಿ ಬಂದು ಎಲ್ಲೆಲ್ಲಿಯೂ ಜಿರಳೆ ಕಾಣಿಸುವುದು ಹಲ್ಲಿಗಳು ಲೋಚಗುಟ್ಟುವುದು ಕಾಣಿಸಿಕೊಳ್ಳುತ್ತದೆ. ವಿಪರೀತ ತಿಗಣೆಗಳ ಕಾಟ ಆಗುತ್ತಾ ಇದೆ. ಮನೆಯಲ್ಲಿ ಒಂದು ರೀತಿ ವಾತಾವರಣ ಒಂದು ರೀತಿ ದುರ್ನಾತ ಬೀರುವ ವಾತಾವರಣ ಆಗುತ್ತದೆ ಏನೋ ಒಂದು ರೀತಿಯ ದುರ್ವಾಸನೆ ಮನೆಗೆ ಬರಲು ಮನಸ್ಸೇ ಆಗುವುದಿಲ್ಲ ಮನೆಗೆ ಬರುವ ಸ್ಥಳ ದುರ್ನಾತ ಬೀರುತ್ತ ಇದೆ. ದೇಹ ದುರ್ಗಂಧ ಬೀರಲು ಶುರು ಆಗುತ್ತದೆ ಬಾಯಿ ದುರ್ಗಂಧ ಬರಲು ಶುರು ಆಗುತ್ತಾ ಇರುತ್ತೆ ಮಲ ಮೂತ್ರಗಳು ವಿಪರೀತವಾದ ದುರ್ಗಂಧ ಬೀರಲು ಶುರು ಆಗುತ್ತದೆ.

ಈ ರೀತಿ ರಾಹುವಿನ ಒಂದು ಪ್ರಭಾವ ಮನೆ ಬಿಟ್ಟು ಹೋಗಿ ಬಿಡೋಣ ಸತ್ತು ಹೋಗೋಣ ವಿಪರೀತ ಉನ್ಮಾದ ಜೊಲ್ಲು ಸೋರುವುದು ಮಾತನಾಡುವಾಗ ದೇಹ ಕಂಪನಕ್ಕೆ ಒಳಗಾಗುವುದು ಕಣ್ಣು ಕೆಂಪಗೆ ಆಗುವುದು ಮುಖದ ಮೇಲೆ ಕಲೆಗಳ ಪ್ರಭಾವ ಶುರು ಆಗುತ್ತದೆ. ಇವೆಲ್ಲವೂ ರಾಹುವಿನ ಪ್ರಭಾವ ಆಗಿರುತ್ತದೆ. ದುಷ್ಟ ವ್ಯಕ್ತಿಗಳ ಜೊತೆ ಓಡಾಟ ದುಷ್ಟ ವ್ಯಕ್ತಿಗಳಿಂದ ಮೋಸ ಹೋಗುವುದು ಅವರು ಯಾರೋ ಬಂದು ಬೆದರಿಸುವುದು ನಿಮ್ಮ ವೃತ್ತಿಯನ್ನು ದುಡ್ಡನ್ನು ಅಧಿಕಾರವನ್ನು ಕಿತ್ತು ಕೊಳ್ಳುವ ಪ್ರಸಂಗ ನಡೆಯುವುದು ಪದೇ ಪದೇ ಪೊಲೀಸ್ ಸ್ಟೇಷನ್ ಮೆಟ್ಟಲು ಹತ್ತುವುದು ಪದೇ ಕೋರ್ಟ್ ಮೆಟ್ಟಿಲು ಹತ್ತುವುದು ಪದೇ ಪದೇ ರಸ್ತೆಯಲ್ಲಿ ನಿಲ್ಲಿಸಿ ನಿಮ್ಮನ್ನು ಯಾರೋ ಅವಮಾನ ಮಾಡುವುದು ದೇಶಾಂತರ ಹೋಗುವ ಪ್ರಭಾವ ಅನ್ನಿಸುವ ಪ್ರಭಾವ ಆಗುತ್ತದೆ. ಇಂತಹ ಒಂದು ಸಮಸ್ಯೆಗಳಲ್ಲಿ ಯಾವುದಾದರೂ ಒಂದರಲ್ಲಿ ತೊಳಲಾಡುತ್ತ ಇದ್ದೀರಿ ಎಂದರೆ ಅದು ರಾಹು ದೋಷ.

ತಪ್ಪದೆ ಮನೆಯಲ್ಲಿ ರಾಹು ದೋಷಕ್ಕೆ ಒಂದು ಹಿಡಿ ಜೀರಿಗೆ ಒಂದು ಹಿಡಿ ಬೆಳ್ಳುಳ್ಳಿ ಆರಿದ್ರಾ ನಕ್ಷತ್ರ ಏನಾದರೂ ವಿಶೇಷವಾಗಿ ಶನಿವಾರ ಬಂದಂತಹ ದಿನ ಇಲ್ಲವಾದರೆ ಆರಿದ್ರಾ ನಕ್ಷತ್ರ ಬುಧವಾರ ಬಂದಂತಹ ದಿನ ಮನೆಯಲ್ಲಿ ಕೆಂಡ ಮಾಡಿಕೊಂಡು ಮಧ್ಯಾಹ್ನದ ಹೊತ್ತು ಇಲ್ಲ ಇಳಿ ಸಂಜೆ ಇಲ್ಲವಾದರೆ ಸೂರ್ಯಾಸ್ತಮಾನ ಕಾಲದಲ್ಲಿ ಒಂದಷ್ಟು ಕೆಂಡ ಮಾಡಿಕೊಂಡು ನಾವು ಹೇಳಿದ ಸಮಸ್ಯೆಗಳಲ್ಲಿ ಒಂದಾದರೂ ಭಾದೆ ಇರುತ್ತದೆ ಎಂದರೆ ಮನೆಯವರು ಎಲ್ಲರೂ ಇಳೆ ತೆಗೆದು ದೃಷ್ಟಿ ತೆಗೆದು ಈ ರೀತಿ ಅದನ್ನು ಇಟ್ಟುಕೊಂಡು ಉಗಿಯಬೇಕು 7 ಬಾರಿ ಉಗಿದು ಕೆಂಡ ಕ್ಕೇ ಹಾಕುವ ಒಂದು ಪ್ರಯತ್ನ ಮಾಡಿ.ನಾವು ಹೇಳಿದ ರೀತಿ ಪ್ರಯತ್ನ ಮಾಡಿರಿ ರಾಹು ದೋಷ ಎನ್ನುವುದು ಕಡಿಮೆ ಆಗಿ ತುಂಬಾ ನೆಮ್ಮದಿ ಕಾಣುವ ಶಕ್ತಿ ನಿಮ್ಮದು ಆಗುತ್ತದೆ. ಈ ದೋಷಗಳು ಸ್ವಲ್ಪ ಮಟ್ಟಿಗೆ ಆದರೂ ಕಡಿಮೆ ಆಗುವುದು ಅಥವಾ ತಟಸ್ಥ ಆಗುವ ದಾರಿ ಕಾಣಿಸುತ್ತದೆ.

ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಸಾಕಷ್ಟು ತಂತ್ರ ಮಂತ್ರಗಳ ಅದ್ಯಯನ ಮಾಡಿರೋ ಮಹಾ ಗುರುಗಳು ಆಗಿರುವ ರಾಘವೇಂದ್ರ ಆಚಾರ್ಯ ಅವರು ಅತ್ಯಂತ ಕಷ್ಟಕರ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರ ಪರಿಹಾರ ಮಾಡಿ ಕೊಡುತ್ತಾರೆ. ಯುವಕರೇ ನಿಮ್ಮ ಪ್ರೇಮ ವೈಫಲ್ಯ ಸಮಸ್ಯೆಗಳು ಅಥವ ನಿಮಗೆ ಒಳ್ಳೆಯ ಉದ್ಯೋಗ ಸಿಗಲು ಅಥವ ಮನೆಯಲ್ಲಿ ನೆಮ್ಮದಿ ಬದುಕು ಸಿಗುತ್ತಿಲ್ಲ ಅಥವ ನಿಮ್ಮ ಸಂಸಾರದಲ್ಲಿ ನೆಮ್ಮದಿ ಇಲ್ಲ ಯಾವಾಗಲು ಜಗಳ ಆಗುತ್ತಾ ಇರೋದು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇದು ಇಷ್ಟೇ ಅಲ್ಲದೆ ಅತ್ಯಂತ್ಯ ಗುಪ್ತ ಸಮಸ್ಯೆಗಳಿಗೆ ಸಹ ಶಾಶ್ವತ ಪರಿಹಾರ ಸಿಗಲಿದೆ. ಈಗಾಗಲೇ ಮಹಾ ಗುರುಗಳು ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ಇನ್ನೇಕೆ ತಡ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದು ಕರೆ ಮಾಡಿರಿ ಸಾಕು ನಿಮ್ಮ ಜೀವನವೇ ಬದಲಾಗಿ ಹೋಗುತ್ತದೆ.

LEAVE A REPLY

Please enter your comment!
Please enter your name here