ರುದ್ರಾಕ್ಷಿಯನ್ನು ಧರಿಸುವ ಮುಂಚೆ ಈ ರೀತಿ ಶಕ್ತಿ ತುಂಬಿ ನಂತರ ಅದನ್ನು ಧರಿಸಿಕೊಂಡರೆ ಖಂಡಿತ ನಿಮಗೆ ಮಹಾ ಶಿವನ ಅನುಗ್ರಹ ದೊರೆಯುವುದು

57

ನಮಸ್ಕಾರ ಸ್ನೇಹಿತರೆ ರುದ್ರಾಕ್ಷಿಯನ್ನು ಶಿವನ ಅಂಶವೆಂದೇ ಪರಿಗಣಿಸಲಾಗುತ್ತದೆ ಸ್ವತಹ ಮಹದೇವನ ಕಣ್ಣೀರಿನಿಂದಲೇ ಸೃಷ್ಟಿಯಾದಂತಹ ಈ ಒಂದು ರುದ್ರಾಕ್ಷಿಯನ್ನು ಧರಿಸುವುದರಿಂದ ವ್ಯಕ್ತಿಯು ತನ್ನ ಜೀವನದಲ್ಲಿ ಸಾಕಷ್ಟು ಉತ್ತಮ ಪ್ರಯೋಜನವನ್ನು ಪಡೆಯುತ್ತಾನೆ ಇಂದು ನಂಬಿಕೆ ಇದೆ ಅಷ್ಟೇ ಅಲ್ಲದೆ ಯಾರು ರುದ್ರಾಕ್ಷಿಯನ್ನು ಧರಿಸುತ್ತಾರೋ ಅವನಿಗೆ ಸ್ವತಃ ಮಹಾದೇವನ ರಕ್ಷಣೆಗೆ ಇರುತ್ತದೆ ಇಂದು ಭಾವಿಸಲಾಗುತ್ತದೆ ಆದರೆ ಯಾವುದೇ ಒಂದು ದೈವಿಕ ವಸ್ತುಗಳನ್ನು ಧರಿಸುವ ಮುಂಚೆ ಅದರ ಒಂದು ಶ್ರೇಷ್ಠತೆ ವಿಧಿ ವಿಧಾನಗಳ ಬಗ್ಗೆ ಗಮನವನ್ನು ಕೊಡಬೇಕು, ಹೌದು ವಿಧಾನದ ಮೂಲಕ ಧರಿಸಿದರೆ ಮಾತ್ರ ಅದರ ಒಂದು ಸಂಪೂರ್ಣವಾದ ಪ್ರಯೋಜನವನ್ನು ಪಡೆಯಲು ಸಾಧ್ಯವಾಗುವುದು ಇಲ್ಲದೆ ಹೋದರೆ ಇಂತಹ ವಸ್ತುಗಳನ್ನು ಧರಿಸಿ ಯಾವುದೇ ಪ್ರಯೋಜನ ಇರುವುದಿಲ್ಲ ಬದಲಿಗೆ ಸಮಸ್ಯೆಗಳು ಸೃಷ್ಟಿಯಾಗಬಹುದು ಎಂದು ಹೇಳಲಾಗುತ್ತದೆ. ನಿಮ್ಮ ಎಲ್ಲಾ ಸಮಸ್ಯೆ ಪರಿಹಾರಕ್ಕೆ ನಮಗೆ ಕರೆ ಮಾಡಿರಿ 9611533355 ಇದೇ ರೀತಿಯಾಗಿ ಯಾವುದೇ ಒಂದು ರುದ್ರಾಕ್ಷಿಯನ್ನು ಅಂದರೆ ರುದ್ರಾಕ್ಷಿಗಳಲ್ಲಿ ಹಲವಾರು ರುದ್ರಾಕ್ಷಿಗಳಿವೆ, ಯಾವುದೇ ಒಂದು ರುದ್ರಾಕ್ಷಿಯನ್ನು ಧರಿಸುವ ಮುಂಚೆ ನಾವು ಆ ಒಂದು ರುದ್ರಾಕ್ಷಿಗೆ ಶಕ್ತಿಯನ್ನು ತುಂಬುವಂತಹ ಕಾರ್ಯವನ್ನು ಮಾಡಬೇಕಾಗುತ್ತದೆ ರುದ್ರಾಕ್ಷಿಯನ್ನು ವಿಧಿ ವಿಧಾನದ ಮೂಲಕ ಪೂಜಿಸಿ ಅದಕ್ಕೆ ಶಕ್ತಿಯನ್ನು ತುಂಬಿ ನಾವು ಧರಿಸುವುದರಿಂದ ಸಾಕಷ್ಟು ಸಕರಾತ್ಮಕ ಫಲಿತಾಂಶವನ್ನು ಅದರಿಂದ ಪಡೆಯುತ್ತೇವೆ

ಈ ಒಂದು ಪ್ರಯೋಜನಗಳು ಸದಾ ನಮ್ಮ ಗಮನಕ್ಕೆ ಬರುತ್ತದೆ ಎಂದು ಹೇಳಬಹುದು, ಹಾಗಾದ್ರೆ ಶಿವನ ಅಂಶವಾದಂತಹ ರುದ್ರಾಕ್ಷಿಯನ್ನು ಧರಿಸುವುದು ಹೇಗೆ ಯಾವ ರೀತಿಯಾಗಿ ರುದ್ರಾಕ್ಷಿಗೆ ನಾವು ಶಕ್ತಿಯನ್ನು ತುಂಬಬಹುದು ಇದರ ಒಂದು ಪ್ರಯೋಜನಗಳು ಏನು ಎಂದು ನೋಡೋಣ. ಮೊದಲನೆಯದಾಗಿ ರುದ್ರಾಕ್ಷಿಯನ್ನು ಧರಿಸಲು ಶ್ರಾವಣ ಮಾಸದ ಯಾವುದೇ ಒಂದು ದಿನಗಳು ಬಹಳ ಸೂಕ್ತವಾದ ದಿನ ಎಂದು ಹೇಳಲಾಗುತ್ತದೆ ಆದರೆ ಇನ್ನಿತರ ದಿನಗಳಲ್ಲಿ ನಾವು ರುದ್ರಾಕ್ಷಿಯನ್ನು ಧರಿಸಬೇಕಾದರೆ ಸಂಬಂಧಿಸಿದ ಜ್ಯೋತಿಷ್ಯರ ಬಳಿ ಸಲಹೆಯನ್ನು ಪಡೆದು ಯಾವ ದಿನ ರುದ್ರಾಕ್ಷಿ ಧರಿಸಲು ಶ್ರೇಷ್ಠವಾಗಿದೆ ಎಂದು ತಿಳಿದು ಆ ದಿನ ನಾವು ರುದ್ರಾಕ್ಷಿಯನ್ನು ಧರಿಸಲು ಎಲ್ಲ ಸಿದ್ಧತೆಯನ್ನು ಮಾಡಿಕೊಳ್ಳಬೇಕು, ಮೊದಲು ಮನೆಯನ್ನು ಸ್ವಚ್ಛಗೊಳಿಸಿ ಮನೆಯಲ್ಲಿ ಶಿವನಿಗೆ ದೀಪಾರಾಧನೆಯನ್ನು ಮಾಡಿ ನಂತರ ಒಂದು ಸ್ವಚ್ಛವಾದ ಹೊಸದಾದ ತಟ್ಟೆ ಅಥವಾ ಒಂದು ಹೊಸ ಬಿಳಿ ವಸ್ತ್ರವನ್ನು ಇಟ್ಟು ಅದರ ಮೇಲೆ ಗಂಗಾಜಲದಿಂದ ಶುದ್ದಿಗೊಳಿಸಿದಂತಹ ಅಥವಾ ಹಸುವಿನ ಹಾಲು ಜೇನುತುಪ್ಪ ಮೊಸರು ಗಂಜಲ ಮತ್ತು ಸೆಗಣಿಗಳ ಮಿಶ್ರಿತವಾದಂತಹ ಪಂಚಾಮೃತದಿಂದ ರುದ್ರಾಕ್ಷಿಯನ್ನು ಸ್ವಚ್ಛಗೊಳಿಸಿ ನಂತರ ಶುದ್ಧ ನೀರಿನಿಂದ ರುದ್ರಾಕ್ಷಿಯನ್ನು ತೊಳೆದು ಅದನ್ನು ಒಂದು ತಟ್ಟೆಯ ಮೇಲೆ ಇಟ್ಟು ಅರಿಶಿಣ ಕುಂಕುಮ ಅಕ್ಷತೆ ಕಾಳುಗಳನ್ನು ಹಾಕಿ ದೂಪ ದ್ರವ್ಯಗಳಿಂದ ಪೂಜೆಯನ್ನು ಮಾಡಿ

ಓಂ ನಮಃ ಶಿವಾಯ ಎಂಬ ಮಂತ್ರವನ್ನು 108 ಬಾರಿ ಪಠಣೆ ಮಾಡಿ, ಭಕ್ತಿಯಿಂದ ಅದನ್ನು ಕೊರಳಿಗೆ ಧರಿಸುವುದರಿಂದ ಆ ಒಂದು ರುದ್ರಾಕ್ಷಿಗೆ ಶಿವನ ಒಂದು ಶಕ್ತಿಯೇ ತುಂಬಿರುತ್ತದೆ ಇದರಿಂದ ನೀವು ಸಾಕಷ್ಟು ಪ್ರಯೋಜನಗಳನ್ನು ಪಡೆಯಬಹುದು ಸ್ವತಃ ಈ ಒಂದು ಶಕ್ತಿಯ ಪ್ರಯೋಜನ ನಿಮ್ಮ ಅನುಭವಕ್ಕೆ ಬರುತ್ತದೆ ಎಂದು ಹೇಳಬಹುದು. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುವ ಸಂತೋಷ್ ಗುರುಜೀ ಅವರು ಕೇರಳ ಹಾಗು ಕೊಳ್ಳೆಗಾಲದ ಅಘೋರ ವಿದ್ಯೆಗಳಿಂದ ನಿಮಗೆ ಬಂದಿರುವ ಕಷ್ಟಗಳನ್ನು ಶಾಶ್ವತವಾಗಿ ಪರಿಹಾರ ಮಾಡಿಕೊಡುತ್ತಾರೆ, ಎಂತಹ ಸಮಸ್ಯೆ ಇದ್ದರು ಸಹ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ 9611533355 ಇದು ಇಷ್ಟೇ ಅಲ್ಲದೇ ಕುಟುಂಬದಲ್ಲಿನ ಸಮಸ್ಯೆಗಳು ಮತ್ತು ಗಂಡ ಹೆಂಡತಿ ವೈಮನಸ್ಯ ಹಾಗು ಅನಾರೋಗ್ಯ ಬಾಧೆಗಳು ಹಾಗು ಶತ್ರುಗಳಿಂದ ಸಮಸ್ಯೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿ ಮೋಸ ಆಗಿದ್ದಲ್ಲಿ ಅಥವ ಗ್ರಹ ದೋಷ ಅಥವ ವಿವಾಹ ವಿಳಂಭ ಅಥವ ಇನ್ನು ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ರಹಸ್ಯವಾಗಿ ಇಟ್ಟು ಶಾಶ್ವತ ಪರಿಹಾರ ನೀಡಲಾಗುವುದು. ಗುರೂಜಿ ಅವರಿಂದ ಸಾಕಷ್ಟು ಜನರಿಗೆ ಪರಿಹಾರ ಸಿಕ್ಕಿದೆ ಒಮ್ಮೆ ಫೋನ್ ಮಾಡಿ 9611533355 ನಿಮ್ಮ ಪ್ರಶ್ನೆ ಏನೇ ಇದ್ದರು ಸಹ ಫೋನ್ ನಲ್ಲಿಯೇ ಕೇಳಬಹುದು. ಎಲ್ಲಾ ರೀತಿಯ ಸಮಸ್ಯೆಗೆ 48 ಗಂಟೆಯಲ್ಲಿ ಶಾಶ್ವತ ಪರಿಹಾರ ಸಿಗುವುದು ಕರೆ ಮಾಡಿ 9611533355 ನಿಶ್ಚಿತವಾಗಿ ಪರಿಹಾರ ಇದೆ.

LEAVE A REPLY

Please enter your comment!
Please enter your name here