ರುದ್ರಾಕ್ಷಿಯಿಂದ ಮಹಾ ಶಿವನ ಆಶಿರ್ವಾದ ಪಡೆಯಲು ಇಲ್ಲಿದೆ ಸೂಕ್ತ ಉಪಾಯ

61

ಸ್ನೇಹಿತರೇ ರುದ್ರಾಕ್ಷಿ ಎಂದರೆ ಏನು ಅದನ್ನು ಯಾರು ಧರಿಸಬೇಕು ಯಾವ ಮುಖದ ರುದ್ರಾಕ್ಷಿ ಧರಿಸಿದರೆ ಉಪಯೋಗ ಇದೆ ಎನ್ನುವುದರ ಬಗ್ಗೆ ಈ ಲೇಖನದಲ್ಲಿ ತಿಳಿಸುತ್ತೇವೆ ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ರುದ್ರಾಕ್ಷಿ ಬಹಳ ವಿಶಿಷ್ಟವಾದ ಹಿಂದೂ ಧರ್ಮದ ಒಂದು ಸಂಕೇತ ಶಿವನ ಅಕ್ಷಿ ರುದ್ರಾಕ್ಷಿ ಎಂದರೆ ಶಿವನ ಮೂರನೆಯ ಕಣ್ಣನ್ನು ಹೋಲಿಕೆ ಮಾಡುವುದು ರುದ್ರಾಕ್ಷಿ ಎಂದು ಹೇಳುತ್ತೇವೆ. ರುದ್ರಾಕ್ಷಿಗಳನ್ನು ಹೆಚ್ಚಾಗಿ ಬೆಳೆಯುವುದು ಅಥವಾ ಹೆಚ್ಚಾಗಿ ಹುಟ್ಟುವ ಸ್ಥಳ ನೇಪಾಳ ಈ ರುದ್ರಾಕ್ಷಿ ಬಹಳ ಶ್ರೇಷ್ಠವಾದದ್ದು ಒಂದರಿಂದ 18 ಮುಖದವರೆಗೆ ಕೂಡ ರುದ್ರಾಕ್ಷಿ ಗಳು ಇದೆ. ನೀವು ಇವನ್ನು ಹಾಕಿದ ಬಳಿಕ ಕೆಲವು ಆಚಾರ ವಿಚಾರಗಳು ಕೂಡ ಇದೆ. ರುದ್ರಾಕ್ಷಿ ಎಂದ ಬಳಿಕ ಅದನ್ನು ಧಾರಣೆ ಮಾಡಿದ ಬಳಿಕ ಎಲ್ಲೇಂದರೆ ಅಲ್ಲಿ ಇಡುವುದು ಅದಕ್ಕೆ ಆಚಾರ ವಿಚಾರ ನಿಯಮಗಳನ್ನು ಪಾಲನೆ ಮಾಡದೇ ಇದ್ದರೆ ಜೀವನದಲ್ಲಿ ದರಿದ್ರ ಆವರಿಸಿರುವ ಸಾಧ್ಯತೆಗಳು ಹೆಚ್ಚು ಇರುತ್ತದೆ. ಅದನ್ನು ಪಾಲನೆ ಮಾಡುವುದರಿಂದ ಸಾಕ್ಷಾತ್ ಶಿವನ ದೃಷ್ಟಿ ಮತ್ತು ಅನುಗ್ರಹ ನಿಮ್ಮ ಮೇಲೆ ಇರುತ್ತದೆ ಬಹಳ

ಮುಖ್ಯವಾಗಿ ಈ ರುದ್ರಾಕ್ಷಿಯನ್ನು ಧಾರಣೆ ಮಾಡುವಾಗ ಪ್ರಥಮವಾಗಿ ಈ ರುದ್ರಾಕ್ಷಿ ಬಹಳ ಉತ್ತಮವಾಗಿ ಇದೆಯೇ ಅಥವಾ ಇದು ಡುಪ್ಲಿಕೇಟ್ ಎಂದು ಪರಿಶೀಲನೆ ಮಾಡಬೇಕು ಆಗ ಒಂದು ರುದ್ರಾಕ್ಷಿ ತೆಗೆದುಕೊಂಡು ಒಂದು ಹಾಲಿನ ಪಾತ್ರೆಯಲ್ಲಿ ಈ ರುದ್ರಾಕ್ಷಿ ಅನ್ನು ಇಡಬೇಕು ಆಗ ಹಾಲು ಶುದ್ಧವಾಗಿ ಇದ್ದರೆ ಅದು ಒರಿಜಿನಲ್ ರುದ್ರಾಕ್ಷಿ ಅಲ್ಲ ಈ ಹಾಲು ಹೊಡೆದು ಹೋಗಿದ್ದರೆ ಈ ರುದ್ರಾಕ್ಷಿ ಒರಿಜಿನಲ್ ಇದೆ ಎಂದು ಅರ್ಥ ಹಾಗಾಗಿ ಇಂತಹ ರುದ್ರಾಕ್ಷಿ ನೀವು ಬೆಳ್ಳಿ ಅಥವಾ ಚಿನ್ನದ ಮುಖಾಂತರ ಧಾರಣೆ ಮಾಡಿ ಶಿವನ ದೇವಾಲಯಕ್ಕೆ ಭಸ್ಮ ಬಿಲ್ಪತ್ರೆ ಸಮೇತ ಶಿವನ ದೇವಾಲಯದಲ್ಲಿ ಇದನ್ನು ಕೊಟ್ಟಿ ಅರ್ಚನೆ ಮಾಡುವ ಮುಖಾಂತರ ರುದ್ರಾಭಿಷೇಕ ಪೂಜಾ ಅಥವಾ ರುದ್ರವನ್ನ ಏರಿಸಿ ನಂತರ ಅದನ್ನು ಧಾರಣೆ ಮಾಡುವುದರಿಂದ ಬಹಳ ಸುಖವಾದ ಜೀವನ ಲಭ್ಯ ಆಗುತ್ತದೆ ಏಕ ಮುಖಿ ಇಂದ 18 ಮುಖಿಯ ವರೆಗೆ ಕೂಡ ತಾವು ಧಾರಣ ಮಾಡಬೇಕು ಆದರೆ ಇದಕ್ಕೆ ವಿಧಿ ವಿಧಾನಗಳು ಇದೆ ಅದನ್ನು ಪಾಲನೆ ಮಾಡಬೇಕು ಇಷ್ಟು ಪಾಲನೆ ಮಾಡಿರಿ ಖಂಡಿತ ಒಳ್ಳೆಯದಾಗುತ್ತದೆ. ಆದರೆ ಇದನ್ನು ಧಾರಣೆ ಮಾಡಿದ ಬಳಿಕ

ಮಾಂಸ ಸೇವನೆಯನ್ನು ತೆಗೆಯಬೇಕು ದುಶ್ಚಟ ದುರಭ್ಯಾಸ ದುಶ್ಚಟ ಇಂದ ದುಷ್ಟತನ ಇಂದ ದೂರ ಇರಬೇಕು. ರುದ್ರಾಕ್ಷಿ ಬಹಳ ಪ್ರಮುಖವಾದ ಒಂದು ಅಂಶ ಹಾಗಾಗಿ ರುದ್ರಾಕ್ಷಿ ಧಾರಣೆ ಮಾಡುವಾಗ ಶಿವನ ದೇವಾಲಯದಲ್ಲಿ ಸೋಮವಾರ ಪೂಜಾದಿಗಳನ್ನು ಮಾಡಿಕೊಂಡು ನಂತರ ಅದನ್ನು ಧಾರಣೆ ಮಾಡಬೇಕು ಹೀಗೆ 18 ಮುಖದ ರುದ್ರಾಕ್ಷಿ ಗಳನ್ನ ಎಲ್ಲರೂ ಧಾರಣೆ ಮಾಡಬಹುದು ಇಂತಹವರು ಧಾರಣೆ ಮಾಡಬೇಕು ಎಂದು ದೇವರು ಇಲ್ಲಿಯವರೆಗೆ ಕೂಡ ಯಾರಿಗೂ ಕೊಟ್ಟಿಲ್ಲ ಆದ್ದರಿಂದ ಎಲ್ಲೂ ಕೂಡ ಇದರ ಬಗ್ಗೆ ಲಿಖಿತ ಮಾಹಿತಿ ಇಲ್ಲ ಹಾಗಾಗಿ ಎಲ್ಲರೂ ಧಾರಣೆ ಮಾಡಿ. ಕೊಲ್ಲೂರು ಮೂಕಂಬಿಕಾ ದೇವಿಯ ಆಶಿರ್ವಾದದಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ರೀತಿಯ ಪರಿಹಾರ ಸಿಗಲಿದೆ. ಹಾಗೆಯೇ ಪ್ರೀತಿ ಪ್ರೇಮ ವಿಚಾರ ಮತ್ತು ಮನೆ ಕಟ್ಟುವ ವಿಚಾರ ಮತ್ತು ಧನ ಲಾಭ ಪಡೆಯಲು ಮತ್ತು ಆರ್ಥಿಕವಾಗಿ ನೀವು ಸಾಕಷ್ಟು ಪ್ರಗತಿ ಆಗಲು ಇನ್ನು ಜೀವನದ ಹತ್ತಾರು ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here