ರೇಷ್ಮೆ ದಾರದಿಂದ ಹೀಗೆ ಮಾಡಿದ್ರೆ ಕೋಟ್ಯಾಧಿಪತಿ ಆಗಬಹುದು

59

ಮಹಾಲಕ್ಷ್ಮಿ ಒಲಿಸಿಕೊಳ್ಳಲು ಅತ್ಯಂತ ಸರಳ ವಿಧಾನ ಇಲ್ಲಿದೆ ಯಾವುದೆಂದು ಈ ಲೇಖನದಲ್ಲಿ ತಿಳಿಯೋಣ ಮಹಾಲಕ್ಷ್ಮಿ ಒಲಸಿಕೊಳ್ಳಲು ಮತ್ತು ಜ್ಞಾನವನ್ನು ಪಡೆಯಲು ವಿದ್ಯೆಯನ್ನು ಗಳಿಸಲು ಪ್ರತಿಯೊಂದು ವಿಷಯದಲ್ಲಿ ಮುಂದುವರಿಯಲು ಮತ್ತು ಅಭಿವೃದ್ಧಿ ಹಾದಿಗೆ ತಲುಪಲು ಹಲವಾರು ವಿಧವಾದ ಪರಿಹಾರವನ್ನು ಮಾಡುತ್ತಾ ಇರುತ್ತೇವೆ ಈ ವಿಶಿಷ್ಟವಾದ ಪರಿಹಾರವನ್ನು ಅಮಾವಾಸ್ಯೆ ದಿನ ಮಾಡಬೇಕು ಈ ಪರಿಹಾರ ಪ್ರತಿ ಅಮಾವಾಸ್ಯೆ ದಿನ ಮಾಡುತ್ತಾ ಬಂದರೆ ನಿಮ್ಮ ಮನೆಯಲ್ಲಿ ಮಹಾಲಕ್ಷ್ಮಿಯ ಅನುಗ್ರಹ ಬಹಳ ಬೇಗನೆ ಆಗುತ್ತದೆ

ನಿಮ್ಮ ಮನೆಯಲ್ಲಿ ಯಾರಾದರೂ ಓದುತ್ತಾ ಇರುವ ಮಕ್ಕಳು ಇದ್ದರೆ ಅಥವಾ ಯಾರಿಗಾದರೂ ವ್ಯಾಪಾರದಲ್ಲಿ ಒಂದು ಉನ್ನತ ಸ್ಥಾನಕ್ಕೆ ಏರುವ ಆಕಾಂಕ್ಷೆ ಇದ್ದರೆ ಅವರಿಗೆ ಒಂದು ಪದವಿ ಪೂರ್ಣ ಉನ್ನತ ಗೌರವ ಸ್ಥಾನ ಎಲ್ಲಾ ಅವರಿಗೆ ಬೇಕು ಅಂದರೆ ಅವರಿಗೆ ಈ ಪರಿಹಾರ ಸೂಕ್ತವಾಗಿ ಹೇಳಿ ಮಾಡಿಸಿದ ಹಾಗೆ ಇದೆ. ಗೆಳೆಯರೆ ಎಲ್ಲರ ಮನೆಯಲ್ಲೂ ಸಾಮಾನ್ಯವಾಗಿ ಲಕ್ಷ್ಮಿ ಸರಸ್ವತಿ ಹಾಗೂ ಗಣಪತಿ ಇರುವ ಫೋಟೋ ಇದೆ ಇರುತ್ತದೆ ಅಲ್ಲವೇ ಅದರಿಂದ ಉಪಾಯ ಮಾಡಬೇಕು ಉಪಾಯ ಯಾವುದು ಎಂದು ತಿಳಿಯೋಣ

ಆರ್ಥಿಕ ಸಮಸ್ಯೆಗೆ ವಿಶೇಷ ಪರಿಹಾರ ಇದೆ ಕರೆ ಮಾಡಿರಿ 9620569954

ಗೆಳೆಯರೇ ಅಮಾವಾಸ್ಯೆ ದಿನ ಕೆಂಪು ರೇಷ್ಮೆ ದಾರ ತೆಗೆದುಕೊಳ್ಳಿ ಅಂದಿನ ರಾತ್ರಿ ಸುಮಾರು 11:30 ಸಮಯದಲ್ಲಿ ದಾರದಿಂದ 21 ಗಂಟು ಹಾಗುತ್ತ ಇರಬೇಕು ಒಂದೊಂದು ಗಂಟು ಹಾಕುವಾಗಲೂ ಓಂ ಗಣ ಗಣಪತಿಯೇ ನಮಃ ಎಂಬ ಮಂತ್ರವನ್ನು ಪಠಿಸಬೇಕು ಹೀಗೆ ಹೇಳುತ್ತಾ 20 ಗಂಟು ಆಗಬೇಕು ಇದನ್ನ ಫೋಟೋಗೆ ಹಾರವನ್ನಾಗಿ ಹಾಕಬೇಕು ನಂತರ ಈ ಫೋಟೋಕ್ಕೆ ಗಂಧ ಅರಿಶಿಣವನ್ನು ಹಚ್ಚಿ ಸೇವಂತಿಗೆ ಹೂವನ್ನು ಏರಿಸಬೇಕು ಸಾಧ್ಯವಾದಷ್ಟು ಅರಿಶಿಣ ಬಣ್ಣದ ಸೇವಂತಿಗೆ ಹೂವನ್ನು ಸಮರ್ಪಿಸಬೇಕು

ನಂತರ ಈ ಫೋಟೋಕ್ಕೆ ನೈವೇದ್ಯವಾಗಿ ದಾಳಿಂಬೆ ಹಣ್ಣನ್ನು ಸಮರ್ಪಿಸಬೇಕು. ಈ ದಾಳಿಂಬೆಯ ಒಳಗೆ ಇರುವ ಬೀಜವನ್ನು ಒಂದು ಬಟ್ಟಲಿನಲ್ಲಿ ತೆಗೆದು ದೇವರಿಗೆ ಸಮರ್ಪಿಸಬೇಕು ಇನ್ನು ಈ ದಾಳಿಂಬೆ ಸಿಪ್ಪೆಯಲ್ಲಿ ನಿಮ್ಮ ಪ್ರಧಾನ ಕೋರಿಕೆಗಳನ್ನು ಅಂದರೆ ನಿಮ್ಮ ಮಕ್ಕಳ ವಿದ್ಯಾಭ್ಯಾಸ ಹಣಕಾಸಿನ ತೊಂದರೆ ವಿಚಾರ ಹೀಗೆ ನಿಮ್ಮ ಕೋರಿಕೆಗಳನ್ನು ಚಿಕ್ಕದಾಗಿ ಕೆಂಪು ಬಣ್ಣದ ಪೆನ್ನಿನಿಂದ ಸಿಪ್ಪೆಯ ಮೇಲೆ ಬರೆದು ದೇವರ ಮುಂದೆ ಇಡಬೇಕು ನಂತರ ಗಂಟು ಕಟ್ಟಿದ ದಾರವನ್ನು ತೆಗೆದುಕೊಂಡು ನಿಮ್ಮ ಬಲಗೈಗೆ ಐದು ಸುತ್ತು ಬರುವ ಹಾಗೆ ಕಟ್ಟಬೇಕು

ಆರ್ಥಿಕ ಸಮಸ್ಯೆಗೆ ವಿಶೇಷ ಪರಿಹಾರ ಇದೆ ಕರೆ ಮಾಡಿರಿ 9620569954

ಈ ರೀತಿ ಕಟ್ಟಿ ದಾರವನ್ನು ಕಣ್ಣಿಗೆ ಒತ್ತಿಕೊಳ್ಳಿ ಹಾಗೂ ಈ ದಾಳಿಂಬೆ ಪ್ರಸಾದವನ್ನು ನಿಮ್ಮ ಮನೆಯಲ್ಲಿ ಇರುವ ಎಲ್ಲ ಸದಸ್ಯರಿಗೂ ಸೇವಿಸಲು ಕೊಡಿ ಈ ಪ್ರಸಾದವನ್ನು ಈ ಉಪಾಯವನ್ನು ಮಾಡಿದ ಅದೇ ರಾತ್ರಿ ತಿನ್ನಬೇಕು.ಗೆಳೆಯರೆ ಇನ್ನು ಈ ಸಿಪ್ಪೆಯನ್ನು ಏನು ಮಾಡಬೇಕೆಂದರೆ ಮಾರನೇ ದಿನ ಅಂದರೆ ಅಮಾವಾಸ್ಯೆ ನಂತರ ಬರುವ ದಿನ ಎಲ್ಲಾದರೂ ಹರಿಯುವ ನೀರಿನಲ್ಲಿ ಹಾಕಿ ಇಲ್ಲದಿದ್ದರೆ ಅಶ್ವದ ಕಟ್ಟೆಯ ಹತ್ತಿರ ಹಾಕಿ ಇದರಿಂದ ಪರಿಹಾರ ಕಂಡು ನೀವೇ ಆಶ್ಚರ್ಯವಾಗುತ್ತಿರ ಈ ಉಪಾಯವನ್ನು ಒಮ್ಮೆ ಮಾಡಿ ನೋಡಿ ಲಕ್ಷ್ಮಿ ಕೃಪಾಕಟಾಕ್ಷ ನಿಮಗೆ ಆಗುತ್ತದೆ ನಿಮ್ಮ ಅನೇಕ ಸಮಸ್ಯೆಗಳು ನಿವಾರಣೆಯಾಗುತ್ತವೆ ಒಳ್ಳೆಯ ಫಲ ಸಿಗುತ್ತದೆ.

ಧರ್ಮಸ್ಥಳ ಮಂಜುನಾಥ ಸ್ವಾಮಿ ಆರಾಧಕರು ಪಂಡಿತ್ ಮಾರುತಿ ಅವರಿಂದ ಎರಡು ದಿನದಲ್ಲಿ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುತ್ತದೆ, ಪ್ರೀತಿ ಪ್ರೇಮದಲ್ಲಿ ಮೋಸ ಮತ್ತು ಮನೆಯಲ್ಲಿ ಕಲಹ, ಅಥವ ನಿಮ್ಮ ಇಷ್ಟದ ಜೀವನ ಪಡೆಯಲು ಏನೇ ಇರಲಿ ಒಮ್ಮೆ ಕರೆ ಮಾಡಿ 9620569954 ಇದು ಇಷ್ಟೇ ಅಲ್ಲದೇ ಸಾಲಬಾಧೆ ಸಮಸ್ಯೆಗಳು ಮತ್ತು ಕೋರ್ಟು ಕೇಸಿನ ವ್ಯಾಜ್ಯಗಳು ಮತ್ತು ಸಂತಾನ ದೋಷದ ಸಮಸ್ಯೆ ಅಥವ ಹಿತ ಶತ್ರುಗಳ ಕಾಟ ಇನ್ನು ಏನೇ ಸಮಸ್ಯೆಗಳು ಇರಲಿ ಅದಕ್ಕೆ ಶಾಶ್ವತ ಪರಿಹಾರ ಸಿಗುತ್ತದೆ, ಒಮ್ಮೆ ಕರೆ ಮಾಡಿ 9620569954 ಎರಡೇ ದಿನದಲ್ಲಿ ನಿಮಗೆ ಪರಿಹಾರ ದೊರೆಯುತ್ತದೆ ಇದು ಚಾಲೆಂಜ್ 9620569954

COPYING OR REPRODUCING THE ABOVE CONTENT IN ANY FORMAT WITHOUT APPROVAL IS CRIMINAL OFFENCE AND WILL BE PROSECUTED IN BENGALURU COURT. ALL ARTICLES COPYRIGHT PROTECTED

LEAVE A REPLY

Please enter your comment!
Please enter your name here