ಲಕ್ಷಾಧಿಪತಿ ಆಗುವ ಕನಸನ್ನು ಪ್ರತಿಯೊಬ್ಬರೂ ಕಾಣುತ್ತಾರೆ ಹೀಗೆ ಮಾಡಿರಿ

36

 

ಸ್ವಲ್ಪವೇ ಸ್ವಲ್ಪ ಅಕ್ಕಿಯಿಂದ ಬದಲಿಸಬಹುದು ನಿಮ್ಮ ಅದೃಷ್ಟ ಅದು ಹೇಗೆ ಗೊತ್ತಾ ತಿಳಿಯಲು ಈ ಲೇಖನ ಓದಿರಿ. ಲಕ್ಷಾಧಿಪತಿ ಆಗುವ ಕನಸ್ಸನ್ನು ಪ್ರತಿಯೊಬ್ಬರೂ ಕಾಣುತ್ತಾರೆ ಕೆಲವರು ಹಗಲು ರಾತ್ರಿ ಇದಕ್ಕಾಗಿ ಕಷ್ಟ ಪಡುತ್ತಾರೆ ಆದ್ರೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವ ಹಾಗೆ ಕೈಗೆ ಬಂದ ಹಣ ಮನೆಯಲ್ಲಿ ನೆಲೆ ನಿಲ್ಲುವುದಿಲ್ಲ ಮನೆಯಲ್ಲಿ ಇರುವ ಅಕ್ಕಿ ನಿಮ್ಮ ಅದೃಷ್ಟ ಬದಲಿಸಬಹುದು ಪೂಜೆಗೆ ಬಳಸುವ ಅಕ್ಕಿಯ ಕೆಲವು ಉಪಾಯಗಳು ಶ್ರೀಮಂತ ಆಗಿ ಮಾಡುತ್ತದೆ.

ಯಾವುದೇ ದಿನ ಬ್ರಹ್ಮ ಮುಹೂರ್ತದಲ್ಲಿ ಎದ್ದು ಎಲ್ಲಾ ನಿತ್ಯ ಕಾರ್ಯ ಮುಗಿಸಿ ನಂತರ ಕೆಂಪು ಬಣ್ಣದ ಹೊಳೆಯುವ ಬಟ್ಟೆ ತೆಗೆದುಕೊಳ್ಳಿ ಇದರ ಮೇಲೆ ಅಕ್ಕಿಯ 21 ಕಾಳುಗಳನ್ನು ಹಾಕಿ ಎಲ್ಲಾ 21 ಅಕ್ಕಿ ಕಾಳುಗಳು ಪೂರ್ಣವಾಗಿ ಇರಬೇಕು. ಅರಿಶಿಣ ಗೆ ಸ್ವಲ್ಪ ನೀರು ಹಾಕಿ 21 ಅಕ್ಕಿಕಾಳಿಗೆ ಇದನ್ನು ಹಾಕಿ ಕಲಸಿ ಅರಿಶಿಣದ ಅಕ್ಕಿಯನ್ನು ಸಿದ್ಧ ಪಡಿಸಿ ಅರಿಶಿಣದ ಅಕ್ಕಿಯನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ನಂತರ ತಾಯಿ ಲಕ್ಷ್ಮಿ ಪೂಜೆ ಮಾಡಿರಿ

ಜೊತೆಗೆ ಅರಿಶಿಣದ ಅಕ್ಕಿಯನ್ನು ಪೂಜೆ ಮಾಡಿ ಕಾಳನ್ನು ಪರ್ಸ್ ನಲ್ಲಿ ಇಟ್ಟುಕೊಳ್ಳಿ ಈ ಅಕ್ಕಿ ಕಾಳು ನಿಮ್ಮ ಜೀವನದಲ್ಲಿ ಸಾಕಷ್ಟು ಬದಲಾವಣೆ ತರುತ್ತದೆ ಅದೃಷ್ಟ ಬದಲಿಸುತ್ತದೆ. ಅಷ್ಟೆ ಅಲ್ಲದೆ ನಾವು ತಿಳಿಸುವ ಇನ್ನೊಂದು ವಿಧಾನ ಏನು ಎಂದರೆ ಸೋಮವಾರ ದಿನ ಸೂರ್ಯೋದಯಕ್ಕೆ ಮುಂಚೆ ಎದ್ದು ಸ್ನಾನ ಮಾಡಿ ಪೂಜೆ ಮಾಡಿದ ನಂತರ ಶಿವ ಪೂಜೆ ಮಾಡಬೇಕು. ಮುಖ್ಯವಾಗಿ ಒಂದು ಮಣೆ ಮೇಲೆ ಎಂಟು ಕಮಲದ ಹೂವು ಅಥವಾ ನಿಮಗೆ ಸಿಗುವ ಯಾವುದಾದ್ರೂ ಎಂಟು ದಳಗಳು ಇರುವ ಹೂವುಗಳನ್ನು ನೀವು ಇಡಬೇಕು.

ನಿಮಗೆ ಜೀವನದಲ್ಲಿ ನೆಮ್ಮದಿ ಇಲ್ಲವೇ? ಒಂದೇ ಒಂದು ಸಣ್ಣ ಕರೆ ಮಾಡಿರಿ ನಿಮ್ಮ ಜೀವನ ಬದಲಾವಣೆ ಆಗುತ್ತದೆ 9900555458

ನಂತರ ಅದರ ಮೇಲೆ ಬಿಳಿ ಬಣ್ಣದ ವಸ್ತ್ರವನ್ನು ಹಾಕಬೇಕು ಅದರ ಮೇಲೆ ಅರ್ಧ ಕೆಜಿ ಅಕ್ಕಿಯನ್ನು ಹಾಕಿ ಅದರ ಮೇಲೆ ಓಂ ಚಿತ್ರವನ್ನೂ ಬಿಡಿಸಬೇಕು ಅದರ ಮೇಲೆ ಶಿವಲಿಂಗವನ್ನು ಇಡಬೇಕು ಲಿಂಗಕ್ಕೆ ನೀರಿನಿಂದ ಅಭಿಷೇಕ ಮಾಡಿ ನಂತರ ನಿಮ್ಮ ಕೋರಿಕೆಗಳು ನಿಮ್ಮ ಇಷ್ಟಾರ್ಥಗಳು ಏನೇ ಕೆಲಸ ಆಗಬೇಕು ಒಳ್ಳೆಯದು ಆಗಬೇಕು ಎಂದು ಕೊಂಡು ಇದ್ದೀರಿ ಎಲ್ಲವನ್ನೂ ಕೂಡ ಈ ದಿನ ನೀವು ಶಿವಲಿಂಗ ಮುಂದೆ ಕುಳಿತು ಬೇಡಿಕೊಳ್ಳಿ

ಖಂಡಿತವಾಗಿ ನಿಮ್ಮ ಕೋರಿಕೆಗಳು ನಿಜವಾಗಲೂ ಈಡೇರುತ್ತದೆ ನಿಮ್ಮ ಕಷ್ಟಗಳು ನಿವಾರಣೆ ಆಗುತ್ತದೆ. ಹೌದು ಸ್ನೇಹಿತರೆ ನಾವು ನಿಮಗೆ ತಿಳಿಸಿರುವ ಈ ವಿಧಾನವನ್ನು ಬಳಸಿ ಖಂಡಿತವಾಗಿ ನೀವು ಅಕ್ಕಿ ಉಪಯೋಗಿಸಿ ಕೊಂಡು ಈ ರೀತಿಯಾಗಿ ಸುಲಭವಾಗಿ ಲಕ್ಷ್ಮಿ ದೇವಿಯನ್ನು ನಿಮ್ಮ ಕಡೆ ಒಲಿಸಿ ಕೊಳ್ಳಬಹುದು ಅಷ್ಟೆ ಅಲ್ಲದೆ ನೀವು ಅತಿ ವೇಗವಾಗಿ ಶ್ರೀಮಂತ ಆಗುವುದರಲ್ಲಿ ಖಂಡಿತ ಅನುಮಾನವೇ ಇರುವುದಿಲ್ಲ ಹಾಗಾಗಿ ಈ ಅತ್ಯಂತ ಸರಳವಾದ ಉಪಾಯವನ್ನು ಬಳಸಿ ನಿಮ್ಮ ಅದೃಷ್ಟ ಬದಲಾಯಿಸ ಬಹುದು.

ನಿಮಗೆ ಜೀವನದಲ್ಲಿ ನೆಮ್ಮದಿ ಇಲ್ಲವೇ? ಒಂದೇ ಒಂದು ಸಣ್ಣ ಕರೆ ಮಾಡಿರಿ ನಿಮ್ಮ ಜೀವನ ಬದಲಾವಣೆ ಆಗುತ್ತದೆ 9900555458

ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಮಾಡಿಕೊಡುತ್ತೇವೆ ಒಮ್ಮೆ ಕರೆ ಮಾಡಿ ದೈವಜ್ಞ ತಜ್ಞ ಶ್ರೀನಿವಾಸ್ ರಾಘವನ್ ಗುರೂಜಿ ಕಾಲ್/ ವಾಟ್ಸಾಪ್ 9900555458 ಕಾಳಿಕ ದುರ್ಗಾ ದೇವಿ ಆರಾಧನೆ ಮಾಡುವ ದೈವಜ್ಞ ಪಂಡಿತ್ ಶ್ರೀನಿವಾಸ್ ರಾಘವನ್ ಗುರೂಜಿ ಅವರು ಶ್ರೀ ಕ್ಷೇತ್ರದಿಂದ ನೇರವಾಗಿ ಫೋನ್ ಮುಖಾಂತರ ಪರಿಹಾರ ಮಾಡಿಕೊಡುತ್ತಾರೆ, ನಿಮ್ಮ ಕೋರಿಕೆಗಳು ಏನೇ ಇರಲಿ ನಮಗೆ ಒಮ್ಮೆ ಫೋನ್ ಮಾಡಿ 9900555458 ನಿರುದ್ಯೋಗ ಸಮಸ್ಯೆಗಳು, ಮನೆಯಲ್ಲಿ ಕಲಹಗಳು, ಮನೆ ಕಟ್ಟಿಸಲು ಆಗದೇ ಇದ್ದರೆ ಅಥವ ಮದ್ವೆ ವಿಳಂಭ ಆಗುತ್ತಾ ಇದ್ರೆ ಕಾಲ್/ ವಾಟ್ಸಾಪ್ 9900555458 ನಿಮ್ಮ ಜೀವನದಲ್ಲಿ ಬಂದಿರುವ ದರಿದ್ರ ಕಳೆದು ಸುಖ ಶಾಂತಿ ನೆಮ್ಮದಿ ಸಿಗಲು ರಹಸ್ಯ ಪೂಜೆಗಳು ಮತ್ತು ಪರಿಹಾರ ಮಾಡಲಾಗುವುದು, ಹಾಗೆಯೇ ವಿಶೇಷವಾಗಿ ಪ್ರೀತಿ ಪ್ರೇಮದ ವಿಷಯದಲ್ಲಿ ನಂಬಿಕೆ ದ್ರೋಹ ಆಗಿದ್ರೆ ಅಥವ ನಿಮ್ಮ ಪತಿ ಅಥವ ಪತ್ನಿ ನಿಮ್ಮ ಮಾತು ಕೇಳುತ್ತಾ ಇಲ್ಲ ಅಂದ್ರೆ ಕೇರಳದ ಪುರಾತನ ಮತ್ತು ಕೊಳ್ಳೆಗಾಲದ ಮಹಾ ವಿದ್ಯೆಗಳಿಂದ ಪರಿಹಾರ ಮಾಡುತ್ತಾರೆ ಕಾಲ್/ ವಾಟ್ಸಾಪ್ 9900555458

COPYING OR REPRODUCING THE ABOVE CONTENT IN ANY FORMAT WITHOUT APPROVAL IS CRIMINAL OFFENCE AND WILL BE PROSECUTED IN BENGALURU COURT. ALL ARTICLES COPYRIGHT PROTECTED

LEAVE A REPLY

Please enter your comment!
Please enter your name here