ಲಕ್ಷ್ಮಿಗೆ ಸಂಬಂಧ ಪಟ್ಟ ಈ ವಸ್ತು ಬೀರುವಿನ ಈ ಮೂಲೆಯಲ್ಲಿ ಇಟ್ಟರೆ ನಿಮ್ಮ ಅದೃಷ್ಟ ಬದಲಾವಣೆ ಆಗುತ್ತೆ

70

ಲಕ್ಷ್ಮಿ ಕವಡೆಯನ್ನು ಬೀರುವಿನ ಅಥವ ನೀವು ಹಣ ಇಡುವ ಕಪಾಟಿನ ಈ ಸ್ಥಳದಲ್ಲಿ ಇಟ್ಟರೆ ಅದೃಷ್ಟವೋ ಅದೃಷ್ಟ, ನಿಮಗೆ ಇದು ವಿಚಿತ್ರ ಅನಿಸಬಹುದು ಏನಿದು ಲಕ್ಷ್ಮಿ ಕವಡೆ ಇಟ್ಟರೆ ನಿಜಕ್ಕೂ ಅಷ್ಟೊಂದು ಲಾಭವೇ ಎಂದು ಈ ರೀತಿ ಪ್ರಶ್ನೆ ಕೇಳುವ ಬದಲು ಕೆಲವೇ ರುಪಾಯಿಯಲ್ಲಿ ಸಿಗುವ ಲಕ್ಷ್ಮಿ ಕವಡೆ ಮನೆಯಲ್ಲಿ ಇಡಿ ನಂತರ ನೀವೇ ವ್ಯತ್ಯಾಸ ಕಾಣಿರಿ. ನಮ್ಮ ಜೋತಿಷ್ಯ ಶಾಸ್ತ್ರದಲ್ಲಿ ಲಕ್ಷ್ಮಿ ದೇವಿಗೆ ಸಾಕಷ್ಟು ವಿಭಿನ್ನ ಮಹತ್ವ ಇದೆ ಹಾಗೆಯೇ ಈ ಲಕ್ಷ್ಮಿ ಕವಡೆಯನ್ನು ಒಂದು ನಿರ್ದಿಷ್ಟ ಜಾಲದಲ್ಲಿ ಇಟ್ಟರೆ ನಾವು ಸಾಕಷ್ಟು ಲಾಭ ಪದೆಯಬಬಹುದು. ನಮ್ಮ ಅರೋಗ್ಯ ಮತ್ತು ಜೀವನದ ಅಭಿವೃದಿ ಸಹ ಆಗಲಿದೆ. ಹಾಗಾದ್ರೆ ಈ ಲಕ್ಷ್ಮಿ ಕವಡೆ ಹೇಗೆ ಇರುತ್ತೆ ಮತ್ತು ಅದನ್ನ ಹೇಗೆ ಇಡಬೇಕು ಯಾವ ದಿಕ್ಕಿಗೆ ಇಡಬೇಕು ಮತ್ತು ಬೇರೆ ಬೇರೆ ಯಾವ ಸ್ಥಳದಲ್ಲಿ ಇಡಬೇಕು ಎಂಬುದು ತಿಳಿಯಲು ಈ ಲೇಖನ ಸಂಪೂರ್ಣ ಓದಿ. ನಿಮ್ಮ ಮನೆಗೆ ಅದೃಷ್ಟ ತರುವುದು ಮಹಾ ಲಕ್ಷ್ಮಿ ಕವಡೆ.

ಶಾಶ್ವತ ಪರಿಹಾರಕ್ಕಾಗಿ ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9880853535

ಏಕೆಂದರೆ ಈ ಕವಡೆ ಎಲ್ಲಿ ಇರುತ್ತದೆ ಅಲ್ಲಿ ಲಕ್ಷ್ಮಿ ಅವಾಸ ಸ್ಥಾನ ಇರುತ್ತದೆ ಎಂಬುದು ನಮ್ಮ ಪೂರ್ವಜರ ನಂಬಿಕೆ ಅದಕ್ಕೆ ನಮ್ಮ ಅಜ್ಜಿತಾತನ ಕಾಲದಿಂದ ಸಹ ಮನೆಯ ಬೀರುವಿನಲ್ಲಿ ಲಕ್ಷ್ಮಿ ಕವಡೆ ಇಡುತ್ತಾ ಇದ್ದರು. ಹಾಗೆಯೇ ಈ ಕವಡೆಯನ್ನು ಶುಕ್ರವಾರದ ದಿನ ಅರಿಶಿನದಲ್ಲಿ ಬಿಳಿ ವಸ್ತ್ರ ನೆನೆಸಿ ಅದನ್ನ ಹಳದಿ ಮಯ ಮಾಡಿರಿ ನಂತರ ಅದರೊಗಳಿಗೆ ನಾಲ್ಕು ಕವಡೆ ಮಾತ್ರ ಇಟ್ಟು ಅದನ್ನ ಬೀರುವಿನ ಒಳಗೆ ಇಡಬೇಕು. ಈ ಕವಡೆ ಇಡೋವಾಗ ರಾಹು ಕಾಲ ಇರಬಾರದು. ಹಾಗೆಯೇ ನಿಮ್ಮ ಮನೆಯ ಗರ್ಭಗುಡಿಯಲ್ಲಿ ಶಂಖಾ ಸಹ ಇಡಬಹುದು ಇದು ನಿಮಗೆ ಸಕಾರಾತ್ಮ ರೀತಿಯಲ್ಲಿ ಇರಲು ಪ್ರೇರೇಪಣೆ ನೀಡುತ್ತದೆ. ಇದಕ್ಕೆ ಪುರಾಣದಲ್ಲಿ ಉಲ್ಲೇಖ್ಯ ಏನಿದೆ ಅಂದ್ರೆ ಸಮುದ್ರದಿಂದ ಹುಟ್ಟುವ ಈ ಕವಡೆಯನ್ನು ಲಕ್ಷ್ಮಿಯ ತಂಗಿಗೆ ಹೋಲಿಕೆ ಮಾಡಿದರೆ ಶಂಖವನ್ನು ಲಕ್ಷ್ಮಿಯ ತಮ್ಮನಿಗೆ ಹೋಲಿಕೆ ಮಾಡುತ್ತಾರೆ ಹಾಗೆಯೇ ನೀವು ಒಂದು ಕವಡೆಯನ್ನು ಕಪ್ಪು ದಾರಕ್ಕೆ ಏರಿಸಿ ನಿಮ್ಮ

ವಾಹನಕ್ಕೆ ಕಟ್ಟಿದರೆ ಅಪಘಾತ ಆಗುವುದು ಕಡಿಮೆ ಆಗುತ್ತದೆ ದುಷ್ಟ ಶಕ್ತಿಗಳು ಕಡಿಮೆ ಆಗುತ್ತದೆ. ಸಣ್ಣ ಮಕ್ಕಳಿಗೆ ಕೆಟ್ಟ ಶಕ್ತಿಗಳು ತೊಂದ್ರೆ ಕೊಡಬಾರದು ಎಂದು ಹಿಂದಿನ ಕಾಲದಲ್ಲಿ ಅಜ್ಜಿಯಂದಿರು ಸಣ್ಣ ಸಣ್ಣ ಕವಡೆಯನ್ನು ಮಕ್ಕಳ ಕಪ್ಪು ಉಡ ದಾರಕ್ಕೆ ಕಟ್ಟುತ್ತಾ ಇದ್ದರು ಮಕ್ಕಳಿಗೆ ದೃಷ್ಟಿ ಮತ್ತು ಆರೋಗ್ಯ ಸಮಸ್ಯೆಗಳು ಸಹ ಆಗುತ್ತಾ ಇರಲಿಲ್ಲ. ವಾಸುದೇವನ್ ಅವರು ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಹಲವು ಬಲಿಷ್ಠ ಪೂಜೆಗಳಿಂದ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ಅದನ್ನು ಮೂರೂ ದಿನದಲ್ಲಿ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಮಾಡುತ್ತಾ ಇದ್ದಾರೆ. ಮನುಷ್ಯರಿಗೆ ಸಾಮಾನ್ಯವಾಗಿ ಕಾಡುವ ಆರ್ಥಿಕ ಸಮಸ್ಯೆಗಳು ಅಥವ ಮನೆಯಲ್ಲಿ ನೆಮ್ಮದಿ ಇಲ್ಲದೆ ಇದ್ರೆ ಅಥವ ಒಳ್ಳೆಯ ಉದ್ಯೋಗ ಪಡೆಯಲು ಅಥವ ವೈವಾಹಿಕ ಜೀವನದ ಸಮಸ್ಯೆಗಳು ಅಥವ ಕಾನೂನು ಸಮಸ್ಯೆಗಳು ಅಥವ ಮನೆಯಲ್ಲಿ ವಾಸ್ತು ದೋಷಗಳು ಇನ್ನು ಹತ್ತಾರು ಸಮಸ್ಯೆಗಳು ಎಲ್ಲವನ್ನು ಸಹ ಯಾರಿಗೂ ತಿಳಿಯದ ರೀತಿಯದಲ್ಲಿ ಅದರಲ್ಲಿಯೂ ಸಹ ಮನೆ ಜನರಿಗೆ ತಿಳಿಯದ ರೀತಿಯಲ್ಲಿ ಬಲಿಷ್ಠ ಪೂಜೆ ಮತ್ತು ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಪರಿಹಾರ ಕಲ್ಪಿಸುತ್ತಾರೆ. ಈ ಕೂಡಲೇ ಕರೆ ಮಾಡಿರಿ 9880853535

LEAVE A REPLY

Please enter your comment!
Please enter your name here