ಲಕ್ಷ್ಮಿ ತಾಯಿ ಕೃಪೆ ಸದಾ ಇರಬೇಕು ಎಂದರೆ ಈ ಚಿಕ್ಕ ಕೆಲಸ ಮಾಡಿರಿ. ಸ್ನೇಹಿತರೆ ನಿಮ್ಮ ಮನೆಯಲ್ಲಿ ಬಡತನ ಕಾಡುತ್ತಾ ಇದ್ದರೆ ಮೂರು ಹೊತ್ತಿನ ಊಟಕ್ಕೂ ನೀವು ಕಷ್ಟ ಪಡುತ್ತಾ ಇದ್ದರೆ ಹಣದ ಸಮಸ್ಯೆಗಳು ನಿಮ್ಮ ಮನೆಯಲ್ಲಿ ಏನಾದರೂ ಕಾಡುತ್ತಾ ಇದ್ದರೆ ಉಳಿತಾಯ ಆಗುತ್ತಾ ಇಲ್ಲ ಎಂದರೆ ಹೊರಗಡೆ ಸಾಲ ತಂದು ಬಡ್ಡಿ ಕಟ್ಟುತ್ತಾ ಇದ್ದೀರಿ ಅಂತಹ ಸಮಸ್ಯೆಗಳನ್ನು ನಿವಾರಣೆ ಮಾಡಲು ನಾವು ಒಂದು ಸಣ್ಣ ಪರಿಹಾರ ತಿಳಿಸುತ್ತೇವೆ ಈ ಲೇಖನವನ್ನು ಸಂಪೂರ್ಣವಾಗಿ ಓದಿರಿ ನಿಮ್ಮ ಎಲ್ಲಾ ಕಷ್ಟಗಳು ನಿವಾರಣೆ ಆಗುತ್ತದೆ. ಸ್ನೇಹಿತರೆ ಗೋಮೂತಿ ಚಕ್ರ ನಿಮಗೆಲ್ಲಾ ಗೊತ್ತಿರಬಹುದು ಈ ಚಕ್ರ ಗೊತ್ತಿಲ್ಲ ಅಂದರೆ ಈ ಸಮುದ್ರದ ದಡದಲ್ಲಿ ಚಿಕ್ಕದಾಗಿ ಶಂಖದ ರೀತಿ ಚಕ್ರಗಳು ಬಿದ್ದಿರುತ್ತದೆ ಇವು ಸಿಗುವುದು ಸಮುದ್ರದಲ್ಲಿ ಹಾಗಾಗಿ ನೀವು ಸಮುದ್ರ ದಡದ ಹತ್ತಿರ ಹೋದರೆ ಈ ಚಕ್ರಗಳು ಸಿಗುತ್ತವೆ.
ಅಂದರೆ ಸ್ನೇಹಿತರೆ ಲಕ್ಷ್ಮಿ ತಾಯಿ ಹುಟ್ಟಿರುವುದು ಸಮುದ್ರದಲ್ಲಿ ಹಾಗಾಗಿ ಈ ಸಮುದ್ರ ತಾಯಿಗೆ ಅಂದರೆ ಲಕ್ಷ್ಮಿ ತಾಯಿಗೆ ಪ್ರಿಯವಾದದ್ದು ಅಂದರೆ ಈ ಗೋಮೂತಿ ಚಕ್ರ. ನೀವೇನಾದರೂ ಲಕ್ಷ್ಮಿ ದೇವಿಗೆ ಈ ಗೋಮೂತಿ ಚಕ್ರದಿಂದ ಪೂಜೆ ಮಾಡಿದರೆ ನಿಮ್ಮ ಮನೆಯಲ್ಲಿ ಲಕ್ಷ್ಮಿ ತಾಯಿ ಕೊನೆವರೆಗೂ ನಿಮ್ಮ ಮನೆಯಲ್ಲಿ ಉಳಿದಿರುತ್ತಾರೆ ಆದರೆ ಹೆಜ್ಜೆ ಮಾಡಬೇಕು ಎಂಬುದನ್ನು ನಾವು ನಿಮಗೆ ತಿಳಿಸುತ್ತೇವೆ. ನೀವು ಸಮುದ್ರದ ಹತ್ತಿರ ಹೋದರೆ ಹನ್ನೊಂದು ಗೋಮೂತಿ ಚಕ್ರಗಳನ್ನು ತೆಗೆದುಕೊಳ್ಳಿ ನಂತರ ಮನೆಯಲ್ಲಿ ಲಕ್ಷ್ಮಿ ಫೋಟೋವನ್ನು ಇಡಬೇಕು ಲಕ್ಷ್ಮಿ ಫೋಟೋವನ್ನು ಇಟ್ಟು 11 ಗೋಮುತಿ ಚಕ್ರಗಳನ್ನು 11 ದಿನ ಅದರ ಮೇಲೆ ಕುಂಕುಮ ಹಾಕಿ ಪೂಜೆ ಮಾಡಬೇಕು.
ಈ ರೀತಿ 11 ಚಕ್ರಗಳಿಗೆ ಕುಂಕುಮ ಹಾಕಿ 11 ದಿನ ಲಕ್ಷ್ಮಿ ದೇವಿಗೆ ಪೂಜೆಯನ್ನು ಮಾಡಿದರೆ ಲಕ್ಷ್ಮಿ ತಾಯಿ ಸಂತೋಷ ಸಂತೃಪ್ತಿ ಆಗುತ್ತಾರೆ ಇದು ಆದ ನಂತರ ಒಂದು ಕೆಂಪು ಬಟ್ಟೆಯನ್ನು ತೆಗೆದುಕೊಳ್ಳಿ 11 ದಿನ ಪೂಜೆ ಮಾಡಿದ ಈ ಚಕ್ರಗಳನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ನೀವು ಎಲ್ಲಿ ವ್ಯವಹಾರ ಮಾಡುತ್ತೀರಿ ಗಲ್ಲದ ಪೆಟ್ಟಿಗೆ ಬೀರು ಒಳಗೆ ಆಗಲಿ ನೀವು ಎಲ್ಲಿ ಏನು ಹಣದ ವ್ಯವಹಾರ ಮಾಡುತ್ತೀರಿ ಅಲ್ಲಿ ಇಟ್ಟರೆ ನಿಮ್ಮ ಮನೆಯಲ್ಲಿ ಅಖಂಡ ಐಶ್ವರ್ಯ ನಿಮ್ಮದಾಗುತ್ತದೆ ನಿಮ್ಮ ಮನೆಯಲ್ಲಿ ಹಣದ ಸಮಸ್ಯೆ ಇರುವುದಿಲ್ಲ. ನಿಮ್ಮ ಮನೆಯಲ್ಲಿ ಹಣದ ಸಮಸ್ಯೆ ತುಂಬಿ ತುಳುಕುತ್ತದೆ ಆಗ ಇಂತಹ ಸಮಸ್ಯೆಗಳು ನಿಮಗೆ ಈ ಚಕ್ರಗಳು ನಿವಾರಣೆ ಮಾಡಿ ನಿಮ್ಮ ಮನೆಯಲ್ಲಿ ದುಡ್ಡೇ ದುಡ್ಡೇ ಸಿಗುತ್ತದೆ. ಈ ರೀತಿ ನಾವು ಹೇಳಿದ ಉಪಾಯ ಮಾಡಿಕೊಂಡು ನಿಮ್ಮ ಎಲ್ಲಾ ಸಮಸ್ಯೆಗಳನ್ನೂ ಪರಿಹಾರ ಮಾಡಿಕೊಳ್ಳಿ. ಈ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಈ ಲೇಖನವನ್ನು ನಿಮ್ಮ ಎಲ್ಲಾ ಸ್ನೇಹಿತರಿಗೆ ಮಿತ್ರರಿಗೆ ಬಂಧುಗಳಿಗೆ ಶೇರ್ ಮಾಡಲು ಮಾತ್ರ ಮರೆಯದಿರಿ.