ಲಕ್ಷ್ಮಿ ದೇವಿಗೆ ಹೀಗೆ ಕುಂಕುಮಾರ್ಚನೆ ಮಾಡಿದರೆ ಸಿರಿತನ ಹುಡುಕಿಕೊಂಡು ಬರುತ್ತೆ

75

ಸಾಮಾನ್ಯವಾಗಿ ಎಲ್ಲರೂ ಕೋರಿಕೊಳ್ಳುವುದು ಶ್ರೀ ಮಹಾ ಲಕ್ಷ್ಮಿ ದೇವು ಕೃಪಾ ಕಟಾಕ್ಷ ನಾವು ಯಾವಾಗಲೂ ಲಕ್ಷ್ಮಿಯನ್ನು ಆನಂದ ಲಕ್ಷ್ಮಿ ರೂಪದಲ್ಲಿ ಹೆಚ್ಚಾಗಿ ಪೂಜಿಸುತ್ತೇವೆ ಸಂತೋಷ ಎನ್ನುವುದು ಯಾವಾಗಲೂ ನಮಗೆ ಜೊತೆ ಇದ್ದರೆ ನಮಗೆ ದುಃಖ ಎನ್ನುವುದೇ ಬರುವುದಿಲ್ಲ ನಾವು ಅಂದುಕೊಂಡದ್ದು ಎಲ್ಲವೂ ನಮ್ಮ ಹತ್ತಿರ ಇದ್ದರೆ ಆಗ ನಾವು ತುಂಬಾ ಆನಂದವಾಗಿ ಇರುತ್ತೇವೆ ಆದ್ದರಿಂದ ನಾವು ಹೆಚ್ಚಾಗಿ ಆನಂದ ಲಕ್ಷ್ಮಿ ಸಿದ್ಧಿಗಾಗಿ ಪೂಜೆ ಮಾಡುತ್ತೇವೆ ಆದರೆ ನಮಗೆ ಸಿರಿ ಸಂಪತ್ತು ಬೇಕು ಎಂದರೆ ಸಿರಿ ಸಂಪತ್ತಿನ ಅಧಿ ದೇವತೆ ಶ್ರೀ ಮಹಾ ಲಕ್ಷ್ಮಿ ದೇವಿಯನ್ನು ಪೂಜಿಸಬೇಕು ಮಹಾ ಲಕ್ಷ್ಮಿ ದೇವಿಗೆ ಹಲವು ರೀತಿಯ ನಾಮಗಳು ಇವೆ ಇದರಲ್ಲಿ ಮಹಾ ಲಕ್ಷ್ಮಿಗೆ ತುಂಬಾ ಪ್ರೀತಿಕರವಾದ ಒಂದು ಹೆಸರು ಇದೆ. ಈ ಹೆಸರಿನಿಂದ ನಾವು ಕುಂಕುಮಾರ್ಚನೆ ಮಾಡಿದರೆ ಈ ಮಹಾ ಲಕ್ಷ್ಮಿ ದೇವಿಯ ಕೃಪಾ ಕಟಾಕ್ಷ ಸುಲಭವಾಗಿ ದೊರೆಯುತ್ತದೆ ಈಗ ಅದು ಹೇಗೆ ಏನು ಎಂದು ತಿಳಿಯೋಣ. ಶುಕ್ರವಾರ ದಿನ ಮನೆಯನ್ನು ಸ್ವಚ್ಛಗೊಳಿಸಿ ನಂತರ ತಲೆ ಸ್ನಾನ ಮಾಡಬೇಕು ಈ ದಿನ ನೀವು ಆಹಾರ ನಿಯಮವನ್ನು ಪಾಲಿಸಬೇಕು ಅಂದರೆ ಈ ದಿನ ಯಾವುದೇ ಕಾರಣಕ್ಕೂ ನೀವು ಮಾಂಸಾಹಾರ ಸೇವಿಸಬಾರದು

ಈ ದಿನ ಕೇವಲ ಸಸ್ಯಾಹಾರ ಮಾತ್ರ ಸೇವಿಸಬೇಕು ಶುಕ್ರವಾರ ದಿನ ಸಂಜೆ ದೀಪಾರಾಧನೆ ಮಾಡಿ ಲಕ್ಷ್ಮಿ ದೇವಿಗೆ ತುಂಬಾ ಇಷ್ಟವಾದ ಹಾಲಿನಿಂದ ಮಾಡಿದ ಪಾಯಸ ಅಥವಾ ಸಿಹಿ ಪದಾರ್ಥವನ್ನು ನೈವೇದ್ಯವಾಗಿ ಇಡಬಹುದು ನಿಮಗೆ ಇದನ್ನು ಮಾಡಲು ಸಮಯ ಇಲ್ಲ ಎನ್ನುವವರು ಹಸಿ ಹಾಲು ಮತ್ತು ಸ್ವಲ್ಪ ಬೆಲ್ಲದ ತುಂಡನ್ನು ಲಕ್ಷ್ಮಿ ದೇವಿಗೆ ನೈವೇದ್ಯವಾಗಿ ಸಮರ್ಪಿಸಬಹುದು ಶ್ರೀ ಮಹಾ ಲಕ್ಷ್ಮಿ ದೇವಿ ಕುಂಕುಮ ಪ್ರಿಯೆ ಆದ್ದರಿಂದ ಮಹಾ ಲಕ್ಷ್ಮಿ ದೇವಿಗೆ ನೀವು ಕುಂಕುಮಾರ್ಚನೆ ಮಾಡಬೇಕು. ಕುಂಕುಮಾರ್ಚನೆ ಈ ಮೂರು ಬೆರಳಿನ ಸಹಾಯದಿಂದ ಮಾಡಬೇಕು ಉಂಗುರದ ಬೆರಳು ಮಧ್ಯದ ಬೆರಳು ಹಾಗೂ ಹೆಬ್ಬೆರಳು ಈ ಮೂರು ಬೆರಳುಗಳ ಸಹಾಯದಿಂದ ನೀವು ಕುಂಕುಮಾರ್ಚನೆ ಮಾಡಬೇಕು ಈಗ ನೀವು ಹೇಳುವ ಮಂತ್ರವನ್ನು ನೀವು 11 ಬಾರಿ ಅಥವಾ 21 ಬಾರಿ ಪಠಣ ಮಾಡುತ್ತಾ ಕುಂಕುಮಾರ್ಚನೆ ಮಾಡಬೇಕು ಈ ಮಂತ್ರ ಹೀಗಿದೆ. ಶ್ರೀ ವಿಷ್ಣು ಮೋಕ್ಷ ಸ್ಥಲಸ್ಥಿತಯೆ ನಮಃ ಅಂದರೆ ವಿಷ್ಣುವಿನ ಹೃದಯದಲ್ಲಿ ಸ್ಥಿರ ವಾಸ ಮಾಡುವವರು ಎಂದು ಅರ್ಥ.

ನಾವು ಈ ನಾಮದಿಂದ ಕರೆದಾಗ ಶ್ರೀ ಮಹಾ ಲಕ್ಷ್ಮಿಯ ಜೊತೆ ವಿಷ್ಣುವಿನ ಪೂಜೆ ಮಾಡಿದ ಹಾಗೆ ಕೂಡ ಆಗುತ್ತದೆ ಶ್ರೀ ಮಹಾ ಲಕ್ಷ್ಮಿ ದೇವಿಗೆ ಈ ನಾಮ ಎಂದರೆ ತುಂಬಾ ಇಷ್ಟ. ಈ ನಾಮವನ್ನು 21 ಬಾರಿ ಹೇಳುತ್ತಾ ನಾವು ಕುಂಕುಮಾರ್ಚನೆ ಮಾಡಿದರೆ ಈ ಮಹಾ ಲಕ್ಷ್ಮಿ ದೇವಿಯ ಕೃಪಾ ಕಟಾಕ್ಷ ತುಂಬಾ ಚೆನ್ನಾಗಿ ಸಿಗುತ್ತದೆ ಪೂಜೆ ನಂತರ ಈ ಕುಂಕುಮವನ್ನು ನಾವು ಹಣೆಗೆ ಪ್ರತಿ ದಿನ ಧರಿಸುತ್ತಾ ಬರಬೇಕು. ಸಂಕಷ್ಟಕರ ಗಣಪತಿ ಜೋತಿಷ್ಯ ಪಂಡಿತ ಮಂಜುನಾಥ ಭಟ್ ಅವರು ನಿಮ್ಮ ಧ್ವನಿ ಆಧಾರದ ಮೇಲೆ ಫೋನ್ ನಲ್ಲಿಯೇ ನಿಮ್ಮ ಸಮಸ್ಯೆಗಳಾದ ಗಂಡ ಹೆಂಡತಿ ಜಗಳ ಮನೆಯಲ್ಲಿ ಅಣ್ಣ ತಮ್ಮಂದಿರ ಜಗಳ ಅಥವ ಆಸ್ತಿ ವಿವಾದ. ಡೈವರ್ಸ್ ಪ್ರಾಬ್ಲಂ ಅಥವ ಕೋರ್ಟ್ ಕೇಸಿನ ವ್ಯಾಜ್ಯಗಳು, ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಉದ್ಯೋಗ ಸಮಸ್ಯೆಗಳು ನಿಮ್ಮ ಜೀವನದಲ್ಲಿ ಹೆಚ್ಚು ಹೆಚ್ಚು ಅಭಿವೃದ್ದಿ ಆಗಲು. ಇನ್ನು ಹಲವು ರೀತಿಯ ತಾಪತ್ರಯ ಏನೇ ಇದ್ದರು ಸಹ. ಜೊತೆಗೆ ಇನ್ನು ವಶೀಕರನ್ ದಂತಹ ಹಲವು ರೀತಿಯ ತಾಂತ್ರಿಕ ವಿದ್ಯಾ ಪಾರಂಗತ ಮಂಜುನಾಥ ಭಟ್ ಅವರ ಸಂಖ್ಯೆಗೆ ಫೋಟೋ ಮೇಲೆ ಇದೆ ಈ ಕೂಡಲೇ ಕರೆ ಮಾಡಿರಿ.

LEAVE A REPLY

Please enter your comment!
Please enter your name here