ಲಕ್ಷ್ಮಿ ದೇವಿ ಮುಂದೆ ಅರಿಶಿನ ಇಟ್ಟು ಈ ಮಂತ್ರ ಹೇಳಿದ್ರೆ ನಿಮಗೆ ಅದೃಷ್ಟ ಶುರು ಆಗುತ್ತೆ

69

ಮನೆಯಲ್ಲಿ ಸಿಗುವ ವಸ್ತುವನ್ನು ಉಪಯೋಗಿಸುವ ಕೊಂಡು ಈ ತಂತ್ರವನ್ನು ಮಾಡುವುದರಿಂದ ಲಕ್ಷ್ಮಿ ದೇವಿಯ ಅನುಗ್ರಹ ನಿಮಗೆ ಆಗುತ್ತದೆ. ನಮಸ್ತೆ ಗೆಳೆಯರೇ ಮನೆಯಲ್ಲಿ ಇರುವ ಅರಿಶಿಣವನ್ನು ಉಪಯೋಗಿಸಿಕೊಂಡು ತಂತ್ರವನ್ನು ಪಾಲಿಸುವುರಿಂದ ಮನೆಯಲ್ಲಿ ಸುಖ ಸಂತೋಷ ಇರುತ್ತದೆ ಧನಾಭಿವೃದ್ಧಿ ಹೆಚ್ಚಾಗುತ್ತದೆ ಯಾಕೆಂದರೆ ಅರಿಶಿಣ ಸಾಕ್ಷಾತ್ ಲಕ್ಷ್ಮಿದೇವಿ ಸ್ವರೂಪ ಈ ತಂತ್ರವನ್ನು ಯಾವ ವಿಧಾನದ ಮೂಲಕ ಮಾಡುವುದೆಂದು ಲೇಖನದಲ್ಲಿ ತಿಳಿಯೋಣ ಶ್ರೀ ತಂತ್ರವನ್ನು ಹೆಂಗಸರು ಮಾಡಬೇಕು ಶುಕ್ರವಾರದಂದು ಚಿಟಿಕೆಯಷ್ಟು ಅರಿಶಿಣವನ್ನು ತೆಗೆದುಕೊಂಡು ಅರಿಶಿನದಲ್ಲಿ ಒಂದು ಹನಿಯಷ್ಟು ತುಪ್ಪವನ್ನು ಹಾಕಿ ಸ್ನಾನ ಮಾಡುವ ಮೊದಲು ಅರಿಶಿನವನ್ನು ಹಚ್ಚಿಕೊಂಡು ಸ್ನಾನಮಾಡಿ ಪ್ರತಿ ಶುಕ್ರವಾರದಂದು ಹೀಗೆ ಮಾಡಬೇಕು. ಶುಕ್ರವಾರ ಇದೇ ವಿಧಾನದಿಂದ ಅರಿಶಿಣದಲ್ಲಿ ಸ್ವಲ್ಪ ತುಪ್ಪವನ್ನು ಹಾಕಿ ಮಿಶ್ರಣ ಮಾಡಿ ನೀವು ಸ್ನಾನ ಮಾಡುವ ಮುನ್ನ ಅರಿಶಿಣವನ್ನು ಹಚ್ಚಿ ಸ್ನಾನ ಮಾಡಿದರೆ ಮಾನಸಿಕ ಬಾಧೆಯಿಂದ ಹೊರಬರಬಹುದು ಮತ್ತು ಶುಭ ಫಲಿತಾಂಶವನ್ನು ನೀವು ಕಾಣಬಹುದು ಈ ತಂತ್ರವನ್ನು ಹೆಂಗಸರು ಮಾತ್ರ ಮಾಡಬೇಕು ಗಂಡಸರು ಮಾಡಬಾರದು. ಇನ್ನು ಎರಡನೆಯದಾಗಿ ಚಿಕ್ಕ

ತಂತ್ರವನ್ನು ಭಾನುವಾರ ಮಾಡಬೇಕು ಈ ತಂತ್ರವನ್ನು ಯಾರು ಬೇಕಾದರೂ ಮಾಡಬಹುದು ಗಂಡಸರು ಹೆಂಗಸರು ಯಾರು ಬೇಕಾದರೂ ಈ ತಂತ್ರವನ್ನು ಮಾಡಬಹುದು. ನೀವು ಸ್ನಾನ ಮಾಡುವ ಮೊದಲು ಒಂದು ಚಿಟಿಕೆ ಅರಿಶಿನವನ್ನು ನೀರಿನಲ್ಲಿ ಹಾಕಿ ಸ್ನಾನ ಮಾಡಿ ಇದರಿಂದ ಮಾನಸಿಕ ಸಮಸ್ಯೆಯಿಂದ ಹೊರಬರಬಹುದು ಸಂತೋಷದಿಂದ ಇರಬಹುದು ಪ್ರತಿ ಭಾನುವಾರ ಈ ವಿಧಾನವನ್ನು ಮಾಡುವುದರಿಂದ ಲಕ್ಷ್ಮೀದೇವಿ ಅನುಗ್ರಹ ನಿಮಗೆ ಆಗುತ್ತದೆ ಹೀಗೆ ಮಾಡುವುದರಿಂದ ನಿಮ್ಮ ಆರ್ಥಿಕ ಪರಿಸ್ಥಿತಿ ಕೂಡ ಅಭಿವೃದ್ಧಿಯಾಗುತ್ತದೆ ಆರ್ಥಿಕ ಸಮಸ್ಯೆ ದೂರ ಮಾಡಿಕೊಳ್ಳಬಹುದು. ಶುಕ್ರವಾರದಂದು ಸ್ನಾನದ ನಂತರ ಲಕ್ಷ್ಮೀದೇವಿಗೆ ದೀಪಾರಾಧನೆ ಪೂಜೆಯನ್ನು ಮಾಡಿ ಅರಿಶಿಣ ಕೊಂಬನ್ನು ಲಕ್ಷ್ಮೀದೇವಿಯ ಹತ್ತಿರ ಇಡಬೇಕು ಹೇಗೆ ಅರಿಶಿಣ ಕೊಂಬನ್ನು ಇಟ್ಟು ನೀವು ಒಂದು ಮಂತ್ರವನ್ನು ಜಪಿಸಬೇಕು ಶ್ರೀ ಮಹಾಲಕ್ಷ್ಮೀ ಚ್ ವಿಷ್ಮಾ ವಿಷ್ಣು ಪಟ್ನಾಯಾಯಿ ಚಾ ಧೀಮಾಹಿ ತನ್ನೋ ಲಕ್ಷ್ಮೀ ಪ್ರಚೋದಯಾತ್ ಓಂ ಇದನ್ನು 108 ಬಾರಿ ಜಪಿಸಿ ಪೂಜೆ ಮುಗಿದ ನಂತರ ದೇವರ ಹತ್ತಿರ ಇಟ್ಟಿರುವ ಅರಿಶಿಣ ಕೊಂಬನ್ನು ತೆಗೆದುಕೊಂಡು ನಿಮ್ಮ ಖಜಾನೆಯಲ್ಲಿ ಇಡಬೇಕು ಈ ವಿಧಾನದಿಂದ ಪೂಜೆ ಮಾಡಿದರೆ ನಿಮಗೆ ಧನ

ಪ್ರಾಪ್ತಿಯಾಗುತ್ತದೆ ಮತ್ತು ಆಹಾರ ಪದಾರ್ಥಕ್ಕೆ ಯಾವುದೇ ಕೊರತೆ ಇರುವುದಿಲ್ಲ ಈ ವಿಧಾನದಿಂದ ಪೂಜೆಯನ್ನು ಮಾಡಿ ಲಕ್ಷ್ಮೀದೇವಿಯ ಅನುಗ್ರಹ ಪಡೆಯಿರಿ. ಇನ್ನು ಹುಣ್ಣಿಮೆಯ ದಿನ ಸಾಯಂಕಾಲ ಸಮಯದಲ್ಲಿ 6 ಗಂಟೆಯ ನಂತರ ಅರಿಶಿಣದಲ್ಲಿ ಸ್ವಲ್ಪ ತುಪ್ಪವನ್ನು ಮಿಶ್ರಣ ಮಾಡಿ ನಿಮ್ಮ ಮನೆಯ ಸಿಂಹ ದ್ವಾರಕ್ಕೆ ಅರಿಶಿಣದಿಂದ ಮೂರು ಸ್ವಸ್ತಿಕ್ ಗುರುತನ್ನು ಬರೆಯಬೇಕು ಇದನ್ನು ನಿಮ್ಮ ಮನೆಯ ಹೊರಭಾಗದ ಮೇಲೆ ಬರೆಯಬೇಕು ಸಾಯಂಕಾಲದ ಸಮಯ ಬರೆದು ದೀಪಾರಾಧನೆ ಮಾಡಬೇಕು ಇದೇ ವಿಧಾನದಿಂದ ಪ್ರತಿ ಹುಣ್ಣಿಮೆ ದಿನ ಮಾಡಿದರೆ ನಿಮಗೆ ಧನ ಪ್ರಾಪ್ತಿಯಾಗುತ್ತದೆ ಮನೆಯಲ್ಲಿ ಏನಾದರೂ ದೋಷವಿದ್ದರೆ ನಿವಾರಣೆಯಾಗುತ್ತದೆ ಈ ವಿಧಾನದಿಂದ ಪೂಜೆಯನ್ನು ಮಾಡಿ ಲಕ್ಷ್ಮೀದೇವಿ ಅನುಗ್ರಹ ಪಡೆಯಿರಿ ಲಕ್ಷ್ಮೀದೇವಿ. ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಶಕ್ತಿಶಾಲಿ ಗುರುಗಳು ಆಗಿರುವ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ಪರಿಹಾರ ದೊರೆಯಲಿದೆ. ಹಾಗೆಯೇ ಏನೇ ಗುಪ್ತ ಸಮಸ್ಯೆಗಳು ಇರಲಿ ಒಂದೇ ಒಂದು ಸಣ್ಣ ಕರೆ ಮಾಡಿರಿ ಖಂಡಿತ ಪರಿಹಾರ ೧೦೦ ರಷ್ಟು ನಿಶ್ಚಿತ ದೊರೆಯಲಿದೆ. ಉದ್ಯೋಗ ಸಮಸ್ಯೆಗಳು ಅಥವ ಅನಾರೋಗ್ಯ ಸಮಸ್ಯೆಗಳು ಅಥವ ಮನೆಯಲ್ಲಿ ಕಷ್ಟ ಅಥವ ಪ್ರೀತಿ ಪ್ರೇಮ ಸಮಸ್ಯೆಗಳು ಏನೇ ಇರಲಿ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here