ಲಕ್ಷ್ಮಿ ನಿಮ್ಮ ಮನೆಯಲ್ಲಿ ಶಾಶ್ವತ ನೆಲಸಲು ಈ ಒಂದೇ ಒಂದು ವಸ್ತು ಪೂಜೆ ಮಾಡಿರಿ

55

ಲಕ್ಷ್ಮಿ ನಿಮ್ಮ ಮನೆಯಲ್ಲಿ ಶಾಶ್ವತ ನೆಲಸಲು ಈ ಒಂದೇ ಒಂದು ವಸ್ತು ಪೂಜೆ ಮಾಡಿರಿ. ಮನೆಯಲ್ಲಿ ಲಕ್ಷ್ಮಿ ನೆಲಸಿರಬೇಕು ಎನ್ನುವ ಬಯಕೆ ಎಲ್ಲರಿಗೂ ಇರುತ್ತದೆ. ಸ್ನೇಹಿತರೆ ಕೆಲವು ಅಪರೂಪ ವಿಸ್ಮಯಕಾರಿ ವಸ್ತುಗಳನ್ನು ಪ್ರಕೃತಿ ನಮಗೆ ವರವಾಗಿ ಕೊಟ್ಟಿದೆ ಅಂತಹ ವಸ್ತುಗಳನ್ನು ನಾವು ತಂದು ಮನೆಯಲ್ಲಿ ಇಟ್ಟುಕೊಂಡರೆ ಲಕ್ಷ್ಮಿ ಎನ್ನುವುದು ಕಾಲು ಮುರಿದು ಕೊಂಡು ಬಿದ್ದಿರುತ್ತದೆ ಎನ್ನುತ್ತಾರೆ. ನಾವು ಸದಾ ಕೇಳುತ್ತಾ ಇರುತ್ತೇವೆ ನೋಡುತ್ತಾ ಇರುತ್ತೇವೆ ಕೆಲವರ ಮನೆಯಲ್ಲಿ ಲಕ್ಷ್ಮಿ ಎನ್ನುವುದು ಶಾಶ್ವತವಾಗಿ ನೆಲಸಿರುತ್ತದೆ ನಾವು ಒಂದು ಲಕ್ಷ ದುಡಿದರೂ ಕೆಲವರು 50 ಸಾವಿರ ದುಡಿದರೂ ಅವರು ಹೆಚ್ಚು ಶ್ರೀಮಂತ ಆಗಿರುತ್ತಾರೆ ನಾವು ಇನ್ನೂ ಸಿರಿವಂತ ಆಗಿಲ್ಲ ಎನ್ನುವ ಭಾವನೆ ನಿಮ್ಮಲ್ಲಿ ಇರುತ್ತದೆ. ಯೋಚನೆ ಮಾಡಬೇಡಿ ಇದು ನಮ್ಮನ್ನು ಜಿಜ್ಞಾಸೆಗೆ ದೂಡುತ್ತದೆ ಗೊಂದಲಕ್ಕೆ ದೂಡುತ್ತದೆ ಏಕೆ ಭಗವಂತ ನಮಗೆ ಮಾತ್ರ ಈ ರೀತಿ ಮಾಡುತ್ತಾನೆ ಎನ್ನುವ ಭಾವನೆ ನಾವು ಕೂಡ ಇಷ್ಟು ಕಷ್ಟ ಪಡುತ್ತ ಇದ್ದಿವೇ ಅಲ್ಲವೇ ನಮಗೂ ಲಕ್ಷ್ಮಿ ಒಲಿಯಬೇಕು ಸದಾ ನೆಲಸಿರಬೇಕು

ಸದಾ ದುಡ್ಡು ಇರಬೇಕು ನಮ್ಮ ಅಗತ್ಯಕ್ಕೆ ತಕ್ಕಂತೆ ನಮ್ಮ ವ್ಯವಸ್ಥೆ ಇರುವುದಿಲ್ಲ ಯಾವಾಗ ಅಗತ್ಯಕ್ಕೆ ಮೀರಿ ಸಮಸ್ಯೆ ಇದ್ದವೂ ಕಮಿಟ್ಮೆಂಟ್ ಇರುತ್ತದೆ ಆಗ ಒದ್ದಾಟ ಆಗುತ್ತದೆ. ಹಾಗಾಗಿ ಅಂತಹ ಸಮಸ್ಯೆಗೆ ಪ್ರಕೃತಿಯೇ ನಮಗೆ ಅಧ್ಬುತ ವರವನ್ನು ಕೊಟ್ಟಿದೆ ಇದನ್ನು ತುಂಬಾ ಕಡೆ ಮಾಡುತ್ತಾ ಬರುತ್ತಾ ಇದ್ದಾರೆ ಇದನ್ನು ಎಲ್ಲರೂ ಕೂಡ ಮಾಡಬಹುದು. ಅಂತದ್ದು ಒಂದು ಅಧ್ಬುತ ವಸ್ತುವನ್ನು ನಾವು ನಿಮಗೆ ತಿಳಿಸುತ್ತೇವೆ ಈ ವಸ್ತುವನ್ನು ನಿಮ್ಮ ಮನೆಯ ದೇವರ ಮನೆಯಲ್ಲಿ ಇಟ್ಟು ನಿತ್ಯ ಸಂಕಲ್ಪ ಧೂಪ ದೀಪ ನೈವೇದ್ಯ ಆರಾಧನಾ ಇದನ್ನು ಮಾಡುವುದರಿಂದ ಈ ಲಕ್ಷ್ಮಿಯ ತೊಂದರೆ ಬರುವುದಿಲ್ಲ ಕುಬೇರ ಆಗುತ್ತಾರೆ ಎನ್ನುವ ಮಾತು ಉಂಟು. ಹೌದು ಇದು ಅಪರೂಪದ ವಸ್ತು. ಅದು ಯಾವುದು ಎಂದರೆ ಏಕಾಕ್ಷಿ ತೆಂಗಿನ ಕಾಯಿ. ಇದನ್ನು ಎಷ್ಟೋ ಜನ ತಿಳಿದೇ ಇರುವುದಿಲ್ಲ ಹೌದು ಒಂದು ತೆಂಗಿನ ಕಾಯಿಗೆ 3 ಕಣ್ಣು ಇರುತ್ತದೆ ಆದರೆ ಯಾವುದೋ ಒಂದು ಲಕ್ಷದಲ್ಲಿ ಕೋಟಿ ತೆಂಗಿನ ಕಾಯಿಯಲ್ಲಿ ಒಂದು ತೆಂಗಿನ ಕಾಯಿಗೆ ಒಂದೇ ಒಂದು ಕಣ್ಣು ಇರುತ್ತದೆ.

ಅಂತಹ ತೆಂಗಿನ ಕಾಯಿಯನ್ನು ಲಕ್ಷ್ಮಿಯನ್ನು ದುರುಪಯೋಗ ಮಾಡದೆ ನಿಮ್ಮ ಮನೆಯಲ್ಲಿ ಇಟ್ಟು ಪೂಜಿಸಿ. ಅತಿ ಮುಖ್ಯವಾಗಿ ದೀಪಾವಳಿ ದಿನದಂದು ಲಕ್ಷ್ಮಿ ಪೂಜೆ ಆಗುತ್ತಾ ಇದೆ ಮನೆ ಗೃಹ ಪ್ರವೇಶ ಆಗುತ್ತಾ ಇದೆ ಸಂಕ್ರಾತಿ ಪೂಜೆ ಆಗುತ್ತಾ ಇದೆ ಅಕ್ಷಯ ತೃತೀಯ ಪೂಜೆ ಆಗುತ್ತಾ ಇದೆ ಸತ್ಯ ನಾರಾಯಣ ಪೂಜೆ ಮಾಡುತ್ತಾ ಇದ್ದೀರಿ ಅಂತಹ ದಿನವನ್ನು ಹುಡುಕಿ ಈ ಏಕಕ್ಷಿ ತೆಂಗಿನ ಕಾಯಿಯನ್ನು ತಂದು ಮನೆಯಲ್ಲಿ ಇಟ್ಟು ಪೂಜೆ ಮಾಡಿರಿ ಅದ್ಬುತವಾಗಿ ಫಲಿತಾಂಶ ಪಡೆಯುತ್ತಿರಿ ಸದಾ ಲಕ್ಷ್ಮಿ ನಿಮ್ಮ ಮನೆಯಲ್ಲಿ ಅಲ್ಲ ಕುಬೇರ ಯೋಗ ಕೂಡ ಬರುತ್ತದೆ. ಸರಿಯಾದ ನ್ಯಾಯ ಮಾರ್ಗದಲ್ಲಿ ನಡೆದರೆ ಲಕ್ಷ್ಮಿ ನೆಲಸುತ್ತಾಳೆ. ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಗುರುಗಳು ಆಗಿರುವ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಸಕಲ ರೀತಿಯ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಸಿಗಲಿದೆ. ಜೀವನದಲ್ಲಿ ಎಷ್ಟೇ ದೊಡ್ಡ ಮಟ್ಟದ ಸಮಸ್ಯೆಗಳು ಇರಲಿ ಎಂತಹ ಗುಪ್ತ ಸಮಸ್ಯೆಗಳು ಇರಲಿ ಈ ಕೂಡಲೇ ಫೋಟೋ ಮೇಲೆ ನೀಡಿರೋ ಮಹಾ ಗುರುಗಳ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಖಂಡಿತ ನಿಮಗೆ ಪರಿಹಾರ ದೊರೆಯಲಿದೆ.

LEAVE A REPLY

Please enter your comment!
Please enter your name here