ಲಕ್ಷ್ಮಿ ಸದಾ ನಮ್ಮ ಮನೆಯಲ್ಲಿ ನೆಲೆ ನಿಂತಿರಬೇಕು ಅಂದರೆ ಈ ಕೆಲಸ ಮಾಡಿರಿ

87

ಮನೆಯಲ್ಲಿ ಸದಾ ಲಕ್ಷ್ಮಿ ನೆಲೆಸಬೇಕು ಎಂದರೆ ತಪ್ಪದೆ ಇವುಗಳನ್ನು ಮಾಡಿ. ಲಕ್ಷ್ಮಿ ಮನೆಯಲ್ಲಿ ನೆಲೆಸಿದ್ದಾಳೆ ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ ಎಲ್ಲರೂ ಕೂಡ ಲಕ್ಷ್ಮಿ ಸದಾ ನಮ್ಮ ಮನೆಯಲ್ಲಿ ನೆಲೆ ನಿಂತಿರಬೇಕು ಎಂಬ ಕಾರಣಕ್ಕೆ ಹಲವರು ರೀತಿಯ ಪೂಜೆ ವ್ರತಗಳನ್ನು ಮಾಡುತ್ತಾರೆ ಆದರೂ ಕೂಡ ಲಕ್ಷ್ಮಿಯನ್ನು ಒಲಿಸಿಕೊಳ್ಳುವುದು ತುಂಬಾ ಕಷ್ಟ ಆಗಿದ್ದಾರೆ ಲಕ್ಷ್ಮಿಯನ್ನು ಒಲಿಸಿಕೊಳ್ಳುವುದು ಹೇಗೆ ಎಂಬುದನ್ನು ತಿಳಿಯೋಣ ಬನ್ನಿ. ಲಕ್ಷ್ಮಿ ಮನೆಯಲ್ಲಿ ನೆಲೆಸಿದ್ದಾರೆ ಮಾತ್ರ ಮನೆಯಲ್ಲಿ ಶಾಂತಿ. ನೆಮ್ಮದಿ ಆರೋಗ್ಯವನ್ನು ಕಾಣಲು ಸದ್ಯ ಆದರೆ ಲಕ್ಷ್ಮಿ ದೇವಿಯನ್ನು ಒಲೆಸಿಕೊಳ್ಳಬೇಕು ಎಂದರೆ ಮೊದಲು ನಮ್ಮ ಮನಸ್ಸು ನಮ್ಮ ಮನೆ ಶುದ್ಧವಾಗಿ ಇರಬೇಕು ಮನಸ್ಸಿನಲ್ಲಿ ಕಪಟ ತುಂಬಿಕೊಂಡು ಲಕ್ಷ್ಮಿ ಬಾರಮ್ಮ ಎಂದರೆ ಬರುತ್ತಾಳಾ ಹೇಳಿ. ಇಲ್ಲ ಅಲ್ಲವೇ ಇದರ ಜೊತೆಗೆ ನಾವು ಕೆಲವು ನಿಯಮಗಳನ್ನು ಪಾಲಿಸಬೇಕು ಅವುಗಳು ಏನು ಎಂಬುದನ್ನು ತಿಳಿಯೋಣ ಬನ್ನಿ.

ಶಾಶ್ವತ ಪರಿಹಾರಕ್ಕಾಗಿ ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9538866755

ಮನೆಯನ್ನು ಸದಾ ಸ್ವಚ್ಛವಾಗಿ ಇಟ್ಟಿರಬೇಕು ಬೆಳಿಗ್ಗೆ ಅಂದರೆ ಸೂರ್ಯಾಸ್ತದ ಸಮಯದಲ್ಲಿ ಹಾಗೂ ಸಂಜೆ ಸೂರ್ಯ ಮುಳುಗಿದ ಮೇಲೆ ದೇವರಿಗೆ ದೀಪ ಹಚ್ಚಿ ಮನೆಯಲ್ಲಿನ ತುಳಸಿ ಗಿಡಕ್ಕೆ ಹಾಗೂ ಮನೆಯ ವಸ್ತಿಲಿಗೆ ದೀಪ ಹಚ್ಚಬೇಕು. ಸಂಜೆ ದೀಪ ಹಚ್ಚಿದ ನಂತರ ಯಾವುದೇ ಕಾರಣಕ್ಕೂ ಮನೆಯಲ್ಲಿ ಕಸ ಗುದಿಸಬಾರದು. ಪೊರಕೆಯನ್ನು ಬೇರೆಯವರಿಗೆ ಕಾಣುವ ಹಾಗೆ ಇಡಬಾರದು. ಹಾಗೂ ಯಾವುದೇ ಕಾರಣಕ್ಕೂ ಪೊರಕೆಯನ್ನು ಕಾಲಿನಿಂದ ಮುಟ್ಟಿಸಬಾರದು. ಶುಕ್ರವಾರ ಯಾವುದಾದರೂ ಲಕ್ಷ್ಮಿ ದೇವಸ್ಥಾನಕ್ಕೆ ಹೋಗಿ ದರ್ಶನ ಮಾಡಿ ಬರಬೇಕು. ಮನೆಯಲ್ಲಿ ಯಾವುದೇ ಅವಾಚ್ಯ ಶಬ್ದಗಳಿಂದ ಯಾರನ್ನು ಬಯ್ಯಬಾರದು ಹಾಗೂ ಯಾರ ಮನಸ್ಸಿಗು ಕೂಡ ನೋವಾಗುವಂತೆ ಮಾಡಬಾರದು. ಶುಕ್ರವಾರದ ದಿನ ಮನೆಯಲ್ಲಿ ಹೆಣ್ಣು ಮಕ್ಕಳು ಯಾವುದೇ ಕಾರಣಕ್ಕೂ ಕಣ್ಣೀರು ಹಾಕಬಾರದು. ಮನೆಗೆ ಬಂದ ಮುತ್ತ್ಯಿದೆಗೆ ಅರಿಶಿನ ಕುಂಕುಮ ಕೊಡಬೇಕು. ಯಾವುದೇ ಕಾರಣಕ್ಕೂ

ಅನ್ನವನ್ನು ಹೊರಗೆ ಚೆಲ್ಲಬಾರದು. ನಾನಾ ಕೈಯಲ್ಲಿ ಆದಷ್ಟು ಬಡವರಿಗೆ ಸಹಾಯ ಮಾಡಬೇಕು. ಸೂರ್ಯಾಸ್ತದ ಸಮಯದಲ್ಲಿ ಯಾವುದೇ ಕಾರಣಕ್ಕೂ ಕೂಡ ಮಲಗಬಾರದು. ಮನೆ ಮುಂದೆ ಸಗಣಿಯಿಂದ ಹೊರೆಸಿ ಸ್ವಚ್ಛ ಮಾಡಬೇಕು. ದೇವರ ಕೋಣೆಯನ್ನು ಗೋಮೂತ್ರ ಹಾಗೂ ಅರಿಶಿನವನ್ನು ಬಳಸಿ ಸ್ವಚ್ಛ ಗೊಳಿಸಬೇಕು ಇದರಿಂದ ಲಕ್ಷ್ಮಿ ದೇವಿ ಸದಾ ಮನೆಯಲ್ಲಿ ನೆಲೆಸಿರುತ್ತಾರೆ. ಲಕ್ಷ್ಮಿ ದೇವಿಗೆ ವೀಳ್ಯದೆಲೆ ಅಡಿಕೆ ನಾಣ್ಯ ಕಮಲದ ಹೂ ಇಷ್ಟ ಹಾಗಾಗಿ ಅವುಗಳನ್ನು ಹೆಚ್ಚು ಬಳಸಬೇಕು. ಲಕ್ಷ್ಮಿ ದೇವಿಯನ್ನು ಪುಜಿಸುವಾಗ ಲಕ್ಷ್ಮೀದೇವಿ ಮಂತ್ರವನ್ನು ಹೇಳಬೇಕು. ಮನೆಯಲ್ಲಿ ಹೆಣ್ಣು ಮಕ್ಕಳು ಕೂದಲನ್ನು ಯಾವಾಗಲೂ ಕಟ್ಟಿರಬೇಕು ಕೂದಲನ್ನು ಬಿಟ್ಟುಕೊಂಡು ತಿರುಗಬಾರದು. ಹಾಗೆಯೇ ಮನೆಯಲ್ಲಿನ ಹೆಣ್ಣು ಮಕ್ಕಳು ಸದಾ ಕೈಗೆ ಬಳೆ. ಹಣೆಗೆ ಕುಂಕುಮ ಹಚ್ಚಿಕೊಂಡು ಇರಬೇಕು. ಸೂರ್ಯಾಸ್ತದ ನಂತರ ಯಾವುದೇ ಕಾರಣಕ್ಕೂ ಹಣವನ್ನು ಬೇರೆಯವರಿಗೆ

ಶಾಶ್ವತ ಪರಿಹಾರಕ್ಕಾಗಿ ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9538866755

ಕೊಡಬಾರದು. ಲಕ್ಷ್ಮಿ ಹಬ್ಬದ ದಿನ ಲಕ್ಷ್ಮಿಗೆ ಇಷ್ಟವಾದ ಹೂ ಧರಿಸಿ ಪೂಜಿಸಬೇಕು ಹೀಗೆ ಮಾಡಿದರೆ ಸಾಕು ಯಾವುದೇ ಕಾರಣಕ್ಕೂ ಕೂಡ ಲಕ್ಷ್ಮಿ ದೇವಿ ಮನೆಯಿಂದ ಹೊರಗೆ ಹೋಗುವುದಿಲ್ಲ ಮನೆಯಲ್ಲಿ ಸದಾ ಇರುತ್ತಾಳೆ. ಪಂಡಿತ್ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಕರೇ ಮಾಡಿರಿ 9538866755

LEAVE A REPLY

Please enter your comment!
Please enter your name here