ಲಕ್ಷ್ಮೀ ಕವಡೆ ಈ ದಿಕ್ಕಿನಲ್ಲಿ ಇಟ್ಟರೆ ನಿಮ್ಮ ಹಣಕಾಸಿನ ಸಮಸ್ಯೆಗಳು ನಿವಾರಣೆ ಆಗಲಿದೆ

106

ಸ್ನೇಹಿತರೆ ಲಕ್ಷ್ಮಿ ಕವಡೆ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ ಬನ್ನಿ. ಲಕ್ಷ್ಮಿ ಕವಡೆ ಇದು ಸಮುದ್ರದಿಂದ ಬಂದ ಒಂದು ವಸ್ತು ಆಗಿದೆ ಲಕ್ಷ್ಮಿ ಕವಡೆ ಅಂದರೆ ಹೇಗೆ ಇರುತ್ತದೆ ಎಂದರೆ ಬಿಳಿ ಬಣ್ಣದಲ್ಲಿ ಇರುತ್ತದೆ ಈ ಕವಡೆಯ ಮೇಲ್ಮೈ ಸ್ವಲ್ಪ ಹಳದಿ ಬಣ್ಣದಲ್ಲಿ ಇರುತ್ತದೆ ಇದನ್ನು ಲಕ್ಷ್ಮಿ ಕವಡೆ ಎಂದು ಕರೆಯುತ್ತೇವೆ. ಇದು ಕವಡೆ ಎಂದರೆ ಮಹಾ ಲಕ್ಷ್ಮಿಗೆ ಬಹಳ ಬಹಳ ಇಷ್ಟ ಕವಡೆ ಶಂಖ ಗೋಮತಿ ಚಕ್ರ ಎಂದರೆ ಬಹಳ ಇಷ್ಟ ಈ ಕವಡೆ ಏಕೆ ಇಷ್ಟ ಎಂದರೆ ಇದು ಲಕ್ಷ್ಮಿಯ ತಂಗಿ ರೀತಿಯಲ್ಲಿ ಲಕ್ಷ್ಮಿ ಭಾವಿಸುತ್ತಾಳೆ ಮತ್ತು ಶಂಖವನ್ನು ತಮ್ಮ ಎನ್ನುವ ರೀತಿಯಲ್ಲಿ ಭಾವಿಸುತ್ತಾಳೆ ಮತ್ತು ಬಹಳ ಪ್ರೀತಿ ತೋರುತ್ತಾಳೆ ಇದು ತನ್ನ ತವರು ಮನೆಯಿಂದ ಬಂದಂತಹ ಒಂದು ಬಳುವಳಿ ಎಂದು ಭಾವಿಸುತ್ತಾಳೆ ಆ ಲಕ್ಷ್ಮಿ ತಾಯಿ. ಲಕ್ಷ್ಮಿಗೆ ಯಾವ ಮನೆಯಲ್ಲಿ ಕವಡೆ ಇರುತ್ತದೋ ಈ ಮನೆಯಲ್ಲಿ ಬಹಳ ಸಂತೋಷವಾಗಿ ಅವಳು ಸ್ಥಿರವಾಗಿ ನೆಲೆ ನಿಲ್ಲುತ್ತಾಳೆ ಎಂದು ಹೇಳುತ್ತಾರೆ ಹಾಗಾಗಿ ನೀವು ಏನು ಮಾಡಬೇಕು ಎಂದರೆ ಶುಕ್ರವಾರ ಅಥವಾ ಗುರುವಾರ ಈ ಎರಡು ದಿನಗಳಲ್ಲಿ ಯಾವತ್ತಾದರೂ ಕವಡೆ ಕೊಳ್ಳಲು ಸೂಕ್ತವಾದ ದಿನ ಆಗಿದೆ. ಐದು ಲಕ್ಷ್ಮಿ ಕವಡೆ ಕೊಂಡುಕೊಳ್ಳಿ ಈ ಕವಡೆ ತೆಗೆದುಕೊಂಡು ನಿಮ್ಮ ಮನೆಯಲ್ಲಿ

ಲಕ್ಷ್ಮಿ ವಿಗ್ರಹ ಅಥವಾ ಫೋಟೋ ಇದ್ದರೆ ಪೂರ್ವ ದಿಕ್ಕಿಗೆ ಇಟ್ಟು ಪೂಜಾ ಮಂದಿರದಲ್ಲಿ ಬೆಳಗ್ಗೆ ಸ್ನಾನ ಮಾಡಿ ಈ ಲಕ್ಷ್ಮಿ ಕವಡೆಯನ್ನು ಚಿಕ್ಕ ತಾಮ್ರದ ತಟ್ಟೆ ತೆಗೆದುಕೊಳ್ಳಿ ಅದರಲ್ಲಿ ಗಂಧ ಕುಂಕುಮ ಮತ್ತು ಕೆಂಪು ಹೂವುಗಳನ್ನು ಅಲಂಕರಿಸಬೇಕು ನಂತರ ಈ ಕವಡೆಗಳಿಗೆ ಲಕ್ಷ್ಮಿ ಅಷ್ಟೋತ್ತರ ಶತನಾಮವಳಿ ಪಠಿಸಬೇಕು ಪಠಿಸಿ ಕೆಂಪು ಅಕ್ಷತೆಯಿಂದ ಅರ್ಚನೆ ಮಾಡುತ್ತಾ ಓಂ ಸತ್ಯನಾರಾಯಣೆ ನಮಃ ಓಂ ವಿದ್ಯಾಯೆ ನಮಃ ಓಂ ಸರ್ವ ಭೂತಾಯ ನಮಃ ಹೀಗೆ ಮಹಾ ಲಕ್ಷ್ಮಿ ಅಷ್ಟೋತ್ತರ ಶತನಾಮವಳಿ 108 ಬಾರಿ ಪಠಿಸಬೇಕು. ಇನ್ನೂ ಈ ಮಹಾಲಕ್ಷ್ಮಿ ಅಷ್ಟೋತ್ತರ ಪುಸ್ತಕ ದೊರೆಯುತ್ತದೆ ಅದನ್ನು ತಂದು ನೀವು ಖಂಡಿತ ಪಠಣ ಮಾಡಬಹುದು ಆದರೆ ಇದನ್ನು ಶುಕ್ರವಾರ ಪಠಿಸಿ ಹೀಗೆ ಮಾಡಿದರೆ ಬಹಳ ಉನ್ನತ ಮಟ್ಟದಲ್ಲಿ ಮನೆಯ ಅಭಿವೃದ್ಧಿ ಆಗುತ್ತದೆ ಈ ಕವಡೆ ಏಕೆ ಅಷ್ಟೊಂದು ಪ್ರಾಮುಖ್ಯತೆ ಹೊಂದಿದೆ ಎಂದರೆ ನೀವೇ ನೋಡಬಹುದು ಕಾಸಿಗೆ ಕವಡೆ ಎಂದು ಹೋಲಿಸುತ್ತಾರೆ. ಈ ಕವಡೆ ಪೂಜೆಯನ್ನು ಪ್ರತಿ ಶುಕ್ರವಾರ ನಿಮ್ಮ ಮನೆಯಲ್ಲಿ ಮಾಡಿದರೆ ಬಹಳ ಒಳ್ಳೆಯದು ಅಕಸ್ಮಾತ್ ಮಾಡೋಕೆ ಆಗಲಿಲ್ಲ

ಎಂದರೆ ಶ್ರಾವಣ ಮಾಸದಲ್ಲಿ ಬರುವ ಶುಕ್ರವಾರ ಈ ದಿನಗಳು ಮಾಡಬೇಕು ನಂತರ ಈ ಕವಡೆ ತೆಗೆದುಕೊಂಡು ಬಾಕ್ಸ್ ಅಲ್ಲಿ ಹಾಕಿ ಕಪಾಟಿನಲ್ಲಿ ಇಡಿ ಹೀಗೆ ಮಾಡಿದರೆ ಬಹಳ ಒಳ್ಳೆಯ ರೀತಿಯಲ್ಲಿ ಲಕ್ಷ್ಮಿಯ ಸ್ಥಿರತೆ ಇರುತ್ತದೆ. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಾ ಬಂದಿರೋ ಮಹಾ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಫೋನ್ ನಲ್ಲಿ ಪರಿಹಾರ ನೀಡುತ್ತಾರೆ. ಈಗಾಗಲೇ ಮಹಾ ಗುರುಗಳಿಂದ ಅನೇಕ ಜನರು ಉತ್ತಮ ನೌಕರಿ ಪಡೆದಿದ್ದಾರೆ ಹಾಗೆಯೇ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಸೂಕ್ತ ಪರಿಹಾರ ಕೊಡುತ್ತಾರೆ. ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಅಥವ ನಿಮ್ಮ ಸಂಸಾರಿಕ ಜೀವನದಲ್ಲಿ ಸಮಸ್ಯೆಗಳು ಆಗಿದ್ರೆ ಅಥವ ಅತ್ತೆ ಸೊಸೆ ಜಗಳ ಅಥವ ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಇದ್ರೆ ಇನ್ನು ಗುಪ್ತ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಕರೆ ಮಾಡಿರಿ ಏನೇ ಇರಲಿ ಮೂರು ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ.

LEAVE A REPLY

Please enter your comment!
Please enter your name here