ಲಕ್ಷ್ಮೀ ದೇವಿಯ ಈ ಬೀಜಾಕ್ಷರಿ ಮಂತ್ರ ಪಾರಾಯಣ ಮಾಡಿದ್ರೆ ಸಕಲ ದೋಷಗಳು ನಿವಾರಣೆ ಆಗಲಿದೆ

66

ಈ ಒಂದು ಬೀಜಾಕ್ಷರಿ ಮಂತ್ರ ಪಠಿಸುವುದರಿಂದ ಮಹಾಲಕ್ಷ್ಮಿ ಅನುಗ್ರಹ ಸುಲಭವಾಗಿ ಪ್ರಾಪ್ತಿಯಾಗುತ್ತದೆ. ನಮಸ್ತೆ ಗೆಳೆಯರೆ ಲಕ್ಷ್ಮಿ ಅನುಗ್ರಹ ನಮ್ಮ ಮೇಲೆ ಇದ್ದರೆ ನಮ್ಮ ಯಾವುದೇ ಕೆಲಸ ಯಶಸ್ವಿಯಾಗಿ ಸುಲಭವಾಗಿ ಆಗುತ್ತದೆ ಹಾಗೂ ಧನಲಾಭ ಕೂಡ ಆಗುತ್ತದೆ ಹಾಗಾಗಿ ಗೆಳೆಯರೇ ಮಹಾಲಕ್ಷ್ಮಿಯ ಅನುಗ್ರಹಕ್ಕಾಗಿ ವಿಶೇಷವಾದ ಬೀಜಾಕ್ಷರಿ ಮಂತ್ರವನ್ನು ಮನೆಯಲ್ಲಿ ಪಠಿಸಿದರೆ ನಿಮ್ಮ ಆರ್ಥಿಕ ಸ್ಥಿತಿ ಉನ್ನತ ಮಟ್ಟಕ್ಕೆ ಏರುತ್ತದೆ ಮಹಾಲಕ್ಷ್ಮಿಯ ಅನುಗ್ರಹ ಒಳ್ಳೆಯ ರೀತಿಯಲ್ಲಿ ನಿಮಗೆ ಪ್ರಾಪ್ತವಾಗುತ್ತದೆ ಆರ್ಥಿಕವಾಗಿ ಧನ ಲಾಭ ಆಗುತ್ತದೆ ಯಾವುದು ಆ ಬಿಜಾಕ್ಷರಿ ಮಂತ್ರವೆಂದು ಈ ಲೇಖನದಲ್ಲಿ ತಿಳಿಯೋಣ. ಗೆಳೆಯರೇ ಮಹಾಲಕ್ಷ್ಮಿಯ ಅನುಗ್ರಹವನ್ನು ಪಡೆಯಬೇಕಾದರೆ ವಿಶೇಷವಾದ ಬೀಜಾಕ್ಷರಿ ಮಂತ್ರವನ್ನು ಸಾಕ್ಷಾತ್ ಮಹಾನ್ ವಿಷ್ಣುವಿನ ಸುದರ್ಶನ ಚಕ್ರ ಹಾಗೂ ಶಂಕಗಳ ಮಿಲನದಿಂದ ಸುದರ್ಶನ ಚಕ್ರ ಹಾಗೂ ಶಂಕದಿಂದ ಸಂಭಾಷಣೆ ನಡೆಸುವಾಗ ಈ ವಿಶೇಷವಾದ ಬೀಜಾಕ್ಷರಿ ಮಂತ್ರ ಹುಟ್ಟುತ್ತದೆ ಸಾಕ್ಷಾತ್ ಮಹಾಲಕ್ಷ್ಮಿ ಹಾಗೂ ವಿಷ್ಣು ಶಂಕು ಹಾಗೂ ಸುದರ್ಶನ ಚಕ್ರವನ್ನು ತಮ್ಮ ಮಕ್ಕಳ ರೀತಿ ಪೋಷಣೆ ಮಾಡುತ್ತಾರೆ ವಿಶೇಷವಾದ ಬೀಜಾಕ್ಷರಿ ಮಂತ್ರ ಯಾವುದು ಎಂದರೆ ಓಂ ಆಯಂ ಹಿರೀಮ್ ಶ್ರೀಮ್ ಕ್ಲಿಂ ಶ್ರೀ ಮಹಾಲಕ್ಷ್ಮಿ ನಮಃ.

ಗೆಳೆಯರೇ ಓಂ ಎಂದರೆ ಬ್ರಹ್ಮಾಂಡ ಆಯಂ ಎಂದರೆ ಸಾಕ್ಷಾತ್ ಮಹಾಲಕ್ಷ್ಮಿಯನ್ನು ನಮ್ಮ ಮನೆಗೆ ಆಹ್ವಾನ ಮಾಡಿಕೊಂಡಂತೆ ಹೀರಿಮ್ ಎಂದರೆ ನಮ್ಮ ಮನೆಯಲ್ಲಿ ಸಕಾರಾತ್ಮಕ ವಾತಾವರಣವನ್ನು ಕೊಡು ಎಂದು ಕ್ಲಿಂ ಎಂದರೆ ಎಲ್ಲಾ ರೀತಿಯ ನಕಾರಾತ್ಮಕತೆ ಶತ್ರುಬಾಧೆ ಕೆಟ್ಟ ದೃಷ್ಟಿಗಳಿಂದ ಮುಕ್ತಿ ಕೊಡು ಎಂದು ಹೇಳಿದಂತೆ ಶ್ರೀಮ್ ಎಂದರೆ ಮಹಾಲಕ್ಷ್ಮಿ ಕೃಪೆ ನಮಗೆ ಒಲಿಯಬೇಕು ಹಣಕಾಸಿನ ಸ್ಥಿತಿ ಚೆನ್ನಾಗಿ ಆಗಬೇಕು ಎಂದು ಶ್ರೀ ಅಂದರೆ ಶುಭ ಸಂಕೇತ ಎಂದು ಅರ್ಥ ಶ್ರೀ ಮಹಾಲಕ್ಷ್ಮಿ ನಮಃ ಎಂದು ಹೇಳಿ ಮಹಾಲಕ್ಷ್ಮಿಯನ್ನು ಬೀಜಾಕ್ಷರಿ ಮಂತ್ರವನ್ನು ತಪ್ಪದೆ ಶ್ರದ್ಧೆ ಭಕ್ತಿಯಿಂದ ಪಠಿಸಿದರೆ ಒಳ್ಳೆಯ ರೀತಿ ಮಹಾಲಕ್ಷ್ಮಿ ಅನುಗ್ರಹ ನಮಗೆ ಆಗುತ್ತದೆ ಆಯಂ ಎಂದರೆ ಮಹಾಲಕ್ಷ್ಮಿಯನ್ನು ಮನೆಗೆ ಬಾ ಎಂದು ಆಹ್ವಾನ ಮಾಡಿದಂತೆ ಅಷ್ಟೊಂದು ಅದ್ಭುತವಾದ ಶಕ್ತಿ ಮಹಾಲಕ್ಷ್ಮಿಯ ಬೀಜಾಕ್ಷರ ಮಂತ್ರಕ್ಕೆ ಇದೆ ಇದನ್ನು 108 ಬಾರಿ ಪಠಿಸಬೇಕು ಅಥವಾ ಕನಿಷ್ಠ 5 ಬಾರಿಯಾದರೂ ಪಠಿಸಬೇಕು ಇದನ್ನು ಧ್ಯಾನ ಮಾಡುತ್ತಾ ಪಠಿಸಬೇಕು ಎಂದು ಏನಿಲ್ಲ ದೀಪಾರಾಧನೆ ಮಾಡುತ್ತಲೇ ಪಡಿಸಬಹುದು ಪ್ರತಿದಿನ ಇದನ್ನು

ಪಠಿಸಬೇಕು ಶುಕ್ರವಾರ ತಪ್ಪದೆ 108 ಬಾರಿ ಪಠಿಸಲು ಪ್ರಯತ್ನಿಸಬೇಕು ಮಹಾಲಕ್ಷ್ಮಿ ಅನುಗ್ರಹದಿಂದ ನಿಮ್ಮ ಹಣಕಾಸಿನ ಸ್ಥಿತಿ ತುಂಬಾ ಚೆನ್ನಾಗಿ ಆಗುತ್ತದೆ ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಲಾಭಾಂಶವನ್ನು ಕಾಣುತ್ತಿಲ್ಲ ಸಕಾರಾತ್ಮಕತೆ ನಿಮ್ಮ ಮನೆಯಲ್ಲಿ ನಡೆಸುತ್ತದೆ ಸುಖ ಶಾಂತಿ ನೆಮ್ಮದಿ ಇರುತ್ತದೆ ನಿಮ್ಮ ಕೋರಿಕೆಗಳು ನೆರವೇರುತ್ತವೆ. ಗೆಳೆಯರೆ ಅದ್ಭುತವಾದ ವಿಶೇಷವಾದ ಮಹಾಲಕ್ಷ್ಮಿಯ ಬೀಜಾಕ್ಷರಿ ಮಂತ್ರ ಪಠಿಸುವುದರಿಂದ ಉತ್ತಮ ಫಲವನ್ನು ಪಡೆಯಬಹುದು. ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ವಾಸುದೇವನ್ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here