ಲಕ್ಷ್ಮೀ ದೇವಿ ಶಾಶ್ವತವಾಗಿ ನೆಲೆಸಲು ಈ ರೀತಿ ಮಾಡಿರಿ

57

ಮನೆಯಲ್ಲಿ ಕೆಲವೊಂದು ತಪ್ಪುಗಳನ್ನು ಮಾಡದೇ ಇದ್ದರೆ ಲಕ್ಷ್ಮಿ ಶಾಶ್ವತವಾಗಿ ನೆಲೆಸುತ್ತಾಳೆ ನಮಸ್ತೆ ಗೆಳೆಯರೇ ಲಕ್ಷ್ಮಿ ಚಂಚಲೆ ಅವಳು ಸದಾಕಾಲ ನಮ್ಮ ಜೊತೆ ಇರುತ್ತಾಳೆ ಎನ್ನುವುದು ಸುಳ್ಳು ನಾವು ಸ್ವಲ್ಪ ತಪ್ಪು ಮಾಡಿದರೂ ಲಕ್ಷ್ಮಿ ನಮ್ಮನ್ನು ಬಿಟ್ಟು ಹೋಗುತ್ತಾಳೆ ಹಾಗಾಗಿ ಲಕ್ಷ್ಮಿ ಕೈ ಬಿಡದೇ ಇರುವ ಹಾಗೆ ನಮ್ಮ ತಪ್ಪುಗಳನ್ನು ನೋಡಿಕೊಳ್ಳಬೇಕು ಹಾಗಾಗಿ ಕಸ ಗುಡಿಸುವಾಗ ಕೆಲವೊಂದು ತಪ್ಪುಗಳನ್ನು ಮಾಡಬಾರದು ಆ ತತ್ವಗಳು ಯಾವವು ಎಂದು ಈ ಲೇಖನದಲ್ಲಿ ತಿಳಿಯೋಣ. ಗೆಳೆಯರೆ ಮನೆಯಲ್ಲಿ ಯಾರಾದರೂ ಹೊರಗಡೆ ಒಳ್ಳೆಯ ಕೆಲಸಕ್ಕೆ ಹೋಗುತ್ತಿದ್ದರೆ ಅವರು ಹೋದ ತಕ್ಷಣ ಕಸ ಗುಡಿಸಬಾರದು ಈ ರೀತಿ ತಪ್ಪುಗಳನ್ನು ಮಾಡುವುದರಿಂದ ಮನೆಯಲ್ಲಿ ಸಾಕಷ್ಟು ಕಷ್ಟ ಗಳು ಬರುತ್ತವೆ ಹಾಗೂ ಮನೆಯವರು ಹೊರಗಡೆ ಹೋದ ಕೆಲಸ ಆಗುವುದಿಲ್ಲ ಹಾಗಾಗಿ ಮನೆಯಿಂದ ಹೋದ ನಂತರ ಅರ್ಧ ಗಂಟೆ ಅಥವಾ ಒಂದು ಗಂಟೆಯ ನಂತರ ದೇವರನ್ನು ಪ್ರಾರ್ಥಿಸಿ ಕಸ ಗುಡಿಸಬೇಕು ಈ ರೀತಿ ಮಾಡುವುದರಿಂದ ತುಂಬಾನೇ ಒಳ್ಳೆಯದಾಗುತ್ತದೆ ಹಾಗೂ ನಿಮ್ಮ ಮನೆಯ ಸದಸ್ಯರು ಹೊರಗಡೆ ಹೋದ ಕೆಲಸ ಯಶಸ್ವಿಯಾಗಿ ಪೂರ್ಣಗೊಳ್ಳುತ್ತದೆ. ಇನ್ನು ಗೆಳೆಯರೇ ಬೆಳಗ್ಗೆ 4 ರಿಂದ 7 ಗಂಟೆ ಒಳಗೆ ಮನೆ ಕಸ ಗುಡಿಸಿ ನೆಲವನ್ನು ಒರೆಸಿದರೆ ತುಂಬಾನೇ ಒಳ್ಳೆಯದಾಗುತ್ತದೆ

ಏಕೆಂದರೆ ನಾಲ್ಕರಿಂದ ಏಳು ಗಂಟೆಯ ಒಳಗೆ ದೇವರುಗಳು ತುಂಬಾನೇ ಆಕರ್ಷಿತರಾಗುತ್ತಾರೆ ಆ ಸಮಯದಲ್ಲಿ ಲಕ್ಷ್ಮಿ ನಿಮಗೆ ಒಲಿಯುತ್ತಾಳೆ ಮನೆಯಲ್ಲಿ ಸಂತೋಷ ತುಂಬಿರುತ್ತದೆ. ಇನ್ನು ಗೆಳೆಯರೆ ಮನೆಯಲ್ಲಿ ಮಾಡುವ ಮುಖ್ಯವಾದದ ತಪ್ಪು ಯಾವುದೆಂದರೆ ರಾತ್ರಿ ಸಮಯದಲ್ಲಿ ಕಸ ಗುಡಿಸುವುದು ಗೆಳೆಯ ರೀತಿಯಾಗಿ ರಾತ್ರಿ ಸಮಯ ಕಸ ಗುಡಿಸುವುದು ಒಳ್ಳೆಯದಲ್ಲ ಇದರಿಂದ ಏನಾದರೂ ಅಪಶಕುನವನ್ನು ಕೇಳುತ್ತೇನೆ ಅಥವಾ ಸಂಬಂಧಿಕರಿಂದ ಏನಾದರೂ ಕೆಟ್ಟ ಸುದ್ದಿ ಬರುತ್ತದೆ ಸಾಕಷ್ಟು ದುಃಖಿತರಾಗುವ ಸಂದರ್ಭ ಬರುತ್ತದೆ ಹಾಗಾಗಿದ್ದರೆ ಬೆಳಗ್ಗೆ 4 ರಿಂದ 7 ಸಮಯದಲ್ಲಿ ಕಸ ಗುಡಿಸುವುದು ಉತ್ತಮ. ಈ ಒಂದು ಪರಿಹಾರವನ್ನು ಮಾಡಿಕೊಳ್ಳುವುದರಿಂದ ನಿಮಗೆ ಇರುವ ಯಾವುದೇ ಸಮಸ್ಯೆ ಅಥವಾ ನಿಮ್ಮ ಆರ್ಥಿಕ ಪರಿಸ್ಥಿತಿ ಅಭಿವೃದ್ಧಿಯಾಗುತ್ತದೆ ಹಾಗೂ ನಿಮ್ಮ ಇಚ್ಛೆಗಳು ಈಡೇರುತ್ತವೆ ನಿಮ್ಮ ಕೆಲಸ ಯಶಸ್ವಿಯಾಗಿ ಪೂರ್ಣಗೊಳ್ಳುತ್ತದೆ ಗೆಳೆಯರೇ ಮನೆಗೆ ಒಂದು ಹೊಸ ಪೊರಕೆ ತೆಗೆದುಕೊಳ್ಳಬೇಕು ಆ ಪೂರಕೆ ಜೊತೆಗೆ ಒಂದು ಲಕ್ಷ್ಮಿ ಪೂಜೆಯನ್ನು ಮಾಡಬೇಕು ತುಪ್ಪದ ದೀಪವನ್ನು ಹಚ್ಚಿ ಪೊರಕೆ ಜೊತೆಗೆ ಲಕ್ಷ್ಮಿ ಪೂಜೆ ಮಾಡಿ ನಿಮ್ಮ ಇಚ್ಚೆಗಳನ್ನು ಹೇಳಿಕೊಳ್ಳಬೇಕು ನಿಮ್ಮ ಆಸೆಗಳನ್ನು ಈಡೇರಿಸು ಎಂದು ಭಕ್ತಿಯಿಂದ ಕೇಳಿಕೊಳ್ಳಬೇಕು ನಂತರ ಪೊರಕೆಯಿಂದ ಕೆಂಪು

ಬಟ್ಟೆಯಲ್ಲಿ ಪೂರ್ತಿಯಾಗಿ ಕಾಣದೆ ಇರುವ ಹಾಗೆ ಸುತ್ತಬೇಕು ಇದನ್ನು ಯಾರು ನೋಡದೆ ಇರುವ ಹಾಗೆ ಯಾರ ಕಣ್ಣು ಬೀಳದೆ ಇರುವ ಜಾಗದಲ್ಲಿ ಯಾರು ಓಡಾಡದೆ ಇರುವ ಜಾಗದಲ್ಲಿ ಇಡಬೇಕು ನಂತರ ಲಕ್ಷ್ಮಿ ಹತ್ತಿರ ಹೋಗಿ ನಮ್ಮ ಇಚ್ಛೆಗಳು ಈಡೇರುವ ತನಕ ಈ ಪೋರಕೆಯನ್ನು ತೆಗೆಯುವುದಿಲ್ಲ ಎಂದು ಹೇಳಿಕೊಳ್ಳಬೇಕು ಈ ರೀತಿ ಮಾಡುವುದರಿಂದ ಮೂರು ವಾರದ ಒಳಗೆ ಒಳ್ಳೆಯ ಫಲವನ್ನು ಕಾಣುತ್ತೀರಾ. ಈ ರೀತಿಯಾಗಿ ಪೂಜೆ ಸಲ್ಲಿಸಿ ನಿಮ್ಮ ಇಚ್ಛೆಗಳು ಈಡೇರಿದ ನಂತರ ಆ ಪೊರಕೆಯನ್ನು ಉಪಯೋಗಿಸಬೇಕು ಮೊದಲು ದೇವರ ಮನೆ ಪುರಕೆಯಿಂದ ಗುಡಿಸಬೇಕು ನಂತರ ಪೂರ್ತಿಯಾಗಿ ಮನೆಯನ್ನು ಗುಡಿಸಬೇಕು. ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ವಾಸುದೇವನ್ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here