ಲವಂಗದಿಂದ ಈ ಅನುಷ್ಟಾನ ಪಾಲಿಸಿದ್ರೆ ಗಂಡ ಹೆಂಡತಿ ಇರೋ ವೈಮನಸ್ಯ ದೂರ ಆಗಲಿದೆ

58

ಈ ಒಂದು ಸಣ್ಣ ಅನುಷ್ಟಾನ ಮಾಡುವುದರಿಂದ ನಿಮ್ಮನ್ನು ಕಂಡರೆ ಆಗದೆ ಇರುವವರನ್ನು ಸುಲಭವಾಗಿ ಬದಲಿಸಬಹುದು. ನಮಸ್ತೆ ಗೆಳೆಯರೇ ಪ್ರೇಮಿಗಳು ಬೇರೆಯಾಗುತ್ತಿದ್ದೆವೆ ಎಂದು ಅನಿಸುತ್ತಿದ್ದರೆ ಮತ್ತೆ ಒಂದಾಗಬೇಕು ಎಂದರೆ ಗಂಡ ಹೆಂಡತಿಯರು ಮಧ್ಯ ಜಗಳ ಬಂದು ಬೇರೆ ಆಗಿದ್ದರೆ ಅವರು ಪುನಃ ಒಂದಾಗಬೇಕು ಎಂದರೆ ಮನೆಯಲ್ಲಿ ಅತ್ತೆ ಮಾವ ಮಿತ್ರರೊಂದಿಗೆ ಜಗಳ ಮಾಡಿ ಅವರು ನಿಮ್ಮಂತೆ ಆಗಬೇಕೆಂದರೆ ಸೊಸೆ ನಿಮ್ಮ ಕಡೆ ಆಗಬೇಕೆಂದರೆ ಈ ವಿಶಿಷ್ಟ ಪರಿಹಾರವನ್ನು ಮಾಡಿದರೆ ಒಳ್ಳೆಯ ಫಲಿತಾಂಶವನ್ನು ಕಾಣುತ್ತೀರಾ ಈ ಪರಿಹಾರವನ್ನು ಭಾನುವಾರ ದಿನ ಬಿಟ್ಟು ಯಾವಾಗ ಬೇಕಾದರೂ ಮಾಡಬಹುದು ಇದನ್ನು ಬಹಳ ನಿಷ್ಠೆಯಿಂದ ನಂಬಿಕೆಯಿಂದ ಮಾಡಿದರೆ ನಿಮ್ಮ ಕಡೆ ಆಗಬೇಕು ಎಂದು ಬಯಸುವ ವ್ಯಕ್ತಿಗಳು ಖಂಡಿತವಾಗಿಯೂ ನಿಮ್ಮ ಕಡೆ ಬದಲಾವಣೆ ಆಗುತ್ತಾರೆ ಆಗುತ್ತಾರೆ ಇದಕ್ಕೆ ಬೇಕಾದ ವಸ್ತು ಲವಂಗ ಮತ್ತು ಕಪ್ಪುದಾರ ಆಗಿದೆ ಅನುಷ್ಟಾನಕ್ಕೆ ಬೇಕಾದ ವಸ್ತು ಇದಾಗಿದೆ ಈ ವಸ್ತುವಿನಿಂದ ಹೇಗೆ ಪರಿಹಾರ ಮಾಡಿಕೊಳ್ಳುವುದೆಂದು ಈ ಲೇಖನದಲ್ಲಿ ತಿಳಿಯೋಣ. ಒಂದು ಕಪ್ಪು ದಾರವನ್ನು ತೆಗೆದುಕೊಂಡು ಅದನ್ನು ಹತ್ತು ಸುತ್ತು ಉದ್ದವಾಗಿ ತೆಗೆದುಕೊಳ್ಳಿ ನಂತರ ಎರಡು ಲವಂಗವನ್ನು ತೆಗೆದುಕೊಳ್ಳಿ ನಂತರ ಲವಂಗವನ್ನು ದಾರದಲ್ಲಿ ಇಟ್ಟು ಗಂಟನ್ನ ಹಾಕಿ ಯಾರು ನಿಮ್ಮಂತೆ

ಆಗಬೇಕು ಅವರ ಹೆಸರನ್ನು ಹೇಳಬೇಕು ನಂತರ ಇನ್ನೊಂದು ಲವಂಗವನ್ನು ಗಂಟು ಹಾಕಿ ನಿಮ್ಮ ಹೆಸರನ್ನು ಹೇಳಿ ಗಂಟನ್ನು ಹಾಕಿ ಅದನ್ನು ದೇವರ ಪೂಜಾ ಮಂದಿರದಲ್ಲಿಟ್ಟು ಯಾರೆಲ್ಲಾ ನಿಮ್ಮಂತೆ ಆಗಬೇಕು ಎಂದು ಅಂದುಕೊಳ್ಳುತ್ತಿರ ಅವರು ನಮ್ಮಂತೆ ಆಗಲಿ ಎಂದು ದೇವರ ಹತ್ತಿರ ಬೇಡಿಕೊಳ್ಳಬೇಕು ಹೀಗೆ ಮಾಡಿದರೆ ಇದರ ಫಲಿತಾಂಶ ಒಳ್ಳೆಯ ರೀತಿಯಲ್ಲಿ ಆಗುತ್ತದೆ ಬೇಡಿಕೊಂಡ ನಂತರ ಆ ಕಪ್ಪು ದಾರವನ್ನು ನಿಮ್ಮ ಬಲ ತೋಳಿಗೆ ಕಟ್ಟಿಕೊಳ್ಳಬೇಕು ಹೆಣ್ಣುಮಗಳು ಆದರೆ ಎಡ ತೋಳಿಗೆ ಕಟ್ಟಿಕೊಳ್ಳಿ ಗಂಡು ಮಕ್ಕಳಾದರೆ ಬಲತೊಳಿಗೆ ಕಟ್ಟಿಕೊಳ್ಳಿ ಈ ಪರಿಹಾರವನ್ನು ಭಾನುವಾರ ದಿನ ಬಿಟ್ಟು ಯಾವ ದಿನ ಬೇಕಾದರೂ ಮಾಡಬಹುದು. ಈ ದಾರ ನಿಮ್ಮ ತೋಳಿನಲ್ಲಿ ಒಂದು ದಿನ ಹಾಗೆ ಇರಬೇಕು ನಂತರ ಈ ಲವಂಗವನ್ನು ತೆಗೆದು ಚೆನ್ನಾಗಿ ಪುಡಿಮಾಡಿ ಆ ಪುಡಿಯನ್ನು ಯಾರು ನಿಮ್ಮಂತೆ ಆಗಬೇಕು ಎಂದುಕೊಳ್ಳುತ್ತೀರಾ ಅವರಿಗೆ ಗಂಡ ಹೆಂಡತಿ ಅತ್ತೆ ನಿಮ್ಮನು ಪ್ರೀತಿ ಮಾಡಬೇಕು ಎಂದುಕೊಂಡವರಿಗೆ ಲವಂಗ ಪುಡಿಯನ್ನು ಟೀ ಅಥವ ಕಾಫೀಯಲ್ಲಿ ಮಾಡಿ ಕೊಡಬೇಕು ಅವರು ಅದನ್ನು ಸೇವನೆ ಮಾಡಿದ ನಂತರ ಅವರಿಗೆ ನಿಮ್ಮ ಕಡೆ ಒಳ್ಳೆಯ ರೀತಿಯಲ್ಲಿ ಒಲವು ಬರುತ್ತದೆ ಅವರಿಗೆ ನಿಮ್ಮ ಮೇಲೆ ಒಳ್ಳೆಯ ಅಭಿಪ್ರಾಯ ಬರುತ್ತದೆ ಯಾವುದೇ ಕಾರಣಕ್ಕೂ ದುರುದ್ದೇಶಕ್ಕೆ ಇದನ್ನು ಮಾಡಬೇಡಿ ಒಳ್ಳೆಯ

ಸದುದ್ದೇಶಕ್ಕೆ ಮಾಡಿ ನಿಮ್ಮ ಕುಟುಂಬದಲ್ಲಿ ಚೆನ್ನಾಗಿರಬೇಕು ನಿಮ್ಮ ದಾಂಪತ್ಯದಲ್ಲಿ ಯಾವುದೇ ತೊಂದರೆ ಇಲ್ಲದೆ ಬಾಂಧವ್ಯದಿಂದ ಇರಬೇಕು. ಇದು ಗಂಡ ಹೆಂಡತಿ ನಡುವೆ ದಾಂಪತ್ಯ ಸಮಸ್ಯೆಗಳು ಇದ್ದವರಿಗೆ ಒಳ್ಳೆಯ ಫಲ ನೀಡುತ್ತದೆ. ಇದನ್ನು ಕೆಟ್ಟ ಉದ್ದೇಶಕ್ಕೆ ಬಳಕೆ ಮಾಡಿಕೊಂಡರೆ ಅದರಿಂದ ನಿಮಗೆ ಸಾಕಷ್ಟು ಸಮಸ್ಯೆಗಳು ಉಂಟು ಆಗಲಿದೆ. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಾ ಬಂದಿರೋ ಮಹಾ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಫೋನ್ ನಲ್ಲಿ ಪರಿಹಾರ ನೀಡುತ್ತಾರೆ. ಈಗಾಗಲೇ ಮಹಾ ಗುರುಗಳಿಂದ ಅನೇಕ ಜನರು ಉತ್ತಮ ನೌಕರಿ ಪಡೆದಿದ್ದಾರೆ ಹಾಗೆಯೇ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಸೂಕ್ತ ಪರಿಹಾರ ಕೊಡುತ್ತಾರೆ. ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಅಥವ ನಿಮ್ಮ ಸಂಸಾರಿಕ ಜೀವನದಲ್ಲಿ ಸಮಸ್ಯೆಗಳು ಆಗಿದ್ರೆ ಅಥವ ಅತ್ತೆ ಸೊಸೆ ಜಗಳ ಅಥವ ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಇದ್ರೆ ಇನ್ನು ಗುಪ್ತ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಕರೆ ಮಾಡಿರಿ ಏನೇ ಇರಲಿ ಮೂರು ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ.

LEAVE A REPLY

Please enter your comment!
Please enter your name here