ಲವಂಗದಿಂದ ಈ ಕೆಲಸ ಮಾಡಿದರೆ ಬಾರೀ ಅದೃಷ್ಟ ನಿಮ್ಮದಾಗುತ್ತದೆ

39

ಸ್ನೇಹಿತರೆ ಈ ಲೇಖನದಲ್ಲಿ ತಿಳಿಸುವ ಈ ತಂತ್ರವನ್ನು ಮಾಡಿದ್ದೆ ಆದಲ್ಲಿ ನಿಮ್ಮ ಬಾಳು ಬಂಗಾರವಾಗುತ್ತದೆ. ಹೌದು ಕೆಂಪು ವಸ್ತ್ರ ಮತ್ತು ಲವಂಗ ಉಪಯೋಗಿಸಿ ಕೊಂಡು ತಂತ್ರವನ್ನು ಪಾಲಿಸಬೇಕು ಅದು ಏನು ಎಂದು ನಾವು ನಿಮಗೆ ತಿಳಿಸುತ್ತೇವೆ. ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ಉದ್ಯೋಗದಲ್ಲಿ ಬಡ್ತಿ ಮತ್ತು ನಿಮ್ಮ ವ್ಯಾಪಾರದಲ್ಲಿ ಆರ್ಥಿಕವಾಗಿ ಅಭಿವೃದ್ಧಿ ಆಗಬೇಕು ಎಂದರೆ ಒಂದು ಹೊಸ ಕೆಂಪು ವಸ್ತ್ರ ಮತ್ತು ಲವಂಗವನ್ನು ಉಪಯೋಗಿಸಿಕೊಂಡು ತಂತ್ರವನ್ನು ಪಾಲಿಸಬೇಕು, ಈ ತಂತ್ರ ಮಾಡುವಾಗ ಯಾರಿಗೂ ಹೇಳದ ಹಾಗೆ ಈ ತಂತ್ರವನ್ನು ಮಾಡಬೇಕು ಇದನ್ನು ನೀವು ಪಾಲಿಸಿದರೆ ಲಕ್ಷ್ಮಿ ದೇವಿಯ ಕಟಾಕ್ಷ ಪಾಲಿಸುತ್ತದೆ ಮತ್ತು ಒಳ್ಳೆಯ ಫಲಿತಾಂಶ ಕಾಣುವಿರಿ ನೀವು ಏನು ಮಾಡಬೇಕು ಎಂದರೆ ಲವಂಗವನ್ನು ಕೆಂಪು ವಸ್ತ್ರದ ಮೇಲೆ ಇಟ್ಟು ನೀವು ಮನಸ್ಸಿನಲ್ಲಿ ಲಕ್ಷ್ಮಿ ದೇವಿ ಮತ್ತು ಕುಬೇರ ಸ್ವಾಮಿಯ ಸ್ಮರಣೆ ಮಾಡಿ ಈ ವಸ್ತ್ರವನ್ನು ನೀವು ಮೂಟೆ ಕಟ್ಟಿ ನಿಮ್ಮ ಕಪಾಟಿನ ಒಳಗಡೆ ಇಡಬೇಕು. ನೀವು ಕಪಾಟಿನಲ್ಲಿ ಇಡುವ ಸಮಯದಲ್ಲಿ ಲಕ್ಷ್ಮಿ ದೇವಿಯ ಅಷ್ಟೋತ್ತರ ಪಾರಾಯಣ ಮಾಡಿ ಕಪಾಟಿನಲ್ಲಿ ಈ ವಸ್ತ್ರವನ್ನು ತೆಗೆದುಕೊಂಡು ಇಡಬೇಕು

ಪ್ರತಿಯೊಬ್ಬರೂ ಕೂಡ ಈ ಚಿಕ್ಕ ತಂತ್ರವನ್ನು ಮಾಡಿ ಪ್ರಯತ್ನಿಸಿರಿ ಉದ್ಯೋಗದಲ್ಲಿ ಪ್ರಾಪ್ತಿ ಆಗಬೇಕು ಎಂದರೆ ಮತ್ತು ನಿಮ್ಮ ವ್ಯಾಪಾರದಲ್ಲಿ ಆರ್ಥಿಕವಾಗಿ ಅಭಿವೃದ್ಧಿ ಕಾಣಬೇಕು ಎಂದರೆ ಚಿಕ್ಕ ತಂತ್ರ ಅದ್ಬುತವಾಗಿ ಕೆಲಸ ಮಾಡುತ್ತದೆ ಇದನ್ನು ನೀವು ನಿಮ್ಮ ಕಪಾಟಿನಲ್ಲಿ ಇಡುವುದರಿಂದ ನಿಮ್ಮ ಹಣ ಖರ್ಚು ಕೂಡ ಕಡಿಮೆ ಆಗುತ್ತದೆ ಇದನ್ನು ಯಾರಿಗೂ ಹೇಳಿದಂತೆ ಮಾಡಿದರೆ ಒಳ್ಳೆಯ ಫಲಿತಾಂಶ ಕಾಣಬಹುದು. ಸ್ನೇಹಿತರೆ ಇನ್ನೊಂದು ತಂತ್ರ ಯಾವುದು ಎಂದರೆ 11 ಒಣ ಮೆಣಸಿನಕಾಯಿ ಬೀಜ ಮತ್ತು ಒಂದು ತಾಮ್ರದ ಚಾಂಬಿನಲ್ಲಿ ನೀರನ್ನು ಉಪಯೋಗಿಸಿಕೊಂಡು ತಂತ್ರ ಪಾಲಿಸಬೇಕು. ನೀವು ಸಾಲ ಕೊಟ್ಟಿರುವ ಹಣ ವಾಪಸ್ಸು ಬಂದು ನಿಮ್ಮ ಕೈಗೆ ಸೇರಬೇಕು ಎಂದರೆ ಈ ತಂತ್ರವನ್ನು ಮಾಡಬೇಕು ಈ ತಂತ್ರ ಸೂರ್ಯೋದಯದ ಸಮಯದಲ್ಲಿ ಮಾಡಬೇಕು. ಸ್ನಾನ ಮುಗಿಸಿ ಈ 11 ಒಣ ಮೆಣಸಿನಕಾಯಿ ಬೀಜ ತೆಗೆದುಕೊಂಡು ತಾಮ್ರದ ಚೊಂಬಲ್ಲಿ ಇದನ್ನು ಹಾಕಬೇಕು ನೀವು ಸೂರ್ಯದೇವ ಮುಂದೆ ನಿಂತು ಏನು ಮಾಡಬೇಕು ಎಂದರೆ 5 ಅಥವಾ 7 ಬಾರಿ ನೀರನ್ನು ಸೂರ್ಯ ದೇವನಿಗೆ ಸಮರ್ಪಣೆ ಮಾಡಿ ಓಂ ಸೂರ್ಯಾಯ ನಮಃ ಅಥವಾ ಓಂ ಅದಿತ್ಯಾಯ ನಮಃ ಮಂತ್ರವನ್ನು ಜಪಿಸಬೇಕು ಇದನ್ನು ನೀವು ಭಾನುವಾರ ಪ್ರಾರಂಭಿಸಿ ಪ್ರತಿ ದಿನ 45 ದಿನಗಳ ಕಾಲ ಈ ತಂತ್ರವನ್ನು ಮಾಡಬೇಕು

ನಿಮ್ಮ ಮನಸ್ಸಿನಲ್ಲಿ ಯಾರಿಗೆ ಹಣವನ್ನು ಸಾಲವಾಗಿ ಕೊಟ್ಟಿದ್ದೀರಿ ಅವರು ಬಂದು ನಿಮಗೆ ವಾಪಸ್ಸು ಹಣ ಕೊಡಬೇಕು ಎಂದು ಮನಸ್ಸಿನಲ್ಲಿ ಅಂದುಕೊಂಡ ಪ್ರಾರ್ಥನೆ ಮಾಡಿ ಇದನ್ನು ಹಣ ಬರುವವರೆಗೂ ಮಾಡುತ್ತಾ ಇರಬೇಕು ಇದನ್ನು ಮಾಡುವಾಗ ಸಾಲ ತೆಗೆದು ಕೊಂಡಿರುವವರ ಹೆಸರು ಹೇಳಿಕೊಂಡು ಮಾಡಬೇಕು. ಅತ್ಯಂತ ಪ್ರಭಾವಿಶಾಲಿ ಗುರೂಜಿ ಅವರ ಸಂಪರ್ಕ ಪಡೆದು ನಿಮ್ಮ ಸಮಸ್ಯೆಗಳು ಪರಿಹಾರ ಮಾಡಿಕೊಳ್ಳಿ ಫೋನ್ ಮಾಡಿ 9845630778 ವಿಧ್ಯಾಭ್ಯಾಸ, ಉದ್ಯೋಗ, ಮದ್ವೆ ವಿಳಂಭ, ಸಂತಾನ ದೋಷ, ಕಾಳಸರ್ಪ ದೋಷ, ವ್ಯಾಪಾರದಲ್ಲಿ ಹೆಚ್ಚಿನ ನಷ್ಟಗಳು, ವಿದೇಶಿ ಪ್ರಯಾಣ ಮಾಡಲು, ಶತ್ರುಗಳಿಂದ ಬಾಧೆ ಅಥವ ನಿಮ್ಮ ಜೀವನದಲ್ಲಿ ನೆಮ್ಮದಿಯೇ ಇಲ್ಲ ಅಂದ್ರೆ ಒಮ್ಮೆ ಫೋನ್ ಮಾಡಿ 9845630778 ಕೇರಳದ ಭಗವತಿ ಪೂಜಾ ಪದ್ದತಿಗಳಿಂದ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಲಾಗುವುದು ಕರೆ ಮಾಡಿ 9845630778 ನಮ್ಮಲ್ಲಿ ರಾಜಮೋಡಿ ಮತ್ತು ರಣಮೂಡಿ ಯಂತ್ರಮೂಡಿ ವಿಶೇಷ ಶಕ್ತಿಗಳಿಂದ ಎಲ್ಲಾ ಸಮಸ್ಯೆಗೆ ಜ್ಯೋತಿಷ್ಯ ಪದ್ಧತಿ ಅನುಸಾರ ಪರಿಹಾರ ಮಾಡಲಾಗುವುದು ಕರೆ ಮಾಡಿ 9845630778 ನಿಮ್ಮ ಸಮಸ್ಯೆಗೆ ನಮ್ಮಲ್ಲಿ ಖಂಡಿತ ಪರಿಹಾರ ದೊರೆಯುತ್ತದೆ ನೀವು ನಮ್ಮನು ಫೋನ್ ನಲ್ಲಿ ಮಾತನಾಡಿ ಪರಿಹಾರ ಪಡೆಯಬಹುದು ಅಥವ ಆಫೀಸ್ ನಲ್ಲಿ ಸಹ ಭೇಟಿ ಆಗಬಹುದು ಒಮ್ಮೆ ಫೋನ್ ಮಾಡಿ 9845630778 ಶ್ರೀ ರವೀಂದ್ರ ಭಟ್

LEAVE A REPLY

Please enter your comment!
Please enter your name here