ಲವಂಗದಿಂದ ನಿಮ್ಮ ಸರ್ವ ದೋಷಗಳು ಮುಕ್ತಿ ಸಿಗಲು ಸಣ್ಣ ತಂತ್ರ

55

ನಮಸ್ತೆ ಗೆಳೆಯರೆ ಲವಂಗ ಉಪಯೋಗಿಸಿಕೊಂಡು ಅದ್ಭುತವಾದ ಸರಳ ತಂತ್ರವನ್ನು ಮಾಡಿ ನಿಮಗೆ ಯಾರು ನಿಮ್ಮ ಅನುಕೂಲಕ್ಕೆ ತಕ್ಕಂತೆ ಬದಲಾಗಬೇಕು ಅವರನ್ನು ಅಂದುಕೊಂಡು ಮಾಡುವ ತಂತ್ರ ಹೇಗೆ ಮಾಡುವುದು ಅನ್ನೋದನ್ನ ಈ ಲೇಖನದಲ್ಲಿ ತಿಳಿಯೋಣ. ಜೀವನದಲ್ಲಿ ಉಂಟಾಗುವ ಸಮಸ್ಯೆಗಳು ಯಾವುವು ಎಂದರೆ ಗಂಡ ಹೆಂಡತಿ ಜಗಳ ಅತ್ತೆ ಮಾವಂದಿರ ಸಮಸ್ಯೆ ಇಂತಹ ತುಂಬಾನೇ ಇರುತ್ತದೆ ಹಾಗೆ ಯಾರಾದರೂ ನಿಮ್ಮ ಮನೆಯಲ್ಲಿ ನಿಮಗೆ ಅನುಕೂಲವಾಗಿ ಬದಲಾಗಬೇಕು ಮತ್ತು ನಿಮ್ಮ ಮಾತು ಕೇಳಬೇಕು ಎಂದರೆ ಲವಂಗ ಮತ್ತು ಕಪ್ಪು ದಾರವನ್ನು ಉಪಯೋಗಿಸಿಕೊಂಡು ತಂತ್ರವನ್ನು ಪಾಲಿಸಬೇಕು ಈ ತಂತ್ರ ಯಾವ ವಿಧಾನದಿಂದ ಮಾಡಬೇಕು ಅಂದರೆ ಹೂವಿರುವ ಲವಂಗ ಮತ್ತು ಕಪ್ಪು ದಾರವನ್ನು ತೆಗೆದುಕೊಂಡು ಈ ತಂತ್ರವನ್ನು ಮಾಡಬೇಕು ಈ ತಂತ್ರ ಯಾರು ಬೇಕಾದರೂ ಮಾಡಬಹುದು ಹೆಂಗಸರು ಮಾಸಿಕ ಸಮಸ್ಯೆ ಏನಾದರೂ ಇದ್ದರೆ ಈ ತಂತ್ರವನ್ನು ಮಾಡಬಾರದು ಗಂಡಸರು ಯಾವಾಗ ಬೇಕಾದರೂ ಮಾಡಬಹುದು. ಅತೀ ಶೀಘ್ರದಲ್ಲಿ ಒಳ್ಳೆಯ ಫಲಿತಾಂಶವನ್ನು ಕಾಣಬೇಕೆಂದರೆ ಮಂತ್ರವಿಲ್ಲದೆ ತುಂಬಾ ಸುಲಭವಾದ ತಂತ್ರ ಇದು ಇದನ್ನು ಹೇಗೆ ಮಾಡಬೇಕು ಎಂದರೆ ಎರಡು ಲವಂಗವನ್ನು

ತೆಗೆದುಕೊಂಡು ಈ ತಂತ್ರವನ್ನು ಮಾಡುವಾಗ ಕಪ್ಪುದಾರ ಉಪಯೋಗಿಸಿಕೊಂಡು ಮಾಡಬೇಕು ನೀವು ಬೇರೆ ಬಣ್ಣದ ದಾರವನ್ನು ಉಪಯೋಗಿಸಿಕೊಂಡು ಮಾಡಬಾರದು ನೀವು ಕಪ್ಪು ದಾರವನ್ನು ತೆಗೆದುಕೊಂಡು 2 ಗಂಟ್ಟನ್ನುಹಾಕಿ ಹೂ ಇರುವ ಲವಂಗವನ್ನು ದಾರ ಕಟ್ಟಬೇಕು ಈ ತಂತ್ರವನ್ನು ಭಾನುವಾರದಂದು ಬಿಟ್ಟು ಬೇರೆ ಯಾವ ದಿನವಾದರೂ ಈ ತಂತ್ರವನ್ನು ಮಾಡಬಹುದು ಭಾನುವಾರದಂದು ಈ ತಂತ್ರವನ್ನು ಮಾಡಬಾರದು ಹೀಗೆ ಲವಂಗವನ್ನು ಗಂಟನ್ನು ಕಟ್ಟಿ ನಿಮ್ಮ ದೇವರ ಮನೆಯಲ್ಲಿ ನಿಮ್ಮ ಇಷ್ಟ ದೇವರ ಹತ್ತಿರ ತುಪ್ಪದಿಂದ ಅಥವಾ ಎಳ್ಳೆಣ್ಣೆಯಿಂದ ದೀಪಾರಾಧನೆ ಮಾಡಿ ಸ್ವಲ್ಪ ನೈವೇದ್ಯವನ್ನು ದೇವರಿಗೆ ಸಮರ್ಪಣೆ ಮಾಡಿ ಈ ಕಟ್ಟಿರುವ ಲವಂಗವನ್ನು ದೇವರ ಹತ್ತಿರ ಇಟ್ಟು ನಿಮ್ಮ ಮನಸ್ಸಿನಲ್ಲಿ ಅನುಕೂಲವಾಗಿ ಬದಲಾಗಬೇಕು ಅತ್ತೆ ಮಾವಂದಿರಾಗಲಿ ಸ್ನೇಹಿತರರಾಗಲಿ ನಿಮಗೆ ಅನುಕೂಲವಾಗಿ ಬದಲಾಗಬೇಕು ಅಥವಾ ಗಂಡವಾಗಲಿ ನೀವು ಹೀಗೆ ಮನಸ್ಸಿನಲ್ಲಿ ಅಂದುಕೊಂಡು ಹೀಗೆ ಯಾರಾದರೂ

ಆಗಲಿ ನೀವು ತಾಯಿತವನ್ನು ಮಾಡಿ ಕೊರಳಿಗೆ ಅಥವಾ ಬಲಗೈಗೆ ಕಟ್ಟಬೇಕು ಇದನ್ನು ಮಧ್ಯಾಹ್ನ 12 ಗಂಟೆಯಿಂದ ಸಾಯಂಕಾಲ ಐದು ಗಂಟೆಯ ಒಳಗೆ ಮಧ್ಯಕಾಲದಲ್ಲಿ ಮಾಡಿ ಕಟ್ಟಬೇಕು. ಆ ದಿನ ಪೂರ್ತಿ ನೀವು ಕಟ್ಟಿರುವಂತಹ ಲವಂಗ ನಿಮ್ಮ ಕೈಯಲ್ಲಿ ಅಥವಾ ಕೊರಳಲ್ಲೇ ಇರಬೇಕು ನೀವು ಕೈಗೆ ಕಟ್ಟಿಕೊಂಡರೆ ಕೈಯಲ್ಲಿರಬೇಕು ಕೊರಳಿಗೆ ಕಟ್ಟಿಕೊಂಡರೆ ಕೊರಳಲ್ಲೇ ಇರಬೇಕು ಮತ್ತು ಮರುದಿನ ದಿನಾ ಈ ತಾಯತವನ್ನು ತೆಗೆದು ಅದರಲ್ಲಿ ಲವಂಗವನ್ನು ಪುಡಿ ಮಾಡಿ ನಿಮಗೆ ಯಾರು ಅನುಕೂಲವಾಗಿ ಬದಲಾಗಬೇಕು ಎಂದು ಅಂದುಕೊಳ್ಳುತ್ತೀರ ಅವರಿಗೆ ಆಹಾರ ಪದಾರ್ಥದಲ್ಲಿ ಅಥವಾ ಟೀಯಲ್ಲಿ ಸ್ವಲ್ಪ ಲವಂಗದ ಪುಡಿಯನ್ನು ಹಾಕಿ ಕೊಡಬೇಕು. ನೀವು ಹೀಗೆ ಮಾಡಿದರೆ ಅತಿ ಶೀಘ್ರದಲ್ಲಿ ಅವರು ನಿಮಗೆ ಅನುಕೂಲವಾಗಿ ಬದಲಾಗುತ್ತಾರೆ. ಈ ತಂತ್ರ ತುಂಬಾ ಸುಲಭವಾಗಿ ಮಾಡಬಹುದು ನೀವು ಅವರ ಮನಸ್ಸಿಗೆ ನೋವಾಗಲಿ ಅಂದುಕೊಂಡು ಇದನ್ನು ಮಾಡಬಾರದು ಯಾವಾಗ ಆಗ ಈ ತಂತ್ರ ಕೆಲಸ ಮಾಡುವುದಿಲ್ಲ ಅವರಿಗೆ

ಯಾವುದೇ ಸಮಸ್ಯೆ ಆಗದೆ ಈ ತಂತ್ರವನ್ನು ಮಾಡಿ. ನಿಮಗೆ ತುಂಬಾ ಅವಶ್ಯಕತೆ ಇದ್ದರೆ ಈ ತಂತ್ರವನ್ನು ಮಾಡಿ. ಬೇರೆ ತರಹದ ಕೆಲಸಕ್ಕೆ ಇದನ್ನು ನೀವು ಅಂದುಕೊಂಡು ಮಾಡಿದರೆ ಈ ತಂತ್ರ ಕೆಲಸ ಮಾಡುವುದಿಲ್ಲ ಈ ತಂತ್ರವನ್ನು ಮಾಡಿ ಮತ್ತು ಒಳ್ಳೆ ಫಲಿತಾಂಶಗಳು ಪಡೆಯಿರಿ ನಿಮ್ಮ ಎಲ್ಲಾ ಕಷ್ಟಗಳನ್ನು ದೂರ ಮಾಡಿಕೊಳ್ಳಿ. ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಶಕ್ತಿಶಾಲಿ ಗುರುಗಳು ಆಗಿರುವ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ಪರಿಹಾರ ದೊರೆಯಲಿದೆ. ಹಾಗೆಯೇ ಏನೇ ಗುಪ್ತ ಸಮಸ್ಯೆಗಳು ಇರಲಿ ಒಂದೇ ಒಂದು ಸಣ್ಣ ಕರೆ ಮಾಡಿರಿ ಖಂಡಿತ ಪರಿಹಾರ ೧೦೦ ರಷ್ಟು ನಿಶ್ಚಿತ ದೊರೆಯಲಿದೆ. ಉದ್ಯೋಗ ಸಮಸ್ಯೆಗಳು ಅಥವ ಅನಾರೋಗ್ಯ ಸಮಸ್ಯೆಗಳು ಅಥವ ಮನೆಯಲ್ಲಿ ಕಷ್ಟ ಅಥವ ಪ್ರೀತಿ ಪ್ರೇಮ ಸಮಸ್ಯೆಗಳು ಏನೇ ಇರಲಿ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

ವಿಶೇಷ ಸೂಚನೆ: ಕರ್ನಾಟಕ ಸರ್ಕಾರ ಮೌಢ್ಯ ನಿಷೇಧ ಕಾಯ್ದೆಯನ್ನು ಜಾರಿ ಮಾಡಿದ್ದು ನಿಮಗೆ ತಿಳಿದ ವಿಚಾರ ಆಗಿರುತ್ತದೆ. ನಮ್ಮ ವೆಬ್ಸೈಟ್ ನಲ್ಲಿ ನೀಡುತ್ತಾ ಇರೋ ಜೋತಿಷ್ಯ ಮತ್ತು ಆದ್ಯಾತ್ಮಿಕ ಜಾಹಿತಾರುಗಳನ್ನು ನೋಡಿ ನೀವು ಅವರ ಸಂಪರ್ಕ ಮಾಡಬಹುದು ಅಥವ ಆ ಸಂಖ್ಯೆಗಳಿಗೆ ಕರೆ ಮಾಡಬಹುದು ಆದ್ರೆ ನಾವು ಯಾವುದೇ ರೀತಿಯ ವೆಬ್ಸೈಟ್ ಮಾಲೀಕರು ಮತ್ತು ಫೇಸ್ಬುಕ್ ಪೇಜ್ ಮಾಲೀಕರು ಹೊಣೆ ಆಗಿರುವುದಿಲ್ಲ. ನಮಗೂ ಅವರಿಗೆ ಯಾವದೇ ರೀತಿಯ ಸಂಭಂಧ ಸಹ ಇರುವುದಿಲ್ಲ. ನಮ್ಮ ಫೇಸ್ಬುಕ್ ಮತ್ತು ನಮ್ಮ ವೆಬ್ಸೈಟ್ ನಲ್ಲಿ ಪ್ರಸರ ಆಗುತ್ತಾ ಇರೋ ಎಲ್ಲ ಜೋತಿಷ್ಯ ಮತ್ತು ಆದ್ಯಾತ್ಮಿಕ ಜಾಹಿರಾತುಗಳಿಗೆ ಕರ್ನಾಟಕ ಸರ್ಕಾರದ ಕಾಯ್ದೆ ಪ್ರಕಾರ ಜಾಹಿರಾತು ನೀಡುವ ವ್ಯಕ್ತಿ ಮತ್ತು ಸಂಸ್ಥೆ ನೇರ ಹೊಣೆ ಆಗಿರುತ್ತಾರೆ ಎಂಬುದು ನಾವು ಲಿಖಿತ ಮೂಲಕ ತಿಳಿಸುತ್ತಾ ಇದ್ದೇವೆ.

LEAVE A REPLY

Please enter your comment!
Please enter your name here