ಲವಂಗ ಉಪಯೋಗಿಸಿ ಕೌಟುಂಬಿಕ ಸಮಸ್ಯೆಗಳು ನಿವಾರಣೆ ಮಾಡಿಕೊಳ್ಳಿ

57

ಸ್ನೇಹಿತರೆ ಲವಂಗ ಉಪಯೋಗಿಸಿ ಕೊಂಡು ಈ ತಂತ್ರವನ್ನು ಪಾಲಿಸಿದರೆ ಇಂತಹ ಸಮಸ್ಯೆಯಿಂದ ದೂರ ಆಗಬಹುದು ಈ ಸಮಸ್ಯೆ ಯಾವುದು ಎಂದರೆ ತುಂಬಾ ದಿನಗಳಿಂದ ಅನುಭವಿಸುತ್ತಾ ಇರುವ ಕಷ್ಟಗಳು ಹಾಗೂ ಗಂಡ ಹೆಂಡತಿಯ ನಡುವೆ ಕಲಹಗಳು ಮತ್ತು ಮಕ್ಕಳು ಸಹ ನಿಮ್ಮ ಮಾತು ಕೇಳುತ್ತ ಇಲ್ಲವೇ ಹಾಗೂ ಅಣ್ಣ ತಮ್ಮಂದಿರ ನಡುವೆ ಪ್ರತಿ ದಿನ ಜಗಳ ಇಂತಹ ಸಮಸ್ಯೆಯಿಂದ ನೀವು ಹೇಗೆ ದೂರ ಆಗಬಹುದು ಎಂದರೆ ಈ ತಂತ್ರವನ್ನು ಪಾಲಿಸಿದರೆ ಅದ್ಬುತವಾದ ಫಲಿತಾಂಶ ಕಾಣುವಿರಿ ಈ ತಂತ್ರ ಯಾವುದು ಹೇಗೆ ಮಾಡಬೇಕು ಎಂದು ಈಗ ತಿಳಿಯೋಣ ಬನ್ನಿ ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ಈ ತಂತ್ರಕ್ಕೆ ಬೇಕಾಗಿ ಇರುವುದು 11 ಲವಂಗ ಈ ತಂತ್ರ ಮಾಡುವುದರಿಂದ ಯಾವ ರೀತಿಯ ಫಲಿತಾಂಶ ಸಿಗುತ್ತದೆ ಎಂದರೆ ಅತ್ತೆ ಸೊಸೆ ನಡುವೆ ಏನಾದರೂ ಕಲಹಗಳು ಇದ್ದರೆ ಆಸ್ತಿ ವಿಚಾರಕ್ಕೆ ಜಗಳ ಇದ್ದರೆ ಗಂಡ ಹೆಂಡತಿಯ ನಡುವೆ ಜಗಳ ಇದ್ದರೆ ಇಂತಹ ಸಮಸ್ಯೆಯಿಂದ ದೂರವಾಗಬಹುದು. ಮಕ್ಕಳು ನಿಮ್ಮ ಮಾತು ಕೇಳದೆ ತಪ್ಪು ಮಾರ್ಗದಲ್ಲಿ ಹೋಗುತ್ತಾ ಇದ್ದರೂ ಸಹನೆ ಇಲ್ಲದೆ ಇದ್ದರೆ ನೀವು ಈ ತಂತ್ರವನ್ನು ಮಾಡುವುದರಿಂದ ಬದಲಾಗುವ ಅವಕಾಶ ಇರುತ್ತದೆ ಈ ತಂತ್ರವನ್ನು ನೀವು ನಂಬಿಕೆಯಿಂದ ಮಾಡಿದರೆ ಒಳ್ಳೆಯ ಫಲಿತಾಂಶ ಸಿಗುತ್ತದೆ

ಈ ತಂತ್ರ ಹೇಗೆ ಮಾಡಬೇಕು ಎಂದರೆ ಲವಂಗ ಉಪಯೋಗಿಸುವಾಗ ಲವಂಗದ ಮೇಲೆ ಹೂವು ಇರುವ ರೀತಿ ಉಪಯೋಗಿಸಬೇಕು ಹೂವು ಇಲ್ಲದ ಲವಂಗವನ್ನು ಉಪಯೋಗಿಸಬಾರದು ಈ ತಂತ್ರವನ್ನು ರಾತ್ರಿಯ ಸಮಯ ಶನಿವಾರ ಮಾಡಬೇಕು ಶನಿವಾರ ರಾತ್ರಿ 9 ಗಂಟೆಯಿಂದ 12 ಗಂಟೆಯ ಮಧ್ಯ ಮಾಡಬೇಕು. ಈ ತಂತ್ರ ಹೆಂಗಸರು ಮಾಸಿಕ ಸಮಸ್ಯೆ ಎದುರಾದರೆ ಈ ಕೆಲಸ ಮಾಡಬಾರದು ಈ ತಂತ್ರವನ್ನು ನಿಮ್ಮ ಮನಸ್ಸಿನಲ್ಲಿ ಕೋರಿಕೆ ಏನಾದರೂ ಇದ್ದರೆ ಹೇಳಿಕೊಂಡು ಮಾಡಬೇಕು. ಶನಿವಾರ ರಾತ್ರಿಯ ಸಮಯದಲ್ಲಿ ನಿಮ್ಮ ಮನೆಯ ಕೊಠಡಿಯ ಕೆಳಗೆ ಕುಳಿತುಕೊಂಡು ಬಲಗೈ ಯಲ್ಲಿ 5 ಲವಂಗ ಎಡಗೈ ಯಲ್ಲಿ 5 ಲವಂಗ ಕೈಯಲ್ಲಿ ಹಿಡಿದುಕೊಂಡು ನಿಮ್ಮ ಮನಸ್ಸಿನಲ್ಲಿ ಯಾವ ವ್ಯಕ್ತಿ ಬದಲಾಗಬೇಕು ಎಂದು ಅಂದುಕೊಂಡು ಇರುವಿರಿ ಅವರ ಹೆಸರನ್ನು 21 ಬಾರಿ ನಿಮ್ಮ ಮನಸ್ಸಿನಲ್ಲಿ ಹೇಳಿಕೊಂಡು ಬಲ ಗೈ ಹಾಗೂ ಎಡ ಕೈಯಲ್ಲಿ 6 ಲವಂಗ ಹಿಡಿದುಕೊಂಡು ಮಾಡುವಿರಿ ಹಾಗೆ ತಿಳಿದು ಅಂದುಕೊಳ್ಳಿ. ಬಲ ಕೈಯಲ್ಲಿ ಇರುವ 6 ಲವಂಗವನ್ನು ಉಫ್ ಎಂದು ಊದಿರಿ ಹೀಗೆ ಹಿಡಿದುಕೊಂಡು ನಿಮ್ಮ ಮನಸ್ಸಿನಲ್ಲಿ ಅವರು ನಿಮ್ಮ ಮಾತು ಕೇಳಬೇಕು ಅವರು ಬದಲಾಗಬೇಕು ಎಂದುಕೊಂಡು ಈ ಲವಂಗ ಊದಿರಿ ನಂತರ ತಿರುಗ 11 ಬಾರಿ ಅವರ ಹೆಸರು ಅಂದುಕೊಂಡು ಉಫ್ ಎಂದು ಊದ ಬೇಕು

ನಂತರ ಉಳಿದ ಲವಂಗ ಒಂದು ಕಡೆ ಇಡಿ ಹಾಗೂ ಭಾನುವಾರ 6 ಲವಂಗ ತೆಗೆದುಕೊಂಡು ಅದಕ್ಕೆ ಕರ್ಪೂರ ಅಂಟಿಸಬೇಕು ಇದನ್ನು ಹರಿಯುವ ನೀರಿನಲ್ಲಿ ಹಾಕಿರಿ ಅಥಾವ ಬಾವಿಯಲ್ಲಿ ಹಾಕಿರಿ ಪ್ರತಿ ಶನಿವಾರ ಹೀಗೆ 7 ಶನಿವಾರ ಮಾಡಬೇಕು ಇದರಿಂದ ನಿಮ್ಮ ಸಮಸ್ಯೆ ಬಗೆ ಹರಿಯುತ್ತದೆ. ವಾಸುದೇವನ್ ಅವರು ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಹಲವು ಬಲಿಷ್ಠ ಪೂಜೆಗಳಿಂದ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ಅದನ್ನು ಮೂರೂ ದಿನದಲ್ಲಿ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಮಾಡುತ್ತಾ ಇದ್ದಾರೆ. ಮನುಷ್ಯರಿಗೆ ಸಾಮಾನ್ಯವಾಗಿ ಕಾಡುವ ಆರ್ಥಿಕ ಸಮಸ್ಯೆಗಳು ಅಥವ ಮನೆಯಲ್ಲಿ ನೆಮ್ಮದಿ ಇಲ್ಲದೆ ಇದ್ರೆ ಅಥವ ಒಳ್ಳೆಯ ಉದ್ಯೋಗ ಪಡೆಯಲು ಅಥವ ವೈವಾಹಿಕ ಜೀವನದ ಸಮಸ್ಯೆಗಳು ಅಥವ ಕಾನೂನು ಸಮಸ್ಯೆಗಳು ಅಥವ ಮನೆಯಲ್ಲಿ ವಾಸ್ತು ದೋಷಗಳು ಇನ್ನು ಹತ್ತಾರು ಸಮಸ್ಯೆಗಳು ಎಲ್ಲವನ್ನು ಸಹ ಯಾರಿಗೂ ತಿಳಿಯದ ರೀತಿಯದಲ್ಲಿ ಅದರಲ್ಲಿಯೂ ಸಹ ಮನೆ ಜನರಿಗೆ ತಿಳಿಯದ ರೀತಿಯಲ್ಲಿ ಬಲಿಷ್ಠ ಪೂಜೆ ಮತ್ತು ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಪರಿಹಾರ ಕಲ್ಪಿಸುತ್ತಾರೆ. ಈ ಕೂಡಲೇ ಕರೆ ಮಾಡಿರಿ 9880853535

LEAVE A REPLY

Please enter your comment!
Please enter your name here