ಲಾಫಿಂಗ್ ಬುದ್ಧನ ವಿಗ್ರಹ ನಿಮ್ಮ ಮನೆಯಲ್ಲಿ ಇದ್ದರೆ ಹೀಗೆ ಆಗುತ್ತದೆ

69

ಮನೆ ಅಂಗಡಿಗಳು ಸೇರಿದಂತೆ ಎಲ್ಲ ಕಡೆ ಈ ಲಾಫಿಂಗ್ ಬುದ್ಧನ ವಿಗ್ರಹವನ್ನು ಜನರು ಈಗ ತಾವು ಕೆಲಸ ಮಾಡುವ ಹಾಗೂ ತಾವು ವಾಸಿಸುವ ಕಡೆಗಳಲ್ಲಿ ಈ ಲಾಫಿಂಗ ಬುದ್ಧನ ವಿಗ್ರಹವನ್ನು ಇಟ್ಟುಕೊಳ್ಳುತ್ತಾರೆ ಇದಕ್ಕೆ ಕಾರಣ ಎಂದರೆ ಈ ಲಾಫಿಂಗ್ ಬುದ್ಧ ಇರುವ ಕಡೆ ನಗು ಸುಖ ಸಂತೋಷ ಸದಾಕಾಲ ಇರುತ್ತದೆ ಎಂದು ಹಾಗಾದರೆ ಯಾವ ಭಂಗಿಯ ಲಾಫಿಂಗ ಬುದ್ಧ ಮನೆಯಲ್ಲಿ ಇದ್ದರೆ ಒಳ್ಳೆಯದು ಎನ್ನುವುದನ್ನು ಈ ಲೇಖನದಲ್ಲಿ ಈಗ ತಿಳಿಯೋಣ ಬನ್ನಿ ದೊಡ್ಡ ಹೊಟ್ಟೆ ಕೈಯಲ್ಲಿ ನಾಣ್ಯಗಳು ಅಥವಾ ಇತರೆ ವಸ್ತುಗಳು ತುಂಬಿರುವ ಚೀಲ ಯಾವಾಗಲೂ ನಗುತ್ತಿರುವ ಬುದ್ಧ ಲಾಫಿಂಗ್ ಬುದ್ಧನ ಬಗ್ಗೆ ಎಲ್ಲರಿಗೂ ಗೊತ್ತಿರುವಂತದ್ದೇ ಲಾಫಿಂಗ್ ಬುದ್ಧ ಮನೆಯಲ್ಲಿ ಇದ್ದರೆ ಆ ಮನೆ ಐಶ್ವರ್ಯದಿಂದ ತುಂಬಿ ತುಳುಕುತ್ತದೆ ಎಂಬ ನಂಬಿಕೆ ಇದೆ ಆದರೆ ನಿಮಗೊಂದು ವಿಷಯ ಗೊತ್ತಾ ಎಲ್ಲ ಲಾಫಿಂಗ್ ಬುದ್ದನ ವಿಗ್ರಹಗಳು ಒಂದೇ ರೀತಿ ಇರುವುದಿಲ್ಲ ನಿಂತಿರುವ ಕುಳಿತಿರುವ ಹಾಗೂ ಮಲಗಿರುವ ಬಂಗಿಯಲ್ಲಿ ವಿಗ್ರಹಗಳು ಇರುತ್ತವೆ

ಇವುಗಳಲ್ಲಿ ಯಾವ ಭಂಗಿಯ ವಿಗ್ರಹವು ಮನೆಯಲ್ಲಿ ಇದ್ದರೆ ಎಂತಹ ಪರಿಣಾಮ ಉಂಟಾಗುತ್ತದೆ ಎಂದು ತಿಳಿಯೋಣ ಪಾತ್ರೆ ಹಿಡಿದಿರುವ ಲಾಫಿಂಗ್ ಬುದ್ಧ ಇಂತಹ ವಿಗ್ರಹ ಮನೆಯಲ್ಲಿ ಇದ್ದರೆ ಜೀವನ ಸುಕಮಯವಾಗಿದ್ದು ಆ ಮನೆಯಲ್ಲಿ ಸುಖ ಸಂತೋಷಗಳು ಸದಾಕಾಲ ಇರುತ್ತವಂತೆ 5 ಮಕ್ಕಳೊಂದಿಗಿರುವ ಲಾಫಿಂಗ್ ಬುದ್ಧ ಇದು ಮನೆಯಲ್ಲಿ ಇದ್ದರೆ ಆ ಮನೆಯಲ್ಲಿ ಸಕಾರಾತ್ಮಕ ಶಕ್ತಿ ತುಂಬಿದ್ದು ಎಲ್ಲರಲ್ಲೂ ಧನಾತ್ಮಕ ಶಕ್ತಿ ಪ್ರವೇಶಿಸುತ್ತದಂತೆ ಇದರಿಂದ ತಾವು ಪ್ರಾರಂಭಿಸಿದ ಕೆಲಸಗಳು ಸುಸೂತ್ರವಾಗಿ ಪೂರ್ಣಗೊಳ್ಳುತ್ತವಂತೆ. ಕೈಯಲ್ಲಿ ಬಿಸಣಿಕೆ ಇದ್ದರೆ ಈ ಬಿಸಣಿಕೆಯನ್ನು ಕೈಯಲ್ಲಿ ಹಿಡಿದು ಕುಳಿತಿರುವ ಲಾಫಿಂಗ್ ಬುದ್ಧನ ವಿಗ್ರಹ ಮನೆಯಲ್ಲಿ ಇದ್ದರೆ ಆ ಮನೆಯ ಸದಸ್ಯರ ಸಮಸ್ಯೆಗಳು ಸುಲಭವಾಗಿ ಪರಿಹಾರ ಆಗುತ್ತವಂತೆ ಜೀವನವೆಲ್ಲವು ಸುಖಮಯ ವಾಗಿರುತ್ತದಂತೆ ದೊಡ್ಡ ಚೀಲ ಹಿಡಿದಿದ್ದರೆ ನಾಣ್ಯಗಳು ಇರುವ ದೊಡ್ಡ ಚೀಲದೊಂದಿಗೆ ಲಾಫಿಂಗ್ ಬುದ್ಧನ ವಿಗ್ರಹವಿದೆ ಮಿತಿಯಲ್ಲದ ಸಿರಿ ಸಂಪತ್ತುಗಳಿಂದ ಮನೆ ಕಂಗೊಳಿಸುತ್ತದೆ ಆರ್ಥಿಕ ಸಮಸ್ಯೆಗಳೆಲ್ಲವು ನಿವಾರಣೆಯಾಗುತ್ತವೆ. ಕೈಯಲ್ಲಿ ಮಾಲೆ ಇದ್ದರೆ ಕೈಯಲ್ಲಿ ರುದ್ರಾಕ್ಷಿ ಮಾಲೆಯಂತಹ ಮಾಲೆಯನ್ನು ಹಿಡಿದಿರುವ ಲಾಫಿಂಗ ಬುದ್ಧನ ವಿಗ್ರಹ ಮನೆಯಲ್ಲಿ ಇದ್ದರೆ ಮಿತಿಯಿಲ್ಲದ ಬುದ್ದಿ ಶಕ್ತಿ ಲಭಿಸುತ್ತದಂತೆ ಅಪಾರ ಜ್ಞಾನವಂತರಾಗಿ ಪರಿವರ್ತನೆ ಆಗುತ್ತಾರಂತೆ ಕುಳಿತಿದ್ದರೆ

ಲಾಫಿಂಗ್ ಬುದ್ಧನ ವಿಗ್ರಹವು ಕುಳಿತಿರುವ ಭಂಗಿಯಲ್ಲಿ ಇದ್ದರೆ ವ್ಯಕ್ತಿಗಳ ಮಧ್ಯ ಅನ್ನೋನ್ಯವಾದ ಸಂಬಂದ ಇರುತ್ತದಂತೆ ನಿಂತಿದ್ದರೆ ನಿಂತಿರುವ ಭಂಗಿಯ ಲಾಫಿಂಗ್ ಬುದ್ಧ ಮನೆಯಲ್ಲಿ ಇದ್ದರೆ ಸಂಪತ್ತು ತನ್ನಿಂದ ತಾನೇ ನಡೆದು ಬರುತ್ತದಂತೆ ಚೆನ್ನಾಗಿ ಹಣ ಗಳಿಸುತ್ತಾರಂತೆ. ಹೀಗೆ ಲಾಫಿಂಗ ಬುದ್ಧನ ವಿಗ್ರಹ ಒಂದೊಂದು ಭಂಗಿಯೂ ಸಹ ಒಂದೊಂದು ವಿಶೇಷವಾದ ಮಹತ್ವವನ್ನು ಹೊಂದಿದೆ. ನೀವು ಸಹ ಇದರಲ್ಲಿ ನಿಮಗೆ ಇಷ್ಟವಾದ ಲಾಫಿಂಗ್ ಬುದ್ಧನ ವಿಗ್ರಹವನ್ನು ತಂದು ನಿಮ್ಮ ಮನೆಯಲ್ಲಿ ಇಟ್ಟುಕೊಳ್ಳಿ. ಸಂಕಷ್ಟಕರ ಗಣಪತಿ ಜೋತಿಷ್ಯ ಪಂಡಿತ ಮಂಜುನಾಥ ಭಟ್ ಅವರು ನಿಮ್ಮ ಧ್ವನಿ ಆಧಾರದ ಮೇಲೆ ಫೋನ್ ನಲ್ಲಿಯೇ ನಿಮ್ಮ ಸಮಸ್ಯೆಗಳಾದ ಗಂಡ ಹೆಂಡತಿ ಜಗಳ ಮನೆಯಲ್ಲಿ ಅಣ್ಣ ತಮ್ಮಂದಿರ ಜಗಳ ಅಥವ ಆಸ್ತಿ ವಿವಾದ. ಡೈವರ್ಸ್ ಪ್ರಾಬ್ಲಂ ಅಥವ ಕೋರ್ಟ್ ಕೇಸಿನ ವ್ಯಾಜ್ಯಗಳು, ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಉದ್ಯೋಗ ಸಮಸ್ಯೆಗಳು ನಿಮ್ಮ ಜೀವನದಲ್ಲಿ ಹೆಚ್ಚು ಹೆಚ್ಚು ಅಭಿವೃದ್ದಿ ಆಗಲು. ಇನ್ನು ಹಲವು ರೀತಿಯ ತಾಪತ್ರಯ ಏನೇ ಇದ್ದರು ಸಹ. ಜೊತೆಗೆ ಇನ್ನು ವಶೀಕರನ್ ದಂತಹ ಹಲವು ರೀತಿಯ ತಾಂತ್ರಿಕ ವಿದ್ಯಾ ಪಾರಂಗತ ಮಂಜುನಾಥ ಭಟ್ ಅವರ ಸಂಖ್ಯೆಗೆ ಫೋಟೋ ಮೇಲೆ ಇದೆ ಈ ಕೂಡಲೇ ಕರೆ ಮಾಡಿರಿ

LEAVE A REPLY

Please enter your comment!
Please enter your name here