ಲಿವರ್ ಗೆ ಸಂಭಂಪಟ್ಟ ಸಮಸ್ಯೆಗಳು ನಿವಾರಣೆ ಆಗಲು ಇದನ್ನು ಸೇವಿಸಿರಿ

76

ಮಳೆಗಾಲದಲ್ಲಿ ದೊರೆಯುವ ಆರೋಗ್ಯಕರ ಅದ್ಭುತ ರಾಜನೆಂದರೆ ಈ ಅಣಬೆ. ತಿಳಿಯಲು ಓದಿ. ಜುಲೈ ಹಾಗೂ ಅಗಸ್ಟ್ ತಿಂಗಳಲ್ಲಿ ಬರುವ ಗುಡುಗು, ಮಿಂಚುಗಳಲ್ಲಿ ಆಗೊಮ್ಮೆ, ಈಗೊಮ್ಮೆ ತೋಟದಲ್ಲಿ, ಬದುಗಳಲ್ಲಿ ರಾತ್ರಿ ಬೆಳಗಾಗುವುದರಲ್ಲಿಯೆ ತಲೆ ಮೇಲೆತ್ತಿ ಬೆಳೆಯುವ ಸಸ್ಯಗಳಲ್ಲಿ ಈ ಅಣಬೆ ಕೂಡ ಒಂದು ವಿಶಿಷ್ಟವಾದ ಅತಿಥಿ. ಮಶ್ರೂಮ್ ಎಂಬ ಹೆಸರಿನಿಂದ ಖ್ಯಾತಿ ಪಡೆದಿರುವ ಈ ಅಣಬೆಯ ಬಗ್ಗೆ ಇಂದಿನ ಲೇಖನದಲ್ಲಿ ಸವಿಸ್ತಾರವಾಗಿ ಅರ್ಥೈಸಿ ಕೊಳ್ಳೋಣ ಬನ್ನಿ. ನಮಸ್ತೆ ಗೆಳೆಯರೇ ಗ್ರಾಮೀಣ ಪ್ರದೇಶಗಳಲ್ಲಿ ಮಳೆಗಾಲದಲ್ಲಿ ಕಂಡು ಬರುವ ಈ ಅಣಬೆಯೂ ಶುದ್ಧ ನೈಸರ್ಗಿಕ ಸಸ್ಯಾಹಾರವಾಗಿದೆ. ಹಿಂದಿನ ಕಾಲದಲ್ಲಿ ಈ ಅಣಬೆಯನ್ನು ನಾವು ಗುಡ್ಡ, ಕಾಡು ಬೆಟ್ಟಗಳಲ್ಲಿ ಕಾಣುತ್ತಿದ್ದೇವು. ಇದರ ಈಗ ಮನೆಯ ಬದುಗಳಲ್ಲಿ ತೋಟದಲ್ಲಿ ಬೆಳೆಸಬಹುದಾಸ ಬಟನ್ ಮಶ್ರೂಮ್ ಕೃಷಿ ಕೂಡ ಜಾರಿಯಲ್ಲಿದೆ. ಈ ಅಣಬೆಗಳು ಗಾತ್ರದಲ್ಲಿ ಚಿಕ್ಕದಾಗಿದ್ದು, ಕಾಫೀ ತೋಟದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಕೊಳೆತ ಎಲೆಗಳ ಮೇಲೆ ಬೇಡವಾದ ಜಾಗದಲ್ಲಿ ಬೆಳೆದ ಈ ಅಣಬೆ ಗಳು ತುಂಬಾ ರುಚಿಕರವಾಗಿ ಇರುತ್ತದೆ. ಇದರಲ್ಲಿ ಮೂರು ವಿಧಗಳಿಗೆ. ಬೇರು ಅಣಬೆ, ದರ್ಗು ಅಣಬೆ, ಬರ್ಕಟ್ಟೆ ಅಣಬೆ. ಇನ್ನೂ ಈ ಅಣಬೆಯನ್ನು ಇತ್ತೀಚಿನ ದಿನಗಳಲ್ಲಿ ಚೈನಿಸ್ ಫುಡ್ ಗಳಲ್ಲಿ ಹೆಚ್ಚಾಗಿ ನೋಡುತ್ತೇವೆ.

ಆದರೆ ಈ ಅಣಬೆಯ ಬಳಕೆ ಅನಾದಿ ಕಾಲದಿಂದಲೂ ಇದ್ದು ಇದು ಹಲವಾರು ರೋಗಗಳಿಗೆ ರಾಮಬಾಣವಾಗಿ ಕೆಲಸವನ್ನು ಮಾಡುತ್ತದೆ. ಒಂದೇ ದಿನದಲ್ಲಿ ಹುಟ್ಟಿ ದಿನದಲ್ಲಿ ಸಾಯುವ ಏಕ್ ದಿನ ಕಾ ಸುಲ್ತಾನ್ ಎಂದು ಕರೆಯಲ್ಪಡುವ ಈ ಸಸ್ಯ ಹಲವಾರು ಪೋಷಕಾಂಶಗಳನ್ನು ಹೊಂದಿದೆ. ಇದು ಹಲವಾರು ರೋಗಗಳಿಗೆ ಹಾಗೂ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು. ಅದರಲ್ಲೂ ಮುಖ್ಯವಾಗಿ ಮಧುಮೇಹ ರೋಗಿಗಳಿಗೆ ಈ ಅಣಬೆ ತುಂಬಾ ಸಹಾಯಕಾರಿಯಾಗಿದೆ. ಆದರೆ ಇದರ ಬಗ್ಗೆ ಯಾರಿಗೂ ಅರಿವೇ ಇಲ್ಲ. ಇದರಲ್ಲಿರುವ ಫ್ರೀ ಬಯೋಟಿಕ್ ಅಂಶವು ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ. ಇದು ಅಷ್ಟೇ ಅಲ್ಲದೇ ಲಿವರ್ ಗೆ ಸಂಭಂದಿಸಿದ ಅನೇಕ ರೋಗಗಳಿಂದ ಮುಕ್ತಿ ಪಡೆಯಲು ಸಹಾಯ ಮಾಡುತ್ತದೆ. ಈ ಅಣಬೆಯನ್ನು ಸೇವನೆ ಮಾಡುವುದರಿಂದ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ. ಹಾಗೂ ದೇಹವನ್ನು ಸದೃಢ ಗೊಳಿಸುತ್ತದೆ. ಇನ್ನೂ ಡಯಾಬಿಟೀಸ್ ಇರುವವರು ಈ ಅಣಬೆಯನ್ನು ಸೇವನೆ ಮಾಡುವುದರಿಂದ ಸಕ್ಕರೆಯ ಅಂಶವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವಲ್ಲಿ ಸಹಾಯ ಮಾಡುತ್ತದೆ. ಇನ್ನೂ ಹೃದಯ ಸಂಭಂದಿಸಿದ ಕಾಯಿಲೆಗಳಿಗೆ ಗುಡ್ ಬೈ ಹೇಳಲು ನೀವು ಅಣಬೆಯನ್ನು ನಿಯಮಿತವಾಗಿ ಬಳಸಬಹುದು. ಅಷ್ಟೇ ಅಲ್ಲದೇ ಇದು ದೇಹದ ಚಯಾಪಚಯ

ಕ್ರಿಯೆಯನ್ನು ತುಂಬಾ ಸರಾಗಾಗೊಳಿಸುತ್ತದೆ. ಅದರ ಜೊತೆಗೆ ಚಿಕ್ಕ ಕರುಳಿನ ಕಾರ್ಯವನ್ನು ಸುಧಾರಿಸುತ್ತದೆ. ಇನ್ನೂ ದೇಹದ ತೂಕವನ್ನೂ ಕಡಿಮೆ ಮಾಡಿಕೊಳ್ಳಲು ಅಣಬೆ ಪ್ರಮುಖ ಪಾತ್ರ ವಹಿಸುತ್ತದೆ. ಹಾಗೂ ಈ ಅಣಬೆಯಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿ ಹೊಂದಿರುವುದರಿಂದ ಇದು ಚಿಕ್ಕ ಮಕ್ಕಳಿಗೂ ಅತ್ಯುತ್ತಮ ಆಹಾರವಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಈ ಅಣಬೆಯಲ್ಲಿರುವ ಹಲವಾರು ಪೌಷ್ಟಿಕಾಂಶಗಳು ಮತ್ತು ಪ್ರೊಟೀನ್ ಅಂಶಗಳು ಇರುವುದರಿಂದ ಇದು ಬಿಪಿ ಮತ್ತು ಶುಗರ್ ಲೆವೆಲ್ ಅನ್ನು ನಿಯಂತ್ರಣ ಮಾಡುತ್ತದೆ. ಹಾಗೂ ಮೊಣಕಾಲು ನೋವಿನ ಸಮಸ್ಯೆ ಇರುವವರಿಗೆ ಇದು ರಾಮಬಾಣವಾಗಿ ಕೆಲಸವನ್ನು ಮಾಡುತ್ತದೆ. ಅತ್ಯಂತ ಶಕ್ತಿಶಾಲಿ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಪರಿಹಾರವನ್ನು ನೀಡುತ್ತಾ ಸಾಕಷ್ಟು ಪ್ರಸಿದ್ದಿ ಪಡೆದಿರುವ ಮಹಾ ಪಂಡಿತರು ಆಗಿರುವ ವಿಶ್ವನಾಥ್ ಭಟ್ ಅವರಿಂದ ನಿಮ್ಮ ದೀರ್ಘ ಕಾಲದ ಎಲ್ಲ ಸಮಸ್ಯೆಗಳಿಗೆ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಕಲ್ಪಿಸುತ್ತಾರೆ. ಮಹಾ ಪಂಡಿತರು ಈಗಾಗಲೇ ಸಾಕಷ್ಟು ಜನರ ಕಣ್ಣೀರು ಒರೆಸಿದ್ದಾರೆ. ಮಹಾ ಗುರುಗಳಿಂದ ಈಗಾಗಲೇ ಅನೇಕ ಜನಕ್ಕೆ ಸಾಕಷ್ಟು ಒಳಿತು ಸಹ ಆಗಿದೆ. ಸಮಸ್ಯೆಗಳು ಹೇಗೆ ಇದ್ದರು ಎಷ್ಟೇ ಜಟಿಲವಾಗಿ ಇದ್ದರು ಸಹ ಅದಕ್ಕೆ ಎರಡು ದಿನದಲ್ಲಿ ಮುಕ್ತಿ ನೀಡುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಾಣಿರಿ.

LEAVE A REPLY

Please enter your comment!
Please enter your name here