ವಂಶ ಪಾರಂಪರ್ಯ ದೋಷ ನಿವಾರಿಸಲು ಹೀಗೆ ಮಾಡಿ

49

ಸ್ನೇಹಿತರೆ ವಂಶ ಪಾರಂಪರ್ಯವಾದ ದೋಷ ಎಂದರೆ ಏನು ಈ ದೋಷದಿಂದ ಸಂಭವಿಸುತ್ತ ಇರುವ ನಷ್ಟ ಆದರೂ ಏನು ಈ ದೋಷದಿಂದ ಆಗುತ್ತಾ ಇರುವ ಒಂದು ಸಮಸ್ಯೆ ಬಗೆ ಹರಿಸಬೇಕು ಎಂದರೆ ಯಾವ ರೀತಿಯಾದ ಪರಿಹಾರವನ್ನು ಮಾಡಬೇಕು ಎಂದು ಈ ಲೇಖನದಲ್ಲಿ ತಿಳಿಯೋಣ. ಸಹಜವಾಗೇ ಒಬ್ಬ ವ್ಯಕ್ತಿ ತನ್ನ ಜೀವನದಲ್ಲಿ ಎಷ್ಟೇ ಕಷ್ಟ ಪಟ್ಟರೂ ಏನೋ ಒಂದು ಸಮಸ್ಯೆ ಇಂದ ಯಾವುದೋ ಒಂದು ಕಾರಣದಿಂದ ಒಂದು ಸಮಸ್ಯೆಗೆ ಒಳಗಾಗುತ್ತಾನೆ ತಾನು ಉನ್ನತ ಸ್ಥಾನಕ್ಕೆ ಏರಬೇಕು ಅಧಿಕವಾದ ಸಂಪಾದನೆ ಮಾಡಬೇಕು ನಾನು ಒಂದು ಸ್ಥಾನ ಮಾನ ಪಡೆಯಬೇಕು ಎನ್ನುವುದನ್ನು ಪ್ರಯತ್ನ ಪಡುತ್ತಾನೆ ಆದರೆ ಆಗುತ್ತಾ ಇರುವುದಿಲ್ಲ ಈ ರೀತಿಯಾಗಿ ಆಗುತ್ತಾ ಇದೆ ಎನ್ನುವವರಿಗೆ ಅವರ ಜಾತಕದಲ್ಲಿ ವಂಶ ಪಾರಂಪರ್ಯವಾಗಿ ದೋಷ ಇರಬಹುದು ಎಂದು ಹೇಳಲಾಗುತ್ತದೆ ಹಾಗಾಗಿ ಈ ವಂಶ ಪಾರಂಪರ್ಯ ದೋಷ ಎಂದರೆ ಏನು ಎಂದರೆ ಸ್ವತಃ ತಾವು ಮಾಡಿದ ಪಾಪ ಕರ್ಮಗಳು ಅಥವಾ ಒಂದು ತಪ್ಪುಗಳೇ ಆಗಿದ್ದರು ಕೂಡ ಯಾವುದೇ ಆಗಿದ್ದರು ಅದು ನಮಗೆ ನಾವು ಮಾಡಿದ ಅಷ್ಟೆ ಅಲ್ಲದೆ ನಮ್ಮ ಹಿಂದಿನ ಪೂರ್ವಿಕರು ಏಳು ತಲೆ ಮಾರುಗಳಲ್ಲಿ ಯಾರಾದರೂ ಪಾಪ ಆಗಿರಬಹುದು ತಪ್ಪು ಆಗಿರಬಹುದು.

ಏನೇ ಒಂದು ಕೆಟ್ಟ ಕಾರ್ಯ ಮಾಡಿದರೆ ಅದರ ಒಂದು ಫಲದಿಂದ ನಾವು ನಮ್ಮ ಮೇಲೆ ಅದು ಪ್ರಭಾವ ಬೀರುತ್ತಾ ಇದೆ ಯಾರೇ ಆಗಲಿ ನಿಮ್ಮ ಏಳು ತಲೆ ಮಾರಿನಲ್ಲಿ ಯಾರೇ ಆದರೂ ನಿಮಗೆ ನಿಮ್ಮ ವಂಶದಲ್ಲಿ ತಪ್ಪು ಮಾಡಿದರೆ ಅಥವಾ ಪಾಪಗಳನ್ನು ತಿಳಿಯದೆ ಮಾಡಿದರೆ ಅದರ ಫಲದಿಂದ ನಿಮ್ಮ ಮೇಲೆ ಅದು ಪ್ರಭಾವ ಬೀರಿ ಎಷ್ಟೇ ಕಷ್ಟ ಪಟ್ಟರು ಎಷ್ಟೇ ಸಂಪಾದನೆ ಮಾಡಿದರು ಕೂಡ ನಿಮ್ಮ ಮನೆ ಅಭಿವೃದ್ಧಿ ಕಾಣುತ್ತ ಇರುವುದಿಲ್ಲ. ಈ ದೋಷವನ್ನು ನಿವಾರಣೆ ಮಾಡಬೇಕು ಎನ್ನುವುದಾದರೆ ನಿಮ್ಮ ಮನೆಯ ಆವರಣದಲ್ಲಿ ಅಮೃತ ಬಳ್ಳಿಯ ಗಿಡವನ್ನು ಬೆಳೆಸಬೇಕು. ಈ ಗಿಡಕ್ಕೆ ವಿಶೇಷವಾದ ಶಕ್ತಿ ಇದೆ. ಮನೆಯಲ್ಲಿ ಮಹಿಳೆಯರು ನಿವಾರಣೆ ಮಾಡಲು ಶಿವನ ಪ್ರತ್ಯೇಕ ಅಭಿಷೇಕ ಮಾಡುವುದರಿಂದ ಕೂಡ ಪರಿಹಾರ ಮಾಡಬಹುದು. ಈ ಅಭಿಷೇಕ ಯಾವುದು ಎಂದರೆ ಗರಿಕೆ ನೀರಿನಿಂದ ಮಾಡುವ ಅಭಿಷೇಕ ಶಿವನಿಗೆ ಪ್ರತಿ ನಿತ್ಯ ನೀರಿಗೆ ಗರಿಕೆ ಹಾಕಿ ಅಭಿಷೇಕ ಮಾಡುವುದರಿಂದ ಕೂಡ ನಿಮಗೆ ಇರುವ ವಂಶ ಪಾರಂಪರ್ಯ ದೋಷ ಕೂಡ ನಿವಾರಣೆ ಆಗುತ್ತದೆ.

ಶಿವನಿಗೆ ಪ್ರತಿ ನಿತ್ಯ ಒಂದು ಗರಿಕೆ ನೀರಿಂದ ಅಭಿಷೇಕ ಮಾಡುವುದರಿಂದ ಈ ದೋಷ ಇರುವುದಿಲ್ಲ ಹಾಗೂ ಅಷ್ಟ ಐಶ್ವರ್ಯ ಸಿದ್ಧಿ ಆಗುತ್ತದೆ ಹಾಗೆ ಅಷ್ಟೆ ಅಲ್ಲದೆ ಧಾನ್ಯಗಳನ್ನು ನೀವು ಯಾರಿಗಾದರೂ ನೀಡಿದರು ಕೂಡ ಈ ದೋಷ ನಿವಾರಣೆ ಆಗುತ್ತದೆ. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಾ ಬಂದಿರೋ ಮಹಾ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಫೋನ್ ನಲ್ಲಿ ಪರಿಹಾರ ನೀಡುತ್ತಾರೆ. ಈಗಾಗಲೇ ಮಹಾ ಗುರುಗಳಿಂದ ಅನೇಕ ಜನರು ಉತ್ತಮ ನೌಕರಿ ಪಡೆದಿದ್ದಾರೆ ಹಾಗೆಯೇ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಸೂಕ್ತ ಪರಿಹಾರ ಕೊಡುತ್ತಾರೆ. ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಅಥವ ನಿಮ್ಮ ಸಂಸಾರಿಕ ಜೀವನದಲ್ಲಿ ಸಮಸ್ಯೆಗಳು ಆಗಿದ್ರೆ ಅಥವ ಅತ್ತೆ ಸೊಸೆ ಜಗಳ ಅಥವ ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಇದ್ರೆ ಇನ್ನು ಗುಪ್ತ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಕರೆ ಮಾಡಿರಿ ಏನೇ ಇರಲಿ ಮೂರು ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ.

LEAVE A REPLY

Please enter your comment!
Please enter your name here