ವಯಸ್ಸು ಮೂವತ್ತು ದಾಟಿದರು ಇನ್ನು ಸಹ ಮದ್ವೆ ಆಗಿಲ್ಲವೇ ?? ಇದಕ್ಕೆ ಪ್ರಾಮುಖ ಕಾರಣ ಇಲ್ಲಿದೆ

47

ತುಂಬಾ ಜನ ಮದುವೆ ಆಗಬೇಕು ಅಂತ ಎಷ್ಟೋ ಪ್ರಯತ್ನ ಪಡುತ್ತಾರೆ ಆದರೆ ಅದೇನೋ ಒಂದು ತೊಂದರೆಗಳು ಬಂದು ಮದುವೆ ಆಗುವುದು ತುಂಬಾ ವಿಳಂಬ ಆಗುತ್ತೆ ಜೊತೆಗೆ ಕೆಲವೊಂದು ಸಮಸ್ಯೆಗಳು ಕೂಡ ಕಾಡುತ್ತದೆ ಇನ್ನೂ ಮದುವೆ ಯೋಗ ಕೂಡಿ ಬರಬೇಕು ಎಂದರೆ ಶಾಸ್ತ್ರದ ಈ ಸುಲಭವಾದ ಪರಿಹಾರ ಮಾಡಿಕೊಂಡರೆ ಸರಿ ಹೋಗುತ್ತದೆ ಹಾಗೆ ಮದುವೆ ಕೂಡ ಬೇಗ ಆಗುತ್ತೆ ಎಂದು ಹೇಳುತ್ತಾರೆ ಕೆಲವು ಜ್ಯೋತಿಷ್ಯರು ಅದರ ಒಂದು ಚಿಕ್ಕ ಮಾಹಿತಿ ನೋಡುತ್ತೇವೆ ಓದಿರಿ. ಮದುವೆ ಯೋಗ ಕೂಡಿ ಬರಲು ಸುಲಭವಾದ ಪರಿಹಾರ ನೀವು ಮಾಡಿಕೊಳ್ಳಬೇಕು ಯಾರಿಗಾದರೂ ಮಾಡುವ ಆಗುತ್ತಾ ಇಲ್ಲವಾ ಅದಕ್ಕೆ ಕಾರಣ ಮಾಂಗಲ್ಯ ದೋಷ ಅಥವಾ ಕುಜ ದೋಷ ಸರ್ಪ ದೋಷ ಕಾಳ ಸರ್ಪ ದೋಷ ಏಳನೇ ಮನೆಯಲ್ಲಿ ಕುಜ ಶನಿ ಹೀಗೆ ಇವೆಲ್ಲವೂ ಕಾರಣಗಳು ಇರಬಹುದು ನಾವು ಎಷ್ಟೇ ಹುಡುಗ ಅಥವಾ ಹುಡುಗಿಯನ್ನು ಹುಡುಕಿದರೂ ವರನಿಗೆ ತಕ್ಕ ವಧು ಅಥವಾ

ಈ ಕೂಡಲೇ ಗುರುಗಳ ಸಂಖ್ಯಗೆ ಕರೆ ಮಾಡಿ 9880853535

ವಧುವಿಗೆ ತಕ್ಕ ವರ ಸಿಗುವುದಿಲ್ಲ. ಇವೆಲ್ಲಾ ಕಾರಣ ಗಳಿಂದಾಗಿ ಮದುವೆ ಸರಿಯಾದ ಸಮಯಕ್ಕೆ ಆಗುವುದಿಲ್ಲ ಹೀಗೆ ಮದುವೆ ಆಗದೇ ಕಂಕಣ ಭಾಗ್ಯ ಕೂಡಿ ಬರದೇ ಇರುವ ಜನರು ಅನೇಕರು ಇದ್ದಾರೆ ಕುಟುಂಬದವರು ತಂದೆ ತಾಯಂದಿರು ಸಹಾ ಮದುವೆ ಆದರೆ ಸಾಕು ವಯಸ್ಸು ಮೀರಿ ಹೋಗಿದೆ ಎಂದು ತಲೆ ಕೆಡಿಸಿಕೊಂಡು ಆಗಾಗ ಮಾತಾಡುತ್ತಾ ಇರುತ್ತಾರೆ. ಇದಕ್ಕೆಲ್ಲಾ ಸರಳ ಮಾರ್ಗ ಅನುಸರಿಸಿ ಪಾಲಿಸಿ ನೋಡಿ ಖಂಡಿತ ಕಂಕಣ ಭಾಗ್ಯ ಕೂಡಿ ಬರಬಹುದು ಮೊದಲನೆಯದಾಗಿ ನೀವು ಏನು ಮಾಡಬೇಕು ಎಂದರೆ ಕುಜ ದೋಷ ಅಂದರೆ ನಿಮ್ಮ ಜನ್ಮ ಕುಂಡಲಿಯಲ್ಲಿ ಎರಡು ನಾಲ್ಕು ಹನ್ನೆರಡನೇ ಮನೆಯಲ್ಲಿ ಕುಜ ಇರುತ್ತಾನೆ ಹೀಗೆ ಇರುವವರು ಪ್ರತಿ ದಿನ ಸಾಯಂಕಾಲ ಸಮಯದಲ್ಲಿ ದಕ್ಷಿಣ ದಿಕ್ಕಿನಲ್ಲಿ ಮೂರು ಬತ್ತಿಯಿಂದ ದೀಪಾರಾಧನೆ ಮಾಡಿ ಅಂಗಾರಕ ಸ್ತೋತ್ರ ಅಥವಾ ಜಪ ಮಾಡಿದರೆ ಕುಜ ಗ್ರಹದ ದೋಷ ನಿವಾರಣೆ ಆಗುತ್ತೆ. ಇನ್ನು ಶುಕ್ಲ ಪಕ್ಷದ ಮಂಗಳವಾರದ ದಿನ

ಪ್ರಾರಂಭ ಮಾಡಿ 18 ವಾರಗಳು ಉಪವಾಸ ಮಾಡಬೇಕು ಬೆಳಗ್ಗೆ ಉಪವಾಸ ಇದ್ದು ಸಾಯಂಕಾಲ ದೀಪಾರಾಧನೆ ಮಾಡಿ ನಂತರ ತೊಗರಿ ಬೇಳೆಯಿಂದ ಮಾಡಿದ ಪದಾರ್ಥ ತಿಂದರೆ ತುಂಬಾ ಒಳ್ಳೆಯದು ಹೀಗೆ ಮಾಡಿದರೆ ಕುಜ ದೋಷ ಬೇಗ ನಿವಾರಣೆ ಆಗುತ್ತೆ ಆಗ ಮದುವೆ ಆಗುತ್ತದೆ. ಇನ್ನು ಸ್ತ್ರೀಯರು ಅವ್ರ ಜನ್ಮ ನಕ್ಷತ್ರದ ದಿನದಂದು ಸುಬ್ರಮಣ್ಯ ಸ್ವಾಮಿಗೆ ಹಾಲಿನ ಅಭಿಷೇಕ ಮಾಡಿಸಬೇಕು. ಇನ್ನು ನಾಲ್ಕನೆಯದಾಗಿ ದುರ್ಗಾ ದೇವಿ ಸಪ್ತ ಸ್ತೋತ್ರಗಳನ್ನು ಪಠಿಸುತ್ತಾ ಕುಂಕುಮ ಅರ್ಚನೆ ಮಾಡುವುದರಿಂದ ದೋಷ ನಿವಾರಣೆ ಆಗುತ್ತದೆ. ಇನ್ನು ಐದನೆಯದು 18 ಮಂಗಳವಾರ ಗೌರಿ ದೇವಿಗೆ ಪೂಜೆ ಮಾಡಿ ಸುಮಂಗಲಿಯರಿಗೆ ಕೆಂಪು ಬಣ್ಣದ ವಸ್ತ್ರಗಳನ್ನು ಮಣ್ಣಿನ ದೀಪಗಳು ತಾಂಬೂಲವನ್ನು ನೀಡಿ ಅವರ ಆಶೀರ್ವಾದ ತಗೋಬೇಕು ತೊಗರಿ ಬೇಳೆ ತುಪ್ಪದಿಂದ ಮಾಡಿದ ಆಹಾರವನ್ನು ಸುಮಂಗಲಿ ಯರಿಗೆ ಆಹಾರವಾಗಿ ನೀಡಿದರೆ ದೋಷಗಳು ನಿವಾರಣೆ ಆಗುತ್ತದೆ. ಪ್ರತಿ ದಿನ ರಾತ್ರಿ ನೀವು

ಈ ಕೂಡಲೇ ಗುರುಗಳ ಸಂಖ್ಯಗೆ ಕರೆ ಮಾಡಿ 9880853535

ಮಲಗುವಾಗ ತಾಮ್ರದ ಚಾಂಬಿನಲ್ಲಿ ನೀರನ್ನು ತಲೆಯ ಹತ್ತಿರ ಇಟ್ಟು ಮಾರನೆಯ ದಿನ ಈ ನೀರನ್ನು ಮರ ಗಿಡಗಳಿಗೆ ಹಾಕಬೇಕು. ಹಿರಿಯರನ್ನು ಗೌರವಿಸಬೇಕು. ಕೆಟ್ಟ ಮಾತುಗಳನ್ನು ಆಡಬಾರದು. ವಾಸುದೇವನ್ ಅವರು ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಹಲವು ಬಲಿಷ್ಠ ಪೂಜೆಗಳಿಂದ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ಅದನ್ನು ಮೂರೂ ದಿನದಲ್ಲಿ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಮಾಡುತ್ತಾ ಇದ್ದಾರೆ. ಮನುಷ್ಯರಿಗೆ ಸಾಮಾನ್ಯವಾಗಿ ಕಾಡುವ ಆರ್ಥಿಕ ಸಮಸ್ಯೆಗಳು ಅಥವ ಮನೆಯಲ್ಲಿ ನೆಮ್ಮದಿ ಇಲ್ಲದೆ ಇದ್ರೆ ಅಥವ ಒಳ್ಳೆಯ ಉದ್ಯೋಗ ಪಡೆಯಲು ಅಥವ ವೈವಾಹಿಕ ಜೀವನದ ಸಮಸ್ಯೆಗಳು ಅಥವ ಕಾನೂನು ಸಮಸ್ಯೆಗಳು ಅಥವ ಮನೆಯಲ್ಲಿ ವಾಸ್ತು ದೋಷಗಳು ಇನ್ನು ಹತ್ತಾರು ಸಮಸ್ಯೆಗಳು ಎಲ್ಲವನ್ನು ಸಹ ಯಾರಿಗೂ ತಿಳಿಯದ ರೀತಿಯದಲ್ಲಿ ಅದರಲ್ಲಿಯೂ ಸಹ ಮನೆ ಜನರಿಗೆ ತಿಳಿಯದ ರೀತಿಯಲ್ಲಿ ಬಲಿಷ್ಠ ಪೂಜೆ ಮತ್ತು ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಪರಿಹಾರ ಕಲ್ಪಿಸುತ್ತಾರೆ. ಈ ಕೂಡಲೇ ಕರೆ ಮಾಡಿರಿ 9880853535

LEAVE A REPLY

Please enter your comment!
Please enter your name here