ವರಲಕ್ಷ್ಮಿ ಹಬ್ಬದ ದಿನ ಈ 6 ರಾಶಿಗಳ ಮೇಲೆ ಲಕ್ಷ್ಮೀದೇವಿ ಅನುಗ್ರಹ ಆಗಲಿದೆ

63

ನಮಸ್ತೆ ಗೆಳೆಯರೇ ಶ್ರಾವಣ ಮಾಸದಲ್ಲಿ ಶುಕ್ರವಾರ ವರಮಹಾಲಕ್ಷ್ಮಿಯನ್ನು ಒಳ್ಳೆಯ ಫಲವನ್ನು ಪಡೆಯಲು ಲಕ್ಷ್ಮಿ ದೇವಿಯನ್ನು ಅನುಗ್ರಹಕ್ಕಾಗಿ ಶ್ರದ್ಧೆ ಭಕ್ತಿಯಿಂದ ಪೂಜಿಸುತ್ತಾರೆ ಈ 6 ರಾಶಿಯವರ ಮೇಲೆ ಲಕ್ಷ್ಮಿ ದೇವಿಯು ಒಳ್ಳೆಯ ಪ್ರಭಾವವನ್ನು ಬೀರುತ್ತಾಳೆ ಯಾವವು ಆ 6 ರಾಶಿಗಳು ಎಂದು ಈ ಲೇಖನದಲ್ಲಿ ತಿಳಿಯೋಣ ಗೆಳೆಯರೇ ಈ ಆರು ರಾಶಿಯವರು ಮಾಡುವ ಕೆಲಸ ಕಾರ್ಯದಲ್ಲಿ ಯಾವುದೇ ಅಡೆತಡೆಯಿಲ್ಲದೆ ಯಶಸ್ಸನ್ನು ಪಡೆಯುತ್ತಾರೆ ಹಾಗೆ ಇವರಿಗೆ ಆರೋಗ್ಯದಲ್ಲಿ ಸಮಸ್ಯೆ ಇದ್ದರೆ ಲಕ್ಷ್ಮಿ ಅನುಗ್ರಹದಿಂದ ಇವರ ಆರೋಗ್ಯ ಸಮಸ್ಯೆ ನಿವಾರಣೆಯಾಗುತ್ತದೆ ಆಗಸ್ಟ್ 9ನೇ ತಾರೀಕು ಶುಕ್ರವಾರ ವರಲಕ್ಷ್ಮಿ ಹಬ್ಬವಿದೆ ಈ ಹಬ್ಬವಾದ ನಂತರ ಈ 6 ರಾಶಿಯವರ ಮೇಲೆ ಲಕ್ಷ್ಮೀದೇವಿ ಪ್ರಭಾವದಿಂದ ಇವರು ಯಾವುದೇ ಕೆಲಸ ಕಾರ್ಯವನ್ನು ಮಾಡಿದರು ಅದರಲ್ಲಿ ಒಳ್ಳೆ ಯಶಸ್ಸನ್ನು ಕಾಣುತ್ತಾರೆ ಹಾಗೂ ಒಳ್ಳೆಯ ಲಾಭಾಂಶವನ್ನು ಪಡೆಯುತ್ತಾರೆ ಇವರು ಮುಟ್ಟಿದ್ದೆಲ್ಲ ಚಿನ್ನ ಎನ್ನುವಂತೆ ಅವರು ಮಾಡುವ ಯಾವುದೇ ಕೆಲಸ ಕಾರ್ಯದಲ್ಲಿ ವ್ಯವಹಾರದಲ್ಲಿ ಜಯವನ್ನು ಸಾಧಿಸುತ್ತಾರೆ ಹಾಗೂ ವ್ಯವಹಾರದಲ್ಲಿ ಉತ್ತಮ ಲಾಭವನ್ನು ಪಡೆಯುತ್ತಾರೆ ಯಾವವು ಆ ರಾಶಿ ಎಂದರೆ ಕುಂಭರಾಶಿ ಮೀನ ರಾಶಿ ಸಿಂಹ ರಾಶಿ ಕಟಕ ರಾಶಿ ಮೇಷ ರಾಶಿ ಕನ್ಯಾ ರಾಶಿ ಈ 6 ರಾಶಿಯ ವ್ಯಕ್ತಿಗಳು ತುಂಬಾನೇ ಅದೃಷ್ಟವಂತರು

ವರಲಕ್ಷ್ಮಿ ಹಬ್ಬದ ನಂತರ ಒಳ್ಳೆಯ ಯಶಸ್ಸು ಹಾಗೂ ಫಲವನ್ನು ಪಡೆಯಲಿದ್ದಾರೆ. ಗೆಳೆಯರೇ ಈ 6 ರಾಶಿಯವರ ಯಾವುದೇ ಕೆಲಸವನ್ನು ಮಾಡಿದರೂ ಆದರಲ್ಲಿ ವಿಜಯವನ್ನು ಸಾಧಿಸಿ ಒಳ್ಳೆಯ ಫಲವನ್ನು ಪಡೆಯಲಿದ್ದಾರೆ ಹಾಗೂ ಇವರು ಇಷ್ಟು ದಿನ ಪಟ್ಟ ಕಷ್ಟಕ್ಕೆ ಉತ್ತಮ ಪರಿಹಾರವನ್ನು ಕಾಣುತ್ತಾರೆ ಹಾಗೂ ಇವರಿಗೆ ಹಣಕಾಸಿನ ಸಮಸ್ಯೆ ಇದ್ದರೆ ಲಕ್ಷ್ಮೀದೇವಿ ಅನುಗ್ರಹದಿಂದ ಆ ಸಮಸ್ಯೆ ನಿವಾರಣೆಯಾಗಿ ಸಿರಿಸಂಪತ್ತು ಪ್ರಾಪ್ತಿಯಾಗುತ್ತದೆ ಹಾಗೂ ಇವರು ಯಾರಿಗಾದರೂ ಕೊಟ್ಟ ಹಣ ಇವರಿಗೆ ಮರಳಿ ಬರುತ್ತಿಲ್ಲ ವೆಂದರೆ ಆ ಹಣ ಕೂಡ ಶೀಘ್ರವಾಗಿ ಮರಳಿ ಬರುತ್ತದೆ. ಈ ರಾಶಿಯವರು ವಿದ್ಯಾಭ್ಯಾಸದಲ್ಲಿ ಉತ್ತಮ ಫಲಿತಾಂಶವನ್ನು ಕಾಣುತ್ತಾರೆ ಹಾಗೂ ಅವರ ವಿದ್ಯಾಭ್ಯಾಸದಲ್ಲಿ ಇರುವ ಕೊರತೆ ನಿವಾರಣೆಯಾಗಿ ಯಶಸ್ಸನ್ನು ಕಾಣುತ್ತಾರೆ ಹಾಗೂ ಉದ್ಯೋಗ ಸಮಸ್ಯೆ ಇದ್ದರೆ ನಿವಾರಣೆ ಆಗಿ ಒಳ್ಳೆಯ ಉದ್ಯೋಗ ಪಡೆಯಲಿದ್ದಾರೆ ಹಾಗೂ ಅವರು ಉದ್ಯೋಗದಲ್ಲಿ ಉತ್ತಮ ಪ್ರಶಂಸೆಯನ್ನು ಪಡೆದುಕೊಂಡು ಉನ್ನತ ಸ್ಥಾನಕ್ಕೆ ಬಡ್ತಿಯನ್ನು ಪಡೆಯುತ್ತಾರೆ ಹಾಗೂ ಕುಟುಂಬದ ಕಲಹಗಳು ದೂರವಾಗಿ

ಸುಖ ಸಂತೋಷ ನೆಮ್ಮದಿ ಇರುತ್ತದೆ ಹಾಗೂ ದಾಂಪತ್ಯದ ಜೀವನ ಸುಖಮಯವಾಗಿರುತ್ತದೆ. ಗೆಳೆಯರೇ ಮನೆಯ ಹೆಣ್ಣು ಮಕ್ಕಳು ವರಮಹಾಲಕ್ಷ್ಮಿ ಹಬ್ಬದ ದಿನ ಬೆಳಗ್ಗೆ ಬೇಗ ಎದ್ದು ತಲೆ ಸ್ನಾನವನ್ನು ಮಾಡಿ ನಿಮ್ಮ ಹತ್ತಿರದ ಗಣಪತಿ ದೇವಸ್ಥಾನಕ್ಕೆ ಹೋಗಿ ಪೂಜೆಯನ್ನು ಮಾಡಿಸಬೇಕು ಹಾಗೂ ಐದು ನಿಮಿಷಗಳ ಕಾಲ ಗಣೇಶನ ಮುಂದೆ ಕುಳಿತುಕೊಂಡು ಜಪವನ್ನು ಮಾಡಬೇಕು ವಿಘ್ನವಿನಾಶಕ ಗಣೇಶನ ಅನುಗ್ರಹದಿಂದ ನಿಮ್ಮ ಕೆಲಸ ಕಾರ್ಯದಲ್ಲಿ ಇರುವ ಎಲ್ಲಾ ವಿಘ್ನಗಳು ದೂರವಾಗುತ್ತವೆ. ಗೆಳೆಯರೇ ವರಮಹಾಲಕ್ಷ್ಮಿ ಹಬ್ಬದ ದಿನ ಈ 6 ರಾಶಿಯವರು ಲಕ್ಷ್ಮಿ ದೇವಿಯ ಕೃಪೆಗೆ ಪಾತ್ರರಾಗಿ ಒಳ್ಳೆಯ ಫಲವನ್ನು ಪಡೆಯಲಿದ್ದಾರೆ. ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ವಾಸುದೇವನ್ ತಾಂತ್ರಿಕ್ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here