ವರ್ಷದ ಮೊದಲ ಸೂರ್ಯಗ್ರಹಣ ಏಪ್ರಿಲ್ 30 ಶನಿವಾರದಂದು ಸಂಭವಿಸುತ್ತಿದೆ, ಆದಷ್ಟು ಇಂತಹ ವಿಷಯಗಳ ಬಗ್ಗೆ ಎಚ್ಚರಿಕೆಯಿಂದ ಇರುವುದು ಒಳ್ಳೆಯದು.

39

ನಮಸ್ಕಾರ ಸ್ನೇಹಿತರೇ ಸಾಮಾನ್ಯವಾಗಿ ಅಮಾವಾಸ್ಯೆ ದಿನ ನಕರಾತ್ಮಕ ಶಕ್ತಿಗಳ ಪ್ರಭಾವ ಹೆಚ್ಚಾಗಿ ಇರುತ್ತದೆ ಎಂದು ಹೇಳಲಾಗುತ್ತದೆ, ಹಾಗಾಗಿ ಇಂತಹ ನಕರಾತ್ಮಕ ಅಂಶಗಳಿಗೆ ನಾವು ಒಳಗಾಗಬಾರದು ಎನ್ನುವ ಉದ್ದೇಶದಿಂದ ಅಮಾವಾಸ್ಯೆ ದಿನಗಳಲ್ಲಿ ಕೆಲವು ನಿಯಮಗಳನ್ನು ತಪ್ಪದೇ ಪಾಲಿಸುತ್ತೇವೆ, ಅದೇ ರೀತಿಯಾಗಿ ಅಮಾವಾಸ್ಯೆಯ ದಿನಗಳಲ್ಲಿ ಕೆಲವೊಮ್ಮೆ ಸಂಭವಿಸುವಂತಹ ಸೂರ್ಯಗ್ರಹಣಕ್ಕು ಕೂಡ ನಾವು ಅಷ್ಟೇ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ, ಇಂತಹ ಸಮಯವನ್ನು ಕೂಡ ನಾವು ಅಶುಭ ಎಂದು ಪರಿಗಣಿಸಲಾಗುತ್ತದೆ, ಇಂತಹ ಸಮಯದಲ್ಲಿ ಸೂರ್ಯನ ಬೆಳಕು ನೇರವಾಗಿ ಭೂಮಿಯ ಮೇಲೆ ಬೀಳದೆ ಇರುವ ಕಾರಣ ನಕಾರಾತ್ಮಕ ಪ್ರಭಾವ ಹೆಚ್ಚಾಗಿ ಇರುವುದರಿಂದ ಕೆಲವು ನಿಯಮಗಳನ್ನು ತಪ್ಪದೆ ಆಧ್ಯಾತ್ಮಿಕವಾಗಿ ಪಾಲಿಸಬೇಕು ಎಂದು ಹೇಳಲಾಗುತ್ತದೆ. ಅದೇ ರೀತಿಯಾಗಿ ವೈಜ್ಞಾನಿಕವಾಗಿಯೂ ಕೂಡ ಸೂರ್ಯನು ಕಿರಣಗಳು ಭೂಮಿಯನ್ನು ಸ್ಪರ್ಶಿಸದೆ ಇರುವ ಕಾರಣ ಈ ಒಂದು ಸಮಯದಲ್ಲಿ ಪ್ರಕೃತಿಯಲ್ಲಿ ಶುದ್ಧವಾದ ಗಾಳಿ ಇಲ್ಲದೆ ಇರುವುದರಿಂದ ಅದು ಕೆಲವೊಂದು ಪರಿಣಾಮವನ್ನುಂಟು ಮಾಡುತ್ತದೆ ಎನ್ನುವ ಉದ್ದೇಶಕ್ಕಾಗಿ ಕೆಲವು ನಿಯಮಗಳನ್ನು ಹೇಳಲಾಗುತ್ತದೆ. ಉಚಿತವಾಗಿ ರಾಶಿ ಭವಿಷ್ಯ ತಿಳಿಯಲು ಫೋನ್ ಮಾಡಿ 9620569954 ಇನ್ನು ಅದೇ ರೀತಿಯಾಗಿ ವರ್ಷದ ಮೊದಲನೇ ಸೂರ್ಯಗ್ರಹಣವು ಇದೆ ಏಪ್ರಿಲ್ 30 ಶನಿವಾರದಂದು ಸಂಭವಿಸುತ್ತಿದೆ

ಭಾರತದಲ್ಲಿ ಸೂರ್ಯಗ್ರಹಣದ ಗೋಚರವಾಗದೇ ಇದ್ದರೂ ಕೂಡ ಕೆಲವೊಂದು ನಿಯಮಗಳನ್ನು ಪಾಲಿಸಬೇಕು ಎಂದು ಹೇಳಲಾಗುತ್ತದೆ, ಹಾಗಾದರೆ ಸೂರ್ಯ ಗ್ರಹಣದ ದಿನ ಯಾವ ಕೆಲವು ನಿಯಮಗಳನ್ನು ನಾವು ತಪ್ಪದೆ ಪಾಲಿಸಬೇಕು ಯಾವ ವಿಷಯಗಳಲ್ಲಿ ಎಚ್ಚರಿಕೆಯಿಂದ ಇರಬೇಕು ಇದರ ಉಪಯೋಗಗಳು ಏನು ಎಂದು ನೋಡೋಣ. ಮೊದಲನೆಯದಾಗಿ ಗ್ರಹಣಗಳು ಯಾವಾಗಲೂ ಕೂಡ ಅಮವಾಸಿ ಮತ್ತು ಹುಣ್ಣಿಮೆಯ ದಿನಗಳಲ್ಲಿ ಸಂಭವಿಸುವುದರಿಂದ ಭಾರತದಲ್ಲಿ ಸೂರ್ಯಗ್ರಹಣವು ಗೋಚರಣೆ ಆಗಲಿ ಆಗದೇ ಹೋಗಲಿ ಕೆಲವು ನಿಯಮಗಳನ್ನು ನಾವು ಅನುಸರಿಸಬೇಕು ಎಂದು ಹೇಳಲಾಗುತ್ತದೆ, ಅಮಾವಾಸ್ಯೆ ದಿನ ಅದರಲ್ಲೂ ಕೂಡ ಗ್ರಹಣದ ದಿನ ಯಾವುದೇ ಕಾರಣಕ್ಕೂ ಮಾಂಸಾಹಾರ ಸೇವನೆಯನ್ನು ಮಾಡಬಾರದು, ಈ ಒಂದು ದಿನದಲ್ಲಿ ನಕರಾತ್ಮಕ ಶಕ್ತಿಗಳು ಹೆಚ್ಚಾಗಿ ಜಾಗೃತರಾಗಿ ರುವುದರಿಂದ ಅದು ನಮ್ಮ ಮೇಲೆ ಋಣಾತ್ಮಕ ಪರಿಣಾಮವನ್ನು ಉಂಟುಮಾಡಬಹುದು. ಇನ್ನು ಗರ್ಭಿಣಿಯರು ಮತ್ತು ಬಾಣಂತಿಯರು ಆದಷ್ಟು ಹೊರಗೆ ಹೋಗದೇ ಇರುವುದೇ ಒಳ್ಳೆಯದು, ಏಕೆಂದರೆ ಇಂತಹ ದಿನಗಳಲ್ಲಿ ನಾವು ಹೊರಗೆ ಹೋಗುವುದರಿಂದ ಹೆಚ್ಚಾಗಿ ಋಣಾತ್ಮಕ ಅಂಶಗಳಿಗೆ ಒಳಗಾಗುವ ಸಾಧ್ಯತೆ ಇದೆ.

ಇನ್ನು ಗ್ರಹಣದ ಸಮಯದಲ್ಲಿ ಪೂಜೆ ಪುನಸ್ಕಾರಗಳನ್ನು ಮಾಡಬಾರದು ಎಂದು ಹೇಳಲಾಗುತ್ತದೆ, ಈ ಒಂದು ಗ್ರಹಣವು ಭಾರತದ ಕಾಲ ಸಮಯದಲ್ಲಿ ನೋಡುವುದಾದರೆ ಮಧ್ಯರಾತ್ರಿಯ ಸಮಯದಲ್ಲಿ ಸಂಭವಿಸುವುದರಿಂದ ಅಷ್ಟಾಗಿ ಭಾರತದ ಮೇಲೆ ಇದು ಪರಿಣಾಮ ಬೀರುವುದಿಲ್ಲ, ಹಾಗಾಗಿ ಯಾವುದೇ ನಿಯಮಗಳ ನಮಗೆ ಅಷ್ಟು ಅನ್ವಯಿಸುವುದಿಲ್ಲ ಎಂದು ಹೇಳಬಹುದು, ಆದರೆ ಕೂಡ ಅಮಾವಾಸ್ಯೆ ದೃಷ್ಟಿಯಿಂದ ನಮ್ಮ ಎಚ್ಚರಿಕೆಯಲ್ಲಿ ನಾವು ಇರುವುದು ಬಹಳ ಒಳ್ಳೆಯದು. ಫ್ರೀ ಆಗಿ ಭವಿಷ್ಯ ಕೇಳಲು ಫೋನ್ ಮಾಡಿ 9620569954 ಮಂಜುನಾಥ ಸ್ವಾಮಿ ಆರಾಧಕರು ಪಂಡಿತ್ ಮಾರುತಿ ಅವರಿಂದ ಎರಡು ದಿನದಲ್ಲಿ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುತ್ತದೆ, ಪ್ರೀತಿ ಪ್ರೇಮದಲ್ಲಿ ಮೋಸ ಮತ್ತು ಮನೆಯಲ್ಲಿ ಕಲಹ, ಅಥವ ನಿಮ್ಮ ಇಷ್ಟದ ಜೀವನ ಪಡೆಯಲು ಏನೇ ಇರಲಿ ಒಮ್ಮೆ ಕರೆ ಮಾಡಿ 9620569954 ಇದು ಇಷ್ಟೇ ಅಲ್ಲದೇ ಸಾಲಬಾಧೆ ಸಮಸ್ಯೆಗಳು ಮತ್ತು ಕೋರ್ಟು ಕೇಸಿನ ವ್ಯಾಜ್ಯಗಳು ಮತ್ತು ಸಂತಾನ ದೋಷದ ಸಮಸ್ಯೆ ಅಥವ ಹಿತ ಶತ್ರುಗಳ ಕಾಟ ಇನ್ನು ಏನೇ ಸಮಸ್ಯೆಗಳು ಇರಲಿ ಅದಕ್ಕೆ ಶಾಶ್ವತ ಪರಿಹಾರ ಸಿಗುತ್ತದೆ, ಒಮ್ಮೆ ಕರೆ ಮಾಡಿ 9620569954 ಎರಡೇ ದಿನದಲ್ಲಿ ನಿಮಗೆ ಪರಿಹಾರ ದೊರೆಯುತ್ತದೆ ಇದು ಚಾಲೆಂಜ್ 9620569954 ಮಾರುತಿ ಗುರುಜೀ

LEAVE A REPLY

Please enter your comment!
Please enter your name here