ಈ ವಸ್ತುಗಳನ್ನು ಶನಿವಾರ ನಿಮ್ಮ ಜೇಬಿನಲ್ಲಿ ಇಟ್ಟುಕೊಂಡು ಅದೃಷ್ಟ ಬದಲಾಯಿಸಿ. ಸಾಮಾನ್ಯವಾಗಿ ಹಿಂದೂ ಧರ್ಮದಲ್ಲಿ ವಾರದ ಏಳೂ ದಿನವನ್ನು ಒಂದೊಂದು ದೇವರಿಗೆ ಅರ್ಪಿಸುತ್ತಾರೆ ಅದರಲ್ಲೂ ಶನಿ ವಾರಕ್ಕೆ ಬಹಳ ಮಹತ್ವವಿದೆ ಕೋಪದ ದೇವರು ಶನಿ ಕೃಪೆಗೆ ಪಾತ್ರರಾಗಲು ಭಕ್ತರು ಹರ ಸಾಹಸ ಪಡುತ್ತಿರುತ್ತಾರೆ. ಸಾಡಸಾತಿ ಶನಿ ಇದ್ದಲ್ಲಿ ಸಾಕಷ್ಟು ಸಮಸ್ಯೆಗಳು ಎದುರಾಗುತ್ತದೆ.ಶನಿವಾರದ ದಿನ ನಿಮ್ಮ ಜೇಬಿನಲ್ಲಿ ಈ ವಸ್ತು ಇದ್ದರೆ ತುಂಬಾ ಉತ್ತಮ ಶನಿ ದೇವರನ್ನು ಪ್ರಸನ್ನಾಗೊಳಿಸುವ ವಾರ ಶನಿವಾರ ಶನಿ ದೇವಸ್ಥಾನಗಳ ಮುಂದೆ ಭಕ್ತರ ದೊಡ್ಡ ಸಾಲೇ ಇರುತ್ತದೆ ಶನಿ ದೋಷವುಳ್ಳವರು ಶನಿ ಪೂಜೆಯನ್ನು ಮಾಡುತ್ತಾರೆ ಪೂಜೆ ಮಾಡಲು ಸಾಧ್ಯ ಆಗದೇ ಇರುವವರಿಗೆ ಆಫೀಸ್ ಮತ್ತು ದಿನ ನಿತ್ಯದ ಕೆಲಸಗಳಲ್ಲಿ ತುಂಬಾ ಬ್ಯುಸಿ ಸ್ವಲ್ಪವೂ ದೇವಾಲಯಕ್ಕೆ ಹೋಗಲು ಸಾಧ್ಯವೇ ಆಗದೇ ಇರುವವರಿಗೆ ಸುಲಭ ಉಪಾಯ ಇಲ್ಲಿದೆ.
ಶನಿ ದೇವರಿಗೆ ಪ್ರಿಯವಾದ ವಸ್ತುವನ್ನು ನಿಮ್ಮ ಪರ್ಸ್ ಅಥವಾ ಬ್ಯಾಗ್ ನಲ್ಲಿ ಇಟ್ಟುಕೊಂಡರೆ ಸಾಕು ಸಂಜೆಯೊಳಗೆ ಫಲಿತಾಂಶ ತಿಳಿಯುತ್ತದೆ.ಶನಿ ದೇವರು ನೀಲಿ ಬಣ್ಣದ ಹೂವು ಪ್ರಿಯ ಹಾಗಾಗಿ ಭಕ್ತರು ನೀಲಿ ಬಣ್ಣದ ಹೂವನ್ನು ದೇವರಿಗೆ ಅರ್ಪಣೆ ಮಾಡುತ್ತಾರೆ ಹಾಗೆ ಮಾಡಲು ಸಾಧ್ಯ ಆಗದೇ ಇರುವವರು ನಿಮ್ಮ ಜೇಬಿನಲ್ಲಿ ನೀಲಿ ಬಣ್ಣದ ಹೂವನ್ನು ಇಟ್ಟುಕೊಳ್ಳಿ ದುಃಖ ಹಾಗೂ ದೌರ್ಭಾಗ್ಯ ವನ್ನ ದೂರ ಮಾಡಲು ಶನಿವಾರ ಎಳ್ಳನ್ನು ದಾನ ಮಾಡುತ್ತಾರೆ ದಾನ ಮಾಡಲು ಶಕ್ತಿ ಇಲ್ಲದವರು ಎಳ್ಳನ್ನು ಜೇಬು ಅಥವಾ ಪರ್ಸಿನಲ್ಲಿ ಇಟ್ಟುಕೊಳ್ಳಿ ಕಪ್ಪು ಉದ್ದಿನ ಬೇಳೆಯನ್ನು ಜೇಬಿನಲ್ಲಿ ಇಟ್ಟುಕೊಂಡರೆ ದೈಹಿಕ ಕಾಯಿಲೆಗಳಿಂದ ಮುಕ್ತಿ ದೊರೆಯುತ್ತದೆ. ಶನಿ ಪ್ರಭಾವ ಕಡಿಮೆ ಮಾಡಿಕೊಳ್ಳಲು ಹಾಗೂ ಶನಿ ಕೃಪೆಗೆ ಪಾತ್ರರಾಗಲು ನೀಲಿ ಅಥವಾ ಕಪ್ಪು ಬಣ್ಣದ ಬಟ್ಟೆಯನ್ನು ಧರಿಸಿ ಎಂದು ಶಾಸ್ತ್ರ ಹೇಳುತ್ತದೆ ಒಂದು ವೇಳೆ ಇದು ಸಾಧ್ಯ ಆಗದೇ ಇರುವ ವೇಳೆ ಕಪ್ಪು ಅಥವಾ ನೀಲಿ ಬಣ್ಣದ ಕರವಸ್ತ್ರವನ್ನು ಇಟ್ಟುಕೊಳ್ಳಿ. ಶನಿವಾರ ಕಾಡಿಗೆಯನ್ನು ದಾನ ಮಾಡುವುದರಿಂದ ಕಣ್ಣಿನ ಸಮಸ್ಯೆಗೆ ಮುಕ್ತಿ ಸಿಗುತ್ತದೆ ಎಂದು ನಂಬಲಾಗಿದೆ.
ಇದು ಸಾಧ್ಯವಾಗದೆ ಇದ್ದಲ್ಲಿ ಕಣ್ಣಿಗೆ ಸ್ವಲ್ಪ ಕಾಡಿಗೆಯನ್ನ ಹಚ್ಚಿಕೊಳ್ಳಿ ಅದು ಕೂಡ ಸಾಧ್ಯ ಆಗದೇ ಹೋದಲ್ಲಿ ಕಾಡಿಗೆಯನ್ನ ನಿಮ್ಮ ಬಳಿ ಇಟ್ಟುಕೊಳ್ಳಿ. ಜೀವನದಲ್ಲಿ ಮತ್ತೊಬ್ಬರಿಗೆ ಕೆಡುಕು ಮಾಡುವುದು ಬೇರೆಯವರ ನಂಬಿಕೆಗಳಿಗೆ ಮೋಸ ಮಾಡಿ ಬದುಕುವುದು ಹೀಗೆ ಮಾಡುವವರನ್ನು ಶನಿ ದೇವರು ಎಂದೂ ಸುಮ್ಮನೆ ಬಿಡಲಾರ ನೀವು ಪೂಜೆ ಹೋಮ ಹವನ ಏನೇ ಮಾಡಿದರೂ ಶನಿ ಪ್ರಭಾವ ನಿಮ್ಮನ್ನು ಕಷ್ಟಕ್ಕೆ ತಳ್ಳುತ್ತದೆ. ಜೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಹೊಂದಿರುವ ವಾಸುದೇವನ್ ಅವರು ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ತಕ್ಷಣದಲ್ಲಿ ಫೋನ್ ನಲ್ಲೆ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ಈ ಕೂಡಲೇ ಚಿಂತೆ ಬಿಟ್ಟು ಫೋಟೋ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ.