ವಾರಕ್ಕೆ ಒಮ್ಮೆ ಹೀಗೆ ಮಾಡಿದ್ರೆ ನಿಮ್ಮ ದೇಹಕ್ಕೆ ಸಾಕಷ್ಟು ಶಕ್ತಿ ದೊರೆಯಲಿದೆ

50

ಈ ಐದು ಪದಾರ್ಥಗಳನ್ನು ನೆನೆಸಿ ತಿಂದರೆ ನಿಮ್ ಆರೋಗ್ಯ ವೃದ್ಧಿಸುತ್ತದೆ. ನಮಸ್ತೆ ಗೆಳೆಯರೇ ಇಂದಿನ ಲೇಖನದಲ್ಲಿ ನಾವು ನಿಮಗೆ ಐದು ಪದಾರ್ಥಗಳ ಬಗ್ಗೆ ತಿಳಿಸುತ್ತೇವೆ. ಇವುಗಳನ್ನು ರಾತ್ರಿ ನೆನೆಸಿ ಬೆಳಿಗ್ಗೆ ತಿನ್ನುವುದರಿಂದ ನಿಮ್ಮ ಶಕ್ತಿ ಯಾವತ್ತಿಗೂ ಕಡಿಮೆಯಾಗುವುದಿಲ್ಲ. 60 ವರ್ಷದಲ್ಲೂ 30 ವರ್ಷದಂತೆ ಗಟ್ಟಿ ಮುಟ್ಟಾಗಿ ಇರುತ್ತೀರಿ. ಯಾವುದೇ ರೀತಿಯ ಮಂಡಿ ನೋವು, ಕ್ಯಾಲ್ಸಿಯಂ ಕೊರತೆ ದೇಹದಲ್ಲಿ ರಕ್ತ ಕಡಿಮೆ ಆಗುವುದೇ ಇಲ್ಲ. ಈ ಪದಾರ್ಥಗಳನ್ನು ತಿನ್ನುವುದರಿಂದ ನಿಮಗೆ ಯಾವುದೇ ರೋಗ ರುಜಿನಗಳು ಬರುವುದಿಲ್ಲ. ನಿಮ್ಮ ಶರೀರ ಗಟ್ಟಿಮುಟ್ಟಾಗಿ ಎಂಥಹ ಕಾಯಿಲೆ ಬಂದರೂ ಕೂಡ ಓಡಿಸುತ್ತದೆ ಇದರಿಂದ ನಿಮ್ಮ ಶರೀರದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ನಾನು ಮೊದಲೇ ಹೇಳಿದ ಹಾಗೆ ಮೈ ಕೈ ನೋವು, ಸೊಂಟ ನೋವು ಬರುವುದಿಲ್ಲ. ಹೃದಯಕ್ಕೆ ಸಂಭಂದಪಟ್ಟ ಯಾವುದೇ ರೋಗಗಳು ಕಾಣಿಸಿಕೊಳ್ಳುವುದಿಲ್ಲ. ನಿಮ್ಮ ದೇಹದಲ್ಲಿ ಬೊಜ್ಜು ಹೆಚ್ಚಾಗುವುದಿಲ್ಲ ಹಾಗೆಯೇ ಬಿಪಿ ಕೂಡ ಬರುವುದಿಲ್ಲ. ಹಾಗಿದ್ದರೆ ಈ ಐದು ಪದಾರ್ಥಗಳನ್ನು ಯಾವುದೆಂದು ತಿಳಿದುಕೊಳ್ಳೋಣ ಬನ್ನಿ. ಸ್ನೇಹಿತರೇ ಮೊದಲಿಗೆ ಗಸಗಸೆ. ಇದರಲ್ಲಿ ತೈಯಾಮಿನ್ ಪೊಳೆಟ್ ಐರನ್ ಮ್ಯಾಗ್ನಿಷಿಯಂ ಸತು ರಂಜಕ ಖನಿಜಾಂಶಗಳು ಇವೆ. ಇದು ದೇಹದ ಸುಸ್ತು ಕಡಿಮೆ ಮಾಡುತ್ತದೆ. ಟೆನ್ಷನ್ ಒತ್ತಡ ಮತ್ತೆ ಯಾವುದೇ ರೀತಿಯ ಅಂತಕ ಇದ್ದರೂ ಇದು ಕಡಿಮೆ ಮಾಡುತ್ತದೆ. ಇದನ್ನು ಸೇವನೆ ಮಾಡುವುದರಿಂದ ಒಳ್ಳೆಯ ನಿದ್ರೆ ಬರುತ್ತದೆ. ಮತ್ತು ಒಣ ಕೆಮ್ಮು ನಿವಾರಿಸಿ ಹೊಟ್ಟೆಗೆ

ಸಂಭಂದಿಸಿದ ಅನೇಕ ಸಮಸ್ಯೆಗಳನ್ನು ನಿವಾರಿಸುತ್ತದೆ. ಹಾಗೂ ಹೊಟ್ಟೆ ನೋವು ಬರದಂತೆ ನೋಡಿಕೊಳ್ಳುತ್ತದೆ. ಇದರಿಂದ ಯಾವುದೇ ರೀತಿಯ ಮೂಳೆ ನೋವು ಬರುವುದಿಲ್ಲ. ರಾತ್ರಿ ಮಲಗುವ ಮುನ್ನ ಒಂದು ಲೋಟದಲ್ಲಿ ಒಂದು ಚಮಚ ಗಸಗಸೆ ನೆನೆಸಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೀರು ಮತ್ತು ಗಸೆಗಸೇ ಎರಡು ಸೇವನೆ ಮಾಡಿ. ಎರಡನೆಯದು ಅಗಸೆ ಬೀಜ. ಇವುಗಳಲ್ಲಿ ಅನೇಕ ಪೋಷಕಾಂಶಗಳು ಒಮೆಗಾ ಫ್ಯಾಟಿ ಆಸಿಡ್ ಅಂಶ ಮತ್ತು ಲಿಗ್ನಿನ್ ಅಂಶ ಹೆಚ್ಚಾಗಿ ಇವೆ. ಇದು ನಮ್ಮ ಶರೀರವನ್ನು ಕ್ಯಾನ್ಸರ್ ನಿಂಡ ರಕ್ಷಣೆ ಮಾಡುತ್ತದೆ. ಬ್ಲಡ್ ಪ್ರೆಶರ್ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಅನ್ನು ಕಡಿಮೆ ಮಾಡುತ್ತದೆ ಇದರಿಂದ ನಮ್ಮ ಮೂಳೆಗಳು ಗಟ್ಟಿಯಾಗುತ್ತವೆ. ರಾತ್ರಿ ಅಗಸೇಬೀಜ ನೆನೆಸಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೆನೆಸಿದ ಬೀಜವನ್ನು ತಿಂದು ನೀರು ಕುಡಿಯುವುದರಿಂದ ಹೆಚ್ಚು ಲಾಭಗಳನ್ನು ಪಡೆಯಬಹುದು. ಕರಿ ಕಡಲೆಕಾಯಿ ಕಾಳು. ಅದರಲ್ಲೂ ಇದನ್ನು ನೆನೆಸಿ ಸೇವನೆ ಮಾಡುವುದರಿಂದ ಅವುಗಳಲ್ಲಿರುವ ಪೋಷಕಾಂಶಗಳು ದೊರೆಯುತ್ತವೆ. ಮತ್ತು ಜೀರ್ಣಕ್ರಿಯೆ ಮತ್ತು ಮಲಬದ್ಧತೆ ಸಮಸ್ಯೆ ನಿವಾರಣೆ ಆಗುತ್ತದೆ. ಇವುಗಳಲ್ಲಿ ಕಾರ್ಬೋಹೈಡ್ರೇಟ್ ಪ್ರೊಟೀನ್ ಫೈಬರ್ ಕ್ಯಾಲ್ಸಿಯಂ ಜೀವಸತ್ವಗಳು ಇವೆ. ಇವು ಅನೇಕ ರೋಗಗಳ ಜೊತೆ ಹೋರಾಡಲು ಸಹಾಯ ಮಾಡುತ್ತದೆ. ಮತ್ತು ನಮ್ಮ ರಕ್ತವನ್ನು ಶುದ್ಧೀಕರಿಸುವುದಲ್ಲದೆ ನಮ್ಮ ಮೆದುಳಿನ ಕ್ರಿಯೆ ಅನ್ನು ತೀಕ್ಷಗೊಳಿಸುತ್ತದೆ. ರಾತ್ರಿ ಮಲಗುವ ಮುನ್ನ ಒಂದು ಚಮಚ ಕಡಲೆ ಕಾಳು ನೆನೆಸಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೀರು ಕಡಲೆ ಬೀಜ ಸೇವನೆ

ಮಾಡಬೇಕು. ಮಧುಮೇಹ ನಿವಾರಣೆ ಆಗುತ್ತದೆ. ಇವುಗಳ ಲಿಸ್ಟ್ ನಲ್ಲಿ ಬಾದಾಮಿ ಮತ್ತು ಗೋಡಂಬಿ ಕೂಡ ಸೇರುತ್ತದೆ. ಇವುಗಳಲ್ಲಿ ಪ್ರೊಟೀನ್ ಮತ್ತು ವಿಟಮಿನ್ಸ್ ಗಳು ಹೆಚ್ಚಾಗಿವೆ. ರಾತ್ರಿ ಇವೆರಡನ್ನೂ ನೀರಿನಲ್ಲಿ ನೆನೆಸಿ ಬೆಳಗ್ಗೆ ಸೇವನೆ ಮಾಡುವುದರಿಂದ ದೇಹದ ಶಕ್ತಿ ಹೆಚ್ಚುತ್ತದೆ. ಕ್ಯಾಲ್ಸಿಯಂ ಕೊರತೆ ನಿವಾರಣೆ ಆಗುತ್ತದೆ. ಮೂಳೆಗಳ ಬಲ ಹೆಚ್ಚಾಗುತ್ತದೆ. ರಕ್ತ ಕೂಡ ಹೆಚ್ಚಾಗುತ್ತದೆ. ನಮ್ಮ ಹೃದಯಕ್ಕೆ ಮೆದುಳಿಗೆ ಹಾಗೆಯೇ ನಮ್ಮ ಬುದ್ದಿ ಶಕ್ತಿಯೂ ಕೂಡ ಒಳ್ಳೆಯದು. ಈ ಐದು ಪದಾರ್ಥಗಳಲ್ಲಿ ನಿಮಗೆ ಯಾವುದೋ ಲಭ್ಯವಿರುತ್ತದೆಯೊ ಅದನ್ನು ನೀವು ಬಳಕೆ ಮಾಡಿ. ಅಥವಾ ವಾರಕ್ಕೆ ಐದು ಪದಾರ್ಥಗಳನ್ನು ನೀವು ಬಳಕೆ ಮಾಡಬಹುದು. ಅತ್ಯಂತ ಶಕ್ತಿಶಾಲಿ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಪರಿಹಾರವನ್ನು ನೀಡುತ್ತಾ ಸಾಕಷ್ಟು ಪ್ರಸಿದ್ದಿ ಪಡೆದಿರುವ ಮಹಾ ಪಂಡಿತರು ಆಗಿರುವ ವಿಶ್ವನಾಥ್ ಭಟ್ ಅವರಿಂದ ನಿಮ್ಮ ದೀರ್ಘ ಕಾಲದ ಎಲ್ಲ ಸಮಸ್ಯೆಗಳಿಗೆ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಕಲ್ಪಿಸುತ್ತಾರೆ. ಮಹಾ ಪಂಡಿತರು ಈಗಾಗಲೇ ಸಾಕಷ್ಟು ಜನರ ಕಣ್ಣೀರು ಒರೆಸಿದ್ದಾರೆ. ಮಹಾ ಗುರುಗಳಿಂದ ಈಗಾಗಲೇ ಅನೇಕ ಜನಕ್ಕೆ ಸಾಕಷ್ಟು ಒಳಿತು ಸಹ ಆಗಿದೆ. ಸಮಸ್ಯೆಗಳು ಹೇಗೆ ಇದ್ದರು ಎಷ್ಟೇ ಜಟಿಲವಾಗಿ ಇದ್ದರು ಸಹ ಅದಕ್ಕೆ ಎರಡು ದಿನದಲ್ಲಿ ಮುಕ್ತಿ ನೀಡುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಾಣಿರಿ.

LEAVE A REPLY

Please enter your comment!
Please enter your name here