ವಾಸ್ತುಶಾಸ್ತ್ರದಲ್ಲಿ ಉಲ್ಲೇಖಿಸಿರುವ ಹಾಗೆ ಇವುಗಳು ಮನೆಯಲ್ಲಿದ್ದರೆ ಇವತ್ತು ತೆಗೆದು ಬಿಸಾಕಿ

52

ವಸ್ತುಶಾಸ್ತ್ರದಲ್ಲಿ ಉಲ್ಲೇಖಿಸಿರುವ ಹಾಗೆ ಕೆಲವೊಂದು ವಸ್ತುಗಳು ಮನೆಗೆ ಅದೃಷ್ಟವನ್ನು ತಂದುಕೊಟ್ಟರೆ ಇನ್ನು ಕೆಲವು ವಸ್ತುಗಳನ್ನು ಮನೆಗೆ ದಾರಿದ್ರ್ಯವನ್ನು ಉಂಟುಮಾಡುತ್ತದೆ, ಇದೇ ರೀತಿ ನಿಮ್ಮ ಮನೆಯಲ್ಲಿ ಏನಾದರೂ ಒಂದು ವಸ್ತು ಇದ್ದರೆ ದಾರಿದ್ರ್ಯ ಎಂಬುದು ನಿಮ್ಮನ್ನು ಬೆಂಬಿಡದೆ ಕಾಡುತ್ತದೆ, ನಿಮ್ಮ ಮನೆಯಲ್ಲಿ ಈ ಒಂದು ವಸ್ತು ಇದ್ದರೆ ಇದರಿಂದ ನಿಮಗೆ ಕಷ್ಟಗಳು ಹೆಚ್ಚಾಗುತ್ತದೆ. ಪ್ರತಿನಿತ್ಯವೂ ಕೂಡ ಈ ಒಂದು ವಸ್ತುವನ್ನು ಬಳಸುತ್ತಿರುತ್ತಾರೆ ಆದರೆ ಎಷ್ಟೋ ಜನಕ್ಕೆ ಇದರ ಪರಿಣಾಮದ ಬಗ್ಗೆ ಗೊತ್ತಿರುವುದಿಲ್ಲ,

ನೀವು ಈ ಒಂದು ವಸ್ತುವನ್ನು ಮನೆಯಲ್ಲಿ ಶುಚಿಯಾಗಿ ಇಟ್ಟುಕೊಳ್ಳದಿದ್ದರೆ ಮನೆಯಲ್ಲಿ ಎಂದಿಗೂ ಸಹ ಮಹಾಲಕ್ಷ್ಮಿದೇವಿಯು ನೆಲೆಸುವುದಿಲ್ಲ, ದಾರಿದ್ರ್ಯ ದೇವತೆಯು ಮನೆಯನ್ನು ಪ್ರವೇಶಿಸುತ್ತಾಳೆ ಇದರಿಂದ ಯಾವಾಗಲೂ ಸಹ ಮನೆಯಲ್ಲಿ ಹಣಕಾಸಿನ ಸಮಸ್ಯೆಗಳು ಕಾಡಲು ಶುರುವಾಗುತ್ತವೆ, ಗಂಡ-ಹೆಂಡತಿಯ ಕಿತ್ತಾಟ, ಕಷ್ಟದ ಮೇಲೆ ಕಷ್ಟಗಳು ಹೆಚ್ಚಾಗುತ್ತದೆ, ಹಾಗಾದರೆ ಆ ಒಂದು ವಸ್ತುವನ್ನು ಯಾವ ರೀತಿ ಜೋಪಾನವಾಗಿ ನೋಡಿಕೊಳ್ಳಬೇಕು ಎಂದು ನಾವು ಇಂದು ತಿಳಿಸಲಿದ್ದೇವೆ.

ಮನೆಯಲ್ಲಿ ಇರುವ ಈ ಒಂದು ವಸ್ತು ಮನೆಗೆ ಅದೃಷ್ಟವನ್ನು ತಂದುಕೊಡುವಂತಹ ವಸ್ತುವಾಗಿದೆ ಇದರ ಜೊತೆಗೆ ದಾರಿದ್ರ್ಯವನ್ನು ಸಹ ತಂದುಕೊಡುವಂತಹ ವಸ್ತುವು ಇದಾಗಿದೆ, ಆ ಒಂದು ವಸ್ತುವು ಯಾವುದೆಂದರೆ ಅದು ನೀವು ಪ್ರತಿನಿತ್ಯ ಪ್ರತಿಯೊಬ್ಬರೂ ಸಹ ತಲೆಯನ್ನು ಬಾಚಿಕೊಳ್ಳಲು ಉಪಯೋಗಿಸುವ ಬಾಚಣಿಗೆ. ಹೌದು ನಾವು ಪ್ರತಿನಿತ್ಯ ಬಳಸುವ ಬಾಚಣಿಗೆಯಲ್ಲಿ ತಲೆ ಕೂದಲನ್ನು ಬಾಚಿಕೊಂಡ ನಂತರ ಕೂದಲನ್ನು ಹಾಗೆಯೇ ಬಿಟ್ಟರೆ ಮನೆಗೆ ದಾರಿದ್ರ್ಯಗಳು ಉಂಟಾಗುತ್ತದೆ,

ನಿಮಗೆ ಜೀವನದಲ್ಲಿ ನೆಮ್ಮದಿ ಇಲ್ಲವೇ? ಒಂದೇ ಒಂದು ಸಣ್ಣ ಕರೆ ಮಾಡಿರಿ ನಿಮ್ಮ ಜೀವನ ಬದಲಾವಣೆ ಆಗುತ್ತದೆ 9900555458

ಮಹಾಲಕ್ಷ್ಮಿ ದೇವಿಯು ವಾಸಿಸುವ 108 ವಸ್ತುಗಳಲ್ಲಿ ಬಾಚಣಿಗೆಯೂ ಕೂಡ ಒಂದಾಗಿದೆ ಆದ್ದರಿಂದ ಬಾಚಣಿಗೆಯು ಎಷ್ಟು ಶುದ್ಧವಾಗಿರುತ್ತದೆಯೋ ಅಷ್ಟೇ ಮಹಾಲಕ್ಷ್ಮಿ ದೇವಿಯ ಅನುಗ್ರಹವು ಪ್ರಾಪ್ತಿಯಾಗುತ್ತದೆ, ಎಷ್ಟು ಪೂಜಾ ಕಾರ್ಯಗಳಲ್ಲಿ ಶುಭಸಮಾರಂಭಗಳಲ್ಲಿ ಬಾಚಣಿಗೆಯನ್ನು ಸಹ ಇಡುತ್ತಾರೆ. ಬಾಚಣಿಗೆಯ ವಿಷಯದಲ್ಲಿ ಗೊತ್ತು ಗೊತ್ತಿಲ್ಲದೆಯೋ ಈ ತಪ್ಪನ್ನು ಮಾಡುವುದರಿಂದ ಮನೆಗೆ ದಾರಿದ್ರ್ಯ ದೋಷಗಳು ಉಂಟಾಗುತ್ತದೆ,

ತಲೆಕೂದಲನ್ನು ಬಾಚಿಕೊಂಡ ನಂತರ ಬಾಚಣಿಗೆಯಿಂದ ನೀಟಾಗಿ ಕೂದಲನ್ನು ತೆಗೆದು ನೇರವಾಗಿ ಕಸಕ್ಕೆ ಹಾಕಬೇಕು ಯಾವುದೇ ಕಾರಣಕ್ಕೂ ನೆಲಕ್ಕೆ ಹಾಕಬಾರದು, ಮನೆಯಲ್ಲಿ ಪ್ರತಿನಿತ್ಯ ಬಳಸುವ ಬಾಚಣಿಗೆಯನ್ನು ಕನಿಷ್ಠ ವಾರಕ್ಕೊಮ್ಮೆಯಾದರೂ ತೊಳೆದು ಸ್ವಚ್ಛವಾಗಿಟ್ಟುಕೊಳ್ಳಬೇಕು, ಯಾರ ಮನೆಯಲ್ಲಿ ಬಾಚಣಿಗೆಗೂ ಶುದ್ಧವಾಗಿರುತ್ತದೆಯೋ ಅಂತವರ ಮನೆಯಲ್ಲಿ ದಾರಿದ್ರ್ಯ ಎಂಬುವುದು ಉಂಟಾಗುವುದಿಲ್ಲ ಮಹಾಲಕ್ಷ್ಮಿದೇವಿಯು ಅಲ್ಲಿ ನೆಲೆಸುತ್ತಾಳೆ.

ಮನೆಯಲ್ಲಿ ಹಣಕಾಸಿನ ಸಮಸ್ಯೆಗಳು ಹೆಚ್ಚಾಗಲು ಬಾಚಣಿಗೆಯಲ್ಲಿ ಹಾಗೆ ಬಿಡುವ ಕೂದಲುಗಳು ಸಹ ಕಾರಣವಾಗುತ್ತದೆ, ಇನ್ನೂ ಮುಖ್ಯವಾಗಿ ನಿಮ್ಮ ಮನೆಗೆ ಯಾರಾದರೂ ಅಕ್ಕಪಕ್ಕದವರು ಬಂದಾಗ ಅಥವಾ ಸಂಬಂಧಿಕರು ಬಂದಾಗ ಅವರಿಗೆ ತಲೆಕೂದಲನ್ನು ಬಾಚಿಕೊಳ್ಳಲು ನೀವು ಬಳಸುವಂತಹ ಬಾಚಣಿಗೆಯನ್ನು ಯಾವುದೇ ಕಾರಣಕ್ಕೂ ಕೊಡಬಾರದು, ಹೊರಗಿನವರು ಯಾರಾದರೂ ನಿಮ್ಮ ಮನೆಗೆ ಬಂದಾಗ ಅವರಿಗೆಂದೆ ನೀವು ಪ್ರತ್ಯೇಕವಾದ ಬಾಚಣಿಗೆಯನ್ನು ಇಟ್ಟಿರಬೇಕು

ನಿಮಗೆ ಜೀವನದಲ್ಲಿ ನೆಮ್ಮದಿ ಇಲ್ಲವೇ? ಒಂದೇ ಒಂದು ಸಣ್ಣ ಕರೆ ಮಾಡಿರಿ ನಿಮ್ಮ ಜೀವನ ಬದಲಾವಣೆ ಆಗುತ್ತದೆ 9900555458

ಅವರು ಬಂದಾಗ ಆ ಬಾಚಣಿಗೆಯನ್ನು ಮಾತ್ರ ಕೊಡಬೇಕು ವಿನಹ ನೀವು ಪ್ರತಿನಿತ್ಯ ಬಳಸುವ ಬಾಚಣಿಗೆಯನ್ನು ಯಾವುದೇ ಕಾರಣಕ್ಕೂ ಕೊಡಬಾರದು ಇದು ಆರೋಗ್ಯದ ದೃಷ್ಟಿಯಿಂದಲೂ ಸಹ ಬಹಳ ಒಳ್ಳೆಯದು. ಇನ್ನು ಮನೆಯಲ್ಲಿ ಬಾಚಣಿಗೆಯನ್ನು ಸ್ವಚ್ಛ ಮಾಡದೆ ಕೊಳಕಾಗಿ ಇಟ್ಟಿದ್ದರೆ ಅಲ್ಲಿ ದಾರಿದ್ರ್ಯತೆ ಎಂಬುವುದು ನೆಲೆಸುತ್ತದೆ ಇದರಿಂದ ಸಾಕಷ್ಟು ಸಮಸ್ಯೆಗಳನ್ನು ಕಷ್ಟಗಳನ್ನು ಎದುರಿಸಬೇಕಾಗುತ್ತದೆ, ಸ್ವಚ್ಛತೆ ಎಲ್ಲಿರುತ್ತದೆಯೋ ಅಲ್ಲಿ ಮಹಾಲಕ್ಷ್ಮಿದೇವಿ ನೆಲೆಸುತ್ತಾಳೆ, ಮಹಾಲಕ್ಷ್ಮಿ ದೇವಿಯ ವಿಗ್ರಹವು ಪ್ರಾಪ್ತಿಯಾಗುತ್ತದೆ.

ಆದ್ದರಿಂದ ನಾವು ಪ್ರತಿನಿತ್ಯ ಬಳಸುವಂತಹ ಬಾಚಣಿಗೆಯು ಮನೆಗೆ ಅದೃಷ್ಟವನ್ನು ತಂದುಕೊಡುವಂತಹ ವಸ್ತುವೂ ಹೌದು ಹಾಗೆಯೇ ದುರಾದೃಷ್ಟವನ್ನು ತಂದುಕೊಡುವಂತಹ ವಸ್ತುವೂ ಹೌದು, ನಮ್ಮ ಮನೆಯಲ್ಲಿ ಅದೃಷ್ಟವು ನೆಲೆಸಬೇಕೋ ಅಥವಾ ದಾರಿದ್ರ್ಯವು ನೆಲಸಬೇಕೋ ಎಂಬುದು ನಮ್ಮಕೈಯಲ್ಲಿ ಇರುತ್ತದೆ, ಆದ್ದರಿಂದ ಪ್ರತಿಯೊಬ್ಬರು ಸಹ ಪ್ರತಿನಿತ್ಯ ಬಳಸುವಂತಹ ಬಾಚಣಿಗೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ಬಹು ಮುಖ್ಯ.

ನಿಮಗೆ ಜೀವನದಲ್ಲಿ ನೆಮ್ಮದಿ ಇಲ್ಲವೇ? ಒಂದೇ ಒಂದು ಸಣ್ಣ ಕರೆ ಮಾಡಿರಿ ನಿಮ್ಮ ಜೀವನ ಬದಲಾವಣೆ ಆಗುತ್ತದೆ 9900555458

ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಮಾಡಿಕೊಡುತ್ತೇವೆ ಒಮ್ಮೆ ಕರೆ ಮಾಡಿ ದೈವಜ್ಞ ತಜ್ಞ ಶ್ರೀನಿವಾಸ್ ರಾಘವನ್ ಗುರೂಜಿ ಕಾಲ್/ ವಾಟ್ಸಾಪ್ 9900555458 ಕಾಳಿಕ ದುರ್ಗಾ ದೇವಿ ಆರಾಧನೆ ಮಾಡುವ ದೈವಜ್ಞ ಪಂಡಿತ್ ಶ್ರೀನಿವಾಸ್ ರಾಘವನ್ ಗುರೂಜಿ ಅವರು ಶ್ರೀ ಕ್ಷೇತ್ರದಿಂದ ನೇರವಾಗಿ ಫೋನ್ ಮುಖಾಂತರ ಪರಿಹಾರ ಮಾಡಿಕೊಡುತ್ತಾರೆ, ನಿಮ್ಮ ಕೋರಿಕೆಗಳು ಏನೇ ಇರಲಿ ನಮಗೆ ಒಮ್ಮೆ ಫೋನ್ ಮಾಡಿ 9900555458 ನಿರುದ್ಯೋಗ ಸಮಸ್ಯೆಗಳು, ಮನೆಯಲ್ಲಿ ಕಲಹಗಳು, ಮನೆ ಕಟ್ಟಿಸಲು ಆಗದೇ ಇದ್ದರೆ ಅಥವ ಮದ್ವೆ ವಿಳಂಭ ಆಗುತ್ತಾ ಇದ್ರೆ ಕಾಲ್/ ವಾಟ್ಸಾಪ್ 9900555458 ನಿಮ್ಮ ಜೀವನದಲ್ಲಿ ಬಂದಿರುವ ದರಿದ್ರ ಕಳೆದು ಸುಖ ಶಾಂತಿ ನೆಮ್ಮದಿ ಸಿಗಲು ರಹಸ್ಯ ಪೂಜೆಗಳು ಮತ್ತು ಪರಿಹಾರ ಮಾಡಲಾಗುವುದು, ಹಾಗೆಯೇ ವಿಶೇಷವಾಗಿ ಪ್ರೀತಿ ಪ್ರೇಮದ ವಿಷಯದಲ್ಲಿ ನಂಬಿಕೆ ದ್ರೋಹ ಆಗಿದ್ರೆ ಅಥವ ನಿಮ್ಮ ಪತಿ ಅಥವ ಪತ್ನಿ ನಿಮ್ಮ ಮಾತು ಕೇಳುತ್ತಾ ಇಲ್ಲ ಅಂದ್ರೆ ಕೇರಳದ ಪುರಾತನ ಮತ್ತು ಕೊಳ್ಳೆಗಾಲದ ಮಹಾ ವಿದ್ಯೆಗಳಿಂದ ಪರಿಹಾರ ಮಾಡುತ್ತಾರೆ ಕಾಲ್/ ವಾಟ್ಸಾಪ್ 9900555458

COPYING OR REPRODUCING THE ABOVE CONTENT IN ANY FORMAT WITHOUT APPROVAL IS CRIMINAL OFFENCE AND WILL BE PROSECUTED IN BENGALURU COURT. ALL ARTICLES COPYRIGHT PROTECTED

LEAVE A REPLY

Please enter your comment!
Please enter your name here