ವಾಸ್ತು ದೋಷ ದೃಷ್ಟಿ ದೋಷ ಮುಕ್ತಿ ಹೊಂದಲು ಹೀಗೆ ಮಾಡಿ

69

ಸ್ನೇಹಿತರೆ ನೀವು ಮಾಡುವ ಉದ್ಯೋಗ ಮತ್ತು ವ್ಯಾಪಾರದಲ್ಲಿ ಕೆಟ್ಟ ದೃಷ್ಟಿ ಬಿದ್ದಿದೆಯೇ ಅಥವಾ ನಿಮ್ಮ ಅಂಗಡಿಯಲ್ಲಿ ವಾಸ್ತು ದೋಷ ಇದೆಯೇ ಈ ವಾಸ್ತು ದೋಷ ಮತ್ತು ಕೆಟ್ಟ ದೃಷ್ಟಿ ಇಂದ ಮನೆಯಲ್ಲಿ ಅಥವಾ ನೀವು ಮಾಡುವ ವ್ಯಾಪಾರ ಉದ್ಯೋಗದಲ್ಲಿ ಏಳಿಗೆ ಕಾಣುತ್ತ ಇಲ್ಲವೇ ಎಷ್ಟೇ ದುಡಿದರು ಉಳಿತಾಯ ಇರುವುದಿಲ್ಲ ಕಿರಿಕಿರಿ ಹಾಗೂ ಈ ಕೆಟ್ಟ ದೃಷ್ಟಿ ಮತ್ತು ವಾಸ್ತು ದೋಷದಿಂದ ನಿಮಗೆ ಪರಿಹಾರ ನಾವು ಸರಳವಾಗಿ ನಿಮಗೆ ತಿಳಿಸುತ್ತೇವೆ ಹಾಗೆ ಮಾಡಿ ನಿಮ್ಮ ಅಂಗಡಿಯಲ್ಲಿ ಅಥವಾ ಉದ್ಯೋಗದಲ್ಲಿ ಆಗಬಹುದು ಸಂಪೂರ್ಣ ವಾಸ್ತು ದೋಷ ಆಗಬಹುದು ಮತ್ತು ಕೆಟ್ಟ ದೃಷ್ಟಿ ಇಂದ ಮುಕ್ತಿ ಹೊಂದುವಿರಿ ಅದನ್ನು ಹೇಗೆ ಮಾಡುವುದು ಎಂದು ಸರಳವಾಗಿ ತಿಳಿಸುತ್ತೇವೆ ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ವಾಸ್ತು ಬೇರು ಎಂದು ನಿಮಗೆ ಸಿಗುತ್ತದೆ ಕೆಲವೊಂದು ದೃಷ್ಟಿ ದೋಷಕ್ಕೆ ಈ ಬೇರನ್ನು ಉಪಯೋಗ ಮಾಡುತ್ತಾರೆ ಮತ್ತು ಒಣ ಮೆಣಸಿನಕಾಯಿ ನೀವು ತೆಗೆದುಕೊಳ್ಳಬೇಕು ಏನು ಮಾಡಬೇಕು ಅದರಿಂದ ನಿಮ್ಮ ವಾಸ್ತು ದೋಷ ಮತ್ತು ದೃಷ್ಟಿ ದೋಷದಿಂದ ಮುಕ್ತಿ ಹೊಂದಬೇಕು. ಅದನ್ನು ಹೇಗೆ ಮಾಡಬೇಕು ಎಂದು ನಿಮಗೆ ತಿಳಿಸುತ್ತೇವೆ ಹೀಗೆ ಮಾಡಿ ಸಾಕು ನಿಮ್ಮ ಅಂಗಡಿಗೆ ಏನೇ ದೃಷ್ಟಿ ದೋಷ ಬಿದ್ದಿದೆ ವಾಸ್ತು ದೋಷ

ಆಗಲಿ ಸಂಪೂರ್ಣವಾಗಿ ನೀವು ಅದರಿಂದ ಮುಕ್ತಿ ಹೊಂದಬಹುದು ಅದನ್ನು ಹೇಗೆ ಮಾಡಬೇಕು ಎಂದು ನಿಮಗೆ ತಿಳಿಸುತ್ತೇವೆ ಕಪ್ಪು ದಾರವನ್ನು ವಾಸ್ತು ಬೇರನ್ನು ಕಟ್ಟಿ ಕೊಳ್ಳಬೇಕು ಮೆಣಸಿನಕಾಯಿ ಕೂಡ ಕಟ್ಟಿಕೊಳ್ಳಬೇಕು ಮತ್ತು ಬೇರನ್ನು ಕಟ್ಟಿಕೊಳ್ಳಬೇಕು ಹೀಗೆ ಮಾಡಿಕೊಂಡು ಇವನ್ನು ಕಟ್ಟಿದ ನಂತರ ನಿಮ್ಮ ಅಂಗಡಿಯ ಬಾಗಿಲ ಮುಂದೆ ಕಟ್ಟಿ ನಿಮಗೆ ಇರುವ ಏನೇ ಕೆಟ್ಟ ದೃಷ್ಟಿ ಆಗಲಿ ವಾಸ್ತು ದೋಷ ಆಗಲಿ ಏನಿದೆ ಸಂಪೂರ್ಣವಾಗಿ ನಿವಾರಣೆ ಆಗುತ್ತದೆ ನಿಮಗೆ ವಾಸ್ತು ದೋಷ ಎನ್ನುವುದು ಇರುವುದೇ ಇರಲ್ಲ. ವಾಸ್ತು ದೋಷ ಇದ್ದರೆ ಮನೆ ಒಳಗೆ ಕಟ್ಟಿಕೊಳ್ಳಿ ಇಲ್ಲವಾದರೆ ಅಂಗಡಿಯಲ್ಲಿ ದೋಷ ಇದ್ದರೆ ಬಾಗಿಲಿಗೆ ಕಟ್ಟಿರಿ ಇಲ್ಲವಾದರೆ ಅಂಗಡಿಯ ಮುಂದೆ ಕಟ್ಟಿಕೊಳ್ಳಿ ಇಷ್ಟು ಮಾಡಿ ಸ್ನೇಹಿತರೆ ನಿಮ್ಮ ಸಂಪೂರ್ಣವಾದ ದೃಷ್ಟಿ ಆಗಲಿ ವಾಸ್ತು ದೋಷ ಇದ್ದರೆ ಖಂಡಿತವಾಗಿ ಮಾಡುವ ಉದ್ಯೋಗದಲ್ಲಿ ಸಂಪೂರ್ಣವಾಗಿ ಲಾಭ ಸಿಗುತ್ತದೆ ಇದನ್ನು ಮಾಡಿ ಖಂಡಿತವಾಗಿ ಒಳ್ಳೆಯದಾಗುತ್ತದೆ. ಏಕೆಂದರೆ ಈ ವಾಸ್ತು ದೋಷದಿಂದ ನಿಮಗೆ ಸಾಕಷ್ಟು

ತೊಂದರೆಗಳು ಎದುರಾಗುತ್ತದೆ ಬೇರೆಯವರ ಕಣ್ಣಿನ ದೃಷ್ಟಿ ಕೂಡ ಒಳ್ಳೆಯದಲ್ಲ ಆದ್ದರಿಂದ ಆದಷ್ಟು ನೀವು ಈ ಸರಳವಾದ ಉಪಾಯವನ್ನು ಬಳಸಿ ನಿಮ್ಮ ದೋಷಗಳನ್ನು ನಿವಾರಿಸಲು ಪ್ರಯತ್ನ ಮಾಡಬೇಕು ಇದರಿಂದ ನಿಮ್ಮ ಆರ್ಥಿಕ ಸಮಸ್ಯೆ ಆರೋಗ್ಯ ಸಮಸ್ಯೆ ವಾಸ್ತು ದೋಷ ಪ್ರತಿಯೊಂದು ಕೂಡ ನಿವಾರಣೆ ಆಗುತ್ತದೆ ನಿಮ್ಮ ಜೀವನದಲ್ಲಿ ಸಾಕಷ್ಟು ನೆಮ್ಮದಿ ಸುಖ ಕಾಣಬಹುದು. ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ವಾಸುದೇವನ್ ತಾಂತ್ರಿಕ್ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಮಹಾ ಪಂಡಿತರ ಸಂಖ್ಯೆಗೆ ಕರೆ ಮಾಡೀ.

LEAVE A REPLY

Please enter your comment!
Please enter your name here