ವಾಸ್ತು ಶಾಸ್ತ್ರದ ಪ್ರಕಾರ ನೀರಿಗೆ ಸಂಭಂಧಪಟ್ಟ ವಸ್ತುಗಳು ಇಟ್ಟರೆ ಏನೆಲ್ಲಾ ಸಮಸ್ಯೆ ಬರುತ್ತದೆ

41

ನಮಸ್ಕಾರ ಸ್ನೇಹಿತರೆ ಸಮಾನ್ಯವಾಗಿ ಪ್ರಸ್ತುತ ಮನೆಯ ಅಲಂಕಾರಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತದೆ, ಹಿಂದೆ ವಾಸಿಸಲು ಒಂದು ಮನೆ ಇದ್ದರೆ ಸಾಕು ಎನ್ನುವ ಜನರು ಈಗ ಮನೆಯ ಅಲಂಕಾರಿಕ ವಸ್ತುಗಳು ಇರಬೇಕು ಎಂದು ಬಯಸುತ್ತಾರೆ, ಕಾಲ ಬದಲಾದಂತೆ ಜನರ ಆಲೋಚನೆ ಆಕರ್ಷಣೆಯು ಕೂಡ ಬದಲಾಗುತ್ತಿದೆ. ಇನ್ನು ವಾಸ್ತುಶಾಸ್ತ್ರದ ಪ್ರಕಾರ ನಾವು ಮನೆಯಲ್ಲಿ ಬಳಸುವಂತಹ ಪ್ರತಿಯೊಂದು ವಸ್ತುಗಳು ಕೂಡಾ ವ್ಯಕ್ತಿಯ ಜೀವನದ ಮೇಲೆ ಅಂದರೆ ಮನೆಯ ಸದಸ್ಯರ ಮೇಲೆ ಪರಿಣಾಮ ಬೀರುವುದರಿಂದ ನಾವು ಮನೆಯಲ್ಲಿ ಯಾವುದೇ ಒಂದು ಅಲಂಕಾರಿಕ ವಸ್ತುಗಳನ್ನು ಹೇಳುವುದಕ್ಕಿಂತ ಮುಂಚೆ ವಾಸ್ತುಶಾಸ್ತ್ರದ ನಿಯಮವನ್ನು ಅನುಸರಿಸಬೇಕು, ಇದು ಮನೆಗೆ ಒಳ್ಳೆಯದ ಅಥವಾ ಕೆಟ್ಟದ್ದ ಎನ್ನುವ ಅಂಶದ ಬಗ್ಗೆ ತಿಳಿಯಬೇಕು, ಒಂದು ವೇಳೆ ಇಂತಹ ವಸ್ತುಗಳು ಮನೆಯಲ್ಲಿದ್ದರೆ ಒಳ್ಳೆಯದು ಎಂದರೆ ಆ ವಸ್ತುಗಳನ್ನು ಯಾವ ರೀತಿಯಾಗಿ ಇಟ್ಟರೆ ನಮಗೆ ಹೆಚ್ಚು ಪ್ರತಿಫಲ ಎನ್ನುವ ಕೆಲವು ವಿಶೇಷವಾದ ವಾಸ್ತು ವಿಚಾರಗಳು ನಮಗೆ ತಿಳಿದಿರಬೇಕು. ನಿಮ್ಮ ಜೀವನದ ಯಾವುದೇ ಸಮಸ್ಯೆ ಇರಲಿ 48 ಗಂಟೆಯಲ್ಲಿ ಪರಿಹಾರ ಆಗೋಕೆ ಫೋನ್ ಮಾಡೀ 9845630778 ರವೀಂದ್ರ ಗುರೂಜಿ

ಅದೇ ರೀತಿಯಾಗಿ ಪ್ರಸ್ತುತ ಮನೆಯ ಅಲಂಕಾರಕ್ಕಾಗಿ ನೀರಿನ ಅಂಶವನ್ನು ಹೊಂದಿರುವಂತಹ ವಸ್ತುಗಳನ್ನು ಅಥವಾ ಹರಿವ ನೀರಿನ ವ್ಯವಸ್ಥೆಯನ್ನು ಮನೆಯೊಳಗಡೆ ಮಾಡಿಕೊಂಡಿರುತ್ತೇವೆ, ಆದರೆ ಈ ಒಂದು ನೀರಿನಂಶವನ್ನು ಹೊಂದಿರುವಂತಹ ಅಲಂಕಾರಿಕ ವಸ್ತುಗಳು ಮನೆಯಲ್ಲಿದ್ದರೆ ಒಳ್ಳೆಯದು ಯಾವ ಒಂದು ದಿಕ್ಕಿನಲ್ಲಿ ಒಂದು ನೀರಿನ ಅಲಂಕಾರಿಕ ವಸ್ತುಗಳು ಇದ್ದರೆ ಒಳ್ಳೆಯದು ಎನ್ನುವುದರ ಬಗ್ಗೆ ಅರಿವಿರಬೇಕು, ಹಾಗಾದರೆ ವಾಸ್ತುಶಾಸ್ತ್ರದ ಪ್ರಕಾರ ಮನೆಯ ಒಳಗಡೆ ಅಲಂಕಾರಕ್ಕಾಗಿ ನೀರಿನ ವಸ್ತುಗಳನ್ನು ಇಡುವುದು ಶುಭವೋ ಅಥವಾ ಅಶುಭವೋ ಒಂದು ವೇಳೆ ಇದ್ದರೆ ಯಾವ ರೀತಿಯಾಗಿ ಇಡಬೇಕು ಇದರ ಪ್ರಯೋಜನಗಳು ಏನು ಎಂದು ನೋಡೋಣ. ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಅಲಂಕಾರಿಕವಾಗಿ ಹರಿಯುವ ನೀರಿನ ವ್ಯವಸ್ಥೆ ಮಾಡುವುದು ಅಥವಾ ನೀರಿನ ಅಂಶವನ್ನು ಹೊಂದಿರುವಂತಹ ಅಲಂಕಾರಿಕ ವಸ್ತುಗಳನ್ನು ಇಡುವುದು ಶುಭ ಎಂದು ಹೇಳಲಾಗುತ್ತದೆ, ನಿಮ್ಮ ಜೀವನದ ಯಾವುದೇ ಸಮಸ್ಯೆ ಇರಲಿ 48 ಗಂಟೆಯಲ್ಲಿ ಪರಿಹಾರ ಆಗೋಕೆ ಫೋನ್ ಮಾಡೀ 9845630778 ರವೀಂದ್ರ ಗುರೂಜಿ

ಆದರೆ ಒಂದು ನೀರಿಗೆ ಸಂಬಂಧಿಸಿದಂತಹ ವಸ್ತುಗಳನ್ನು ಅಥವಾ ನೀರು ಇರುವಂತಹ ಫೋಟೋವನ್ನು ಅಡುಗೆಮನೆಯಲ್ಲಿ ಇಡಬಾರದು. ನೀರಿಗೆ ಸಂಬಂಧಿಸಿದಂತಹ ಅಲಂಕಾರಿಕ ವಸ್ತುಗಳನ್ನು ಅಥವಾ ವ್ಯವಸ್ಥೆಯನ್ನು ಮನೆಯ ಈಶಾನ್ಯ ದಿಕ್ಕಿನಲ್ಲಿ ಮಾಡಿದರೆ ಬಹಳ ಒಳ್ಳೆಯದು ಎಂದು ಹೇಳಲಾಗುತ್ತದೆ, ಇದರಿಂದ ಉತ್ತಮವಾದ ಪ್ರಯೋಜನವನ್ನು ಮನೆಯ ಸದಸ್ಯರು ಪಡೆಯಬಹುದು. ಅಲ್ಲದೆ ಮನೆಯಲ್ಲಿ ನೀರಿನಂಶವಿರುವ ನಂತಹ ವಸ್ತುಗಳನ್ನು ಇಡುವುದರಿಂದ ಮನೆಯ ಸದಸ್ಯರು ಹೆಚ್ಚು ಸಕ್ರಿಯರಾಗುತ್ತಾರೆ ಎಂದು ಹೇಳಲಾಗುತ್ತದೆ. ಆದರೆ ಯಾವುದೇ ಕಾರಣಕ್ಕೂ ಮನೆಯಲ್ಲಿ ಅಂದರೆ ನೀರಿನ ಟ್ಯಾಂಕ್ ನಲ್ಲಿ ಇಂತಹ ನೀರಿನ ವ್ಯವಸ್ಥೆಯಲ್ಲಿ ನೀರು ಸೋರದಂತೆ ನೋಡಿಕೊಳ್ಳಬೇಕು ಇದು ಮನೆಯ ಆರ್ಥಿಕ ನಷ್ಟಕ್ಕೆ ಕಾರಣವಾಗುತ್ತದೆ. ವಿಶೇಷವಾಗಿ ಮನೆಯ ಉತ್ತರ ಅಥವಾ ಈಶಾನ್ಯದಿಕ್ಕಿನಲ್ಲಿ ಮಡಿಕೆಯಲ್ಲಿ ನೀರನ್ನು ತುಂಬಿಸಿ ಇಡುವುದರಿಂದ ಮನೆಯಲ್ಲಿ ಆರ್ಥಿಕ ಪ್ರಗತಿಗಳು ಕಂಡುಬರುತ್ತದೆ, ನಿಮ್ಮ ಜೀವನದ ಯಾವುದೇ ಸಮಸ್ಯೆ ಇರಲಿ 48 ಗಂಟೆಯಲ್ಲಿ ಪರಿಹಾರ ಆಗೋಕೆ ಫೋನ್ ಮಾಡೀ 9845630778 ರವೀಂದ್ರ ಗುರೂಜಿ

ಅತ್ಯಂತ ಪ್ರಭಾವಿಶಾಲಿ ಗುರೂಜಿ ಅವರ ಸಂಪರ್ಕ ಪಡೆದು ನಿಮ್ಮ ಸಮಸ್ಯೆಗಳು ಪರಿಹಾರ ಮಾಡಿಕೊಳ್ಳಿ ಫೋನ್ ಮಾಡಿ 9845630778 ವಿಧ್ಯಾಭ್ಯಾಸ, ಉದ್ಯೋಗ, ಮದ್ವೆ ವಿಳಂಭ, ಸಂತಾನ ದೋಷ, ಕಾಳಸರ್ಪ ದೋಷ, ವ್ಯಾಪಾರದಲ್ಲಿ ಹೆಚ್ಚಿನ ನಷ್ಟಗಳು, ವಿದೇಶಿ ಪ್ರಯಾಣ ಮಾಡಲು, ಶತ್ರುಗಳಿಂದ ಬಾಧೆ ಅಥವ ನಿಮ್ಮ ಜೀವನದಲ್ಲಿ ನೆಮ್ಮದಿಯೇ ಇಲ್ಲ ಅಂದ್ರೆ ಒಮ್ಮೆ ಫೋನ್ ಮಾಡಿ 9845630778 ಕೇರಳದ ಭಗವತಿ ಪೂಜಾ ಪದ್ದತಿಗಳಿಂದ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಲಾಗುವುದು ಕರೆ ಮಾಡಿ 9845630778 ನಮ್ಮಲ್ಲಿ ರಾಜಮೋಡಿ ಮತ್ತು ರಣಮೂಡಿ ಯಂತ್ರಮೂಡಿ ವಿಶೇಷ ಶಕ್ತಿಗಳಿಂದ ಎಲ್ಲಾ ಸಮಸ್ಯೆಗೆ ಜ್ಯೋತಿಷ್ಯ ಪದ್ಧತಿ ಅನುಸಾರ ಪರಿಹಾರ ಮಾಡಲಾಗುವುದು ಕರೆ ಮಾಡಿ 9845630778 ನಿಮ್ಮ ಸಮಸ್ಯೆಗೆ ನಮ್ಮಲ್ಲಿ ಖಂಡಿತ ಪರಿಹಾರ ದೊರೆಯುತ್ತದೆ ನೀವು ನಮ್ಮನು ಫೋನ್ ನಲ್ಲಿ ಮಾತನಾಡಿ ಪರಿಹಾರ ಪಡೆಯಬಹುದು ಅಥವ ಆಫೀಸ್ ನಲ್ಲಿ ಸಹ ಭೇಟಿ ಆಗಬಹುದು ಒಮ್ಮೆ ಫೋನ್ ಮಾಡಿ 9845630778 ಶ್ರೀ ರವೀಂದ್ರ ಭಟ್

LEAVE A REPLY

Please enter your comment!
Please enter your name here