ವಿಘ್ನ ವಿನಾಶಕ ಗಣೇಶನ ಮಂತ್ರವನ್ನು ಪಾರಾಯಣ ಮಾಡುವುದರಿಂದ ಜೀವನದಲ್ಲಿ ಒಳಿತು ಕಾಣುತ್ತೀರಿ

55

ವಿಘ್ನ ವಿನಾಶಕ ಗಣೇಶನ ಮಂತ್ರವನ್ನು ಪಡಿಸುವುದರಿಂದ ಹಾಗೂ ಆರಾಧನೆ ಮಾಡುವುದರಿಂದ ಕೆಲಸ ಕಾರ್ಯದಲ್ಲಿ ಬರುವ ಅಡ್ಡಿ ಆತಂಕಗಳು ದೂರವಾಗುತ್ತವೆ ನಮಸ್ತೆ ಗೆಳೆಯರೆ ನಾವು ಅಂದುಕೊಂಡ ಕೆಲಸ ಯಾವುದೇ ವಿಘ್ನವಿಲ್ಲದೆ ಅಡ್ಡಿ ಆತಂಕಗಳು ಎದುರಾಗದೆ ಯಶಸ್ವಿಯಾಗಿ ಪೂರ್ಣಗೊಳ್ಳಬೇಕು ಅದರಲ್ಲಿ ಜಯವನ್ನು ಸಾಧಿಸಬೇಕು ಉತ್ತಮ ಲಾಭವನ್ನು ಪಡೆಯಬೇಕು ಎಂದರೇ ಯಾವ ರೀತಿಯಾಗಿ ಪರಿಹಾರವನ್ನು ಮಾಡಿಕೊಳ್ಳಬೇಕು ಎಂದು ಈ ಲೇಖನದಲ್ಲಿ ತಿಳಿಯೋಣ. ಗೆಳೆಯರೇ ಸಾಮಾನ್ಯವಾಗಿ ಗಣೇಶನ ಅಷ್ಟ ಸ್ವರೂಪದಲ್ಲಿ ವಿಘ್ನರಾಜ ವಿನಾಯಕನಿಗೆ ಸಂಬಂಧಿಸಿದ ಮಂತ್ರವನ್ನು ಪ್ರತಿನಿತ್ಯ 11 ಬಾರಿ ಪಠಿಸಿ ಕೆಂಪು ಹೂವುಗಳಿಂದ ಗಣೇಶನನ್ನು ಪೂಜೆ ಮಾಡಿ ದೀಪಾರಾಧನೆ ಮಾಡುವುದರಿಂದ ಅಂದುಕೊಂಡ ಕೆಲಸ ಕಾರ್ಯಗಳಲ್ಲಿ ಅಂದುಕೊಂಡ ರೀತಿ ಪರಿಪೂರ್ಣವಾಗಿ ಜಯವನ್ನು ಸಾಧಿಸಬಹುದು ಅದು ಹೇಗೆ ಎಂದರೆ ಈ ಅಷ್ಟ ಸ್ವರೂಪದಲ್ಲಿ ಅಷ್ಟವಿನಾಯಕನ ಸ್ವರೂಪದಲ್ಲಿ ವಿಘ್ನರಾಜ ವಿನಾಯಕ ಸ್ವಾಮಿಗೆ ಸಂಬಂಧಿಸಿದ ಅದ್ಭುತವಾದ ಮಂತ್ರವನ್ನು ಪಠಿಸಬೇಕು ಆ ಮಂತ್ರ ಯಾವುದು ಎಂದರೆ  ಓಂ ವಿಘ್ನವೇ ವಿಘ್ನರಾಜಾಯೇ ನಮಃ ಗೆಳೆಯರೇ ವಿಘ್ನವಿನಾಶಕನ ಈ ಒಂದು ಮಂತ್ರವನ್ನು ಪ್ರತಿದಿನ 11 ಬಾರಿ ಪಠಿಸುವುದರಿಂದ ಹಾಗೂ ಕೆಂಪು ಹೂವನ್ನು ಸಮರ್ಪಿಸಿ ಪೂಜೆ

ಮಾಡುವುದರಿಂದ ನಿಮ್ಮ ಯಾವುದೇ ಕೆಲಸದಲ್ಲಿ ನೀವು ಅಂದುಕೊಂಡ ರೀತಿ ಯಾವುದೇ ಅಡ್ಡಿ ಆತಂಕಗಳು ಇಲ್ಲದೆ ಸಂಪೂರ್ಣವಾದ ಜಯವನ್ನ ಸಾಧಿಸಬಹುದು ಉತ್ತಮ ಲಾಭಾಂಶವನ್ನು ಕೂಡ ಪಡೆಯಬಹುದು. ಇನ್ನು ಗೆಳೆಯರೇ ಯಾವುದೇ ಕೆಲಸವನ್ನು ಮಾಡಲು ಹೋದರು ಆತಂಕಗಳು ಎದುರಾಗುತ್ತದೆ ಎಂದರೆ ವಿಘ್ನ ವಿನಾಶಕ ಗಣೇಶನನ್ನು ಯಾವ ರೀತಿ ಪೂಜಿಸಿ ಆರಾಧನೆ ಮಾಡಬೇಕು ಎಂದರೆ ತೆಂಗಿನಕಾಯಿಯ ದೀಪಾರಾದನೆ ಗಣೇಶನಿಗೆ ಬೆಳಗಿಸುವುದರಿಂದ ನಮಗಿರುವ ಆತಂಕ ದೂರವಾಗುತ್ತದೆ ಗೆಳೆಯರೇ ಮೊದಲು ಒಂದು ತೆಂಗಿನಕಾಯಿಯನ್ನು ಒಡೆದು ಎರಡು ಭಾಗವನ್ನಾಗಿ ಮಾಡಿ ಒಂದು ಕಡೆ ಇರುವ ಜುಟ್ಟನ್ನು ಪೂರ್ಣವಾಗಿ ತೆಗೆದು ಎರಡು ತೆಂಗಿನಕಾಯಿ ಹೋಳಿನಲ್ಲಿ ಎಳ್ಳು ಎಣ್ಣೆಯನ್ನು ಹಾಕಿ 4 ಬತ್ತಿಯನ್ನು ತೆಂಗಿನಕಾಯಿಯಲ್ಲಿ ಹಾಕಬೇಕು ಬತ್ತಿ ಎರಡು ಕ್ರಾಸ್ ಆಗಿ ಉರಿಯುವ ರೀತಿ ಇಡಬೇಕು ಈ ಕ್ರಾಸ್ ಆಕಾರವನ್ನು ವಿಕಟ ವಿನಾಯಕನ ಸ್ವರೂಪ ಎಂದು ಕರೆಯುತ್ತಾರೆ ಹಾಗಾಗಿ ವಿಕಟ ವಿನಾಯಕನ ಸ್ವರೂಪವಾದ ತೆಂಗಿನಕಾಯಿಯ ದೀಪಾರಾಧನೆ ಮಾಡುವುದರಿಂದ ಯಾವುದೇ ಕೆಲಸದಲ್ಲಿ ಆತಂಕಗಳು ಎದುರಾಗುತ್ತಿದ್ದರು ಆತಂಕಗಳು ದೂರವಾಗಿ ಕೆಲಸ ಪೂರ್ಣಗೊಳ್ಳುತ್ತದೆ. ಇನ್ನು ಮನೆಯಲ್ಲಿ ಚಿಕ್ಕ ವಿನಾಯಕನ ವಿಗ್ರಹಕ್ಕೆ ಬೇಲ್ದ ಹಣ್ಣಿನ ಅಭಿಷೇಕವನ್ನು ಮಾಡುವುದರಿಂದ

ನಿಮ್ಮ ಕೆಲಸಕ್ಕೆ ಎದುರಾಗುವ ವಿಘ್ನಗಳನ್ನು ನಿವಾರಣೆ ಮಾಡಿಕೊಳ್ಳಬಹುದು. ಗೆಳೆಯರೇ ಈ ರೀತಿಯಾಗಿ ಎಕ್ಸ್ ಆಕಾರದಲ್ಲಿ ತೆಂಗಿನಕಾಯಿ ದೀಪಾರಾಧನೆ ಮಾಡುವುದರಿಂದ ಹಾಗೂ ವಿಘ್ನವಿನಾಯಕ ಸ್ವಾಮಿಯ ಮಂತ್ರವನ್ನು ಹೇಳಿ ಪ್ರತಿದಿನ ಕೆಂಪು ಹೂವುಗಳಿಂದ ಪೂಜೆಯನ್ನು ಮಾಡುವುದರಿಂದ ನೀವು ಅಂದುಕೊಂಡ ಕೆಲಸ ದಲ್ಲಿ ನೀವು ಅಂದುಕೊಂಡ ರೀತಿ ಫಲಿತಾಂಶವನ್ನು ಪಡೆಯಬಹುದು ಯಾವುದೇ ರೀತಿಯ ತೊಂದರೆ ಉಂಟಾದರೂ ಕೂಡಾ ಆದ್ದರಿಂದ ನೀವು ಸುಲಭವಾಗಿ ಹೊರಗೆ ಬರುತ್ತಿರ ನಿಮ್ಮ ವ್ಯಾಪಾರ ವ್ಯವಹಾರ ಕೆಲಸದಲ್ಲಿ ಉತ್ತಮ ಲಾಭಾಂಶವನ್ನು ಪಡೆದು ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತಿರ. ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ರಾಘವೇಂದ್ರ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here