ವಿಪರೀತವಾದ ಧನ ಆಗಮನ ಆಗಲು ಉಪ್ಪಿನಿಂದ ಹೀಗೆ ಮಾಡಿರಿ

61

ಸ್ನೇಹಿತರೆ ಉಪ್ಪಿನಿಂದ ನೀವು ಈ ಪರಿಹಾರ ಮಾಡುವುದರಿಂದ ಅದ್ಬುತ ಫಲಿತಾಂಶ ನೋಡುವಿರಿ ಹಾಗೂ ಇದರಿಂದ ವಿಪರೀತವಾದ ಧನ ಆಕರ್ಷಣೆ ಆಗುತ್ತದೆ ಹಾಗೂ ಉಪ್ಪಿನಿಂದ ಹೇಗೆ ಮಾಡಿದರೆ ನಿಮಗೆ ಇರುವ ಜಾತಕದ ದೋಷಗಳು ತೊಲಗಿ ಹೋಗುತ್ತದೆ ಎನ್ನುವ ಮಾಹಿತಿಯ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ರಸಾಂ ನಮಂ ಅಗ್ರಜ ಲವಣ ಎಂದರೆ ಈ ಶಾಸ್ತ್ರದಲ್ಲಿ ಹೇಳಿದ ಮಾತು ಇದು. ಉಪ್ಪಿಗೆ ಅಗ್ರ ಸ್ಥಾನ ನೀಡಲಾಗಿದೆ ಈ ಶಾಸ್ತ್ರದಲ್ಲಿ ಈ ಕಲ್ಲುಪ್ಪು ಅನ್ನು ಪ್ರತ್ಯೇಕವಾದ ವಿಶೇಷವಾದ ಪ್ರಾಧ್ಯಾನತೆ ನೀಡಲಾಗಿದೆ ಈ ಉಪ್ಪನ್ನು ಪ್ರಾಚೀನ ಕಾಲದಲ್ಲಿ ಒಂದು ಪಿಂಗಾಣಿಯ ಜಾರಿನಲ್ಲಿ ಹಾಕಿ ಇಡುತ್ತಾ ಇದ್ದರು ಅಷ್ಟು ವಿಶೇಷವಾಗಿ ಇತ್ತು ಈ ಉಪ್ಪು ಹಾಗೆ ಒಂದು ಬುಟ್ಟಿಯಲ್ಲಿ ಕೂಡ ಯಾರಿಗೂ ಕಾಣದ ರೀತಿಯಲ್ಲಿ ಮುಚ್ಚಿ ಇಡುತ್ತಾ ಇದ್ದರು ಯಾವುದೇ ಒಂದು ಅಡುಗೆಯನ್ನು ಮಾಡಬೇಕಾದರೆ ಅಡುಗೆ ರುಚಿ ಆಗಲು ಅಗ್ರ ಸ್ಥಾನ ಉಪ್ಪು ಇದು ಇಲ್ಲದೆ ರುಚಿ ಇರುವುದಿಲ್ಲ. ನಿಮ್ಮ ಮನೆಯಲ್ಲಿ ಇರುವ ನೆಗೆಟಿವ್ ಎನರ್ಜಿ ತೊಲಗಿಸಲು ಉಪ್ಪು ಕೂಡ ಬಹಳ ಒಳ್ಳೆಯ ಸಹಕಾರ ಮಾಡುತ್ತದೆ.

ಈ ಉಪ್ಪು ಹಾಗೂ ಲವಂಗ ಇಂದ ಪ್ರತ್ಯೇಕವಾದ ಪರಿಹಾರ ಮಾಡುವುದರಿಂದ ಯಾವ ರೀತಿಯಾದ ವಿಶೇಷ ಧನ ಆಕರ್ಷಣೆ ಆಗುತ್ತದೆ ಹಾಗೂ ನೀವು ಈ ವಿಧಾನವಾಗಿ ಕೆಲವೊಂದು ದಿನ ಏನಾದರೂ ಉಪ್ಪು ಕೊಂಡು ಕೊಳ್ಳುವುದರಿಂದ ಲಕ್ಷ್ಮಿ ಕಟಾಕ್ಷ ಕಡಿಮೆ ಆಗುತ್ತದೆ. ಈ ದಿನಗಳು ಯಾವುವು ಎಂದರೆ ಸೋಮವಾರ ಮಂಗಳವಾರ ಶನಿವಾರ ಈ ಮೂರು ದಿನಗಳಲ್ಲಿ ಯಾರೇ ಆದರೂ ಕೂಡ ಉಪ್ಪು ಖರೀದಿ ಮಾಡಬಾರದು ಹಾಗೆ ಅಮವಾಸ್ಯೆ ದಿನ ಕೂಡ ಉಪ್ಪು ಮನೆಗೆ ಖರೀದಿ ಮಾಡಬಾರದು. ಇನ್ನೂ ವಿಪರೀತವಾದ ಧನ ಆಕರ್ಷಣೆ ಆಗಬೇಕು ಎಂದರೆ ಮಂಗಳವಾರದ ದಿನ ಒಂದು ಗಾಜಿನ ಬಟ್ಟಲಲ್ಲಿ ಉಪ್ಪು ತುಂಬಿ ಏಳು ಲವಂಗ ಹಾಗೂ ಹನ್ನೊಂದು ಲವಂಗವನ್ನು ಉಪ್ಪಿನ ಮೇಲೆ ಹಾಕಿ ಉಪ್ಪು ಬೌಲ್ ಅನ್ನು ಕೈಯಲ್ಲಿ ಹಿಡಿದು ಮನೆಯಲ್ಲಿ ಓಡಾಡಿ ನಂತರ ಯಾರ ಬಳಿಯೂ ಮಾತನಾಡಬಾರದು ಮೌನವಾಗಿ ಇರಬೇಕು ಮಾತನಾಡಿದರೆ ನಿಮಗೆ ಫಲಿತಾಂಶ ಸಿಗುವುದಿಲ್ಲ. ಮೂರು ತಿಂಗಳ ನಂತರ ಮತ್ತೆ ಈ ಬೌಲ್ ಅನ್ನು ಬದಲಾಯಿಸಬಹುದು. ಇನ್ನೂ ನಿಮ್ಮ ಕಪಾಟಿನಲ್ಲಿ ಕೆಳಗೆ ನೀವು ಈ ಪರಿಹಾರ ಮಾಡಿಕೊಳ್ಳಬೇಕು

ಒಂದು ಗಾಜಿನ ಬಟ್ಟಲಿನಲ್ಲಿ ಉಪ್ಪು ಹಾಕಿ ಮೂರು ಲವಂಗ ಹಾಕಿ ನಿಮ್ಮ ಮನೆಯ ಕಪಾಟು ಕೆಳಗೆ ಇಡುವುದರಿಂದ ವಿಪರೀತವಾದ ಧನ ಆಗಮನ ಆಗುತ್ತದೆ ಈ ವಿಧವಾಗಿ ಮಾಡಿರಿ. ಕಟೀಲು ದುರ್ಗಾ ದೇವಿಯ ಪ್ರಧಾನ ಆರಾಧಕರು ಪಂಡಿತ್ ಶ್ರೀ ಶ್ರೀ ಕೃಷ್ಣ ಭಟ್ ರವರು ಫೋನ್ ಮೂಲಕವೇ ನಿಮ್ಮ ಸಮಸ್ಯೆಗಳನ್ನು ಕೇಳಿ ಪರಿಹಾರ ಮಾಡಿಕೊಡುತ್ತಾರೆ, ಒಮ್ಮೆ ಆದರು ಸಹ ಫೋನ್ ಮಾಡಿರಿ 9535156490ನಿರುದ್ಯೋಗ ಸಮಸ್ಯೆಗೆ ಹಾಗೂ ಪ್ರೀತಿ ಪ್ರೇಮದ ವೈಫಲ್ಯ ಹಾಗು ಗಂಡ ಹೆಂಡತಿ ಜಗಳ ಅಥವ ನೀವು ಇಷ್ಟ ಪಡುವ ವ್ಯಕ್ತಿ ನಿಮ್ಮ ಮಾತುಗಳು ಕೇಳಲು ಇನ್ನು ಅನೇಕ ಗುಪ್ತ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡುತ್ತಾರೆ, ಒಮ್ಮೆ ಫೋನ್ ಮಾಡಿ 9535156490 ನಿಮಗೆ ಶತ್ರುಗಳಿಂದ ತೊಂದ್ರೆ ಆಗಿದ್ರೆ ಅಥವ ವ್ಯವಹಾರದಲ್ಲಿ ಏಳಿಗೆ ಕಾಣುತ್ತಾ ಇಲ್ಲ ಅಂದರೆ ಫೋನ್ ಮಾಡಿ ಪ್ರಶ್ನೆಗೆಳು ಕೇಳಿ ಅದಕ್ಕೂ ಪರಿಹಾರ ನೀಡುತ್ತೇವೆ ಕರೆ ಮಾಡಿ 9535156490 ವಿಶೇಷ ರೀತಿಯ ಆಂಜನೇಯ ಸ್ವಾಮಿ ಬಲಿಷ್ಠ ಯಂತ್ರ ಕೂಡ ದೊರೆಯುವುದು ಪಡೆಯಲು ತಕ್ಷಣ ಕರೆ ಮಾಡಿ 9535156490 ಕೃಷ್ಣ ಭಟ್

LEAVE A REPLY

Please enter your comment!
Please enter your name here