ವಿಳೆದೆಲೆ ನಿಮ್ಮ ಮನೆಯಲ್ಲಿ ಲಕ್ಷ್ಮೀದೇವಿ ಸಧಾಕಾಲ ನೆಲೆಸುವಂತೆ ಮಾಡುತ್ತದೆ.

40

ನಮಸ್ಕಾರ ಪ್ರಿಯ ಓದುಗರೆ ನಾವು ಕಷ್ಟ ಪಟ್ಟು ಕೆಲಸ ಮಾಡುತ್ತೇವೆ ಆದರೆ ನಾವು ಎಷ್ಟೇ ಕಷ್ಟ ಪಟ್ಟು ದುಡಿದರು ಕೂಡ ನಮ್ಮ ಕೈಯಲ್ಲಿ ಹಣ ನಿಲ್ಲುವುದಿಲ್ಲ ನಾವು ಹಲವಾರು ಹಣದ ಸಮಸ್ಯೆಯನ್ನು ಎದುರಿಸುತ್ತೇವೆ ಹಾಗೇನೆ ನಮ್ಮ ಮನೆಯಲ್ಲಿ ಮಹಾಲಕ್ಷ್ಮೀ ಸಧಾಕಾಲ ನೆಲೆಸಬೇಕು ಎಂದು ಬಯಸುತ್ತೇವೆ ಹೀಗೆ ಮಹಾಲಕ್ಷ್ಮೀ ನಮ್ಮ ಮನೆಯಲ್ಲಿ ಸಧಾಕಾಲ ನೆಲೆಸಬೇಕು ಎಂದರೆ ನಾವು ಒಂದು ಸುಲಭವಾದ ಪರಿಹಾರವನ್ನು ಮಾಡಬೇಕು ಅದು ಯಾವ ಪರಿಹಾರ ಎನ್ನುವುದನ್ನು ನಾವು ಇವತ್ತಿನ ಈ ಒಂದು ಲೇಖನದಲ್ಲಿ ಈಗ ತಿಳಿಯೋಣ ಬನ್ನಿ ನಾವು ಯಾವುದೆ ಕೆಲಸವನ್ನು ಮಾಡಿದರು ಸಹ ಅದನ್ನು ಶ್ರಧ್ದಾ ಭಕ್ತಿಯಿಂದ ಮಾಡಬೇಕು ನಾವು ಎಷ್ಟು ಕಷ್ಟ ಪಟ್ಟು ಕೆಲಸ ಮಾಡುತ್ತೇವೆ ನಮಗೆ ಹಣವು ಸಹ ಅಷ್ಟೇ ಸಿಗುತ್ತದೆ ಆದರೆ ದುಡಿದ ದುಡ್ಡು ಮಾತ್ರ ನೀರಿನಂತೆ ಖರ್ಚಾಗುತ್ತದೆ ಆದ್ದರಿಂದ ಅಂತವರು ಹೀಗೆ ಮಾಡುವುದರಿಂದ ಹಣ ನಿಮ್ಮ ಮನೆಯಲ್ಲಿ

ಶಾಶ್ವತ ಪರಿಹಾರಕ್ಕಾಗಿ ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9880853535

ಯಾವಾಗಲೂ ಸಹ ಇರುತ್ತದೆ ಈ ಒಂದು ಪರಿಹಾರವನ್ನು ನೀವು ವಾರದಲ್ಲಿ ಮೂರು ದಿನ ಮಾಡಬೇಕು ಅಂದರೆ ಸೋಮವಾರ ಬುಧವಾರ ಮತ್ತು ಶುಕ್ರವಾರ ಈ ಪರಿಹಾರವನ್ನು ಮಾಡಬೇಕು ಅಂದರೆ ಸಂಜೆ 6 ಗಂಟೆ ನಂತರ ಈ ಮೂರು ದಿನ ನೀವು ಹೀಗೆ ಮಾಡಬೇಕು ಮೊದಲು ಮೂರು ವಿಳ್ಳೆದೆಲೆಯನ್ನು ತೆಗೆದುಕೊಳ್ಳಬೇಕು ಅದನ್ನು ಸ್ವಚ್ಛವಾಗಿ ತೊಳೆದುಕೊಂಡು ಆ ಮೂರು ವಿಳ್ಳೆದೆಲೆಗಳನ್ನು ಬೇರೆಯಾಗಿ ಇಟ್ಟು ಅವುಗಳಿಗೆ ಅರಿಷಿಣ ಕುಂಕುಮವನ್ನು ಹಚ್ಚಬೇಕು ನಂತರ ಆ ಮೂರು ವಿಳ್ಳೆದೆಲೆಯ ಮೇಲೆ ಒಂದೊಂದು ರೂಪಾಯಿ ಮೂರು ನಾಣ್ಯಗಳನ್ನು ಇಡಬೇಕು. ನಂತರ ಆ ನಾಣ್ಯಗಳಿಗೂ ಸಹ ಅರಿಷಿಣ ಕುಂಕುಮ ಹಚ್ಚಬೇಕು ಹಾಗೇನೆ ಒಂದೊಂದು ನಾಣ್ಯದ ಮೇಲೆ ಮೂರು ತರಹದ ಹೂವನ್ನು ಇಡಬೇಕು ನಂತರ ಒಂದು ಅರಿಷಿಣದ ಕೊಂಬನ್ನು ತೆಗೆದುಕೊಂಡು ಮೂರು ಭಾಗಗಳಾಗಿ ಮಾಡಿ ಮೂರು ವಿಳ್ಳೆದೆಲೆಯ ಮೇಲೆ ಒಂದೊಂದು ತುಂಡನ್ನು ಇಡಬೇಕು ನಂತರ ಈ

ವಿಳ್ಳೆದೆಲೆಗಳನ್ನು ನೀವು ಅರಿಷಿಣದ ದಾರ ಅಥವಾ ನಿಮ್ಮ ಮನೆಯಲ್ಲಿ ಇರುವ ನುಲುಂಡೆಯಿಂದ ವಿಳ್ಳೆದೆಲೆಯನ್ನು ವೃತ್ತಾಕಾರವಾಗಿ ಮೂರು ಬಾರಿ ದಾರದಿಂದ ಸುತ್ತಬೇಕು ನಂತರ ಆ ವಿಳ್ಳೆದೆಲೆಯನ್ನು ನಿಮ್ಮ ಮನೆಯ ದೇವರ ಮನೆಯಲ್ಲಿ ಇರುವ ಮಹಾಲಕ್ಷ್ಮೀಯ ಫೋಟೋ ಅಥವಾ ವಿಗ್ರಹದ ಮುಂದೆ ಇವುಗಳನ್ನು ಇಡಬೇಕು ನಂತರ ಎರಡು ದೀಪಗಳನ್ನು ಆ ಯಂತ್ರಗಳ ಅಕ್ಕ ಪಕ್ಕದಲ್ಲಿ ಹಚ್ಚಿ ಇಡಬೇಕು ಹೀಗೆ ಈ ವಿಧಾನವನ್ನು ನೀವು ಮೂರು ವಾರಗಳ ಕಾಲ ಮಾಡಬೇಕು ನಂತರ ಈ ವಿಳ್ಳೆದೆಲೆಯಿಂದ ಮಾಡಿದ ಯಂತ್ರಗಳನ್ನು 5 ವಾರಗಳ ಕಾಲ ನಿಮ್ಮ ಮನೆಯಲ್ಲಿ ಇಡಬೇಕು ನಂತರ ನೀರು ಹರಿಯುವ ಜಾಗದಲ್ಲಿ ಅಥವಾ ತೆಂಗಿನ ಗಿಡದ ಬುಡಕ್ಕೆ ಈ ಮೂರು ಯಂತ್ರವನ್ನು ಹಾಕಿ ಬರಬೇಕಾಗುತ್ತದೆ ಹೀಗೆ ಮಾಡುವುದರಿಂದ ನಿಮ್ಮ ಮನೆಯಲ್ಲಿ ಇರುವ ಕೆಟ್ಟ ದೋಷಗಳು ಕೆಟ್ಟ ಶಕ್ತಿಗಳು ಇರುವುದು ದೂರವಾಗುತ್ತದೆ ಜೊತೆಗೆ ನೀವು ದುಡಿದ ದುಡ್ಡು ನಿಮ್ಮ ಕೈಯಲ್ಲಿ ಇರುತ್ತದೆ

ಶಾಶ್ವತ ಪರಿಹಾರಕ್ಕಾಗಿ ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9880853535

ಜೊತೆಗೆ ನೀವು ಕೂಡ ಉಳಿತಾಯ ಮಾಡಬಹುದು ಹಾಗೇನೆ ನೀವು ಏನು ಅಂದುಕೊಂಡಿರುತ್ತಿರ ಆ ಕೆಲಸ ಬೇಗನೆ ಆಗುತ್ತದೆ ನೀವು ಕೂಡ ಹೀಗೆ ಮಾಡಿ ನಿಮಗೂ ಕೂಡ ಒಳ್ಳೆಯದು ಆಗುತ್ತದೆ. ವಾಸುದೇವನ್ ಅವರು ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಹಲವು ಬಲಿಷ್ಠ ಪೂಜೆಗಳಿಂದ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ಅದನ್ನು ಮೂರೂ ದಿನದಲ್ಲಿ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಮಾಡುತ್ತಾ ಇದ್ದಾರೆ. ಮನುಷ್ಯರಿಗೆ ಸಾಮಾನ್ಯವಾಗಿ ಕಾಡುವ ಆರ್ಥಿಕ ಸಮಸ್ಯೆಗಳು ಅಥವ ಮನೆಯಲ್ಲಿ ನೆಮ್ಮದಿ ಇಲ್ಲದೆ ಇದ್ರೆ ಅಥವ ಒಳ್ಳೆಯ ಉದ್ಯೋಗ ಪಡೆಯಲು ಅಥವ ವೈವಾಹಿಕ ಜೀವನದ ಸಮಸ್ಯೆಗಳು ಅಥವ ಕಾನೂನು ಸಮಸ್ಯೆಗಳು ಅಥವ ಮನೆಯಲ್ಲಿ ವಾಸ್ತು ದೋಷಗಳು ಇನ್ನು ಹತ್ತಾರು ಸಮಸ್ಯೆಗಳು ಎಲ್ಲವನ್ನು ಸಹ ಯಾರಿಗೂ ತಿಳಿಯದ ರೀತಿಯದಲ್ಲಿ ಅದರಲ್ಲಿಯೂ ಸಹ ಮನೆ ಜನರಿಗೆ ತಿಳಿಯದ ರೀತಿಯಲ್ಲಿ ಬಲಿಷ್ಠ ಪೂಜೆ ಮತ್ತು ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಪರಿಹಾರ ಕಲ್ಪಿಸುತ್ತಾರೆ. ಈ ಕೂಡಲೇ ಕರೆ ಮಾಡಿರಿ 9880853535

LEAVE A REPLY

Please enter your comment!
Please enter your name here