ವಿವಾಹ ಆಗಿರುವ ಸ್ತ್ರೀಯರು ಇದನ್ನು ಪಾಲಿಸಿ ಒಳ್ಳೆಯದು ಆಗುತ್ತೆ

52

ಹೆಣ್ಣು ಮಕ್ಕಳು ಬಳೆ ಓಲೆ ಕಾಲುಂಗುರ ಮೂಗುತಿ ಅನ್ನು ಹಾಕಬೇಕು ಯಾಕೆ ಎಂದು ಗೊತ್ತೇ ಹಿಂದಿನ ಕಾಲದಲ್ಲಿ ಹೆಣ್ಣು ಮಕ್ಕಳು ಸದಾ ಕೈ ತುಂಬಾ ಬಳೆ. ಕಿವಿಯಲ್ಲಿ ಓಲೆ. ಕಾಲಿನ ಬೆರಳಿಗೆ ಕಾಲುಂಗುರ.ಮೂಗಿಗೆ ಮೂಗುತಿ ಹಾಕಿಕೊಳ್ಳುತ್ತಿದ್ದರು ಇದನ್ನು ಹಿಂದಿನ ಕಾಲದಿಂದಲೂ ಕೂಡ ಒಂದು ಸಂಪ್ರದಾಯವಾಗಿ ಆಚರಣೆ ಮಾಡುತ್ತ ಬಂದಿದ್ದಾರೆ. ಆದರೆ ಇಂದಿನ ಕಾಲದಲ್ಲಿ ಇವೆಲ್ಲವನ್ನೂ ಹಾಕಿಕೊಳ್ಳುವುದು ಎಂದರೆ ಏನೋ ಫ್ಯಾಷನ್ ಎಂದು ಕೆಲವರು ತಿಳಿದರೆ ಇನ್ನೂ ಕೆಲವರು ಇವೆಲ್ಲವನ್ನೂ ಮರೆತು ಬಿಟ್ಟಿದ್ದಾರೆ. ಆದರೆ ಇವೆಲ್ಲವನ್ನೂ ಹಾಕಿಕೊಳ್ಳುವುದು ಒಂದು ಫ್ಯಾಶನ್ ಆಗಲಿ ಅಥವಾ ಚೆಂದ ಕಾಣಲು ಅಲ್ಲ ಇದಕ್ಕೆಲ್ಲ ಕೂಡ ಒಂದು ಕಾರಣ ಇದೆ ಅದು ಏನೆಂದು ತಿಳಿಯೋಣ ಬನ್ನಿ. ಹೆಣ್ಣು ಮಕ್ಕಳು ಆಭರಣ ಪ್ರಿಯರು ಚಿನ್ನ ಬೆಳ್ಳಿ ಅಂದರೆ ಬಲು ಇಷ್ಟ ಆದರೆ ಇದನ್ನು ಕೇವಲ ಅಲಂಕಾರಕ್ಕೆ ಮಾತ್ರ ಹಾಕಿಕೊಳ್ಳುತ್ತಾರೆ ಎಂದು ತಿಳಿಯಬೇಡಿ

ಇವೆಲ್ಲವನ್ನೂ ಹಾಕಿ ಕೊಳ್ಳುವುದರಿಂದ ಎಷ್ಟೆಲ್ಲ ಪ್ರಯೋಜನ ಇದೆ ಗೊತ್ತೇ. ಚಿನ್ನ ಇದು ನಮ್ಮ ದೇಹದ ರಕ್ತ ಚಲನೆಗೆ ಸಹಾಯ ಮಾಡುತ್ತದೆ ಚಿನ್ನವು ಮ್ಯಾಗ್ನೆಟಿಕ್ ತರಂಗಗಳನ್ನು ಆಕರ್ಷಿಸುವುದಿಲ್ಲ ಇದರಿಂದಾಗಿ ನಮ್ಮ ದೇಹದ ರಕ್ತದ ಸಂಚಲನೆಯಾನ್ನು ನಿಯಂತ್ರಣದಲ್ಲಿ ಇಡುತ್ತದೆ. ಹಾಗೆಯೇ ಬೆಳ್ಳಿ ಇದು ನಮ್ಮ ದೇಹದ ಉಷ್ಣಾಂಶವನ್ನು ನಿಯಂತ್ರಣದಲ್ಲಿ ಇಡಲು ಸಹಾಯ ಮಾಡುತ್ತದೆ. ಹೆಣ್ಣು ಮಕ್ಕಳು ಧರಿಸುವ ಅಭರಣಗಳಲಿ ಮೊದಲಿನದು ಮೂಗುತಿ. ಇದನ್ನು ಹಾಕಿಕೊಳ್ಳುವುದರಿಂದ ನಮ್ಮ ಉಸಿರಾಟದ ತೊಂದರೆಗಳನ್ನು ನಿಯಂತ್ರಣದಲ್ಲಿ ಇಡುತ್ತದೆ ಹಾಗೂ ನಮ್ಮ ಮನಸ್ಸಿನ ಎಲ್ಲ ಗೊಂದಲವನ್ನು ನಿಯಂತ್ರಣದಲ್ಲಿ ಇಡಲು ಸಹಾಯ ಮಾಡುತ್ತದೆ. ಋತು ಸ್ರಾವದ ಸಮಯದಲ್ಲಿ ಆಗುವ ತೊಂದರೆಗಳು ಹಾಗೂ ಡೆಲಿವರಿ ಸಮಯದಲ್ಲಿ ಆಗುವ ನೋವುಗಳನ್ನು ಹತೋಟಿಗೆ ತರುವ ಶಕ್ತಿ ಈ ಮೂಗುತಿ ಹೊಂದಿದೆ.

ಹಾಗೆಯೇ ಕೈಗೆ ಬಳೆಯಾನ್ನು ಧರಿಸುವುದರಿಂದ ರಕ್ತ ನಾಡಿಗಳ ಚಲನ ವಲನ ನಿಯಂತ್ರಣದಲ್ಲಿ ಇರುತ್ತದೆ. ಹಾಗೂ ನಮ್ಮ ದೇಹದ ಸ್ನಾಯುಗಳಿಗೆ ವ್ಯಾಯಾಮ ಆಗುತ್ತದೆ ಗರ್ಭಾಶಯದ ತೊಂದರೆಗಳನ್ನು ದೂರ ಮಾಡುತ್ತದೆ. ಹಾಗೆಯೇ ಕೈತುಂಬಾ ಗಾಜಿನ ಬಳೆಯನ್ನು ಹಾಕಿಕೊಳ್ಳಬೇಕು ಏಕೆಂದರೆ ಮನೆಯಲ್ಲಿ ಹೆಣ್ಣು ಮಕ್ಕಳು ಹೊಡಡುವಾಗ ಗಾಜಿನ ಬಳೆಯಿಂದ ಶಬ್ದ ಬರುತ್ತದೆ ಈ ಶಬ್ದದಿಂದ ಮನೆಯಲ್ಲಿ ಇರುವ ಕೆಟ್ಟ ದೃಷ್ಟಿಗಳು ಹೊರ ಹೋಗುತ್ತವೆ. ಹಾಗೆಯೇ ಓಲೆ ಇದನ್ನು ಕಿವಿಗೆ ಹಾಕಿಕೊಳ್ಳುವುದರಿಂದ ಅಂದವಾಗಿ ಕಾಣುತ್ತೇವೆ ಜೊತೆಗೆ ಇದು ನಮ್ಮ ಬುದ್ಧಿವಂತಿಕೆ ಅನ್ನು ಹೆಚ್ಚು ಮಾಡುತ್ತದೆ ಹಾಗೂ ಕಿವಿಯ ನರಗಳನ್ನು ಹತೋಟಿಗೆ ತರುತ್ತದೆ. ಕಾಲುಂಗುರ ಇದನ್ನು ನಮ್ಮ ಕಾಲಿನ ಬೆರಳಿನ ಎರಡನೇ ಬೆರಳಿಗೆ ಹಾಕಿಕೊಳ್ಳುತ್ತಾರೆ ಇದು ಮುಖ್ಯವಾಗಿ ನಮ್ಮ ನಾಡಿ ಗರ್ಭಕೋಶಕ್ಕೆ ಸಂಬಂಧಪಟ್ಟಿರುತ್ತದೆ ಇದು ನಿರ್ದಿಷ್ಟ ಪ್ರಮಾಣದ ಶಾಖ ಅಥವಾ ಉಷ್ಣಾಂಶವನ್ನು ಹತೋಟಿಯಲ್ಲಿ ಹಿಡಲು ಸಹಾಯ ಮಾಡುತ್ತದೆ ಜೊತೆಗೆ ಮುಖ್ಯವಾಗಿ ಋತು ಚಕ್ರದ

ಸಮಯದಲ್ಲಿ ಯಾವುದೇ ರೀತಿಯ ನೋವುಗಳು ಬರದ ಹಾಗೆ ತಡೆಯುತ್ತದೆ ಮತ್ತು ಸಂತಾನ ಸಮಸ್ಯೆಯನ್ನು ದೂರ ಮಾಡುತ್ತದೆ. ನೋಡಿ ಹೆಣ್ಣು ಮಕ್ಕಳು ಆಭರಣ ಧರಿಸುವುದರಿಂದ ಎಷ್ಟೆಲ್ಲ ಪ್ರಯೋಜನ ಇದೆ ಹಾಗಾಗಿ ಇನ್ನು ಮುಂದೆ ಇವುಗಳನ್ನು ಫ್ಯಾಶನ್ ಎಂದು ಧರಿಸದೆ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವ ದೃಷ್ಟಿಯಿಂದ ಧರಿಸಿಕೊಳ್ಳಿ. ಶ್ರೀನಿವಾಸ್ ಅವರು ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಹಲವು ಬಲಿಷ್ಠ ಪೂಜೆಗಳಿಂದ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ಅದನ್ನು ಮೂರೂ ದಿನದಲ್ಲಿ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಮಾಡುತ್ತಾ ಇದ್ದಾರೆ. ಮನುಷ್ಯರಿಗೆ ಸಾಮಾನ್ಯವಾಗಿ ಕಾಡುವ ಆರ್ಥಿಕ ಸಮಸ್ಯೆಗಳು ಅಥವ ಮನೆಯಲ್ಲಿ ನೆಮ್ಮದಿ ಇಲ್ಲದೆ ಇದ್ರೆ ಅಥವ ಒಳ್ಳೆಯ ಉದ್ಯೋಗ ಪಡೆಯಲು ಅಥವ ವೈವಾಹಿಕ ಜೀವನದ ಸಮಸ್ಯೆಗಳು ಅಥವ ಕಾನೂನು ಸಮಸ್ಯೆಗಳು ಅಥವ ಮನೆಯಲ್ಲಿ ವಾಸ್ತು ದೋಷಗಳು ಇನ್ನು ಹತ್ತಾರು ಸಮಸ್ಯೆಗಳು ಎಲ್ಲವನ್ನು ಸಹ ಯಾರಿಗೂ ತಿಳಿಯದ ರೀತಿಯದಲ್ಲಿ ಅದರಲ್ಲಿಯೂ ಸಹ ಮನೆ ಜನರಿಗೆ ತಿಳಿಯದ ರೀತಿಯಲ್ಲಿ ಬಲಿಷ್ಠ ಪೂಜೆ ಮತ್ತು ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಪರಿಹಾರ ಕಲ್ಪಿಸುತ್ತಾರೆ. ಈ ಕೂಡಲೇ ಕರೆ ಮಾಡೀರಿ 9535368888

https://youtu.be/rvQylPNh7jU

LEAVE A REPLY

Please enter your comment!
Please enter your name here