ವಿವಾಹ ಆಗಿರುವ ಸ್ತ್ರೀ ಈ ಸಣ್ಣ ಕೆಲಸ ಮಾಡಿದ್ರೆ ಪತಿಯ ಏಳಿಗೆ ಹೆಚ್ಚಿಗೆ ಆಗಲಿದೆ

51

ಪತ್ನಿ ಪತಿಯ ಸೇವೆ ಮಾಡುವುದರಿಂದ ಪತಿಯ ಏಳಿಗೆಗೆ ಕಾರಣವಾಗುತ್ತಾಳೆ. ನಮಸ್ತೆ ಗೆಳೆಯರೆ ಸಂಬಂಧಗಳಲ್ಲಿ ಉತ್ತಮ ಸಂಬಂಧ ವೆಂದರೆ ಪತಿ ಪತ್ನಿಯ ಸಂಬಂಧ ಇಬ್ಬರ ನಡುವೆ ಎಷ್ಟೆ ಮನಸ್ತಾಪ ವಿದ್ದರೂ ಕೊನೆಯವರೆಗೂ ಬಿಡದ ನಂಟು ಎಂದರೆ ಗಂಡ ಹೆಂಡತಿಯ ಸಂಬಂಧ ಗಂಡ ಹೆಂಡತಿ ಸಂಬಂಧದಿಂದಲೇ ಒಂದು ಸುಂದರ ಕುಟುಂಬ ನಿರ್ಮಾಣವಾಗುತ್ತದೆ ನಮ್ಮ ಹಿಂದೂ ಸಂಪ್ರದಾಯದ ಪ್ರಕಾರ ಪತಿಯ ಏಳಿಗೆಗೆ ಪತ್ನಿ ಕಾರಣವೆಂದು ಹೇಳಲಾಗುತ್ತಿದೆ ಪತಿಯನ್ನು ಶ್ರೀಮಂತ ಮಾಡಲು ಪತ್ನಿ ಪತಿಯ ಕಾಲನ್ನು ಒತ್ತಬೇಕು ಈ ಸಮಯದಲ್ಲಿ ಪತಿ-ಪತ್ನಿ ಪರಸ್ಪರ ಅನ್ಯೋನ್ಯವಾಗಿರಬೇಕು ಇಬ್ಬರು ಹೊಂದಾಣಿಕೆಯ ಪ್ರೀತಿ ವಿಶ್ವಾಸ ನಂಬಿಕೆಯಿಂದ ಇರಬೇಕು ಪತ್ನಿ ಪತಿ ಕಾಲನ್ನು ಒತ್ತಿದರೆ ಹಣ ಬರುತ್ತದೆ ಎಂಬ ದುರಾಸೆಯಿಂದ ಅಥವಾ ನಾನು ಯಾಕೆ ಪತಿ ಸೇವೆಯನ್ನು ಮಾಡಬೇಕು ಎಂಬ ಅಹಂಕಾರದಿಂದ ಹಾಗೂ ಹೆಂಡತಿ ಇದ್ದರೆ ಗಂಡ ಏಳಿಗೆ ಆಗಲು ಸಾಧ್ಯವಿಲ್ಲ ಇಬ್ಬರಲ್ಲಿ ಯಾವುದೇ ದುರಾಸೆ ಇಲ್ಲದೆ ಪ್ರೀತಿ ಬಾಂಧವ್ಯ ಇರಬೇಕು ಆಗ ಗಂಡನ ಏಳಿಗೆ ಸಾಧ್ಯವಾಗುತ್ತದೆ ಏಕೆಂದರೆ ಶ್ರೀವಿಷ್ಣುವಿನ ಕಾಲನ್ನು ದೇವಿ ಲಕ್ಷ್ಮಿ ಒತ್ತುವುದನ್ನು ನಾವು ಕಾಣುತ್ತೇವೆ ಅಷ್ಟು ಇಬ್ಬರಲ್ಲಿ ಪ್ರೀತಿ ಬಾಂಧವ್ಯ ಇರುತ್ತದೆ ಈ ರೀತಿಯಾಗಿ ಯಾವುದೇ ದುರಾಸೆ ಇಲ್ಲದೆ ಅಹಂಕಾರವಿಲ್ಲದೆ ಗಂಡನ ಸೇವೆ

ಮಾಡಿದರೆ ನಿಮ್ಮ ಸಂಕಷ್ಟಗಳು ನಿವಾರಣೆಯಾಗಿ ಲಕ್ಷ್ಮೀನಾರಾಯಣ ಅನುಗ್ರಹದಿಂದ ಧನ ಲಾಭವಾಗುತ್ತದೆ ಗೆಳೆಯರೇ ಲಕ್ಷ್ಮಿಯ ಹಾಗೆ ಪತಿ ಸೇವೆ ಮಾಡಿದರೆ ಆರ್ಥಿಕವಾಗಿ ನೀವು ಮಾಡುವ ವ್ಯಾಪಾರ ವ್ಯವಹಾರದಲ್ಲಿ ಧನಲಾಭವಾಗುತ್ತದೆ ಹಾಗೂ ಈ ರೀತಿಯಾಗಿ ಪತಿ ಸೇವೆ ಮಾಡುವುದರಿಂದ ನಿಮ್ಮಲ್ಲಿರುವ ಕಲಹಗಳು ಮನಸ್ತಾಪಗಳು ದೂರವಾಗಿ ಬಾಂಧವ್ಯ ಹೆಚ್ಚುತ್ತದೆ ದಾಂಪತ್ಯ ಜೀವನದಲ್ಲಿ ಸಂತೋಷವಾಗಿ ಇರಲು ಸಾಧ್ಯವಾಗುತ್ತದೆ ಈ ರೀತಿ ಒಳ್ಳೆಯ ಫಲವನ್ನು ಪಡೆಯಲು ದುರಾಸೆಗಿಂತ ಪ್ರೀತಿ ಮುಖ್ಯವಾಗುತ್ತದೆ. ಪುರಾಣದ ಪ್ರಕಾರ ಪತ್ನಿ ಲಕ್ಷ್ಮೀದೇವಿಯ ಹಾಗೆ ತನ್ನ ಗಂಡನ ಕಾಲನ್ನು ಒತ್ತಿ ಗಂಡನ ಸೇವೆ ಮಾಡುತ್ತಾಳೆ ಅಂತ ಮನೆಯಲ್ಲಿ ಲಕ್ಷ್ಮಿ ಶಾಶ್ವತವಾಗಿ ನೆಲೆಸುತ್ತಾಳೆ ಲಕ್ಷ್ಮಿಯ ಅನುಗ್ರಹ ಅವರ ಮೇಲೆ ಸದಾಕಾಲ ಇರುತ್ತದೆ. ಇನ್ನು ವಿಶೇಷವಾಗಿ ಪುರುಷನ ಮಂಡಿ ಭಾಗದಿಂದ ಪಾದದವರೇಗಿನ ಬಾಗವು ಶನಿದೇವನ ಸ್ಥಾನವನ್ನು ಹೊಂದಿದ್ದರೆ ಸ್ತ್ರೀಯರ ಮಣಿಕಟ್ಟಿನ ಭಾಗದಿಂದ ಬೆರಳಿನ ತುದಿಯವರೆಗೂ ಶುಕ್ರನ ಪ್ರಭಾವಕ್ಕೆ ಒಳಪಟ್ಟಿರುತ್ತದೆ ಶನಿಪ್ರಭಾವ ಶುಕ್ರನ ಮೇಲೆ ಬಿದ್ದಾಗ ಧನ ಲಾಭವಾಗುತ್ತದೆ ಎಂದು ಹೇಳಲಾಗಿದೆ ಆದ್ದರಿಂದ ಪತಿ ಪತ್ನಿ ಕಾಲನ್ನು ಒತ್ತಿ ಸೇವೆ ಮಾಡಬೇಕು ಎಂದು ಪುರಾಣಗಳಲ್ಲಿ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ಉದ್ಯೋಗ ಪತಿ ಪತ್ನಿಯರ ಕಲಹ

ವಿವಾಹ ಸಂತಾನಭಾಗ್ಯ ಪ್ರೇಮ ವಿಚಾರ ಯಾವುದೇ ಕಟ್ಟಿಣ ಸಮಸ್ಯೆಗಳಿದ್ದರೂ ಲಕ್ಷ್ಮೀನಾರಾಯಣರ ದೇವಸ್ಥಾನಕ್ಕೆ ಹೋಗಿ ಪೂಜೆಯನ್ನು ಮಾಡಿ ಅನುಗ್ರಹವನ್ನು ಪಡೆಯಿರಿ ನಿಮ್ಮ ಎಲ್ಲ ಸಮಸ್ಯೆಗಳು ನಿವಾರಣೆಯಾಗುತ್ತದೆ. ಗೆಳೆಯರೇ ನಿಷ್ಕಲ್ಮಶವಾದ ಮನಸ್ಸಿನಿಂದ ಪ್ರೀತಿಯಿಂದ ಸೇವೆ ಮಾಡಿದರೆ ನಿಮ್ಮ ಎಲ್ಲ ಸಂಕಷ್ಟಗಳು ನಿವಾರಣೆಯಾಗಿ ಸುಖಮಯ ಜೀವನ ನಿಮ್ಮದಾಗುತ್ತದೆ ಹಾಗೂ ಗಂಡನ ಏಳಿಗೆ ಆಗುತ್ತದೆ ಧನ ಲಾಭ ಪ್ರಾಪ್ತಿಯಾಗುತ್ತದೆ ನಿಮ್ಮ ಉದ್ಯೋಗ ವ್ಯಾಪಾರದಲ್ಲಿ ಆರ್ಥಿಕವಾಗಿ ಅಭಿವೃದ್ಧಿಯನ್ನು ಹೊಂದುತ್ತಿರ ನಿಮ್ಮ ಯಾವುದೇ ಕಾರ್ಯದಲ್ಲಿ ಜಯವನ್ನು ಸಾಧಿಸುತ್ತೀರಿ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತರು ಆಗಿರುವ ಗುರು ರಾಘವೇಂದ್ರ ಭಟ್ ಅವರು ನಿಮ್ಮ ದ್ವನಿ ತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರೂ ದಿನದಲ್ಲಿ ನೀಡುತ್ತಾರೆ. ಉದ್ಯೋಗ ಸಮಸ್ಯೆಗಳು ಅಥವ ಹಣಕಾಸಿನ ಸಮಸ್ಯೆಗಳು ಅಥವ ಪದೇ ಪದೇ ಅನಾರೋಗ್ಯ ಸಮಸ್ಯೆಗಳು ಕಾಡುತ್ತಾ ಇದ್ರೆ ಅಥವ ಮನೆಯಲ್ಲಿ ಅತ್ತೆ ಸೊಸೆಯರ ಜಗಳ ಅಥವ ಪ್ರೇಮಿಗಳ ಮದ್ಯೆ ಕಲಹ ಅಥವಾ ಶತ್ರುಗಳ ನಿವಾರಣೆ ಆಗಲು ಅಥವ ಇನ್ನಿತರೇ ದೋಷಗಳು ಮತ್ತು ಜೀವನದಲ್ಲಿ ಆಗಿರೋ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here